ಜನರಲ್ ಪ್ರಶ್ನೆಗಳು 2022
19/07/2022
ಕುದಾಯ್ ಖಿದ್ಮತ್ ಘರ್ ಎಂಬ ಸಂಘಟನೆ ಸ್ಥಾಪಿಸಿದವರು..
– ಸಿ ರಾಜಗೋಪಾಲಚಾರಿ
– ಖಾನ್ ಅಬ್ದುಲ್ ಗಫಾರ್ ಖಾನ್
– ದಾದಾಬಾಯಿ ನವರೋಜಿ
– ಲಾಲಾ ಲಜಪತ್ ರಾಯ್
– ಖಾನ್ ಅಬ್ದುಲ್ ಗಫಾರ್ ಖಾನ್
ಫ್ರಾನ್ಸ್ ಕ್ರಾಂತಿ ನಡೆದ ವರ್ಷ ಯಾವುದು
– 1776
–
1789
– 1897
- 1753
–
1789
1773 ಮೊದಲನೇ ದುಂಡುಮೇಜಿನ ಸಭೆ ನಡೆದ ವರ್ಷ
– 1931
– 1929
–
1930
– 1932
–
1930
Learn more
ದಸರಾ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದವರು
– ರಾಜ ಒಡೆಯರ
– ದೇವರಾಜ ಒಡೆಯರ್
– ಕಂಠೀರವ ನರಸರಾಜ ಒಡೆಯರ್
– ಚಿಕ್ಕದೇವರಾಜ ಒಡೆಯರ್
–
ರಾಜ ಒಡೆಯರ
ರಾಜ್ಯಪಾಲರಾಗಲು ಇರಬೇಕಾದ ಕನಿಷ್ಠ ವಯೋಮಿತಿ
–
35
– 25
– 30
– 40
–
35
ಶಿವನಸಮುದ್ರ ಜಲವಿದ್ಯುತ್ ಆರಂಭವಾಗಿದ್ದು ಯಾವಾಗ
– 1905
– 1910
– 1915
–
1902
–
1902
ಕೆಳಗಿನವುಗಳಲ್ಲಿ ಯಾರು ಭಾರತದ ನೆಪೋಲಿಯನ್ ಎಂದು ಪ್ರಸಿದ್ಧಿ ಯಾಗಿದ್ದಾರೆ
– ಹರ್ಷವರ್ಧನ
– ಚಂದ್ರಗುಪ್ತ 2
– ಅಶೋಕ
–
ಸಮುದ್ರಗುಪ್ತ
–
ಸಮುದ್ರಗುಪ್ತ
Learn more
ವಿಶ್ವಪ್ರಸಿದ್ಧ ಅಜಂತಾ ಗುಹೆಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ
– ಮಧ್ಯಪ್ರದೇಶ
– ಗುಜರಾತ
– ಉತ್ತರ ಪ್ರದೇಶ
–
ಮಹಾರಾಷ್ಟ್ರ
–
ಮಹಾರಾಷ್ಟ್ರ
ಭಾರತದ ಸಿಲಿಕಾನ್ ಸಿಟಿ ಎಂದು ಯಾವ ನಗರವನ್ನು ಕರೆಯುತ್ತಾರೆ
– ಬೆಳಗಾವಿ
– ಜೈಪುರ್
– ಮುಂಬೈ
–
ಬೆಂಗಳೂರು
–
ಬೆಂಗಳೂರು
ಇನ್ನಷ್ಟು ಓದಲು
ಇಲ್ಲಿ ಕ್ಲಿಕ್
ಮಾಡಿ
Learn more