Shasanagalu in Kannada | ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ

Shasanagalu in Kannada | ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ

Shasanagalu in Kannada , ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ, halmidi shasana information in kannada, brahmagiri shasana, badami shasana, essay, kannada shasanagalu, ಭಾರತದ ಪ್ರಮುಖ ಶಾಸನಗಳು

Shasanagalu in Kannada

ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ಭಾರತದ ಪ್ರಮುಖ ಶಾಸನಗಳು

ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ | Shasanagalu in Kannada Best No1 information In Kannada
ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ | Shasanagalu in Kannada Best No1 information In Kannada

ಶಾಸನಗಳು ಎಂದರೇನು

ಶಾಸನಗಳು ಎಂದರೆ ಬಹುಕಾಲ ಉಳಿಯುವಂತಹ ಶಿಲೆ, ಲೋಹ ಮೊದಲಾದುವುಗಳ ಮೇಲಿನ ಬರಹ.
ಶಾಸನ ಎಂಬ ಸಂಸ್ಕೃತ ಪದಕ್ಕೆ ಆಜ್ಞೆ (ರಾಜಾಜ್ಞೆ) ಎಂದುದು ಮೂಲಾರ್ಥ. ಶಾಸ್ ಧಾತುವಿನಿಂದ ಬಂದದ್ದು ಶಾಸನ.

ಶಾಸ್ ಎಂದರೆ- ಆಜ್ಞಾಪಿಸು, ಶಿಕ್ಷಿಸು, ನಿಯಂತ್ರಿಸು ಎಂಬ ಅರ್ಥಗಳಿವೆ.

ಮೂಲತಃ ಶಾಸನ ಎಂಬುದು ದಾನ ಸಂಬಂಧವಾದ ರಾಜಾಜ್ಞೆ.

ಒಟ್ಟಿನಲ್ಲಿ ಶಾಸನವೆಂದರೆ ಗಟ್ಟಿಯಾದ ಅಥವಾ ಶಾಶ್ವತವಾದ ಯಾವುದೇ ಬಗೆಯ ದಾಖಲೆಗಳು.

ಶಾಸನಗಳೇ ಕರ್ನಾಟಕದ ಐತಿಹಾಸಿಕ ಪರಂಪರೆಯ ರಚನೆಗೆ ಒದಗಿಸುವ ಮುಖ್ಯ ಮಾಹಿತಿ ಕೋಶ.

ಶಾಸನಗಳು ವಾಸ್ತವ ವಿಷಯಗಳ ದಾಖಲೆಗಳಾದ್ದರಿಂದ ಅವುಗಳಲ್ಲಿ ದೊರಕುವ ವಿಷಯ ಸಂಪತ್ತು ಅಗಾಧವಾದುದು.

ಚಿಕ್ಕಮಗಳೂರು ಜಿಲ್ಲೆಯಲ್ಲಿ 950 ಶಾಸನಗಳು ಪತ್ತೆಯಾಗಿದ್ದು, ಅವುಗಳಲ್ಲಿ 350 ಹೊಯ್ಸಳ ಅರಸರ ಕಾಲದವು ಎನ್ನಲಾಗಿದೆ

ಭಾರತದಲ್ಲಿ ತಮಿಳುನಾಡನ್ನು ಬಿಟ್ಟರೆ ಅತಿ ಹೆಚ್ಚಿನ ಸಂಖ್ಯೆಯ ಶಾಸನಗಳು ಕರ್ನಾಟಕದಲ್ಲಿ ದೊರೆಯುತ್ತವೆ.

shasanagalu information in kannada

ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ | Shasanagalu in Kannada Best No1 information In Kannada
ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ | Shasanagalu in Kannada Best No1 information In Kannada

ಹಲ್ಮಡಿ ಶಾಸನಕ್ರಿ.ಶ.450

ಹಲ್ಮಿಡಿ ಎಂಬುದು ಹಾಸನ ಜಿಲ್ಲೆಯ ಬೇಲೂರು ಸಮೀಪದ ಒಂದು ಊರು

ಕನ್ನಡ ಸಾಹಿತ್ಯದ ಮೊದಲ ಚಾರಿತ್ರಿಕ ದಾಖಲೆ ಶಾಸನವಾಗಿದೆ

ಕ್ರಿ.ಶ 450 ರಲ್ಲಿ ರಚಿತವಾಗಿರುವ ಈ ಶಾಸನ ಕದಂಬರ ಶಾಸನವಾಗಿದೆ .

ಇದೊಂದು ದಾನ ಶಾಸನ

ಪಲ್ಲವರೊಡನೆ ಯುದ್ಧದಲ್ಲಿ ಹೋರಾಡಿ ಗೆದ್ದ ವಿಜ ಆರಸ ಎಂಬುವನಿಗೆ ಕದಂಬರ ರಾಜರಾದ ಮೃಗೇಶ ಮತ್ತು ನಾಗೇಶ ಎಂಬುವರು ಬಾಳಚ್ಚು (ಖಡ್ಗಕ್ಕೆ ಕೊಟ್ಟ ಮಾನ್ಯ ) ಕೊಟ್ಟರು ಎಂಬುದೇ ಈ ಶಾಸನದ ವಸ್ತು .

ಈ ಶಾಸನವು 16 ಸಾಲುಗಳಲ್ಲಿ ಕೇವಲ 20 ಶಬ್ದಗಳು ಮಾತ್ರ ಕನ್ನಡ ಶಬ್ದಗಳಾಗಿವೆ .

( ನಮಃ ಶ್ರೀಮತ್ …. ಕದಂಬಪನ್ ಕುಸ್ಥಭಟ್ಟೋರನ್ ಆಳೆ ..ಎಲ್ಲಭಟ್ಟಾರಿಮಾ .. ಸುತನೆ . ವಿಜ ಅರಸನ್ನೆ ಬಾಗ್ಗಚ್ಚು ಪಲ್ಮಡಿಉಂ ಮುಳ್ಳವಳ್ಳಿ ಉಂ ಕೊಟ್ಟಾರ್‌ ಎಂಬ ವಾಕ್ಯಗಳಿವೆ . ಈ ಶಾಸನದಲ್ಲಿ )

pattada kallina shasana in kannada

ಬ್ರಹ್ಮಗಿರಿಯ ಶಾಸನ

ಬ್ರಹ್ಮಗಿರಿ ಶಾಸನವು ಕ್ರಿ ಪೂ . 3 ನೇ ಶತಮಾನಕ್ಕೆ ಸೇರಿರುವ ಶಿಲಾ ಶಾಸನ

“ ಇಸಿಲ ” ಎಂಬುದು ತಮಿಳಿನ ಎಯಿಲ್ ಎಂದೂ , ಇದರ ಅರ್ಥ ” ಕೋಟೆ ” ಆಗಿದೆ .

” ಇಸಿಲ ” ಎಂಬ ಈ ಪದವು ಒಂದು ಊರಿನ ಹೆಸರಾಗಿದೆ

ಇದು ಕನ್ನಡದ ಮೊಟ್ಟಮೊದಲ ಪದವೆಂದು ಡಾ | ಡಿ.ಎಲ್ . ನರಸಿಂಹಚಾರ್ ರವರು ತಿಳಿಸಿದ್ದಾರೆ.

ಬಾದಾಮಿ ಶಾಸನ

ಕ್ರಿ.ಶ 7 ನೇ ಶತಮಾನದಲ್ಲಿ ರಚಿತವಾಗಿರುವ ಈ ಶಾಸನವನ್ನು ಬಾದಾಮಿಯ ಬಂಡೆಗಲ್ಲು ಮೇಲೆ ಕೆತ್ತಲಾಗಿದೆ .

ಬಾದಾಮಿ ಶಾಸನ ವೈಶಿಷ್ಟ್ಯವೆಂದರೆ ಶಾಸನವೊಂದರಲ್ಲಿ ಮೊಟ್ಟ ಮೊದಲ ತ್ರಿಪದಿ ಬಳಕೆ ಕಾಣಬಹುದಾಗಿದೆ .

ಹಳಕನ್ನಡಕ್ಕೆ ಸೇರಿದ ಈ ಶಾಸನದಿಂದ ಪೂರ್ವ ಹಳಗನ್ನಡವು ಹಳಗನ್ನಡಕ್ಕೆ ವಾಲುತ್ತಿರುವುದನ್ನು ಗುರುತಿಸಬಹುದಾಗಿದೆ .

ಕಪ್ಪೆ ಅರಭಟ್ಟನ ಸ್ವಭಾವ ಚಿತ್ರವನ್ನು ಈ ಶಾಸನದಲ್ಲಿ ಬಣ್ಣಿಸಲಾಗಿದೆ .

ಸಾಧುಗೆ ಸಾಧು ಮಾಧುರನೆ ಮಾಧುರಂ ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನಿತನ್ ಪೇನಲ್ಲ

ಪಟ್ಟದ ಕಲ್ಲಿನ ಶಾಸನ

ನಟನೊಬ್ಬನ ವಿವರವಿದೆ “ ಇನ್ನುತನೆ ನರ್ತಕಂ ನಟ ರೊಳಗಳಂ ಈ ಭುವನಾಸ್ತರುಳದೊಳ ” ಹೀಗೆ ವಿವರಿಸಲಾಗಿದೆ

ಶ್ರವಣ ಬೆಳಗೊಳದ ಶಾಸನ

ಡಾ | ಬಿ.ಎಲ್.ರೈಸ್‌ರವರು ಶಾಸನಗಳನ್ನು ಓದಿದರು .

ಜೈನ ಮುನಿಗಳ ವೈರಾಗ್ಯ , ತಪೋಮಹಿಗಳನ್ನು ಈ ಶಾಸನದಲ್ಲಿ ಕಾಣಬಹುದಾಗಿದೆ .

“ ಸುರಾಚಾಪಂ ಬೋಲೆ ವಿದ್ಯುಲ್ಲತೆಗಳ ತೆರವೊಲ್ಯಂಜು ವೊಲ್ಕುಳು ಬೇಗಂ ಪಿರಿಗುಂ ಶ್ರೀ ರೂಪಲೀಲಾಧನ ವಿಭವ ಮಹಾರಾಸಿಗಳ ನಿಲ್ಲವಾರ್ಗ್ನಂ .

ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ | Shasanagalu in Kannada Best No1 information In Kannada
ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ | Shasanagalu in Kannada Best No1 information In Kannada

ಪ್ರಸಿದ್ದ ಶಾಸನಗಳು

  • ಹಲ್ಮಿಡಿ ಶಾಸನ
  • ಐಹೊಳೆ ಶಾಸನ
  • ಕಪ್ಪೆ ಅರಭಟ್ಟನ ಶಾಸನ
  • ತಮ್ಮಟ ಕಲ್ಲು ಶಾಸನ
  • ಕುಲಮುದ್ದನ ಮಾವಳಿ ಶಾಸನ
  • ಅತ್ತಿಮಬ್ಬೆಯ ಲಕ್ಕುಂಡಿ ಶಾಸನ
  • ಶ್ರವಣಬೆಳಗೊಳದ ಪ್ರಾಚೀನ ಶಾಸನಗಳು
  • ಜೂರಾ ಶಾಸನ
  • ಆತಕೂರು ಶಾಸನ
  • ಕವಿಚಕ್ರವರ್ತಿ ಜನ್ನನ ಅಮೃತಾಪುರ ಶಾಸನ
  • ಅಶೋಕನ ಬಂಡೆ ಶಾಸನಗಳು
  • ಬಾದಾಮಿ ಶಾಸನ
  • ಗಂಗಾಧರಂ ಶಾಸನ
  • ಬೇಲೂರು ಶಾಸನ
  • ಕುವರ ಲಕ್ಷ್ಮಣನ ಶಾಸನ
  • ಬೆಳತೂರಿನ ದೇಕಬ್ಬೆ ಶಾಸನ
ಶಾಸನ ಪ್ರಕಾರಗಳು
  • ದಾನ ಶಾಸನ
  • ಪ್ರಶಸ್ತಿ ಶಾಸನ
  • ವೀರಗಲ್ಲು
  • ಮಾಸ್ತಿಕಲ್ಲು
  • ನಿಷಿಧಿಗಲ್ಲು
  • ಯೂಪ ಶಾಸನ
  • ಕೂಟ ಶಾಸನಗಳು

Shasanagalu in Kannada

ಪ್ರಶ್ನೋತ್ತರಗಳು

ಶಾಸನ ಎಂಬುದು ಈ ಭಾಷೆಯ ಪದ

ತಮಿಳು

ಪ್ರಾಕೃತ

ತೆಲುಗು

ಸಂಸ್ಕೃತ

ಶಾಸನ ಈ ಧಾತುವಿನಿಂದ ಬಂದಿದೆ

ಶಾಸ್

ಶಾಸ

ಶ್ವಾಸ

ಶಾನ್

ಶಾಸ್ ಎಂದರೆ

ಆಜ್ಞಾಪಿಸು

ಎಲ್ಲವೂ ಸರಿ

ಶಿಕ್ಷಿಸು

ನಿಯಂತ್ರಿಸು

ರಾಜರ ಆಜ್ಞೆಗಳನ್ನು ತಿಳಿಸುವ ಬರಹಗಳೇ ಶಾಸನಗಳು ಎಂದವರು

ಡಿ.ವಿ.ಸರ್ಕಾರ್

ಕೌಟಿಲ್ಯ

ಜೆ,ಎಫ್, ಪ್ಲೀಟ್

ಅರಿಸ್ಟಾಟಲ್

ಶಾಸನಗಳ ಬರಹಕ್ಕೆ ಸಂಬಂಧಿಸಿರುವುದು

ತಾಳೆಗರಿ

ಕಾಗದ

ಲೋಹಗಳು

ಬೂರ್ಜಪತ್ರ

ಕೊಡಿಮಿಯಾ ಮಲೈಶಾಸನ ಈ ವಿಷಯಕ್ಕೆ ಸಂಬಂಧಿಸಿದೆ.

ಸಂಗೀತ

ನಾಟ್ಯ

ಕಲೆ ಮತ್ತು ವಾಸ್ತುಶಿಲ್ಪ

ನಾಟಕ

ತಮ್ಮಟಕಲ್ಲು ಶಾಸನದ ಕಾಲ

ಕ್ರಿಸ್ತಶಕ 600

ಕ್ರಿಸ್ತಶಕ450

ಕ್ರಿಸ್ತಶಕ 500

ಕ್ರಿಸ್ತಶಕ650

ಐಹೊಳೆ ಶಾಸನ ಇವರಿಗೆ ಸಂಬಂಧಿಸಿರುವುದು

ಇಮ್ಮಡಿ ಪುಲಿಕೇಶಿ

ಸಮುದ್ರಗುಪ್ತ

ಯಶೋವರ್ಮ

ಶಾಂತಿವರ್ಮ

ಕನ್ನಡ ನಾಡಿನ ಶಾಸನಗಳ ಪ್ರಕಟಣೆ ಆರಂಭವಾದದ್ದು

ಕ್ರಿ,ಶ, 1607

ಕ್ರಿ,ಶ,1807

ಕ್ರಿ,ಶ, 1707

ಕ್ರಿ,ಶ,1757

ಶ್ರವಣಬೆಳಗೊಳದ ಶಾಸನಗಳನ್ನು ಓದಿ ಅರ್ಥೈಸಿ ದವನು

ಜೆ ಎಫ್ ಪ್ಲೀಟ್

ಬಿ ಎಲ್ ರೈಸ್

ಡಾ. ಬರ್ಗೆಸ್

ಆರ್ ನರಸಿಂಹಾಚಾರ್

ಕರ್ನಾಟಕದ ಶಾಸನ ಸಂಪುಟಗಳು ರಚಿಸಿದವರು

ಆರ್ ಶಾಮಶಾಸ್ತ್ರಿ

ಆರ್ನರಸಿಂಹಾಚಾರ್

ಆರ್ ಎಸ್ ಪಂಚಮುಖಿ

ಎನ್ ಲಕ್ಷ್ಮೀನಾರಾಯಣ ರಾಯರು

ಕಾಳಿದಾಸನ ಕಾಲದ ಮೇಲೆ ಬೆಳಕು ಚೆಲ್ಲುವ ಶಾಸನ

ಮಂದಸೋರ್ ಶಾಸನ

ತಾಳಗುಂದ ಶಾಸನ

ಭುವನೇಶ್ವರ ಶಾಸನ

ಐಹೊಳೆ ಶಾಸನ

Shasanagalu in Kannada

ಶಾಸನಗಳು ಭಾರತೀಯ ಇತಿಹಾಸದ ಜೀವನಾಡಿ ಎಂದವರು

ದೀಕ್ಷಿತ್

ಪ್ಲೀಟ್

ಬಿ.ಸಿ.ಛಬ್ರಾ

ಡಿಸ್ಕಾಲ್ಕರ್

ಬುದ್ಧನ ಜನ್ಮಸ್ಥಳವನ್ನು ಖಚಿತವಾಗಿ ತಿಳಿಸುವ ಅಶೋಕನ ಶಾಸನ ದೊರೆತಿರುವುದು

ನೇಪಾಳ

ಬಾಂಗ್ಲಾ

ಪಾಕಿಸ್ತಾನ

ಭಾರತ

ಕೆರೆಯಂ ಕಟ್ಟಿಸು, ಬಾವಿಯಂ ಸಮೆಸು, ದೇವಾಗಾರಮಂ ಮಾಡಿಸು ಎಂದು ತಾಯಿ ಮಗನಿಗೆ ಹೇಳುವ ಶಾಸನ

ಜುನಾಗಡ ಶಾಸನ

ಲಕ್ಷ್ಮೀಧರಾಮಾತ್ಯ ಶಾಸನ

ಖಜುರಾಹೋ ಶಾಸನ

ತಾಳಗುಂದ ಶಾಸನ

ರವಿವರ್ಮನ ರಾಣಿ ಸಹಗಮನ ಮಾಡಿದ ಉಲ್ಲೇಖವಿರುವ ಶಾಸನ

ಐಹೊಳೆ ಶಾಸನ

ಕವಡಿ ಶಾಸನ

ಲಕ್ಕುಂಡಿ ಶಾಸನ

ಮಹಾಕೂಟ ಶಾಸನ

ಬಾದಾಮಿ ಶಾಸನದಲ್ಲಿ ಇದರ ಮೊದಲ ಪ್ರಯೋಗ ಕಂಡು ಬಂದಿದೆ

ಷಟ್ಪದಿ

ರಗಳೆ

ತ್ರಿಪದಿ

ಕಂದಪದ್ಯ

ಶಾಸನ ಬರೆಯಲು ಅತಿ ಹೆಚ್ಚು ಬಳಸಲ್ಪಟ್ಟ ಲೋಹ

ಕಂಚು

ಹಿತ್ತಾಳೆ

ಕಬ್ಬಿಣ

ತಾಮ್ರ

ಇದು ಪ್ರಶಸ್ತಿ ಶಾಸನಗಳಿಗೆ ಸಂಬಂಧಿಸಿಲ್ಲ

ಹಲ್ಮಿಡಿ ಶಾಸನ

ತಾಳಗುಂದ ಶಾಸನ

ಅಲಹಬಾದ್ ಶಾಸನ

ಐಹೊಳೆ ಶಾಸನ

ಕನ್ನಡದ ಪ್ರಥಮ ಶಾಸನವು ಇದಕ್ಕೆ ಸಂಬಂಧಿಸಿದೆ

ವೀರಗಲ್ಲು

ಪ್ರಶಸ್ತಿ ಶಾಸನ

ಧಾರ್ಮಿಕ ಶಾಸನ

ದಾನ ಶಾಸನ

‘ಕೊಟ್ಟ ದಾನವನ್ನು ಅಪಹರಿಸುವವರು 60ಸಾವಿರ ವರ್ಷಗಳು ಕ್ರಿಮಿಗಳಾಗಿ ಹುಟ್ಟುತ್ತಾರೆ’ ಈ ಶ್ಲೋಕದೊಂದಿಗೆ ಮುಕ್ತಾಯವಾಗುವ ಶಾಸನಗಳು

ಪ್ರಶಸ್ತಿ ಶಾಸನಗಳು

ಧಾರ್ಮಿಕ ಶಾಸನಗಳು

ವೀರಗಲ್ಲು

ದಾನ ಶಾಸನಗಳು

Shasanagalu in Kannada

‘ಕ್ಷಣ ವಿದ್ವಂಸಿನಿ ಕಾಯೇ ಕಾ ಚಿಂತಾ ಮರಣೇ ರಣೆ’ ಶ್ಲೋಕದಿಂದ ಕೊನೆಗೊಳ್ಳುವ ಶಾಸನಗಳು

ವೀರಗಲ್ಲು

ಮಾಸ್ತಿಗಲ್ಲು

ನಿಷಧಿಗಲ್ಲು

ಯಾವುದೂ ಅಲ್ಲ

‘ದೇವರಸನು ರಾಜ್ಯಭಾರ ಮಾಡುವಾಗ ಚಟ್ಟನಾಯಕನೆಂಬುವನು ತುರುಗಳನ್ನು ಕಳ್ಳರಿಂದ ಬಿಡಿಸಲು ಹೋರಾಡಿ ದೇಹ ಬಿಟ್ಟ ಕಥೆಯನ್ನು ಹೇಳುವ ವೀರಗಲ್ಲು’

ಶಿಕಾರಿಪುರ ತಾಲೂಕಿನ ತಾಳಗುಂದದ ವೀರಗಲ್ಲು

ಹೊನ್ನಾಳಿ ತಾಲೂಕಿನ ಬೆಳಗುತ್ತಿಯ ವೀರಗಲ್ಲು

ಇಟಗಿಯ ವೀರಗಲ್ಲು

ಕಲ್ಲಹಳ್ಳಿ ಗ್ರಾಮದ ವೀರಗಲ್ಲು

ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ

ಸುದರ್ಶನ ಮಹಾಸರೋವರದ ಪ್ರಸ್ತಾಪವಿರುವ ಶಾಸನ

ಖಜುರಾಹೋ ಶಾಸನ

ಜುನಾಗಡ ಶಾಸನ

ಮಂದಸೋರ್ ಶಾಸನ

ಐಹೊಳೆ ಶಾಸನ

ಸೂರ್ಯ ದೇವಾಲಯವೊಂದರ ನಿರ್ಮಾಣದ ವಿಷಯವಿರುವ ಶಾಸನ

ಧೋಲ್ ಪುರ ಶಾಸನ

ರುಮ್ಮೀದೈ ಶಾಸನ

ಖಜುರಾಹೋ ಶಾಸನ

ಕೊಚಿನ್ ಶಾಸನ

ಗಂಡ ಎಲ್ಲೋ ಸತ್ತ ಸುದ್ದಿಯನ್ನು ಕೇಳಿ ಚಿತೆಯನ್ನು ನಿಲ್ಲಿಸಿ ಅಗ್ನಿಗಾಹುತಿಯಾಗುವುದು

ಸಹಗಮನ

ಅನುಗಮನ

ಎರಡೂ ಸರಿ

ಎರಡೂ ತಪ್ಪು

ಮಹಾಭಾರತದಲ್ಲಿ ಸಹಗಮನ ಮಾಡಿದವಳು

ಗಾಂಧಾರಿ

ಕುಂತಿ

ಮಾದ್ರಿ

ಭಾನುಮತಿ

ಅನುಗಮನ ಪದ್ಧತಿಗೆ ಅತ್ಯುತ್ತಮ ನಿದರ್ಶನ

ಲಕ್ಕುಂಡಿ ಶಾಸನ

ಬೆಳತೂರು ಶಾಸನ

ಶ್ರವಣಬೆಳಗೊಳ ಶಾಸನ

ಕುವರಲಕ್ಷ್ಮನ ಶಾಸನ

ಚಿನ್ನದ ಯೂಪಸ್ತಂಭದ ಉಲ್ಲೇಖವಿರುವ ಕೃತಿ

ಆದಿಪುರಾಣ

ಗದಾಯುದ್ಧ

ವಿವೇಕ ಚಿಂತಾಮಣಿ

ಪಂಪಭಾರತ

Shasanagalu in Kannada

‘ಚಪಡೇನ ಲಿಖಿತಂ ಲಿಪಿಕರೇಣ’ ದ ಉಲ್ಲೇಖವಿರುವ ಶಾಸನ

ತಾಳಗುಂದ ಶಾಸನ

ಐಹೊಳೆ ಶಾಸನ

ಬ್ರಹ್ಮಗಿರಿ ಶಾಸನ

ಅಬ್ಬಲೂರು ಶಾಸನ

ವಾರದ ಹೆಸರು ಮೊತ್ತಮೊದಲು ಗೋಚರಿಸುವ ಶಾಸನ

ಕೂಟ ಶಾಸನ

ಏರಣ್ ಶಾಸನ

ಮೆಹರೌಲಿ ಸ್ತಂಭ

ಅಲಹಾಬಾದ್ ಶಾಸನ

FAQ

ಶಾಸನಗಳು ಎಂದರೇನು ?

ಬಹುಕಾಲ ಉಳಿಯುವಂತಹ ಶಿಲೆ, ಲೋಹ ಮೊದಲಾದುವುಗಳ ಮೇಲಿನ ಬರಹ.

ಶಾಸನಗಳನ್ನು ಕನ್ನಡ ಸಾಹಿತ್ಯದ ತಲಕಾವೇರಿ ಎಂದು ಕರೆದವರು ಯಾರು ?

ಡಾ।।ಚಿದಾನಂದ ಮೂರ್ತಿ

ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ :

ಕನ್ನಡ ನುಡಿಗಟ್ಟುಗಳು

ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು

ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ ಕನ್ನಡ

1 thoughts on “Shasanagalu in Kannada | ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *