Surya Grahan In Kannada, ಸೂರ್ಯಗ್ರಹಣ ಮಾಹಿತಿ, grahanagalu in kannada, surya grahan information in kannada, ಸೂರ್ಯಗ್ರಹಣ ಕನ್ನಡ, ಸೂರ್ಯಗ್ರಹಣ ಎಂದರೇನು, grahanagalu in kannada
Surya Grahan In Kannada
ಸೂರ್ಯ ಗ್ರಹಣದ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ ಇದು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಕ್ತ ಮಾಹಿತಿಯಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಸೂರ್ಯಗ್ರಹಣ ಮಾಹಿತಿ
ಸೂರ್ಯನಿಂದ ಬರುವ ಬೆಳಕನ್ನು ಮತ್ತೊಂದು ಆಕಾಶಕಾಯ ತಡೆಯುವುದರಿಂದ ಉಂಟಾಗುತ್ತವೆ. ಗ್ರಹಣಗಳು ಎಂದರೆ ಕಾಣಿಸಿ ಕೊಳ್ಳಲು ಗ್ರಹಣಗಳು ವಿಫಲ ವಾಗಿದೆ ಎಂದರ್ಥವಾಗಿದೆ.
ಸೂರ್ಯಗ್ರಹಣ ಎಂದರೇನು
ಒಂದು ಆಕಾಶ ಕಾಯವು ಮತ್ತೊಂದು ಕಾಣಿಸಲು ಆಕಾಶ ಕಾಯದಿಂದಾಗಿ ಭಾಗಶಃವಾಗಿ ‘ಗ್ರಹಣ’ ಎಂದು ಪೂರ್ಣವಾಗಿ ಅಥವಾ ವಿಫಲ ವಾಗುವುದನ್ನೇ ಕರೆಯುತ್ತೇವೆ.
grahanagalu in kannada

ಗ್ರಹಣದಲ್ಲಿ ಪ್ರಮುಖವಾಗಿ 2 ವಿಧಗಳಿವೆ.
1) ಸೂರ್ಯಗ್ರಹಣ
2) ಚಂದ್ರಗ್ರಹಣ
ಸೂರ್ಯಗ್ರಹಣ
ಸೂರ್ಯ ಗ್ರಹಣ ಎಂದರೆ ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಚಂದ್ರನು ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳದಂತೆ ಮಾಡುತ್ತಾನೆ ಇದನ್ನೇ ಸೂರ್ಯಗ್ರಹಣ ಎನ್ನುತ್ತೇವೆ.
ಸೂರ್ಯ ಗ್ರಹಣವು ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬರುವುದೆಂದರ್ಥವಾಗಿದೆ. ಇದ ರಿಂದಾಗಿ ಸೂರ್ಯನ ಬೆಳಕು ಭೂಮಿಗೆ ಕಾಣಿಸಿಕೊಳ್ಳಲು ವಿಫಲ ವಾಗುತ್ತದೆ.
surya grahan information in kannada

ಅಮವಾಸ್ಯೆ ದಿನದಂದು ಸೂರ್ಯಗ್ರಹಣ ಸಂಭವಿಸುತ್ತದೆ.
ಎಲ್ಲಾ ಅಮವಾಸ್ಯೆಗಳಲ್ಲೂ ಸೂರ್ಯಗ್ರಹಣ ಆಗುವುದಿಲ್ಲ.
ಸೂರ್ಯ ಗ್ರಹಣವು 3 ರೀತಿಯಲ್ಲಿ ಕಂಡು ಬರುತ್ತದೆ.
1) ಪೂರ್ಣ ಸೂರ್ಯ ಗ್ರಹಣ
2) ಪಾರ್ಶ್ವ ಸೂರ್ಯ ಗ್ರಹಣ
3) ಕಂಕಣ ಸೂರ್ಯ ಗ್ರಹಣ
1) ಪೂರ್ಣ ಸೂರ್ಯ ಗ್ರಹಣ:-
ಅಮವಾಸ್ಯೆ ದಿನದಂದು ಸೂರ್ಯ ಚಂದ್ರ ಮತ್ತು ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದು. ಈ ನೆರಳಿನ ಪೂರ್ಣ ಛಾಯೆಯು ಭೂಮಿಯ ಮೇಲೆ ಸ್ಪರ್ಶಿಸಿದಾಗ ಸೂರ್ಯನು ಪೂರ್ತಿ ಮುಚ್ಚಿ ಹೋಗಿ ಪೂರ್ಣ ಸೂರ್ಯಗ್ರಹಣವಾಗುತ್ತದೆ.
ಪೂರ್ಣ ಸೂರ್ಯ ಗ್ರಹಣವು ಗರಿಷ್ಠ 7 ರಿಂದ 8 ನಿಮಿಷ ಕಂಡು ಬರುತ್ತದೆ. ಪೂರ್ಣ ಸೂರ್ಯ ಗ್ರಹಣದ ಭಾಗವನ್ನು “ಅಂಬ್ರ” ಎನ್ನುವರು.
ಸೂರ್ಯಗ್ರಹಣ ಕನ್ನಡ

2) ಪಾರ್ಶ್ವ ಸೂರ್ಯ ಗ್ರಹಣ:-
ಚಂದ್ರನ ಮಸುಕು ನೆರಳು ಭೂಮಿಯ ಮೇಲೆ ಮೇಲೆ ಹಾದು ಹೋಗುವಾಗ ಸೂರ್ಯನು ಭಾಗಶಃ ಕಾಣದಂತಾದರೆ ಇದನ್ನು ಪಾರ್ಶ್ವ ಸೂರ್ಯ ಗ್ರಹಣ ಎನ್ನುತ್ತಾರೆ. ಪಾರ್ಶ್ವ ಸೂರ್ಯಗ್ರಹಣದ ಭಾಗವನ್ನು “ಪೀನಂಬ” ಎನ್ನುವರು.

3) ಕಂಕಣ ಸೂರ್ಯ ಗ್ರಹಣ:-
ಚಂದ್ರನ ದಟ್ಟ ನೆರಳಿನ ತುದಿ ಪೃಥ್ವಿಯ ಮೇಲ್ಮನ್ನು ಮುಟ್ಟದಿರುವಾಗ ಕಂಕಣ ಸೂರ್ಯ ಗ್ರಹಣವಾಗುತ್ತದೆ.
ಬಾಗ್ ಗೇ (ಚಂದ್ರಗ್ರಹಣ)
- ಹುಣ್ಣಿಮೆ ದಿನ ಭೂಮಿಯು ಸೂರ್ಯ & ಚಂದ್ರನ ನಡುವೆ ಬಂದಾಗ ಚಂದ್ರ
ಗ್ರಹಣವಾಗುತ್ತದೆ.
FAQ
ಸೂರ್ಯ ಗ್ರಹಣ ಯಾವಾಗ ಸಂಭವಿಸುತ್ತದೆ?
ಅಮವಾಸ್ಯೆ ದಿನದಂದು ಸೂರ್ಯಗ್ರಹಣ ಸಂಭವಿಸುತ್ತದೆ.
ಎಲ್ಲಾ ಅಮವಾಸ್ಯೆಗಳಲ್ಲೂ ಸೂರ್ಯಗ್ರಹಣ ಆಗುವುದಿಲ್ಲ.
ಚಂದ್ರ ಗ್ರಹಣ ಯಾವಾಗ ಸಂಭವಿಸುತ್ತದೆ
ಹುಣ್ಣಿಮೆ ದಿನದಂದು ಚಂದ್ರ ಗ್ರಹಣ ಸಂಭವಿಸುತ್ತದೆ.
ಎಲ್ಲಾ ಹುಣ್ಣಿಮೆಯಲ್ಲೂ ಚಂದ್ರ ಗ್ರಹಣ ಆಗುವುದಿಲ್ಲ.
ಸಂಬಂದಿಸಿದ ಇತರೆ ವಿಷಯಗಳು
- ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು
- ಆಗುಂಬೆ ಬಗ್ಗೆ ಮಾಹಿತಿ
- ನಕ್ಷತ್ರಗಳ ಬಗ್ಗೆ ಮಾಹಿತಿ
- ಮಂಗಳ ಗ್ರಹದ ಬಗ್ಗೆ ಮಾಹಿತಿ
- ಚಂದ್ರನ ಬಗ್ಗೆ ಮಾಹಿತಿ
- ಭೂಮಿ
- ಶುಕ್ರ ಗ್ರಹದ ಮಾಹಿತಿ
- ಬುಧ ಗ್ರಹದ ಮಾಹಿತಿ
- ನೈಸರ್ಗಿಕ ಸಂಪನ್ಮೂಲಗಳು
- ಭಾರತ ದೇಶದಲ್ಲಿನ ಸರೋವರಗಳು
- ಭೂಗೋಳಶಾಸ್ತ್ರ ಅರ್ಥ ಮತ್ತು ಪರಿಕಲ್ಪನೆ
- ಕರ್ನಾಟಕದ ಖನಿಜ ಸಂಪನ್ಮೂಲಗಳು