ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ 2023 | 2nd Puc Kannada Model Question Paper 2023

ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ | 2nd PUC Kannada Model Question Paper 2022 Free No1 Paper

2nd PUC Kannada Model Question Paper 2023, Karnataka 2nd PUC Model Question Paper for Kannada 2023, ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ 2023

2nd PUC Kannada Model Question Paper 2023

ದ್ವಿತೀಯ ಪಿಯುಸಿ ಕನ್ನಡ ಮಾದರಿ ಪ್ರಶ್ನೆ ಪತ್ರಿಕೆ 2023 ನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram
Spardhavani.com

ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ 2023

ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ | 2nd PUC Kannada Model Question Paper 2022
ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ | 2nd PUC Kannada Model Question Paper 2023

I. ಅ. ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿ 1×10=10

  1. ಉರಿಲಿಂಗಪೆದ್ದಿಯ ವಚನಗಳ ಅಂಕಿತ ಯಾವುದು?
  2. ಅರಣ್ಯವಾಸದಲ್ಲಿ ದೌಪದಿಯನ್ನು ಎಳೆದೊಯ್ದವರು ಯಾರು?
  3. ಜಾಲಿಯ ಮರದಂತೆ ಇರುವವರು ಯಾರು?
  4. ಬ್ಯಾಸಗಿ ದಿವಸಕ್ಕೆ ಯಾವ ಮರ ತಂಪು?
  5. ಶಿಲುಬೆ ಏರಿದವರು ಯಾರು?
  6. ಸರಕಾರಿ ಆಸ್ಪತ್ರೆಯ ಬಗ್ಗೆ ಬಸಲಿಂಗನ ಅಭಿಪ್ರಾಯವೇನು? 7. ಕೆಂಪು ಪಟ್ಟಿಗೆ ಸೇರಿದ ಪ್ರಾಣಿ ಯಾವುದು?
  7. ದುರಾಸೆಯ ಹುಡುಗನನ್ನು ನಿರಾಕರಿಸಿದವರು ಯಾರು?
  8. ನಮ್ಮ ದೇಶದಲ್ಲಿ ಖಿಲವಾಗಿ ಹೋದ ಧರ್ಮ ಯಾವುದು?
  9. ಚಿಪ್ ಎಂದರೇನು?
  10. ನಿರೂಪಕರಿಗೆ ಯಾವ ಕೆಲಸ ಖಾಯಮ್ಮಾಗಿತ್ತು?
  11. ಶಿವೇಗೌಡರು ರಾತ್ರೋರಾತ್ರಿ ಆನೆ ಕರೆದುಕೊಂಡು ಹೋದದ್ದೇಕೆ?
  12. ಟೆಲಿಫೋನ್ ಕಂಬದ ಮೇಲೆ ಮೃತನಾದ ಲೈನ್ ಮನ್ ಯಾರು?
  13. ಆನೆ ಶಾಸ್ತ್ರದವನು ಏನೆಂದು ಭವಿಷ್ಯ ನುಡಿದಿದ್ದನು?
  14. ಪೋಲಿಸರು ಏನೆಂದು ಮಹಜರು ಬರೆದುಕೊಂಡರು?

2nd puc kannada model question paper 2023 pdf

ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ | 2nd PUC Kannada Model Question Paper 2022
ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ | 2nd PUC Kannada Model Question Paper 2023

ಆ – ವಿಭಾಗ

ಆ – ವಿಭಾಗದ ಪ್ರಶ್ನೆಗಳು

II.ಅ. ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ 2-3 ವಾಕ್ಯಗಳಲ್ಲಿ ಉತ್ತರಿಸಿ 2x 4 =8

  1. ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ?
  2. ಯಾರು ಮನೆ ಮನೆಯನ್ನು ತಿರಿಯನು? ಕೆರೆಯುದಕವನ್ನು ಅರಸದವನು ಯಾರು?
  3. ಮಲಗಿದ್ದ ಭೀಮನನ್ನು ದೌವದಿ ಹೇಗೆ ಎಬ್ಬಿಸಿದಳು?
  4. ಧನ ಮತ್ತು ಸುತನ ವಿಷಯದಲ್ಲಿ ಸೋಮನಾಥನ ಅಭಿಪ್ರಾಯವೇನು?
  5. ಹಡೆದವ್ವನನ್ನು ಯಾವಾಗ ನೆನೆಯಬೇಕು?
  6. ಕ್ರಿಸ್ಮಸ್ ಮನೆಗೆ ಏನನ್ನು ಹೊತ್ತು ತಂದಿದೆ?

ಆ. ಯಾವುದಾದರೂ ಮೂರು ಪ್ರಶ್ನೆಗಳಿಗೆ 2-3 ವಾಕ್ಯಗಳಲ್ಲಿ ಉತ್ತರಿಸಿ .2 x3 =6

  1. ಬಸಲಿಂಗನಿಗೆ ಅದು ಪುರುಸೊತ್ತಿಲ್ಲದ ಕಾಲ ಯಾಕೆ?
  2. ಬ್ರಿಟಿಷರು ಬರುವ ಮೊದಲು ವಾಲ್ ಪದ್ಯೆ ಹೇಗಿತ್ತು?
  3. ಮುದ್ದೇಗೌಡರು ಪಥದ ವಿಚಾರವಾಗಿ ಹೊಂದಿದ್ದ ನಿಲುವೇನು?
  4. ನಮ್ಮ ಸಾರ್ವಜನಿಕ ಶಾಲೆಗಳ ಬಗ್ಗೆ ಲೇಖಕರ ಅಭಿಪ್ರಾಯವೇನು?
  5. ಕಲಾಂ ಮೇಷ್ಟ್ರು ಹೇಳಿದ ಯಶಸ್ಸಿನ ಪಂಚಾಕ್ಷರಿ ಮಂತ್ರ ಯಾವುದು?

ಇ. ಯಾವುದಾದರೂ ಮೂರು ಪ್ರಶ್ನೆಗಳಿಗೆ 2-3 ವಾಕ್ಯಗಳಲ್ಲಿ ಉತ್ತರಿಸಿ2.x 3 =6

ಕಾಡಾನೆಗಳ ಹಾವಳಿಗೆ ಪುಕಾಶ್ ನೀಡಿದ ಕಾರಣಗಳೇನು?

ಜಬ್ಬಾರ್ ನಿರೂಪಕರಿಗೆ ಅಂಚೆ ವಿಲೇವಾರಿ ಬಗ್ಗೆ ಅಸಡ್ಡೆಯಿಂದ ಏನು ಹೇಳಿದನು?

29. ನಾಯಿಯನ್ನು ಕೊಲ್ಲದೆ ಸುಳ್ಳು ಹೇಳಿದ್ದಕ್ಕೆ ನಿರೂಪಕರು ಯಾವ ಸಲಹೆ ನೀಡಿದರು?

30. ಆನೆಯನ್ನು ಹದ್ದು ಬಸ್ತಿನಲ್ಲಿಡುವುದರ ಬಗ್ಗೆ ವೇಲಾಯುಧನ ಅಪ್ಪ ಏನು ಹೇಳಿದ್ದ?

31. ಅರಣ್ಯ ಇಲಾಖೆಯವರು ನಾಗರಾಜನ ಬಗ್ಗೆ ಏನೆಂದು ಜಾಹೀರಾತು ನೀಡಿದರು?

2nd PUC Kannada Model Question Paper PDF

ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ | 2nd PUC Kannada Model Question Paper 2022
ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ | 2nd PUC Kannada Model Question Paper 2023

ಇ. ವಿಭಾಗ

ಅ. ಯಾವುದಾದರೂ ಎರಡು ವಾಕ್ಯಗಳ ಸಂದರ್ಭ ಸೂಚಿಸಿ ಸ್ವಾರಸ್ಯ ವಿವರಿಸಿ 3x 2 =6

  1. ಅಸಾಧ್ಯಮಪ್ಪ ಮರುವಕ್ಕವಿಲ್ಲ. 33. ಕೂಳುಗೇಡಿಂಗೊಡಲ ಹೊರುವಿರಿ.
  2. ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ.
  3. ನೀ ತಂಪ ನನ್ನ ತವರೀಗಿ,
    ಆ. ಯಾವುದಾದರೂ ಒಂದು ವಾಕ್ಯದ ಸಂದರ್ಭ ಸೂಚಿಸಿ ಸ್ವಾರಸ್ಯ ವಿವರಿಸಿ 3 x1=3
  4. ಇಲ್ಲಿ ಸವತಿ ಮಾತ್ಸರ್ಯಕ್ಕೆ ಎಡೆ ಇಲ್ಲ. 37. ಇದೇ ಲೋಟವಲ್ಲವೆ.. ತನ್ನ ಬೆವರಿನ ಬೆಲೆ ಕಳೆದದ್ದು. 38. ಮಗುವೇ ಮೊದಲ ವಿಜ್ಞಾನಿ.
    ಇ. ಯಾವುದಾದರೂ ಒಂದು ವಾಕ್ಯದ ಸಂದರ್ಭ ಸೂಚಿಸಿ ಸ್ವಾರಸ್ಯ ವಿವರಿಸಿ 3 x1=3
  5. ಆನೆ ಸಾಕುವುದು ಎಂದರೆ ಎಲೆಕ್ಷನ್ ಗೆ ನಿಂತ ಹಾಗೆ.
  6. ವೆಪನ್ ಸಾರ್, ವೆಪನ್ ನಮಗೆ ಮುಖ್ಯ.
  7. ಈ ಕಂಬದೊಳಗೆ ಏನೋ ಸೇರ್ಕೊಂಡಿದೆ.

ಈ ವಿಭಾಗ

IV. ಅ. ಯಾವುದಾದರೂ ಮೂರು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ 4×3=12

  1. ರಕ್ಷಿಸಬೇಕಾದವರೆ ಭಕ್ಷಕರಾದರೆ ಒದಗುವ ವಿಘಟನೆಯನ್ನು ಬಸವಣ್ಣನವರು ಹೇಗೆ ಚಿತ್ರಿಸಿದ್ದಾರೆ?
  2. ತನಗೊದಗಿದ ಸಂಕಟವನ್ನು ಹೇಳಿಕೊಳ್ಳುವ ದೌಪದಿಯ ಸ್ವಗತ ದ ನುಡಿಗಳು ಯಾವುವು?
  3. ಜ್ಞಾನವನ್ನು ಹೊಂದುವ ಮಾರ್ಗ ಯಾವುದೆಂಬುದನ್ನು ಕವಿ ಹೇಗೆ ವಿವರಿಸಿದ್ದಾನೆ?
  4. ನಗರ ಜೀವನದ ಯಾಂತ್ರಿಕ ವಿವರಗಳು ಕವಿತೆಯಲ್ಲಿ ಹೇಗೆ ಚಿತ್ರಿತಗೊಂಡಿವೆ? ವಿವರಿಸಿ.
  5. ಶಿಲುಬೆ ಏರಿದ್ದಾನೆ ಕವನದಲ್ಲಿ ಜೀಸಸ್ ವ್ಯಕ್ತಿತ್ವ ಮತ್ತು ಆತನ ಮಹತ್ವವನ್ನು ಕವಿ ಯಾವ ರೀತಿ ನಿರೂಪಿಸಿದ್ದಾರ?

ಆ. ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ .4×2=8

  1. ಬಸಲಿಂಗ ಡಾ. ತಿಮ್ಮಪ್ಪನವರ ಸೂಚನೆಗಳನ್ನು ಪಾಲಿಸದೇ ಇರಲು ಕಾರಣಗಳೇನು?
  2. ಅಂತಾರಾಷ್ಟ್ರೀಯ ವಿದ್ಯಮಾನಗಳಿಂದಾಗಿ ವಾಲ್ ಪಿಗೆ ಒದಗಿದ ಸಮಸ್ಯೆಗಳೇನು?
  3. ಸೀತಾ ಎಂಬ ಗೆಳತಿಯ ಗುಣ ಸ್ವಭಾವವನ್ನು ಲೇಖಕಿ ಹೇಗೆ ಚಿತ್ರಿಸಿದ್ದಾರೆ?
  4. ಧಣಿ ಹಾಗೂ ಹೊಳೆಯ ನಡುವಿನ ಸಮರವನ್ನು ಚಿತ್ರಿಸಿ.
    ಇ. ಯಾವುದಾದರೂ ಎರಡು ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ 4×2=8
  5. ಲೇಖಕರು ಕೊಡಲಿ ವಸೂಲಿ ಮಾಡಲು ಹೋಗಲಿಲ್ಲವೇಕೆ? ವಿವರಿಸಿ
  6. ಪೋಸ್ಟ್ಮನ್ ಜಬ್ಬಾರನಿಗೆ ಒದಗಿದ ಬವಣೆಗಳನ್ನು ನಿರೂಪಕರು ಹೇಗೆ ವಿವರಿಸಿದ್ದಾರೆ?
  7. ವೇಲಾಯುಧನ ಹೆಂಡತಿಗೆ ಆನೆಯ ಬಗ್ಗೆ ಸವತಿಮಾತ್ಸರ್ಯ ಮೂಡಲು ಕಾರಣವೇನು?
  8. ನಾಗರಾಜನ ನಿಗೂಢ ಸಾವಿನ ಬಗ್ಗೆ ಜನರ ಅಭಿಪ್ರಾಯಗಳೇನು?

ಉ. ವಿಭಾಗ

ಅ. ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ 5/1=5

  1. ರಾವಣನ ರೂಪು ಸೀತಾ
    ದೇವಿಗೆ ತೃಣ ಕಲ್ಪಮಾಯ್ತು ಪತಿಭಕ್ತಿಯೊಳಾ ರೀ ವನಿತೆಯ ತೆರದಿಂ ಸ ದ್ರಾವಮನೊಳಕೊಂಡ ಪುಣ್ಯವತಿ ಯರ್ ಸತಿಯ‌ರ್
  2. ಯಾವಾಗೂ ಕೋಳಿ ಕೂಗಿಹುದು ಏಳಿ, ತಡವೇಕೆ ಪಾನ ಕೇಳಿ ಮೊದಲಾಗಲೀಗ, ಅಂಗಡಿಯ ಕದವ ಈ ಕ್ಷಣಕ್ಕೆ ತೆರೆಯ ಹೇಳಿ ಜೀವನದ ನದಿಗೆ ಸೆಳವಿಹುದು, ಮರಣ ಬಂದೀತು ಕ್ಷಣವು ಉರುಳಿ ಹೋದವರು ತಿರುಗಿ ಬಂದಾರೆ, ಅವರು ಬರಲಿಕ್ಕು ಇಲ್ಲ ಮರಳಿ.

second puc kannada model question paper

ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ | 2nd PUC Kannada Model Question Paper 2022
ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ | 2nd PUC Kannada Model Question Paper 2023

ಭಾಷಾಭ್ಯಾಸ


IV. ಅ. ಈ ಕೆಳಗಿನವುಗಳಲ್ಲಿ ಯಾವುದಾದರೂ ಆರಕ್ಕೆ ಸೂಚನೆಗೆ ಅನುಗುಣವಾಗಿ ಉತ್ತರಿಸಿ2×6=12

  1. ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡು ಪದಗಳ ಅರ್ಥ ಬರೆಯಿರಿ ಮರ್ಕಟ, ಉದಕ, ತಮ, ಮೂಡಣ.
  2. ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡು ಪದಗಳಿಗೆ ನಾನಾರ್ಥಗಳನ್ನು ಬರೆಯಿರಿ ಕರ, ಕಲಿ, ಅರಸು, ಮುನಿ,
  3. ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡು ಪದಗಳ ಧಾತುರೂಪಗಳನ್ನು ಬರೆಯಿರಿ ನೋಡಿದಳು, ಹಾಡಿದರು, ಸೋತನು, ನೆಗೆದರು
  4. ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡು ಪದಗಳ ಗುಣವಾಚಕಗಳನ್ನು ಬರೆಯಿರಿ
    ಹುಸಿನಿದ್ದೆ, ಹಿತವಚನ, ಕಿರುಹಾದಿ, ದುರ್ಜನ,
  5. ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡು ಪದಗಳ ವಿಭಕ್ತಿ ಪ್ರತ್ಯಯಗಳನ್ನು ಗುರುತಿಸಿ ಹೆಸರಿಸಿ
  6. ಅಂಧಕನು, ಧಣಿಗಳಿಂದ, ಮನೆಗೆ, ಮುಖದಲ್ಲಿ . 62. ಯಾವುದಾದರೂ ಎರಡು ಅನ್ಯದೇಶೀಯ ಪದಗಳನ್ನು ಬರೆಯಿರಿ 63. ಈ ಕೆಳಗಿನ ಯಾವುದಾದರೂ ಎರಡು ಪದಗಳಿಗೆ ತದ್ಭವರೂಪ ಬರೆಯಿರಿ ರಾಜ, ಬ್ರಹ್ಮ, ಕಾರ್ಯ, ಆಕಾಶ
ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ | 2nd PUC Kannada Model Question Paper 2022 Free No1 Paper
ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆ | 2nd PUC Kannada Model Question Paper 2023. Free No1 Paper
  1. ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡು ನುಡಿಗಟ್ಟುಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ
    ರಾಮಬಾಣ, ಕಾಲುಕೀಳು, ಕೈಕೊಡು, ತಲೆದೂಗು.
    ಆ. ಯಾವುದಾದರೂ ಒಂದನ್ನು ಕುರಿತು ಪುಬಂಧ ಬರೆಯಿರಿ5×1=5
  2. ಪುಸ್ತಕಗಳ ಮಹತ್ವ 66. ಜಲಮಾಲಿನ್ಯ
    ಇ. ಯಾವುದಾದರೂ ಒಂದನ್ನು ಕುರಿತು ಪತ್ರ ಬರೆಯಿರಿ4×1=4
  3. ನಿಮ್ಮ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಬಗ್ಗೆ ಗೆಳೆಯ/ಗೆಳತಿಗೆ ಒಂದು ಪತ್‌ರ ಬರೆಯಿರಿ
  4. ವರ್ಗಾವಣೆ ಪತ್ರವನ್ನು ಕೋರಿ ನಿಮ್ಮ ಪ್ರಾಂಶುಪಾಲರಿಗೆ ಒಂದು ಪತ್ರ ಬರೆಯಿರಿ
    ಈ. ಈ ಗಾದೆಗಳಲ್ಲಿ ಒಂದನ್ನು ವಿಸ್ತರಿಸಿ ಬರೆಯಿರಿ 4×1=4
  5. ದೇಶ ಸುತ್ತಬೇಕು ಕೋಶ ಓದಬೇಕು.
  6. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ.

ಮುಂದೆ ಓದಿ …

ಇತಿಹಾಸ ನೋಟ್ಸ್ ಓದಲು ಈ ಕೆಳಗೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *