8th ಮಗ್ಗದ ಸಾಹೇಬ ನೋಟ್ಸ್ ಒಂದು ಅಂಕದ ಪ್ರಶ್ನೋತ್ತರಗಳು | 8th Standard Kannada Notes 1st Lesson

ಮಗ್ಗದ ಸಾಹೇಬ ಒಂದು ಅಂಕದ ಪ್ರಶ್ನೋತ್ತರಗಳು | 8th Standard Kannada Notes 1st Lesson Best No1 Notes

8th Standard Kannada Notes 1st Lesson, Kannada Lesson 1 Maggada​ Saheba Questions and Answers, Summary, Notes Pdf, Siri Kannada Text Book Class 8

8th Standard Kannada Notes 1st Lesson

ಮಗ್ಗದ ಸಾಹೇಬ ಒಂದು ಅಂಕದ ಪ್ರಶ್ನೋತ್ತರಗಳು | 8th Standard Kannada Notes 1st Lesson Best No1 Notes

ಮಗ್ಗದ ಸಾಹೇಬ ನೋಟ್ಸ್ ೧ ಅಂಕದ ಪ್ರಶ್ನೋತ್ತರಗಳು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram
ಮಗ್ಗದ ಸಾಹೇಬ ಒಂದು ಅಂಕದ ಪ್ರಶ್ನೋತ್ತರಗಳು | 8th Standard Kannada Notes 1st Lesson Best No1 Notes

೧ ಅಂಕದ ಪ್ರಶ್ನೋತ್ತರಗಳು

ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿದ್ದ ಹಕ್ಕು ಯಾವುದು ?

ದೇವಸ್ಥಾನದಲ್ಲಿ ರಥೋತ್ಸವದ ಸಮಯದಲ್ಲಿ ಅವರ ಮನೆತನದ ಹಿರಿಯ ಪ್ರತಿನಿಧಿಗೆ ಎಲ್ಲರಿಗಿಂತಲೂ ಮುಂದಾಗಿ ಪ್ರಸಾದವನ್ನು ಪಡೆಯುವ ಹಕ್ಕಿದೆ .

ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ನೆರವೇರಿಸಿದ ಬಗೆ ಹೇಗೆ ?

ತಂದೆಯ ಆಸೆಯಂತೆ ಒಬ್ಬ ಮಗ ಸರಕಾರಿ ಕಚೇರಿಯಲ್ಲಿ ಗುಮಾಸ್ತನಾದ . ಇನ್ನೊಬ್ಬ ಪೋಸ್ಟ್ ಮಾಸ್ತರನಾದ

ಅಬ್ದುಲ್ ರಹೀಮನ ಹಠವೇನು ?

ತನ್ನ ಮೂವರು ಗಂಡುಮಕ್ಕಳಿಗೆ ಒಂದಿಷ್ಟಾದರೂ ವಿದ್ಯಾಭ್ಯಾಸ ಕೊಡಿಸಿ ಸರಕಾರಿ ನೌಕರರನ್ನಾಗಿ ಮಾಡಬೇಕು ಅಬ್ದುಲ್ ರಹೀಮನ ಹಠವಾಗಿತ್ತು.

ರಹೀಮ ಮಗನನ್ನು ಶಾಲೆಯಿಂದ ಬಿಡಿಸಿದ್ದೇಕೆ ?

ರಹೀಮನು ತನ್ನ ಮಗನಿಗೆ ಮಗ್ಗದ ಹುಚ್ಚನ್ನು ಬಿಡಿಸಬೇಕೆಂದು ಶಾಲೆಯಿಂದಲೇ ಬಿಡಿಸಿಬಿಟ್ಟನು .

ರಹೀಮ್ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು ?

ರಹೀಮ ಮಗ್ಗವನ್ನು ಮುಟ್ಟದೆ 20ಕ್ಕೂ ಹೆಚ್ಚು ವರ್ಷಗಳಾಗಿತ್ತು .

ಮಗ್ಗದ ಸಾಹೇಬ ನೋಟ್ಸ್ ಒಂದು ಅಂಕದ ಪ್ರಶ್ನೋತ್ತರಗಳು

school students 647 011917105915

ಇತರೆ ವಿಷಯಗಳನ್ನು ಓದಿ

ಮಗ್ಗದ ಸಾಹೇಬ ನೋಟ್ಸ್ ಇತರೆ ಪ್ರಶ್ನೋತ್ತರಗಳು

Leave a Reply

Your email address will not be published. Required fields are marked *