ಧಾತುಗಳು

ಧಾತುಗಳು

ಧಾತು ಎಂಬ ಪದವನ್ನು ಮೊದಲು ಬಳಕೆಗೆ ತಂದ ವಿಜ್ಞಾನಿ ರಾಬರ್ಟ್ ಲೆವಾಸಿಯೊ 

ಧಾತುಗಳು

ರಾಸಾಯನಿಕವಾಗಿ ಸರಳ  ವಸ್ತುಗಳಾಗಿ ವಿಭಜಿಸಲು ಸಾಧ್ಯವಿಲ್ಲದ ಮೂಲ ದ್ರವ್ಯವೇ ಧಾತು 

ಧಾತುಗಳು

ಕಬ್ಬಿಣದ ಸರಳನ್ನು ಚಿಕ್ಕ ಪುಡಿ ಮಾಡಿದಾಗ ಅದರ ಚಿಕ್ಕ ಕಣವೇ ಕಬ್ಬಿಣದ ಧಾತು  

ಧಾತುಗಳು

ಪ್ರಸ್ತುತವಾಗಿ 118 ಧಾತುಗಳನ್ನು ಕಂಡು ಹಿಡಿಯಲಾಗಿದೆ .  

ಧಾತುಗಳು

ಇವುಗಳಲ್ಲಿ ಸುಮಾರು 90 ಸ್ವಾಭಾವಿಕವಾದವು ಮತ್ತು ಕೆಲವು ಕೃತಕವಾದವು .  

ಧಾತುಗಳು

118 ನೇ ಮೂಲವಸ್ತು : - Un unoctium - ಇದನ್ನು ರಷ್ಯಾದ ವಿಜ್ಞಾನಿಗಳು ಸಂಶೋಧಿಸಿದ್ದಾರೆ .  

ಧಾತುಗಳು

ಇನ್ನಷ್ಟು ಓದಲು ಕೆಳಗೆ ಕ್ಲಿಕ್ ಮಾಡಿ