kannada kavigala kavyanama । ಕನ್ನಡ ಕವಿಗಳ ಕಾವ್ಯನಾಮಗಳು

kannada kavigala kavyanama । ಕನ್ನಡ ಕವಿಗಳ ಕಾವ್ಯನಾಮಗಳು

Kannada Kavigala Kavyanama, ಕನ್ನಡ ಕವಿಗಳು, ಲೇಖಕರು, ಸಾಹಿತಿಗಳ ಕಾವ್ಯನಾಮಗಳು, Poetical Names of Kannada Poets, kannada poets and their kavyanama

ಕನ್ನಡ ಕವಿಗಳು ಅಂದರೆ ಕನ್ನಡ ನುಡಿಯಲ್ಲಿ ಕಾವ್ಯ /ಸಾಹಿತ್ಯ ರಚನೆ ಮಾಡಿದವರು ಹಾಗೂ ಕನ್ನಡ ನಾಡು ನುಡಿ ಚರಿತ್ರೆಯನ್ನು ಬರೆದು ಸಾಹಿತ್ಯದ ಕಥೆ, ಕವನ,ಹಾಡು,ಹರಟೆ, ಪ್ರಬಂಧ, ಪ್ರವಾಸ ಕಥನ ಇತರೆ ಎಲ್ಲಾ ಪ್ರಕಾರಗಳಲ್ಲಿ ರಚಿಸುವರನ್ನು ಕವಿಗಳು ಎಂದು ಕರೆಯಲಾಗಿದೆ.

kannada kavigala kavyanama

ಕನ್ನಡ ಸಾಹಿತ್ಯದ ಹುಟ್ಟಿಯಿಂದಲೂ ಬೆಳೆದು ಬದುಕಿರುವ ಇಲ್ಲಿಯವರೆಗೆ ಅಂದರೆ ದುರ್ವಿನೀತ, ಶ್ರೀವಿಜಯ, ಪಂಪನಿಂದ ಹಿಡಿದು ಇಂದಿನವರೆಗೆ ನೂರಾರು ಕನ್ನಡ ಕವಿಗಳು ಕನ್ನಡ ಸಾಹಿತ್ಯಕ್ಕೆ ಭವ್ಯ ಮೆರಗು ಕೊಡುಗೆಗಳನ್ನು ನೀಡಿದ್ದಾರೆ.

ಈ ಲೇಖನದಲ್ಲಿ ಕವಿಗಳ ಹೆಸರು ಮತ್ತು ಕಾವ್ಯ ನಾಮಗಳಬಗ್ಗೆ ತಿಳಿಸಿಕೊಡುವ ಪ್ರಯತ್ನ ನಮ್ಮದು.

ಕನ್ನಡ ಕವಿಗಳ ಹೆಸರು ಮತ್ತು ಕಾವ್ಯ ನಾಮಗಳಬಗ್ಗೆ ಎಲ್ಲ ಸ್ಪಾರ್ತತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಕೇಳಲಾಗುತ್ತದೆ ಆದ್ದರಿಂದ ನೀವು ಈ ಕಾವ್ಯ ನಾಮಗಳ ಬಗ್ಗೆ ಹಾಗು ಅದರ ಕವಿಗಳಬಗ್ಗೆ ತಿಳಿದುಕೊಳ್ಳುವುದು ಬಹಳ ಪ್ರಮುಕವಾಗುತ್ತದೆ.

ಈ ಲೇಖನ ನಿಮ್ಮ ಗೆಳಯ ಗೆಳೆತಿಯರಿಗೂ ಉಪಯುಕ್ತ ಆಗುತ್ತದೆ ಅಂದರೆ ತಪ್ಪದೆ ಈ ಪೋಸ್ಟ್ ಅನ್ನು ಶೇರ್ ಮಾಡಿ.

ಕಾವ್ಯನಾಮ ಎಂದರೇನು?

ಕಾವ್ಯನಾಮವು ಒಬ್ಬ ಲೇಖಕನು ಅಳವಡಿಸಿಕೊಂಡ ಮತ್ತು ಅವರ ಕೃತಿಗಳ ಶೀರ್ಷಿಕೆ ಪುಟ ಅಥವಾ ಶೀರ್ಷಿಕೆ ಸಾಲಿನ ಮೇಲೆ ಅವರ ನಿಜವಾದ ಹೆಸರಿನ ಬದಲಾಗಿ ಮುದ್ರಿತವಾದ ಗುಪ್ತನಾಮ. ಲೇಖಕನ ಹೆಸರನ್ನು ಹೆಚ್ಚು ವಿಶಿಷ್ಟವಾಗಿಸಲು, ಅವರ ಲಿಂಗವನ್ನು ಮುಚ್ಚಿಡಲು, ಅವರ ಕೆಲವು ಅಥವಾ ಎಲ್ಲ ಹಿಂದಿನ ಕೃತಿಗಳಿಂದ ಲೇಖಕನನ್ನು ದೂರವಿಡಲು, ಲೇಖಕನನ್ನು ಪ್ರತೀಕಾರದಿಂದ ರಕ್ಷಿಸಲು ಕಾವ್ಯನಾಮವನ್ನು ಬಳಸಬಹುದು.

ಪ್ರಮುಖ ಲೇಖಕರ ಕಾವ್ಯನಾಮಗಳು

ಕವಿಗಳುಕವಿಗಳ ಕಾವ್ಯನಾಮಗಳು
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪಕುವೆಂಪು
ಸಿ.ಪಿ.ಕೆ.ಸಿ.ಪಿ.ಕೃಷ್ಣಕುಮಾರ
ಕುಳಕುಂದ ಶಿವರಾಯನಿರಂಜನ
ಸಿದ್ದಲಿಂಗಯ್ಯನಿಸರ್ಗಪ್ರಿಯ
ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿಕೆ.ಎಸ್.ನ.
ತೀರ್ಥಪುರದ ನಂಜುಂಡಯ್ಯ ಶ್ರೀಕಂಠಯ್ಯತಿ.ನಂ.ಶ್ರೀ
ಭಾರತೀಪೀಯವೆಂಕಟರಾವ್
ಸಿದ್ದಯ್ಯ ಪುರಾಣಿಕಕಾವ್ಯಾನಂದ
ಸಿಂಪಿ ಲಿಂಗಣ್ಣ ಭರತ
ಅನಂತಕೃಷ್ಣ ಶಹಾಪುರಸತ್ಯಕಾಮ
ಅಜ್ಜಂಪುರ ಸೀತಾರಾಂಆನಂದ
ಅಕ್ಕಿ ಹೆಬ್ಬಾಳ ರಾಮಣ್ಣ ಮಿತ್ರಅ.ರಾ.ಮಿ
ದೇವನಹಳ್ಳಿ ವೆಂಕಟರಮಣ ಗುಂಡಪಡಿ.ವಿ.ಜಿ
ಆದ್ಯರಂಗಾಚಾರ್ಯಶ್ರೀರಂಗ
ಅರಕಲಗೂಡು ನರಸಿಂಹರಾವ ಕೃಷ್ಣರಾವಅ.ನ.ಕೃ.
ಅರಗದ ಲಕ್ಷಣರಾವಹೊಯ್ಸಳ
ದೊಡ್ಡಬೆಲೆ ಲಕ್ಷ್ಮೀ ನರಸಿಂಹಚಾರ್ಯಡಿ.ಎಲ್.ಎನ್
ಕಸ್ತೂರಿ ರಂಗನಾಥ ನಾರಾಯಣಶರ್ಮನಾ . ಕಸ್ತೂರಿ
ಕುಂಚೂರು ಬಾರಿಕೇರ ಸದಾಶಿವಕುಂಬಾಸ
ದೇವೇಗೌಡ ಜವರೇಗೌಡದೇ.ಜ.ಗೌ
ಕುಂಬಾರ ವೀರಭದ್ರಪ್ಪಕುಂ.ವೀ
ದ.ರಾ.ಬೇಂದ್ರೆಅಂಬಿಕಾತನಯದತ್ತ
ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪಜೆಎಸ್‌ಎಸ್
ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರತೇಜಸ್ವಿಪೂಚಂತೇ
ಗೊರೂರು ರಾಮಸ್ವಾಮಿ ಅಯ್ಯಂಗಾರ್ಸೀತಾತನಯ
ಗೋವಿಂದಚಾರ್ಯ ಭೀಮಾಚಾರ್ಯಜಡಭರತ
ಪಂಜೆ ಮಂಗೇಶರಾಯರುಕವಿಶಿಷ್ಟ
ರಂ.ಶ್ರೀ . ಮುಗಳಿರಸಿಕರಂಗ
ವಿನಾಯಕ ಕೃಷ್ಣ ಗೋಕಾಕ್ವಿನಾಯಕ
ಬಿ.ಡಿ.ಸುಬ್ಬಯ್ಯಕಾಕೆಮನಿ
ವಿನಾಯಕ ಕೃಷ್ಣ ಗೋಕಾಕವಿನಾಯಕ
ಶ್ರೀರಾಮ ಮೊಳೆಯಾರರಾಮೊ / ವಿಶ್ವಾಮಿತ್ರ
ಅಶ್ವಿನಿಎಂ.ಎ.ಕನಕಮ್ಮ
ವೆಂಕಟರಾಮಚಾರ್ಯಜಯಂತ
ಬಳ್ಳಾರಿ ಭೀಮಸೇನರಾವ್ಬೀಚಿ
ಬೆ.ಗೋ.ರಮೇಶಅಭಿನಂದನ
ವೆಂಕಟರಾವ್ ಕೈಲೂರ್‌ಕರ್‌ಕುಮಾರ ವೆಂಕಣ್ಣ
ಎಂ.ಎಚ್.ಪರಮೇಶ್ವರಯ್ಯಪರಮೇಶ
ಪಟೇಲ್ ರುದ್ರಪ್ಪ ತಿಪ್ಪೇಸ್ವಾಮಿಪರುತಿ
ಡಿ . ವಿಶ್ವನಾಥರಾಯ್ಶ್ರೀನಾಗಾನಂದ
ಕೆ.ಚಿದಾನಂದಯ್ಯಚಿದಾನಂದ
ಪಾಟೀಲ್ ಪುಟ್ಟಪ್ಪಪಾ ಪು
ಎಸ್‌.ಆರ್‌.ನಾರಾಯಣರಾವ್ಭಾರತೀಸುತ
ರಂಗನಾಥ ಶ್ರೀನಿವಾಸ ಮುಗಳಿರಸಿಕರಂಗ
ಎಚ್.ಎಂ.ಸೂರ್ಯನಾರಾಯಣಹಾ.ಮೈ.ಸೂರಿ
ಆರ್.ವಿ.ಕುಲಕರ್ಣಿರಾ.ಕು
ಎಂ ರಂಗರಾಯನವಗಿರಿನಂದ
ಬೆಟಗೇರಿ ಕೃಷ್ಣಶರ್ಮಆನಂದಕಂದ
ಜಾನಕಿ ಎಸ್.ಮೂರ್ತಿವೈ.ದೇ.ಹಿ
ಎಸ್.ಜೆ.ನಾರಾಯಣಶೆಟ್ಟಿಸುಜನ
ಆರ್ ಮೋಹನ್ಹೇಮಲತ
ಬಿ . ಶಿವಮೂರ್ತಿಶೂಲಪಾಣಿ
ವೆಂಕಟೇಶ ಲಕ್ಷಣ ಜೋಶಿವ್ಯಲಂ
ಎಮ್.ಆರ್.ಶ್ರೀನಿವಾಸಮೂರ್ತಿಎಂ.ಆರ್.ಶ್ರೀ
ಸಿದ್ಧವನಹಳ್ಳಿ ಕೃಷ್ಣಶರ್ಮಹರಟೆಮಲ್ಲ
ಕೆ . ವೆಂಕಟರಾಮಪಮಧುಪ
ಎಚ್ . ಶ್ರೀನಿವಾಸಮೂರ್ತಿಪರಮಳ
ಎಚ್ . ಎಸ್.ಅನಸೂಯತ್ರಿವೇಣಿ
ಶ್ರೀನಿವಾಸ ನರಸಪ ಕುಲಕರ್ಣಿಜಗನ್ನಾಥದಾಸರು
ಎಚ್.ಆರ್.ರಘುನಾಥಭಟ್ರಘು
ಬಿ.ಎನ್.ಸುಬ್ಬಮ್ಮವಾಣಿ
ಎಂ. ಪಂಚಾಕ್ಷರಿ ಶ್ರೀಪಂಚ
ವೀ . ಚಿಕ್ಕವೀರಯ್ಯಪೀಚಿ
ಚಂದ್ರಶೇಖರ ಪಾಟೀಲಚಂಪಾ
ಪಿ.ಎನ್.ರಂಗನ್ಮನು
ಎ.ವಿ.ಕೇಶವಮೂರ್ತಿಕೇಫ

ಇತರೆ ಲಿಂಕ್

ಕರ್ನಾಟಕದ ಪ್ರಮುಖ ಜಲವಿದ್ಯುಚ್ಛಕ್ತಿ ಯೋಜನೆಗಳು

ರಾಜ್ಯದ ಪ್ರಮುಖ ಜಲಪಾತಗಳು

ವಿಟಮಿನ್ ಗಳು ರಾಸಾಯನಿಕ ಹೆಸರು ಮತ್ತು ಬರುವ ರೋಗಗಳು

Leave a Reply

Your email address will not be published.