ಕನ್ನಡ ಸಾಮಾನ್ಯ ಜ್ಞಾನ 

ಭಾಗ -12

– ಭಾರತದ ಪ್ರಥಮ ಉಪಪ್ರಧಾನಿ– ಸರ್ದಾರ್ ವಲ್ಲಭಬಾಯಿ ಪಟೇಲ್ – ಆಂಧ್ರ ಪ್ರದೇಶದ ರಾಜಧಾನಿ - ಹೈದರಾಬಾದ್ – ಪಟ್ಣ ಯಾವ ರಾಜ್ಯದ ರಾಜಧಾನಿ- ಬಿಹಾರ  – ಫ್ಯಾಸಿಸ್ ಪಕ್ಷದ ಸ್ಥಾಪಕ - ಅಡಾಲ್ಫ್ ಹಿಟ್ಲರ್ – ಕೌರವರ ರಾಜಧಾನಿ - ಹಸ್ತಿನಾಪುರ

– ಕಾರ್ಮಿಕರ ದಿನಾಚರಣೆ - ಮೇ 1 ರಂದು ಆಚರಿಸುತ್ತೇವೆ – ನ್ಯಾಟೋವಿನ ಪ್ರಧಾನ ಕಛೇರಿ - ಬ್ರಸೆಲ್ಸ್‌ನಲ್ಲಿದೆ – ಜಗತ್ತಿನಲ್ಲೇ ಆತೀ ದೊಡ್ಡದಾದ ಬಂಗಾರದ ಕೈಗಾರಿಕೆ ಯಾವ ದೇಶದಲ್ಲಿದೆ - ದಕ್ಷಿಣ ಆಫ್ರಿಕಾ – ದೇವಾಲಯ ನಗರ - ಭುವನೇಶ್ವರಒರಿಸ್ಸಾರಾಜ್ಯದಲ್ಲಿದೆ . 

– ಮದ್ರಾಸ್‌ನ ಈಗಿನ ಹೆಸರು-ಚೆನ್ನೈ  – ಟುಟಿಕೋರನ್ ಬಂದರು-ತಮಿಳುನಾಡಿನಲ್ಲಿದೆ .  – ಕನ್ನಡದ ಆಸ್ತಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್  – ಚಿತ್ರಮಂದಿರವೇ ಇಲ್ಲದ ದೇಶ- ಸೌದಿ ಅರೇಬಿಯಾ

– ಪ್ರಥಮ ಭಾರತೀಯ ಚೆಸ್ ಗ್ರಾಂಡ್ ಮಾಸ್ಟರ್ - ವಿಶ್ವನಾಥನ್ ಆನಂದ್ – ಸ್ಪೆನ್‌ನ ರಾಷ್ಟ್ರೀಯ ಆಟ - ಗೂಳಿ ಕಾಳಗ  – ' ಜಗತ್ವಸಿದ್ಧ ಕಥಾವಲ್ಲರಿ ' ( ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ ) ಬರೆದವರು-ನೆಹರು

– ರಾಜ್ಯ ಸಭೆಗೆ ಸದಸ್ಯರಾಗಲು ಇರಬೇಕಾದ ಕನಿಷ್ಠ ವಯಸ್ಸು -30 ವರ್ಷ  – ಪ್ಯಾರಿಸ್ ಯಾವ ದೇಶದ ರಾಜಧಾನಿ - ಫ್ರಾನ್ಸ್  – ಎಶ್ವದ ಅತಿ ಹಳೆಯ ನಗರ - ಡಮಾಸ್ಕಸ್  – ವಿಶ್ವದ ಅತಿ ಹೆಚ್ಚುತವರ ಉತ್ಪಾದಿಸುವ ದೇಶ- ಮಲೇಶಿಯಾ 

– ಸೂಯೆಜ್ ಕಾಲುವೆಯ ಉದ್ದ- 162.5 ಕಿ.ಮೀ. – ಐಫೆಲ್ ಗೋಪುರವನ್ನು ನಿರ್ಮಿಸಿದವರು- ಅಲೆಕ್ಸಾಂಡರ್ ಐಫೆಲ್  – ಗೂರ್ಖಾಗಳು ಮೂಲತಃ ಈ ದೇಶದವರು-ನೇಪಾಳ

– ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿರುವ ರಾಜ್ಯ - ಮಹಾರಾಷ್ಟ್ರ  – ವೃತ ಎಂದರೆ - 360 °  – ಅತಿ ವೇಗವಾಗಿ ಓಡುವ ಪಾಣಿ - ಚಿರತೆ 

ಇನ್ನಷ್ಟು ಓದಿ 

ಇಲ್ಲಿ ಕ್ಲಿಕ್ ಮಾಡಿ