07 ಆಗಸ್ಟ್ 2022 ರ ಕನ್ನಡ ಪ್ರಚಲಿತ ವಿದ್ಯಮಾನಗಳು | 7 November 2022 Current Affairs Kannada

07-11-2022 ಕನ್ನಡ ಪ್ರಚಲಿತ ವಿದ್ಯಮಾನಗಳು | Current Affairs Kannada Best No1 Notes

Current Affairs Kannada, today current affairs in kannada , ಕನ್ನಡ ಪ್ರಚಲಿತ ವಿದ್ಯಮಾನಗಳು, 7 november 2022 current affairs kannada, pdf nots kannada

Current Affairs Kannada

Spardhavani Telegram
07-11-2022  ಕನ್ನಡ ಪ್ರಚಲಿತ ವಿದ್ಯಮಾನಗಳು | Current Affairs Kannada Best No1 Notes
07-11-2022 ಕನ್ನಡ ಪ್ರಚಲಿತ ವಿದ್ಯಮಾನಗಳು | Current Affairs Kannada Best No1 Notes

ಗಾಳಿಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ AQI ಇದರ ವಿಸ್ತೃತ ರೂಪ ಏನು?

ಏರ್ ಕ್ವಾಲಿಟಿ ಇಂಡೆಕ್ಸ್

ದೆಹಲಿಯಲ್ಲಿ ಎರಡು ಪ್ರಮುಖ ಕಾರಣಗಳಿಂದ ಗಾಳಿಯ ಗುಣಮಟ್ಟ ಕುಸಿದಿರುತ್ತದೆ.

ವೆಹಿಕಲ್‌ಗಳ ಪಲ್ಯೂಷನ್ ಹಾಗೆ ಎರಡನೇದಾಗಿ ಅಗ್ರಿ ಕಲ್ಚರಿಸ್ಟ್ ಕೃಷಿ ತ್ಯಾಜ್ಯದ ಸುಡುವಿಕೆಯಿಂದ ಉಂಟಾದಂತಹ ಮಾಲಿನ್ಯ ದಿಂದ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕುಸಿದಿರುತ್ತದೆ.

ದೆಹಲಿಯ ಪ್ರಸ್ತುತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಾರ್ಟಿಯ ಮುಖ್ಯಸ್ಥರಾಗುತ್ತಾರೆ.

ಏಷ್ಯನ್ ಸ್ಕ್ವಾಷ್ ತಂಡ ವಿಭಾಗದಲ್ಲಿ ಇತ್ತೀಚೆಗೆ ಯಾವ ದೇಶ ಚಾಂಪಿಯನ್ ಆಗಿದೆ

ಭಾರತ

ಭಾರತ ಫೈನಲ್ ಪಂದ್ಯದಲ್ಲಿ ಕುವೈತ್ ತಂಡದ ವಿರುದ್ಧ ಗೆದ್ದು ಏಷ್ಯನ್ ಸ್ಕ್ವಾಷ್ ತಂಡ ವಿಭಾಗದಲ್ಲಿ ಪ್ರಶಸ್ತಿಯನ್ನ ಪಡೆದುಕೊಂಡಿತು.

ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?

ಅಶೋಕ್ ಕಶ್ಯಪ್

07-11-2022  ಕನ್ನಡ ಪ್ರಚಲಿತ ವಿದ್ಯಮಾನಗಳು | Current Affairs Kannada Best No1 Notes
07-11-2022 ಕನ್ನಡ ಪ್ರಚಲಿತ ವಿದ್ಯಮಾನಗಳು | Current Affairs Kannada Best No1 Notes

ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ ನಿಧನ ಹೊಂದಿದ್ದು, ಇವರು ಯಾವ ರಾಜ್ಯ ದವರು?

ಹಿಮಾಚಲ ಪ್ರದೇಶ.

ಇವರು ಹಿಮಾಚಲ ಪ್ರದೇಶದವರು . ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ 106ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.

ದೇವಿ ಎಂಬ ಏಷ್ಯಾದ 45 ವರ್ಷದ ಹೆಣ್ಣಾನೆ ಇತ್ತೀಚೆಗೆ ಯಾವ ಕಾರಣಕ್ಕಾಗಿ ಸುದ್ದಿಯಲ್ಲಿದೆ

ದೇವಿ ಎಂಬ ಏಷ್ಯಾದ ಹೆಣ್ಣಾನೆ ಅನಾರೋಗ್ಯದ ನಿಮಿತ್ತ ದಯಾಮರಣವನ್ನು ಕಲ್ಪಿಸಲಾಗಿರುತ್ತದೆ.

ರಾಷ್ಟ್ರೀಯ ಹಾಕಿ ಫೆಡರೇಷನ್ನ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?

ತೈಯಬ್ ವಿಕ್ರಮ್

2022 ರ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯನ್ನ ಯಾವ ರಾಜ್ಯಾ ಗೆದ್ದಿದೆ?

ಮುಂಬೈ,

ಮುಂಬೈನಲ್ಲಿ ಹಿಮಾಚಲ ಪ್ರದೇಶವನ್ನ ಸೋಲಿಸಿ 2022 ರ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ ಗೆದ್ದಿದೆ.

ರೋಜರ್ ಬಿನ್ನಿ ಅವರು ಬಿಸಿಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇದಕ್ಕಿಂತ ಮುಂಚೆ ಸೌರವ್ ಗಂಗೂಲಿ ಅವರಿದ್ದರು.

2022ರ ಪುರುಷರ t20 ಕ್ರಿಕೆಟ್ ವಿಶ್ವಕಪ್ ಆಸ್ಟ್ರೇಲಿಯಾ ದಸಹಭಾಗಿತ್ವದಲ್ಲಿ ನಡೀತಾ ಇದೆ.

ಈಶಾನ್ಯ ರಾಜ್ಯಗಳ ಮೊದಲು ಮೀನು ಸಂಗ್ರಹಾಲಯವನ್ನ ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ

ಅರುಣಾಚಲ ಪ್ರದೇಶ

ಈ ವಸ್ತುಸಂಗ್ರಹಾಲಯ ಕೇಂದ್ರ ಮೀನುಗಾರಿಕಾ ಸಚಿವಾಲಯ ದಿಂದ ಮಂಜೂರಾದ ದಂತಹ ಇಂಟಿಗ್ರೇಟೆಡ್ ಆಕ್ವಾ ಪಾರ್ಕ್ ನ ಒಂದು ಭಾಗವಾಗುತ್ತೆ.

07-11-2022  ಕನ್ನಡ ಪ್ರಚಲಿತ ವಿದ್ಯಮಾನಗಳು | Current Affairs Kannada Best No1 Notes
07-11-2022 ಕನ್ನಡ ಪ್ರಚಲಿತ ವಿದ್ಯಮಾನಗಳು | Current Affairs Kannada Best No1 Notes

ಕಾಪ್ 27 ರ ಸಮ್ಮೇಳನದಲ್ಲಿ ಭಾರತೀಯ ಪೆವಿಲಿಯನ್ ವಿಷಯ ಯಾವುದು?

ಪರಿಸರಕ್ಕಾಗಿ ಜೀವನ ಶೈಲಿ

ಭ್ರಷ್ಟಾಚಾರ ವನ್ನು ತಡೆಯಲು ಇತ್ತೀಚೆಗೆ ಯಾವ ಸಚಿವಾಲಯ ಶೇಕಡಾ 100 ರಷ್ಟು ಈ ಕಚೇರಿ ಬಳಕೆಯನ್ನ ಜಾರಿಗೆ ತಂದಿದೆ?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ,

ಯಾವ ಸಾಮಾಜಿಕ ಮಾಧ್ಯಮ ಬ್ಲ್ಯೂ ಟಿಕ್ ಬಳಕೆಯ ಚಂದಾದಾರರಿಗೆ ಶುಲ್ಕ ವಿಧಿಸಲು ಮುಂದಾಗಿದೆ?

ಟ್ವಿಟರ್

ಟ್ವಿಟರ್ ಇವಾಗ ಪ್ರಸ್ತುತ ಒಂದು ಬ್ಲೂ ಟಿಕ್ ಬಳಕೆಯ ಚಂದಾದಾರರಿಗೆ ಶುಲ್ಕವನ್ನು ವಿಧಿಸಲು ಮುಂದಾಗಿದೆ.

ಟ್ವಿಟರ್ ಖಾತೆ ಮುಂದೆ ಬ್ಯೂ ಟಿಕ್ ಇದ್ರೆ ಆ ಖಾತೆ ನಕಲಿ ಅಲ್ಲ ಅಂತ ಅರ್ಥ.

ಈ ಸೇವೆಯನ್ನು ಪಡೆಯಲು ತಿಂಗಳಿಗೆ ಎಂಟು ಡಾಲರ್‌ನ ಪಾವತಿ ಮಾಡಬೇಕಾಗುತ್ತೆ.

ಅದಾನಿ ಗ್ರೂಪ್‌ನ ಗೌತಮ್ ಅದಾನಿ ಭಾರತದ ಶ್ರೀಮಂತ ವ್ಯಕ್ತಿ

ಇನ್ನಷ್ಟು ಮಾಹಿತಿಯನ್ನು ಓದಿರಿ

Leave a Reply

Your email address will not be published. Required fields are marked *