ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -04 

ಸಂವಿಧಾನದ 93ನೇ ತಿದ್ದುಪಡಿ ಯಾವುದರ ಕುರಿತು ತಿಳಿಸುತ್ತದೆ?

1) ಸ್ಥಳೀಯ ಸ್ವಯಂ ಸರ್ಕಾರ 2) ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ವಿಸ್ತರಣೆ 3) ಸುಪ್ರೀಂ ಕೋರ್ಟ್‍ನಲ್ಲಿ ನ್ಯಾಯಾಧೀಶರ ನೇಮಕಾತಿ 4) ಭಾರತ ಸಂವಿಧಾನದ ಮೂಲ ರಚನೆ

ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ವಿಸ್ತರಣೆ 

ಭಾರತದಲ್ಲಿ ಕರೆನ್ಸಿ ನೋಟುಗಳನ್ನು ಹೊರತರುವ ಬ್ಯಾಂಕ್

1) ಬ್ಯಾಂಕ್ ಆಫ್ ಇಂಡಿಯಾ 2) ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 3) ಭಾರತೀಯ ರಿಸರ್ವ್ ಬ್ಯಾಂಕ್ ೪)ಇಂಡಿಯನ್ ಓವರಿಸಿಸ್ ಬ್ಯಾಂಕ್

ಭಾರತೀಯ ರಿಸರ್ವ್ ಬ್ಯಾಂಕ್ 

ಯಾವ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಗರೀಬಿ ಹಠಾವೋ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ?

1) 2ನೇ ಪಂಚವಾರ್ಷಿಕ ಯೋಜನೆ 2) 3ನೇ ಪಂಚವಾರ್ಷಿಕ ಯೋಜನೆ 3) 4ನೇ ಪಂಚವಾರ್ಷಿಕ ಯೋಜನೆ 4) 5ನೇ ಪಂಚವಾರ್ಷಿಕ ಯೋಜನೆ

5ನೇ ಪಂಚವಾರ್ಷಿಕ ಯೋಜನೆ 

ನೀಲಿ ಕ್ರಾಂತಿ' ಯಾವುದರ ಉತ್ಪಾದನೆಗೆ ಸಂಬಂಧಿಸಿದೆ?

1) ಮೀನು 2) ಮೊಟ್ಟೆ 3) ರಸಗೊಬ್ಬರ 4) ಧಾನ್ಯಗಳು

ಮೀನು 

ಇದರ ಪ್ರಧಾನ ಕಚೇರಿ ಇರುವುದು

1) ವಾಷಿಂಗ್ಟನ್ ಡಿ ಸಿ 2) ವಿಯೆನ್ನಾ 3) ಪ್ಯಾರಿಸ್ 4) ರೋಮ್

ವಾಷಿಂಗ್ಟನ್ ಡಿ ಸಿ 

ಸ್ಟೇನ್ಲೆಸ್ ಸ್ಟೀಲ್ ಅನ್ನು ಉತ್ಪಾದಿಸಲು ಕಬ್ಬಿಣದಿಂದ ಬಳಸಲಾಗುವ ಪ್ರಮುಖ ಲೋಹವು 

1) ಟಿನ್ 2) ಕಾರ್ಬನ್ 3) ಅಲ್ಯೂಮಿನಿಯಂ 4) ಕ್ರೋಮಿಯಂ

ಕ್ರೋಮಿಯಂ 

ಪ್ರಸಿದ್ಧ ಕವಿ ಕಾಳಿದಾಸ ಯಾರ ಆಸ್ಥಾನದಲ್ಲಿ ವಾಸಿಸುತ್ತಿದ್ದನು? 

1) ಚಂದ್ರಗುಪ್ತ I 2) ಕುಮಾರ ಗುಪ್ತ 3) ಸಮುದ್ರ ಗುಪ್ತ 4) ಚಂದ್ರಗುಪ್ತ II

ಚಂದ್ರಗುಪ್ತ I 

ಯಾವುದರ ಕಾರಣದಿಂದ ಓಝೋನ್ ಸವಕಳಿಯಾಗುತ್ತದೆ?  

1)ಕ್ಲೋರೊಫ್ಲೋರೋ ಕಾರ್ಬನ್ 2) ಸಲ್ಫರ್ ಡೈ ಆಕ್ಸೈಡ್ 3) ಎಥೇನ್ 4) ಇಂಗಾಲದ ಡೈ ಆಕ್ಸೈಡ್

ಕ್ಲೋರೊಫ್ಲೋರೋ ಕಾರ್ಬನ್ 

ಮಹಾತ್ಮ ಗಾಂಧಿಯವರ `ದಂಡಿ ಮಾರ್ಚ್' ಯಾವುದರೊಂದಿಗೆ ಸಂಬಂಧಿಸಿದೆ? 

1) ಕ್ವಿಟ್ ಇಂಡಿಯಾ ಮೂಮೆಂಟ್ 2) ನಾಗರಿಕ ಅಸಹಕಾರ ಚಳವಳಿ 3) ಅಸಹಕಾರ ಚಳವಳಿ 4) ಖಿಲಾಫತ್ ಚಳವಳಿ

ನಾಗರಿಕ ಅಸಹಕಾರ ಚಳವಳಿ

ವಿಭಾಗದಲ್ಲಿ ಯುಎನ್ ಗ್ಲೋಬಲ್ ಕ್ಲೈಮೇಟ್ ಆಕ್ಷ್ಯನ್ ಪ್ರಶಸ್ತಿಯನ್ನು ಪಡೆದ ಭಾರತೀಯ ಕಾರ್ಪೋರೇಟ್ ಕಂಪನಿ ಯಾವುದು ?  

1) ವಿಪ್ರೋ 2) ಇನ್ಫೋಸಿಸ್ 3) ಟಾಟಾ ಕನ್ಸಲ್ಟನ್ಸಿ 4) ಬಯೋಕಾನ್

ಇನ್ಫೋಸಿಸ್ 

ಈ ಕೆಳಗಿನ ಯಾರನ್ನು "Queen of track and field " ಎಂದು ಕರೆಯಲಾಗುವುದು ?  

1) ಟಿಂಕು ಲೂಕಾ 2) ದ್ಯುತಿಚಾಂದ್ 3) ಹಿಮಾದಾಸ್ 4) ಪಿ ಟಿ ಉಷಾ

ಪಿ ಟಿ ಉಷಾ 

ಈ ಕೆಳಗಿನ ಯಾರನ್ನು "Queen of track and field " ಎಂದು ಕರೆಯಲಾಗುವುದು ?  

1) ಟಿಂಕು ಲೂಕಾ 2) ದ್ಯುತಿಚಾಂದ್ 3) ಹಿಮಾದಾಸ್ 4) ಪಿ ಟಿ ಉಷಾ

ಪಿ ಟಿ ಉಷಾ