Pampa Ponna and Ranna,ಪಂಪ ಪೊನ್ನ ರನ್ನ ಕುರಿತು ಮಾಹಿತಿ, Kannada, pampa ponna ranna, notes, essay, pdf, kpsc, ksp, kea, pdo,fda,sda, psi, railways
ಪರಿವಿಡಿ
pampa ponna and ranna are called in kannada
ಕನ್ನಡದ ರತ್ನತ್ರಯರು
ಕನ್ನಡ ಸಾಹಿತ್ಯದ ರತ್ನತ್ರಯರು ಯಾರು?
pampa ponna ranna
Who are Pampa Ponna and Ranna?
Ranna (Kannada: ರನ್ನ) was one of the earliest and arguably one of the greatest poets of the Kannada language. His style of writing is often compared to that of Adikavi Pampa who wrote in the early 10th century. Together, Ranna, Adikavi Pampa and Sri Ponna are called “three gems of ancient Kannada literature”.
ಪಂಪ ಕವಿ ಪರಿಚಯ ಕನ್ನಡ
ಪಂಪನು ಅಣ್ಣಿಗೇರಿ ಎಂಬಲ್ಲಿ ಕ್ರಿ.ಶ .902 ರಲ್ಲಿ ಇಂದಿನ ಉತ್ತರ ಕನ್ನಡದ ಮಲಿಗೆರಿ ಆಗಿತ್ತು . ಜನಿಸಿದನು . ಲಕ್ಷ್ಮೀಶ್ವರ ಹಿಂದೆ ಇದು ತನ್ನ ಆಡುಭಾಷೆಯನ್ನು ಪಂಪ ಮಲಿಗೆರಿಯ ತಿರುಗಳನ್ನಡ ಎಂದು ಕೊಂಡಾಡಿದ್ದಾನೆ .
ಪಂಪನ ತಂದೆ ಅಬ್ಬಣಬ್ಬೆ ಇವಳು ಅಣ್ಣಿಗೇರಿಯವಳು . ಭೀಮಪ್ಪಯ್ಯ , ತಾಯಿ ಧಾರವಾಡದ ಬೆಳೊಲದ
ಪಂಪನ ತಮ್ಮ ಜಿನವಲ್ಲಭ ಇವನು ಆಂಧ್ರ ಪ್ರದೇಶದ ಕುರ್ಕ್ಯಾಲ ಶಾಸನದ ರಚನೆಯ ಕಾರಣ ಪುರುಷ .
ಪಂಪ ಕನ್ನಡದ ಆದಿ ಕವಿ , ಕನ್ನಡದ ವ್ಯಾಸ ಕನ್ನಡದ ಕಾವ್ಯ ಪಿತಾಮಹಾ , ಕನ್ನಡದ ರತ್ನತ್ರಯರಲ್ಲಿ ಮೊದಲಿಗ , ಆದಿಕವಿ ಮಾತ್ರವಲ್ಲ , ಹೌದು .
ಯಾರು ಮೀರಿಸದ ಮಹಾ ಕವಿಯು “ ಪಸರಿಪ ಕನ್ನಡಕ್ಕೊಡೆಯ ನೊರ್ವನೆ ಸತ್ಕವಿ ಪಂಪನಾಗವಂ ” ಎಂದು ಹೇಳಿರುವ ನಾಗರಾಜನ ಮಾತು ಅಕ್ಷರಶಃ ಸತ್ಯ .
ಮುಂದಿನ ಕಬ್ಬಮನೆಲ್ಲ ಮನಿಕ್ಕೆ ಮೆಟ್ಟಿದವು ತನ್ನ ಕಾವ್ಯಗಳು ಎಂದು ಹೇಳಿಕೊಂಡಿರುವ ಮಾತುಗಳು ಸಮರ್ಥನಿಯವಾಗಿದೆ . ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ …..
ಪೊನ್ನ ಕವಿ ಪರಿಚಯ ಕನ್ನಡ
ಪೊನ್ನನು ಹಳೆಗನ್ನಡದ ಮೂವರು ರತ್ನತ್ರಯರಲ್ಲಿ ಒಬ್ಬನು.
ಈತನ ಕಾಲ ಕ್ರಿ.ಶ.950.
ರಾಷ್ಟ್ರಕೂಟ ಚಕ್ರವರ್ತಿ 3ನೆಯ ಕೃಷ್ಣನ ಆಸ್ಥಾನದಲ್ಲಿ(939-965) ಪೊನ್ನನು ಆಸ್ಥಾನ ಕವಿಯಾಗಿದ್ದನು.
ಕನ್ನಡ ಹಾಗು ಸಂಸ್ಕೃತ ಗಳಲ್ಲಿ ಇವನಿಗೆ ಅಪಾರ ಪಾಂಡಿತ್ಯವಿದ್ದುದರಿಂದ ಈತನಿಗೆ ‘ಉಭಯ ಕವಿಚಕ್ರವರ್ತಿ’ ಎಂದು ಕರೆಯಲಾಗುತ್ತಿತ್ತು.
ಈತನು ತನ್ನನ್ನು ‘ಕುರುಳ್ಗಳ ಸವಣ’ ಎಂದು ಕರೆದುಕೊಂಡಿದ್ದಾನೆ. ಆದುದರಿಂದ ಈತನು ಸನ್ಯಾಸಿಯಂತೆ ಇದ್ದನೆಂದು ಭಾವಿಸಬಹುದು.
ಪೊನ್ನನ ಕೃತಿಗಳು
- ಪೊನ್ನನು 4 ಕಾವ್ಯಗಳನ್ನು ರಚಿಸಿದ್ದಾನೆಂದು ಹೇಳಲಾಗುತ್ತಿದೆ. ಲಭ್ಯವಿರುವ ಕಾವ್ಯಗಳು ಎರಡು:
- ಶಾಂತಿಪುರಾಣ
- ಜಿನಾಕ್ಷರಮಾಲೆ
- ‘ಭುವನೈಕ ರಾಮಾಭ್ಯುದಯ’ ಹಾಗು ‘ಗತಪ್ರತ್ಯಾಗತ’ ಈ ಕಾವ್ಯಗಳು ಲಭ್ಯವಿಲ್ಲ. ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ರನ್ನ ಕವಿ ಪರಿಚಯ
ರತ್ನತ್ರಯರಲ್ಲಿ ಮೂರನೆಯವನಾದವನು ರನ್ನ
ರನ್ನನು ಇಂದಿನ ಮುಧೋಳದಲ್ಲಿ ಜೈನಮತದ ಬಳೆಗಾರರ ಕುಟುಂಬದಲ್ಲಿ ಹುಟ್ಟಿದವನು .
- ತಂದೆ – ಜಿನವಲ್ಲಭ ,
- ತಾಯಿ : ಅತ್ತಿಮಬ್ಬೆ
- ಪತ್ನಿಯರು: ಶಾಂತಿ ಹಾಗೂ ಜಕ್ಕಿ
- ಮಕ್ಕಳು : ರಾಯ , ಅತ್ತಿಮಬ್ಬೆ
ಕೃತಿಗಳು
- ಅಜಿತಪುರಾಣ -೧೨ ಆಶ್ವಾಸಗಳ ಪುಟ್ಟ ಕಾವ್ಯ.
- ಸಾಹಸಭೀಮ ವಿಜಯಂ (ಮಹಾಕವಿ ರನ್ನನ ಗದಾಯುದ್ಧ) – ಕುರುಕ್ಷೇತ್ರದ ಕೊನೆಯ ದಿನದ ಯುದ್ಧಕ್ಕೆ ಸಂಬಂಧಿಸಿದ ಕಥೆಯಾದರೂ,ಸಿಂಹಾವಲೋಕನ ಕ್ರಮದಲ್ಲಿ ಇಡೀ ಮಹಾಭಾರತದ ಕಥೆ ನಿರೂಪಿತವಾಗಿದೆ.
- ಚಕ್ರೇಶ್ವರ ಚರಿತ
- ಪರಶುರಾಮ ಚರಿತ
- ರನ್ನಕಂದ – ೧೨ ಕಂದಪದ್ಯಗಳ ನಿಘಂಟು. ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಬಹು ಆಯ್ಕೆಯ ಪ್ರಶ್ನೋತ್ತರ
- ಮೊದಲ ಕನ್ನಡ – ಇಂಗ್ಲಿಷ್ ನಿಘಂಟನ್ನು ಬರೆದವರು ಯಾರು?
ವೆಂಕಟ ಸುಬ್ಬಯ್ಯ
ಫರ್ಡಿನಾಂಡ್ ಕೆಟೆಲ್
ವೆಂಕಟ ಶಾಸ್ತ್ರೀ
ಫ್ರೆಡ್ರಿಕ್ ಜೇಮ್ಸ್
2.ಆದ್ಯ ವಚನಕಾರರು ಎಂದು ಯಾರನ್ನು ಕರೆಯುತ್ತಾರೆ ?
ಅಲ್ಲಮಪ್ರಭು
ಅಂಬಿಗರ ಚೌಡಯ್ಯ
ಬಸವಣ್ಣ
ಜೇಡರದಾಸಿಮಯ್ಯ
- ಭಾರತ ಸರ್ಕಾರ ಹೊರತಂದ ಸ್ಟ್ಯಾಂಪ್ ಮೇಲೆ ಮೊದಲ ಬಾರಿಗೆ ಚಿತ್ರಿಸಲ್ಪಟ್ಟ ಕನ್ನಡ ಕವಿಯ ಹೆಸರೇನು ?
ಜಿ ಎಸ್ ಶಿವರುದ್ರಪ್ಪ
ಕುವೆಂಪು
ಡಿ ವಿ ಗುಂಡಪ್ಪ
ದ ರಾ ಬೇಂದ್ರೆ
- ಕನ್ನಡ ಸಾಹಿತ್ಯದಲ್ಲಿ ಯಾವ ಮೂರು ಕವಿಗಳನ್ನು ರತ್ನತ್ರಯರು ಎಂದು ಕರೆಯುತ್ತಾರೆ ?
ಪಂಪ ರನ್ನ ಪೊನ್ನ
ರನ್ನ ಜನ್ನ ಪೊನ್ನ
ಪಂಪ ಜನ್ನ ರನ್ನ
ಪಂಪ ಪೊನ್ನ ಜನ್ನ
5.ತಾಯಿಯ ಮೇಲಿನ ಪ್ರೀತಿಗಾಗಿ ಕಾವ್ಯನಾಮ ಇರಿಸಿಕೊಂಡ ಕವಿ ಯಾರು ?
ಕುವೆಂಪು
ಗಿರೀಶ್ ಕಾರ್ನಾಡ್
ದ ರಾ ಬೇಂದ್ರೆ
ಶಿವರಾಮ ಕಾರಂತ
6.‘ ಉಭಯ ಚಕ್ರವರ್ತಿ ’ ಎಂಬ ಬಿರುದು ಪಡೆದಿರುವ ಕವಿ ಯಾರು ?
ಪಂಪ
ಪೊನ್ನ
ಜನ್ನ
ರನ್ನ
ಇದನ್ನು ಓದಿ : ವಡ್ಡಾರಾಧನೆ ಕೃತಿ ಬಗ್ಗೆ ಮಾಹಿತಿ
ಕನ್ನಡ ವ್ಯಾಕರಣ ಓದಲು ಈ ಕೆಳಗೆ ಕ್ಲಿಕ್ ಮಾಡಿ
ಇತಿಹಾಸ ನೋಟ್ಸ್ ಓದಲು ಈ ಕೆಳಗೆ ಕ್ಲಿಕ್ ಮಾಡಿ
- ಶಿಲಾಯುಗ ಇತಿಹಾಸ
- ಪ್ರಾಚೀನ ಭಾರತದ ಇತಿಹಾಸ
- ಶಾತವಾಹನರು
- ಗಾಂಧಿ ಯುಗ
- ಕರ್ನಾಟಕ ಏಕೀಕರಣ ಇತಿಹಾಸ
- ಆಧುನಿಕ ಕರ್ನಾಟಕ ಇತಿಹಾಸ
- ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ
- ಮಧ್ಯ ಶಿಲಾಯುಗ 8,000-4000 BC