ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು 

ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾಗುವ ಸುಣ್ಣವು ಈ ರೂಪದಲ್ಲಿ ದೊರೆಯುತ್ತದೆ 

– ಮ್ಯಾಗ್ನಾಟೈಟ್ – ಕಾರ್ಬೊನೇಟ್ – ಪೊಟಾಸಿಯಂ – ಸಿಲಿಕೇಟ್

– ಪೊಟಾಸಿಯಂ

ಶಿವಾಜಿಯ ಕಾಲದ ಅಷ್ಟಪ್ರಧಾನ ರಲ್ಲಿ ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳುವ ಹೀಗೆ ಕರೆಯುವರು 

– ಸುಮಂತ – ಪೇಶ್ವೆ – ಸಚಿವ – ಪಂಡಿತ ರಾಯ

ಪೇಶ್ವೆ

ಸರ್ಕಾರಿ ಧೃಡ ಪತ್ರಗಳನ್ನು ವ್ಯವಹರಿಸುವ ಮಾರುಕಟ್ಟೆ ಎಂದರೆ 

– ದ್ವಿತೀಯ ಮಾರುಕಟ್ಟೆ – ಪ್ರಾಥಮಿಕ ಮಾರುಕಟ್ಟೆ – ಗಿಲ್ಟ್ ಮಾರುಕಟ್ಟೆ – ವಿದೇಶಿ ವಿನಿಮಯ ಮಾರುಕಟ್ಟೆ

ಗಿಲ್ಟ್ ಮಾರುಕಟ್ಟೆ

ಜಗತ್ತಿನ ಕಾಫಿ ಬಂದರು ಎಂದು ಹೆಸರುಗಳಿಸಿದ ಸ್ಥಳವೆಂದರೆ 

– ಪಶ್ಚಿಮ ಬಂಗಾಳ – ಬಿ ಅಂತೋನಿ – ರಿಯೋ ಡಿ ಜನೈರೋ – ಬ್ಯೂನಸ್ ಐರಿಸ್

ರಿಯೋ ಡಿ ಜನೈರೋ

ಕೆಳಗಿನವುಗಳಿಗೆ ಹೊಂದಾಣಿಕೆಯಾಗದ ಪಟ್ಟಿಯನ್ನು ಗುರುತಿಸಿ 

– ಹರ್ಷಚರಿತ - ಬಾಣಭಟ್ಟ – ಮುದ್ರಾ ರಾಕ್ಷಸ - ವಿಶಾಖದತ್ತ – ಮೃಚ್ಛಕಟಿಕಂ - ಶೂದ್ರಕ ಬುದ್ಧಚರಿತ - ವಸುಬಂದು

ಬುದ್ಧಚರಿತ - ವಸುಬಂದು

ಏಷ್ಯಾದಲ್ಲಿ ಅತ್ಯಂತ ಆಳವಾದ ಸಮುದ್ರ 

– ಅರಬ್ಬಿ ಸಮುದ್ರ – ದಕ್ಷಿಣ ಚೀನಾ ಸಮುದ್ರ ಮೃತ ಸಮುದ್ರ – ಹಿಂದೂ ಮಹಾಸಾಗರ

ಮೃತ ಸಮುದ್ರ

ನಮ್ಮ ವಿದೇಶಾಂಗ ನೀತಿಯ ತಳಹದಿ 

– ವರ್ಣಭೇದ ನೀತಿ ಅಲಿಪ್ತ ನೀತಿ – ಹೊಂದಾಣಿಕ ತತ್ವ – ಹಿಂಸಾ ನೀತಿ

ಅಲಿಪ್ತ ನೀತಿ

ಇನ್ನಷ್ಟು  ಓದಲು  ಇಲ್ಲಿ  ಕ್ಲಿಕ್   ಮಾಡಿ