ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು  ಭಾಗ -01

ಕಾಳಿಂಗ ಸರ್ಪವು ಹೆಚ್ಚಾಗಿ ಕಾಣಸಿಗುವ ಪ್ರದೇಶ 

– ಹಿಮಾಲಯ – ಪಶ್ಚಿಮ ಘಟ್ಟಗಳು – ಪೂರ್ವ ಘಟ್ಟಗಳು – ಥಾರ್ ಮರಭೂಮಿ

– ಪಶ್ಚಿಮ ಘಟ್ಟಗಳು

ಹಾಲಿನ ಶುದ್ಧತೆಯನ್ನು ಅಳೆಯಲು ಬಳಸುವ ಉಪಕರಣ 

– ನ್ಯಾನೋ ಮೀಟರ್ ಲ್ಯಾಕ್ಟೊ ಮೀಟರ್ – ಮೈಕ್ರೋ ಮೀಟರ್ – ಲೈ ಡಿಟೆಕ್ಟರ್

ಲ್ಯಾಕ್ಟೊ ಮೀಟರ್

ಬುದ್ಧಚರಿತದ ಕರ್ತೃ 

– ಭವಭೂತಿ ಅಶ್ವಘೋಷ – ಹರ್ಷವರ್ಧನ – ಕಾಳಿದಾಸ

ಅಶ್ವಘೋಷ – 

ಭಾರತ ಉಪಖಂಡವು….. ಚಾಚಿಕೊಂಡಿದೆ 

– ಭೂಮದ್ಯೆರೇಖೆಯ ಉತ್ತರಕ್ಕೆ – ಭೂಮದ್ಯೆರೇಖೆಯ ದಕ್ಷಿಣಕ್ಕೆ – ಭೂಮದ್ಯೆರೇಖೆಯ ಮೇಲೆ – ಅಂಟಾರ್ಟಿಕ ವೃತ್ತ

ಭೂಮದ್ಯೆರೇಖೆಯ ಉತ್ತರಕ್ಕೆ

ಮೊದಲ ಪಾಣಿಪತ್ ಯುದ್ಧದಲ್ಲಿ ಜಯಗಳಿಸಿದವರು 

– ಹುಮಾಯುನ್ – ಇಬ್ರಾಹಿಂ ಲೋದಿ – ಬಾಬರ್ – ಅಕ್ಬರ್

ಬಾಬರ್

ಚಂದ್ರನು ಯಾವ ವರ್ಗಕ್ಕೆ ಸೇರುತ್ತಾನೆ 

– ನಕ್ಷತ್ರ – ಗ್ರಹ ಉಲ್ಕೆ – ಉಪಗ್ರಹ

ಉಲ್ಕೆ

ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೆ ತಿರುತ್ತೇನೆ ಎಂದವರು 

– ಮಹಾತ್ಮಾ ಗಾಂಧೀಜಿ – ಗೋಪಾಲಕೃಷ್ಣ ಗೋಖಲೆ – ದಾದಾಭಾಯಿ ನವರೋಜಿ – ಬಾಲ ಗಂಗಾಧರ್ ತಿಲಕ್

ಬಾಲ ಗಂಗಾಧರ್ ತಿಲಕ್

ಇಂಡಿಯನ್ ಮಿಲಿಟರಿ ಅಕಾಡೆಮಿ ಇರುವದು ಎಲ್ಲಿ 

– ಖಡಕ್ ವಾಸ್ಲಾ ಪುಣೆ – ದೆಹಲಿ ಡೆಹ್ರಾಡೂನ್ – ಬೆಂಗಳೂರು 

ಡೆಹ್ರಾಡೂನ್

ಮನುಜಮತ ವಿಶ್ವಮತ ಎಂದವರು 

– ದರಾ ಬೇಂದ್ರೆ – B M ಶ್ರೀಕಂಠಯ್ಯ – ಕುವೆಂಪು – ಬಸವಣ್ಣ

ಕುವೆಂಪು

ಇನ್ನಷ್ಟು  ಓದಿ

ಇಲ್ಲಿ  ಕ್ಲಿಕ್  ಮಾಡಿ