ಲೋಹಿತಾಶ್ವ ಟಿ ಎಸ್ ಜೀವನಚರಿತ್ರೆ | Kannada Actor Lohitashwa Life Story In Kannada

ಲೋಹಿತಾಶ್ವ ಟಿ ಎಸ್ ಅವರ ಜೀವನಚರಿತ್ರೆ । Lohitashwa Kannada Actor Best No1 Information In Kannada

Lohitashwa Kannada Actor , ಲೋಹಿತಾಶ್ವ ಟಿ ಎಸ್ ಜೀವನಚರಿತ್ರೆ , kannada actor lohitashwa , about sharath lohitashwa in kannada, kannada actor lohitashwa jeevana charitre

Lohitashwa Kannada Actor

ಹಿರಿಯ ನಟ ಲೋಹಿತಾಶ್ವ ಟಿ ಎಸ್ ಜೀವನಚರಿತ್ರೆ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

Spardhavani Telegram

ಕನ್ನಡದ ಹಿರಿಯ ನಟ ಲೋಹಿತಾಶ್ವ ಟಿ ಎಸ್ ಜೀವನಚರಿತ್ರೆ

lohitashwa kannada actor biography in kannada

ಲೋಹಿತಾಶ್ವ ಟಿ ಎಸ್ ಅವರ ಜೀವನಚರಿತ್ರೆ । Lohitashwa Kannada Actor Best No1 Information In Kannada
ಲೋಹಿತಾಶ್ವ ಟಿ ಎಸ್ ಅವರ ಜೀವನಚರಿತ್ರೆ । Lohitashwa Kannada Actor Best No1 Information In Kannada

ಲೋಹಿತಾಸ್ವ ಟಿಎಸ್ ಅವರು ಕನ್ನಡ ಚಲನಚಿತ್ರ ನಟ ಮತ್ತು ನಾಟಕಕಾರ ಮತ್ತು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಅವರು ಐದು ನೂರಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳು, ವೇದಿಕೆ ನಾಟಕಗಳು ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮ ಪ್ರಾಬಲ್ಯ ಧ್ವನಿಗಾಗಿ ಜನಪ್ರಿಯರಾಗಿದ್ದಾರೆ. ಅವರ ಮಗ ನಟ ಶರತ್ ಲೋಹಿತಾಶ್ವ.

ಲೋಹಿತಾಶ್ವ ಟಿ ಎಸ್ ಅವರ ಕುಟುಂಬದ ಬಗ್ಗೆ

  • ಲೋಹಿತಾಶ್ವ ಟಿ ಎಸ್
  • ಜನನ : 5 ಆಗಸ್ಟ್ 1942 (ವಯಸ್ಸು 80 ವರ್ಷ), ತೊಂಡಗೆರೆ
  • ಮರಣ :-08/11/2022
  • ಮಕ್ಕಳು : ಶರತ್ ಲೋಹಿತಾಶ್ವ , ವಿನಯ ಲೋಹಿತಾಶ್ವ , ರಾಹುಲ್ ಲೋಹಿತಾಶ್ವ
  • ಮೊಮ್ಮಗ : ಅಂಕುರ್ ಲೋಹಿತಾಶ್ವ
  • ಸಂಗಾತಿ : ವತ್ಸಲಾ (ಮ. 1971)

ಕನ್ನಡದ ಹಿರಿಯನಟ ನಿಧನ

ಕನ್ನಡದ ಹಿರಿಯನಟ. ಕನ್ನಡದಲ್ಲಿ 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದಂತಹ ಲೋಹಿತಾಶ್ವ ಅವರು ಇನ್ನಿಲ್ಲ ಅನ್ನುವಂತಹ ಸುದ್ದಿ ಈಗ ಬಂದಿದೆ. ಲೋಹಿತಾಶ್ವ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದಂತಹ ಲೋಹಿತಾಶ್ವ ಅವರನ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರನ್ನು ಉಳಿಸಿಕೊಳ್ಳಬೇಕು ಅಂತ ICU ನಲ್ಲಿ ಚಿಕಿತ್ಸೆ ಕೂಡ ಕೊಡ್ತಾ ಇದ್ರು. ಚಿಕಿತ್ಸೆ ಫಲಕಾರಿಯಾಗದೆ ಅಂತಿಮವಾಗಿ ಎಂಬತ್ತನೇ ವಯಸ್ಸಿಗೆ ಲೋಹಿತಾಶ್ವ ಅವರು ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ.

ಲೋಹಿತಾಶ್ವಅವರ ಕೊಡುಗೆಗಳು

ಲೋಹಿತಾಶ್ವ ಅವರು ಕೇವಲ ಕನ್ನಡ ಚಿತ್ರರಂಗ ಕ್ಕೆ ಮಾತ್ರ ಅವರು ಕೊಡುಗೆಯನ್ನು ನೀಡಿಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಇಂಗ್ಲಿಷ್ ಸಾಹಿತ್ಯ ಲೋಕಕ್ಕೆ ನಾಟಕ ಲೋಕಕ್ಕೆ ಶಿಕ್ಷಕ ವೃತ್ತಿಗೂ ಕೂಡ ಲೋಹಿತಾಶ್ವ ಅವರ ಕೊಡುಗೆ ಅನನ್ಯ ವಾದದ್ದು

lohitashwa kannada actor information in kannada

download 6 3
ಲೋಹಿತಾಶ್ವ ಟಿ ಎಸ್ ಅವರ ಜೀವನಚರಿತ್ರೆ । Lohitashwa Kannada Actor Best No1 Information In Kannada

ಲೋಹಿತಾಶ್ವ ಅವರಿಗೆ ಕೊನೆಯ ದಿನಗಳು

ಲೋಹಿತಾಶ್ವ ಅವರ ಜೀವನ ಹೇಗಿತ್ತು? ಲೋಹಿತಾಶ್ವ ಅವರಿಗೆ ಕೊನೆಯ ದಿನಗಳಲ್ಲಿ ಏನಾಗಿತ್ತು ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.

ಲೋಹಿತಾಶ್ವ ಅವರು 1942 ಆಗಸ್ಟ್5 ರಂದು ತುಮಕೂರಿನ ತೊಂಡೆಗೆರೆ ಅನ್ನುವಂತಹ ಗ್ರಾಮದಲ್ಲಿ ಜನಿಸಿದ್ದಾರೆ.

ಶಿಕ್ಷಣ

ತೊಂಡಗೆರೆ ಗ್ರಾಮದಲ್ಲಿ ಜನಿಸಿದ ಇವರಿಗೆ ಆರಂಭದ ವಿದ್ಯಾಭ್ಯಾಸ ಎಲ್ಲ ವೂ ಕೂಡ ತುಮಕೂರಿನಲ್ಲಿ ಆಗುತ್ತೆ. ಅದಾದ ನಂತರ ಮೈಸೂರಿಗೆ ಬಂದಂತಹ ಇವರು ಮೈಸೂರು ವಿಶ್ವವಿದ್ಯಾಲಯ ದಿಂದ ಸ್ನಾತಕೋತ್ತರ ಪದವಿಯನ್ನ ಪಡೆದಿದ್ದಾರೆ. ಎಂಎ ಇಂಗ್ಲಿಷ್ ನಲ್ಲಿ ಅವರು ಪದವಿಯನ್ನ ಪಡೆದು ಕೊಂಡರು.

ವೃತ್ತಿ ಜೀವನ

ಆರಂಭದಲ್ಲಿ ಅವರು ಪ್ರಾಧ್ಯಾಪಕರಾಗಿ ಕೆಲಸ ಶುರು ಮಾಡ್ತಾರೆ. ಕೆಲಸ ಶುರು ಮಾಡ್ತಾ ಮಾಡ್ತಾ ಇವರಿಗೆ ಆರಂಭದಿಂದಲೂ ಕೂಡ ಕಲೆ, ಸಾಹಿತ್ಯ, ನಟನೆ ಮೇಲೆ ಹೆಚ್ಚು ಆಸಕ್ತಿ ಇದ್ದಿದ್ದರಿಂದ ಇವರು ವೃತ್ತಿಪರ ರಂಗಭೂಮಿಗೆ ಆಯ್ಕೆಯಾಗ್ತಾರೆ.

ವೃತ್ತಿಪರ ರಂಗಭೂಮಿಯಲ್ಲಿ ಇವರನ್ನ ಇವರು ಗುರುತಿಸಿ ಕೊಳ್ತಾರೆ. ಅದ್ರ ಜೊತೆಗೆ ಹಲವು ಇಂಗ್ಲಿಷ್ ನಾಟಕಗಳನ್ನ ಕನ್ನಡಕ್ಕೆ ಭಾಷಾಂತರ ಕೂಡ ಮಾಡ್ತಾರೆ. ಅದರ ಜೊತೆ ಜೊತೆಗೆ ಇವರು ನಟನೆಯಲ್ಲೂ ಕೂಡ ಇವರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಯಾವಾಗ ರಂಗಭೂಮಿಯಲ್ಲಿ ಇವರು ಗುರುತಿಸಿಕೊಳ್ಳುವುದಕ್ಕೆ ಶುರುಮಾಡಿದರು.

ಲೋಹಿತಾಶ್ವ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ

ಆಗ ಕನ್ನಡ ಚಿತ್ರರಂಗ ಕೂಡ ಲೋಹಿತಾಶ್ವ ಅವರನ್ನ ಕೈಬೀಸಿ ಕರೆಯುತ್ತದೆ. ಕನ್ನಡ ದಲ್ಲಿ 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ಎಲ್ಲ ಸಿನಿಮಾದಲ್ಲಿಯೂ ಕೂಡ ಅವರು ಅದ್ಭುತವಾಗಿ ನಟಿಸಿದ್ದಾರೆ. ಅದರಲ್ಲೂ ವಿಲನ್ ಪಾತ್ರದಲ್ಲಿ ಲೋಹಿತಾಶ್ವ ಅವರು ನಡೆಸಿದಂತಹ ಸಿನಿಮಾಗಳು ಅದ್ಭುತ . ಅದರ ಜೊತೆ ಜೊತೆಗೆ ಈ ವೈಟ್ ಕಾಲರ್ ವಿಲನ್ ಅಂತ ನಾನು ಹೇಳುತ್ತಿಲ್ಲ. ಆರಂಭದಲ್ಲಿ ಒಳ್ಳೆಯವರಾಗಿದ್ದು ಕೊಂಡು ಕೊನೆಯಲ್ಲಿ ಅವರು ವಿಲನ್ ಆಗಿ ಗುರುತಿಸಿಕೊಳ್ಳುವಂತಹ ಪಾತ್ರಗಳಲ್ಲಿ ಕೂಡ ಲೋಹಿತಾಶ್ವ ಮಿಂಚಿದ್ದಾರೆ. ಪೋಷಕ ಪಾತ್ರದಲ್ಲಿ ಮಿಂಚಿದ್ದಾರೆ. ಅಣ್ಣನ ಪಾತ್ರ ದಲ್ಲಿ ಮಿಂಚಿದ್ದಾರೆ. ಅರ್ಚಕರ ಪಾತ್ರದಲ್ಲಿ ಮಿಂಚಿದ್ದಾರೆ.

ಹೀಗೆ ಅವರು ಮಾಡದ ಪಾತ್ರಗಳಿಲ್ಲ. ಅವರ ಒಂದಿಷ್ಟು ಸಿನಿಮಾಗಳ ಹೆಸರು ನೋಡೋದಾದ್ರೆ 20011 ರಲ್ಲಿ ಬಿಡುಗಡೆ ಆದಂತಹ ಸಾರಥಿ ಸಿನಿಮಾದ ಅರ್ಚಕರ ಪಾತ್ರ. ಆ ನಂತರ ಚಂದು ಸಿನಿಮಾದ ಪಾತ್ರ

ಹಲೋ ಡ್ಯಾಡಿ ಸಿನಿಮಾದ ಪಾತ್ರ, ಹುಲಿಯ ಸಿನಿಮಾದ ಪಾತ್ರ ಅಂತು ಮರೆಯೋದಕ್ಕೆ ಸಾಧ್ಯವೇ ಇಲ್ಲ. ಅಷ್ಟು ಅದ್ಭುತವಾಗಿ ನಟಿಸಿದ್ದಾರೆ.

ವೈವಾಹಿಕ ಜೇವನ

ಲೋಹಿತಾಶ್ವ ಟಿ ಎಸ್ ಅವರ ಜೀವನಚರಿತ್ರೆ । Lohitashwa Kannada Actor Best No1 Information In Kannada
ಲೋಹಿತಾಶ್ವ ಟಿ ಎಸ್ ಅವರ ಜೀವನಚರಿತ್ರೆ । Lohitashwa Kannada Actor Best No1 Information In Kannada

ಹೀಗೆ ಇವರು ನಟನೆಯಲ್ಲಿಯೂ ಕೂಡ ಇವರನ್ನು ತೊಡಗಿಸಿ ಕೊಳ್ತಾ ಇರ್ಬೇಕಾದ್ರೆ 1971ರಲ್ಲಿ ವತ್ಸಲಾ ಅನ್ನುವವರ ಜೊತೆಗೆ ಇವರು ಮದುವೆ ಕೂಡ ಆಗ್ತಾರೆ. ಇವರಿಗೆ ಮೂರು ಜನ ಮಕ್ಕಳು ಅದರ ಜೊತೆ ಜೊತೆಗೆ ಇವರ ಮಗ ಕೂಡ ಚಲನಚಿತ್ರರಂಗದಲ್ಲಿ ವಿಲನ್ ಆಗಿ ಗುರುತಿಸಿಕೊಂಡಿದ್ದಾರೆ ಪೋಷಕ ಪಾತ್ರಗಳಲ್ಲಿ ಕೂಡ ಅವರ ಮಗ ಶರತ್ ಲೋಹಿತಾಶ್ವ ಗುರುತಿಸಿಕೊಂಡಿದ್ದಾರೆ.

ನಾಟಕ ರಂಗಕ್ಕೆ ಲೋಹಿತಾಶ್ವ ಅವರ ಕೊಡುಗೆ

ನಾಟಕ ರಂಗದಲ್ಲಿಯೂ ಕೂಡ ಲೋಹಿತಾಶ್ವ ಅವರ ಸಾಧನೆಯನ್ನು ಕಡಿಮೆ ಇಲ್ಲ. ಲೋಹಿತಾಶ್ವ ಅವರು ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅದರ ಜೊತೆಗೆ ನಟನೆ ಕೂಡ ಮಾಡಿದ್ದಾರೆ.

ಪ್ರಶಸ್ತಿ

ಕರ್ನಾಟಕ ರಾಜ್ಯದ ನಾಟಕ ಅಕಾಡೆಮಿ ಅವಾರ್ಡ್ ಕೂಡ ಬಂದಿದೆ.

ಲೋಹಿತಾಶ್ವ ಅವರ ಇತ್ತೀಚೆಗಿನ ದಿನಗಳು ಹೇಗಿದ್ದವು

ಇನ್ನು ಇತ್ತೀಚಿನ ದಿನಗಳಲ್ಲಿ ಲೋಹಿತಾಶ್ವ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಅಂತ ಹೇಳೋಕಾಗಲ್ಲ. ಯಾಕಂದ್ರೆ ಸೆಪ್ಟೆಂಬರ್ ಐದು ರಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶಿಕ್ಷಕರಿಗೆ ಸನ್ಮಾನ ಮಾಡುವಂತಹ ಒಂದು ಕಾರ್ಯಕ್ರಮ ಇತ್ತು.

ಆ ಒಂದು ಕಾರ್ಯಕ್ರಮಕ್ಕೆ ಲೋಹಿತಾಶ್ವ ಅವರು ಬಂದಾಗ ಆರೋಗ್ಯವಾಗಿಯೇ ಇದ್ರು. ಅದು ಕಳೆದ ತಿಂಗಳು ಆಗಿ ದಂತಹ ಕಾರ್ಯಕ್ರಮ. ಅಲ್ಲಿ ಅವರು ಅದ್ಭುತ ವಾದಂತಹ ತಮ್ಮ ನೆನಪಿನ ಬುತ್ತಿಯನ್ನ ಹೊರಹಾಕಿದರು. ಪ್ರಾಧ್ಯಾಪಕ ವೃತ್ತಿಯ ಚಾಲೆಂಜ್ಗಳ ಬಗ್ಗೆ ಮಾತನಾಡಿದರು. ಅದರ ಜೊತೆ ಗೆ ಚಿತ್ರರಂಗದ ಬಗ್ಗೆ ಮಾತನಾಡಿದ್ರು. ಚಿತ್ರರಂಗದ ಇವರ ಎಂಟ್ರಿ ಹೇಗಾಯ್ತು? ಅಭಿಮನ್ಯು ಸಿನಿಮಾದ ಮೂಲಕ ಇವರ ಎಂಟ್ರಿ ಹೇಗಾಯ್ತು? ಅದರಲ್ಲೂ ಅಣ್ಣಾವ್ರ ಜೊತೆ ನಡೆಸಿದಂತಹ ಆ ಒಂದು ಅನುಭವಗಳನ್ನು ಹಂಚಿಕೊಂಡರು. ಹೀಗೆ ಲೋಹಿತಾಶ್ವ ಅವರು ಆರೋಗ್ಯವಾಗಿಯೇ ಇದ್ದರು.

ಲೋಹಿತಾಶ್ವ ಟಿ ಎಸ್ ಅವರ ಜೀವನಚರಿತ್ರೆ । Lohitashwa Kannada Actor Best No1 Information In Kannada
ಲೋಹಿತಾಶ್ವ ಟಿ ಎಸ್ ಅವರ ಜೀವನಚರಿತ್ರೆ । Lohitashwa Kannada Actor Best No1 Information In Kannada

ಲೋಹಿತಾಶ್ವ ಅವರ ಕೊನೆಯ ಕ್ಷಣ

ಇದ್ದಕ್ಕಿದ್ದ ಅವರಿಗೆ ಹೃದಯಾಘಾತವಾಗಿದೆ. ಹೃದಯಾಘಾತ ದಿಂದ ಅವರು ಸ್ವಲ್ಪ ಎದೆ ನೋವು ಅಂತ ಅವರು ಆ ನೋವು ಕಾಣಿಸಿಕೊಂಡಾಗ ಅವರನ್ನು ತಕ್ಷಣವೇ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಮುಂದುವರೆಸಿದರು. ಸತತವಾಗಿ ವೈದ್ಯರು ಚಿಕಿತ್ಸೆಯನ್ನು ಕೊಡಲು ಶುರುಮಾಡಿದ್ರು ಗಂಭೀರವಾಗಿ ಅವರ ಆರೋಗ್ಯ ಸ್ಥಿತಿ ಇತ್ತು. ಆದರೆ ಅಂತಿಮ ವಾಗಿ ಅವರನ್ನ ಉಳಿಸಿಕೊಳ್ಳೋದಕ್ಕೆ ಸಾಧ್ಯ ಆಗಲಿಲ್ಲ.

ಲೋಹಿತಾಶ್ವ ಅವರ ನಿಧನ ದಿಂದಾಗಿ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ

ಲೋಹಿತಾಶ್ವ ಅವರ ನಿಧನ ದಿಂದಾಗಿ ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿ ಬಿದ್ದಿರುವುದು ನಿಜ. ಸ್ನೇಹಿತರು ಅವರ ಅದ್ಭುತ ನಟನೆ ಇವತ್ತಿಗೂ ಕೂಡ ನಮ್ಮ ಕಣ್ಣಲ್ಲಿದೆ. ಅವರ ಕಣ್ಣಿನಲ್ಲಿ ಅವರು ಆಕ್ಟ್ ಮಾಡುವಂತಹ ಶೈಲಿಯಂತೂ ಅದ್ಭುತ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಒಂದು ನೆನಪು ಸದಾ ಕಾಡುತ್ತಿರುತ್ತೆ. ಲೋಹಿತಾಶ್ವ ಅವರು ಅಮರ ರಾಗಿರುತ್ತಾರೆ.

FAQ

ಲೋಹಿತಾಶ್ವ ಟಿ ಎಸ್ ಅವರ ಮಗನ ಹೆಸರು?

ಶರತ್ ಲೋಹಿತಾಶ್ವ

ಲೋಹಿತಾಶ್ವ ಟಿ ಎಸ್ ಜನನ?

5 ಆಗಸ್ಟ್ 1942 (ವಯಸ್ಸು 80 ವರ್ಷ),

ಇತರ ಪ್ರಮುಖ ವಿಷಯಗಳ ಮಾಹಿತಿ

Leave a Reply

Your email address will not be published. Required fields are marked *