1 ರಿಂದ 100 ವರೆಗಿನ ಸಂಖ್ಯೆಗಳು | Kannada Numbers 1 to 100

1 ರಿಂದ 100 ವರೆಗಿನ ಸಂಖ್ಯೆಗಳು | Kannada Numbers 1 to 100

kannada numbers 1 to 100, 1 ರಿಂದ 100 ವರೆಗಿನ ಸಂಖ್ಯೆಗಳು, kannada numbers chart 1 to 100 pdf, numbers in kannada words, kannada numbers 1 to 20, kannada numbers 1 to 50, Kannada Numbers 1 to 100 kannada, Kannada Numbers 1 to 100 ankegalu

Kannada Numbers 1 to 100

Spardhavani Telegram

1 ರಿಂದ 100 ವರೆಗಿನ ಸಂಖ್ಯೆಗಳು

0 Zero sonne ಸೊನ್ನೆ ೦
1 One ondu ಒಂದು ೧
2 Two eraḍu ಎರಡು ೨
3 Three muru ಮೂರು ೩
4 Four nalku ನಾಲ್ಕು ೪
5 Five aydu ಅಯ್ದು ೫
6 Six aru ಆರು ೬
7 Seven eḷu ಏಳು ೭
8 Eight eṇṭu ಎಂಟು ೮
9 Nine ombattu ಒಂಬತ್ತು ೯
10 Ten hattu ಹತ್ತು ೧೦
11 Eleven hannondu ಹನ್ನೊಂದು ೧೧
12 Twelve hanerudu ಹನ್ನೆರಡು ೧೨
13 Thirteen hadimuru ಹದಿಮೂರು ೧೩
14 Fourteen hadinalku ಹದಿನಾಲ್ಕು ೧೪
15 Fifteen hadinaidu ಹದಿನೈದು ೧೫
16 Sixteen hadinaru ಹದಿನಾರು ೧೬
17 Seventeen hadinelu ಹದಿನೇಳು ೧೭
18 Eighteen hadinentu ಹದಿನೆಂಟು ೧೮
19 Nineteen hathombatu ಹತ್ತೊಂಬತ್ತು ೧೯
20 Twenty ippatu ಇಪ್ಪತ್ತು ೨೦
21 Twenty One ippatondu ಇಪ್ಪತ್ತ್’ಒಂದು ೨೧
22 Twenty Two ippatyardu ಇಪ್ಪತ್ತ್’ಎರಡು ೨೨
23 Twenty Three ippatmuru ಇಪ್ಪತ್ತ್’ಮೂರು ೨೩
24 Twenty Four ippatnalku ಇಪ್ಪತ್ತ್’ನಾಲ್ಕು ೨೪
25 Twenty Five ippataiedu ಇಪ್ಪತ್ತ್’ಐದು ೨೫
26 Twenty Six ippatarru ಇಪ್ಪತ್ತ್’ಆರು ೨೬
27 Twenty Seven ippatyellu ಇಪ್ಪತ್ತ್’ಏಳು ೨೭
28 Twenty Eight ippatyentu ಇಪ್ಪತ್ತ್’ಎಂಟು ೨೮
29 Twenty Nine ippatommbatu ಇಪ್ಪತ್ತ್’ಒಂಬತ್ತು ೨೯
30 Thirty muvattu ಮೂವತ್ತು ೩೦
31 Thirty One muvattondu ಮುವತ್ತ್’ಒಂದು ೩೧
32 Thirty Two muvattēraḍu ಮುವತ್ತ್’ಎರಡು ೩೨
33 Thirty Three muvatmūru ಮುವತ್ತ್’ಮೂರು ೩೩
34 Thirty Four muvathnalku ಮೂವತ್ತ್’ನಾಲ್ಕು ೩೪
35 Thirty Five muvathidu ಮೂವತ್ತ್’ಐದು ೩೫
36 Thirty Six muvatharru ಮೂವತ್ತ್’ಆರು ೩೬
37 Thirty Seven muvthyellu ಮೂವತ್ತ್’ಏಳು ೩೭
38 Thirty Eight muvathyentu ಮೂವತ್ತ್’ಎಂಟು ೩೮
39 Thirty Nine muvathtrombatu ಮೂವತ್ತ್’ಒಂಬತ್ತು ೩೯
40 Forty nalavatu ನಲವತ್ತು ೪೦
41 Forty One nalavathondu ನಲವತ್ತೊಂದು ೪೧
42 Forty Two nalavathyardu ನಲವತ್ತೆರಡು ೪೨
43 Forty Three nalvathmuru ನಲವತ್ತಮೂರು ೪೩
44 Forty Four nalvathnalku ನಲವತ್ನಾಲ್ಕು ೪೪
45 Forty Five nalvathidu ನಲವತ್ತೈದು ೪೫
46 Forty Six nalvatharru ನಲವತ್ತಾರು ೪೬
47 Forty Seven nalvathyellu ನಲವತ್ತೇಳು ೪೭
48 Forty Eight nalvathyentu ನಲವತ್ತೆಂಟು ೪೮
49 Forty Nine nalvathtrombatu ನಲವತ್ತೊಂಬತ್ತು ೪೯
50 Fifty aivathu ಐವತ್ತು ೫೦

Kannada Numbers 1 to 100
51 Fifty One aivathondh ಐವತ್ತೊಂದು ೫೧
52 Fifty two aivathyardu ಐವತ್ತೆರಡು ೫೨
53 Fifty three aivathmuru ಐವತ್ತಮೂರು ೫೩
54 Fifty four aivathnalku ಐವತ್ನಾಲ್ಕು ೫೪
55 Fifty five aivathaiedu ಐವತ್ತೈದು ೫೫
56 Fifty six aivatharru ಐವತ್ತಾರು ೫೬
57 Fifty seven aivathyellu ಐವತ್ತೇಳು ೫೭
58 Fifty eight aivathyentu ಐವತ್ತೆಂಟು ೫೮
59 Fifty nine aivathtrombatu ಐವತ್ತೊಂಬತ್ತು ೫೯
60 Sixty aarvathu ಅರವತ್ತು ೬೦
61 Sixty one Aravattondu ಅರವತ್ತೊಂದು ೬೧
62 Sixty two Aravatteraḍu ಅರವತ್ತೆರಡು ೬೨
63 Sixty three Aravattamooru ಅರವತ್ತಮೂರು ೬೩
64 Sixty four Aravatnaalku ಅರವತ್ನಾಲ್ಕ ೬೪
65 Sixty five Aravattaidu ಅರವತ್ತೈದು ೬೫
66 Sixty six Aravattaaru ಅರವತ್ತಾರು ೬೬
67 Sixty seven Aravatteḷu ಅರವತ್ತೇಳು ೬೭
68 Sixty eight Aravatteṇṭu ಅರವತ್ತೆಂಟು ೬೮
69 Sixty nine Aravattombattu ಅರವತ್ತೊಂಬತ್ತು ೬೯
70 Seventy ten Eppattu ಎಪ್ಪತ್ತು ೭೦
71 Seventy One Eppattondu ಎಪ್ಪತ್ತೊಂದು ೭೧
72 Seventy two Eppatteraḍu ಎಪ್ಪತ್ತೆರಡು ೭೨
73 Seventy three Eppattamooru ಎಪ್ಪತ್ತಮೂರು ೭೩
74 Seventy four Eppatnaalku ಎಪ್ಪತ್ನಾಲ್ಕು ೭೪
75 Seventy five Eppattaidu ಎಪ್ಪತ್ತೈದು ೭೫
76 Seventy six Eppattaaru ಎಪ್ಪತ್ತಾರು ೭೬
77 Seventy seven Eppatteḷu ಎಪ್ಪತ್ತೇಳು ೭೭
78 Seventy eight Eppatteṇṭu ಎಪ್ಪತ್ತೆಂಟು ೭೮
79 Seventy nine Eppattombhattu ಎಪ್ಪತ್ತೊಂಭತ್ತು ೭೯
80 Eighty Embhattu ಎಂಭತ್ತು ೮೦
81 Eighty one Embattondu ಎಂಬತ್ತೊಂದು ೮೧
82 Eighty two Embhatteraḍu ಎಂಭತ್ತೆರಡು ೮೨
83 Eighty three Embhattamooru ಎಂಭತ್ತಮೂರು ೮೩
84 Eighty four Embhatnaalku ಎಂಭತ್ನಾಲ್ಕು ೮೪
85 Eighty five Embhattaidu ಎಂಭತ್ತೈದು ೮೫
86 Eighty six Embhattaaru ಎಂಭತ್ತಾರು ೮೬
87 Eighty seven Embhatteḷu ಎಂಭತ್ತೇಳು ೮೭
88 Eighty eight Embatteṇṭu ಎಂಬತ್ತೆಂಟು ೮೮
89 Eighty nine Embhattombattu ಎಂಭತ್ತೊಂಬತ್ತು ೮೯
90 Ninety Tombattu ತೊಂಬತ್ತು ೯೦
91 Ninety Tombattondu ತೊಂಬತ್ತೊಂದು ೯೧
92 Ninety Tombatteraḍu ತೊಂಬತ್ತೆರಡು ೯೨
93 Ninety Tombattamooru ತೊಂಬತ್ತಮೂರು ೯೩
94 Ninety Tombhatnaalku ತೊಂಭತ್ನಾಲ್ಕು ೯೪
95 Ninety Tombattaidu ತೊಂಬತ್ತೈದು ೯೫
96 Ninety Tombattaaru ತೊಂಬತ್ತಾರು ೯೬
97 Ninety Tombatteḷu ತೊಂಬತ್ತೇಳು ೯೭
98 Ninety Tombatteṇṭu ತೊಂಬತ್ತೆಂಟು ೯೮
99 Ninety Tombattombattu ತೊಂಬತ್ತೊಂಬತ್ತು ೯೯
100 Hundred Nooru ನೂರು ೧೦೦

Kannada Numbers 1 to 100

1 ರಿಂದ 100 ವರೆಗಿನ ಸಂಖ್ಯೆಗಳು | Kannada Numbers 1 to 100
1 ರಿಂದ 100 ವರೆಗಿನ ಸಂಖ್ಯೆಗಳು | Kannada Numbers 1 to 100

ಇತರೆ ವಿಷಯಗಳು

ಕನ್ನಡ ವರ್ಣಮಾಲೆಯ ಸ್ವರಗಳು ಮತ್ತು ವ್ಯಂಜಗಳು

ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಆರ್ಯಭಟ ಜೀವನ ಚರಿತ್ರೆ ಇನ್ ಕನ್ನಡ

Leave a Reply

Your email address will not be published. Required fields are marked *