ಕನ್ನಡದ ಪ್ರಥಮಗಳು | Kannada Da Modalugalu

Kannadada Prathamagalu | ಕನ್ನಡದ ಪ್ರಥಮಗಳು

Kannadada Prathamagalu, ಕನ್ನಡದ ಪ್ರಥಮಗಳು, kannadada modalugalu in kannada, karnatakada prathamagalu, ಕರ್ನಾಟಕದ ಮೊದಲುಗಳು, PDF, NOTES,ESSAY, GK, ಕನ್ನಡದ ಮೊದಲುಗಳು

Kannadada Prathamagalu

ಕನ್ನಡದ ಪ್ರಥಮಗಳ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಕನ್ನಡದ ಪ್ರಥಮಗಳು | Kannadada Prathamagalu Best No1 Information In Kannada
ಕನ್ನಡದ ಪ್ರಥಮಗಳು | Kannadada Prathamagalu Best No1 Information In Kannada
ಮೈಸೂರಿನಲ್ಲಿ ಪ್ರಥಮ ಸಿವಿಲ್ ಸರ್ವಿಸ್ ಆರಂಭಿಸಿದವರುಶೇಷಾದ್ರಿ ಅಯ್ಯರ್
ಆಕಾಶವಾಣಿಯಲ್ಲಿ ಮಾತನಾಡಿದ ಮೊದಲ ಕನ್ನಡಿಗಕುವೆಂಪ
ದೂರದರ್ಶನ ಕೇಂದ್ರ ಆರಂಭವಾದ ಸ್ಥಳಕಲಬುರ್ಗಿ ( 1972 ರಲ್ಲಿ )
ಮೈಸೂರಿನ ಪ್ರಥಮ ದಿವಾನರುಪೂರ್ಣಯ್ಯ
ಕರ್ನಾಟಕದ ಮೊದಲ ಮ್ಯೂಸಿಯಂಬೆಂಗಳೂರು ಮ್ಯೂಸಿಯಂ
ಕರ್ನಾಟಕ ಏಕೀಕರಣದ ಪ್ರಥಮ ಸಮ್ಮೇಳನ ನಡೆದ ಸ್ಥಳಬೆಳಗಾವಿ
ಕರ್ನಾಟಕದ ಪ್ರಥಮ ಮಹಿಳಾ ಮಂತ್ರಿಯಶೋಧಮ್ಮ ದಾಸಪ್ಪ
ಸಂಪೂರ್ಣ ಸಾಕ್ಷರತೆ ಸಾಧಿಸಿದ ಪ್ರಥಮ ಜಿಲ್ಲೆದಕ್ಷಿಣ ಕನ್ನಡ
ಕರ್ನಾಟಕದಲ್ಲಿ ನೀಲಗಿರಿ ಗಿಡ ಪರಿಚಯಿಸಿದವರುಟಿಪ್ಪು ಸುಲ್ತಾನ
ಕರ್ನಾಟಕದ ಪ್ರಥಮ ಉಪ ಮುಖ್ಯಮಂತ್ರಿಎಸ್.ಎಂ.ಕೃಷ್ಣ
ಕರ್ನಾಟಕದ ಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿರಾಮಕೃಷ್ಣ ಹೆಗಡೆ
ಕರ್ನಾಟಕದ ಪ್ರಥಮ ಚುನಾಯಿತ ಮುಖ್ಯಮಂತ್ರಿಕೆಂಗಲ್ ಹನುಮಂತರಾಯ್
ಕರ್ನಾಟಕದ ಪ್ರಥಮ ಮುಖ್ಯಮಂತ್ರಿಕೆ.ಸಿ.ರೆಡ್ಡಿ
ಕರ್ನಾಟಕದಲ್ಲಿ ನಿರ್ಮಾಣವಾದ ಪ್ರಥಮ ಕೆರೆಚಂದ್ರವಳ್ಳಿ ಕೆರೆ
ಕನ್ನಡ ಶಾಲೆ ಆರಂಭಿಸಿದ ಪ್ರಥಮ ವ್ಯಕ್ತಿವಾರ್ಟರ್ ಎಲಿಯಟ್ಸ್ ಧಾರವಾಡ
ಕನ್ನಡದ ಪ್ರಥಮ ಭಾಷಾಂತರ ಕೃತಿಕರ್ನಾಟಕ ಶಕುಂತಲಾ ( ಬಸವಪ್ಪ ಶಾಸ್ತ್ರಿ )
ಕನ್ನಡದ ಮೊದಲ ಸಾಮಾಜಿಕ ಕಾದಂಬರಿಇಂದಿರಾಬಾಯಿ
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರುಎಚ್.ವಿ.ನಂಜುಂಡಯ್ಯ
ಪ್ರಥಮ ಸಕ್ಕರೆ ಕಾರ್ಖಾನೆಮೈಸೂರು ಸಕ್ಕರೆ ಕಾರ್ಖಾನೆ
ಮೊದಲ ಕಾಗದದ ಕಾರ್ಖಾನೆಮೈಸೂರು ಪೇಪರ್ ಮಿಲ್ಫ್ ಲಿ
ಪ್ರಥಮ ಹತ್ತಿ ಗಿರಣಿಎಂ.ಎಸ್.ಕೆ.ಹತ್ತಿಗಿರಣಿ ( ಕಲಬುರ್ಗಿ )
ಮೊದಲ ಪೋಲಿಸ್ ತರಬೇತಿ ಕೇಂದ್ರಚನ್ನಪಟ್ಟಣ
ಕನ್ನಡದ ಮೊದಲ ನಾಟಕಮಿತ್ರಾವಿಂದ ಗೋವಿಂದ
ಆರ್.ಬಿ.ಐ.ನ ಮೊದಲ ಗವರ್ನರ್ ಆದ ಕನ್ನಡಿಗರುಬೆನಗಲ್ ರಾಮರಾವ್
ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರರಣಧೀರ ಕಂಠೀರವ
ಅರ್ಜುನ ಪ್ರಶಸ್ತಿ ಪಡೆದ ಮೊದಲ ಕರ್ನಾಟಕದ ಆಟಗಾರ್ತಿಶಾಂತಾ ರಂಗಸ್ವಾಮಿ
ಅರ್ಜುನ ಪ್ರಶಸ್ತಿ ಪಡೆದ ಮೊದಲ ಕರ್ನಾಟಕದ ಆಟಗಾರಈ.ಎ.ಎಸ್.ಪ್ರಸನ್ನ
ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗಕೆನೆತ್ ಎಲ್.ಪೋವೆಲ್
ಕರ್ನಾಟಕದ ಮೊದಲ ಟೆಸ್ಟ್ ಆಟಗಾರಪಿ.ಇ.ವಾಲಿಯಾ
ಅಚ್ಚಗನ್ನಡದ ಮೊದಲ ದೊರೆಮಯೂರ ಶರ್ಮ
ಕರ್ನಾಟಕದ ಪ್ರಥಮ ತಾಮ್ರದ ಶಾಸನತಾಳಗುಂದದ ಶಾಸನ
ಕನ್ನಡದ ಮೊದಲ ಶಾಸನಹಲ್ಡಿಡಿ ಶಾಸನ
ಕರ್ನಾಟಕದ ಮೊದಲ ಶಾಸನಬ್ರಹ್ಮಗಿರಿಶಾಸನ
ಕನ್ನಡದ ಪ್ರಥಮ ಕೃತಿಕವಿರಾಜಮಾರ್ಗ
ಕನ್ನಡದ ಮೊದಲ ಮಾಸಪತ್ರಿಕೆಕನ್ನಡ ಜ್ಞಾನಬೋಧಕ
ಕನ್ನಡದ ಮೊದಲ ಜೀವನಚರಿತ್ರೆ ಬರೆದವರುಎಂ.ಎಸ್.ಪುಟ್ಟಣ್ಣ
ಕನ್ನಡದ ಮೊದಲ ಕಾದಂಬರಿಕಾರ್ತಿತಿರುಮಲಾಂಬ
ಕನ್ನಡದ ವ್ಯಾಕರಣವನ್ನು ಮೊದಲು ಪ್ರಕಟಿಸಿದವರುವಿಲಿಯಂ ಕೇರಿ
ಕರ್ನಾಟಕದ ಪ್ರಥಮ ಆಣೆಕಟ್ಟುವಾಣಿವಿಲಾಸ ( ಚಿತ್ರದುರ್ಗ )
ಬಸವೇಶ್ವರ ಸೇವಾದಳದ ಸ್ಥಾಪನೆಹರ್ಡೇಕರ ಮಂಜಪ್ಪ
ಹಿಂದೂಸ್ಥಾನ ಸೇವಾದಳದ ಸ್ಥಾಪಕಡಾ.ಎನ್.ಎಸ್.ಹರ್ಡೇಕರ
ಕರ್ನಾಟಕದ ಪ್ರಥಮ ರಾಜ್ಯಪಾಲಜಯಚಾಮರಾಜ ಒಡೆಯರ್
ಕರ್ನಾಟಕದ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಾಧೀಶಮಂಜುಳಾ ಚೆಲ್ಲೂರ
ಕರ್ನಾಟಕದ ಮೊದಲ ಬಸ್ ನಿಲ್ದಾಣಕಲಾಸಿಪಾಳ್ಯ
ಕರ್ನಾಟಕದ ಪ್ರಥಮ ಬ್ಯಾಂಕುಚಿತ್ರದುರ್ಗ ಬ್ಯಾಂಕ್ ಲಿ
ಆಕಾಶವಾಣಿ ಪ್ರಾರಂಭಿಸಿದವರುಎಂ.ವಿ.ಗೋಪಾಲಕೃಷ್ಣನ್
ಕನ್ನಡದಲ್ಲಿ ಆರಂಭವಾದ ವಿಜ್ಞಾನ ಪತ್ರಿಕೆ ಸರಸ್ವತಿ
ಕನ್ನಡದ ಪ್ರಥಮ ಮಹಿಳಾ ಪತ್ರಿಕೆವಿಜ್ಞಾನ ಎ
ಕರ್ನಾಟಕದ ಪ್ರಥಮ ಹಿಂದುಳಿದ ಆಯೋಗಲ್.ಜಿ.ಹಾವನೂರ ಆಯೋಗ
ಪದ್ಮವಿಭೂಷಣ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿಕಮಲಾದೇವಿ ಚಟ್ಟೋಪಾಧ್ಯಾಯ
Kannadada Prathamagalu In Karnataka
ಕನ್ನಡದ ಪ್ರಥಮಗಳು | Kannadada Prathamagalu Best No1 Information In Kannada
ಕನ್ನಡದ ಪ್ರಥಮಗಳು | Kannadada Prathamagalu Best No1 Information In Kannada

ಕನ್ನಡದ ಪ್ರಥಮಗಳು

ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗಹುಮಾಯೂನ ಮಿರ್ಜಾ
ಸ್ವರ್ಣ ಕಮಲ ಪಡೆದ ಪ್ರಥಮ ಕನ್ನಡ ಚಲನಚಿತ್ರಸಂಸ್ಕಾರ
ಕನ್ನಡದಲ್ಲಿ ಮೊದಲು ಕಥೆ ಬರೆದವರುಪಂಜೆ ಮಂಗೇಶರಾಯರು
ಕನ್ನಡದ ಮೊದಲ ವಚನಕಾರದೇವರ ದಾಸಿಮಯ್ಯ
ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರಆರ್‌.ನರಸಿಂಹಾಚಾರ್ಯ
ಕನ್ನಡದ ಮೊದಲ ಪ್ರಾಧ್ಯಾಪಕಟಿ.ಎಸ್.ವೆಂಕಣ್ಣಯ್ಯ
ಕನ್ನಡದ ಮೊದಲ ಹಾಸ್ಯ ಲೇಖಕಟಿ.ಸುನಂದಮ್ಮ
ಮೊದಲ ಬೌದ್ಧ ವಿಹಾರಬನವಾಸಿ
ಕನ್ನಡ ನಾಡಿನ ಮೊದಲ ರಾಜಮನೆತನಕದಂಬರು
ಕನ್ನಡದ ಪ್ರಥಮ ಗದ್ಯಕೃತಿವಡ್ಡಾರಾಧನೆ
ಕನ್ನಡದ ಮೊದಲ ಮಹಮ್ಮದೀಯ ಕವಿಶಿಶುನಾಳ ಶರೀಫರು
ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಕಟಗೊಂಡ ಪ್ರಥಮ ಪತ್ರಿಕೆಕರ್ನಾಟಕ ನಂದಿನಿ
ಕನ್ನಡದ ಮೊದಲ ಶತಕ ಕೃತಿಚಂದ್ರಚೂಡಾಮಣಿ ಶತಕ
ಕನ್ನಡದ ಮೊದಲ ಮಕ್ಕಳ ವಿಶ್ವಕೋಶಬಾಲ ಪ್ರಪಂಚ
ಕನ್ನಡದ ಮೊದಲ ವಿಷಯ ವಿಶ್ವಕೋಶವಿವೇಕ ಚೂಡಾಮಣಿ
ಕನ್ನಡದ ಮೊದಲ ವ್ಯಾಕರಣ ಗ್ರಂಥಶಬ್ದಮಣಿದರ್ಪಣ
ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥಜಾತಕ ತಿಲಕ
ಕನ್ನಡದ ಮೊದಲ ಸ್ವಾತಂತ್ರ ಸಾಮಾಜಿಕ ಕಾದಂಬರಿಇಂದಿರಾಬಾಯಿ
ಕನ್ನಡದ ಮೊಟ್ಟ ಮೊದಲ ಸಂಕಲನ ಗ್ರಂಥಸೂಕ್ತಿ ಸುಧಾರ್ಣವ
ಕನ್ನಡದ ಮೊದಲ ವಿಶ್ವ ಸಮ್ಮೇಳನ ನಡೆದ ಸ್ಥಳಮೈಸೂರು
ಕನ್ನಡದ ಮೊದಲ ವಿಮರ್ಶಾ ಕೃತಿಕವಿಚಕ್ರವರ್ತಿ ರನ್ನ
ಕನ್ನಡದ ಮೊದಲ ಪ್ರಬಂಧ ಸಂಕಲನಲೋಕರಹಸ್ಯ
ಕನ್ನಡದ ಮೊದಲ ಕಾವ್ಯ ಕೃತಿಆದಿಪುರಾಣ
ಕನ್ನಡದ ಮೊದಲ ಗಣಿತಶಾಸ್ತ್ರವ್ಯವಹಾರ ಗಣಿತ
ಕನ್ನಡದ ಮೊದಲ ನವ್ಯ ಕಾದಂಬರಿಮುಕ್ತಿ
ಎಫಿಗ್ರಾಫಿಕ ಕರ್ನಾಟಕವನ್ನು ಸಂಗ್ರಹಿಸಿದವರುಬಿ.ಎಲ್.ರೈಸ್
ಪ್ರಥಮ ದೇವಾಲಯಪ್ರಣವೇಶ್ವರ ದೇವಾಲಯ
Kannadada Prathamagalu In Kannada
ಕನ್ನಡದ ಪ್ರಥಮಗಳು | Kannadada Prathamagalu Best No1 Information In Kannada
ಕನ್ನಡದ ಪ್ರಥಮಗಳು | Kannadada Prathamagalu Best No1 Information In Kannada

FAQ

ಕನ್ನಡದ ಮೊದಲ ನವ್ಯ ಕಾದಂಬರಿ

ಮುಕ್ತಿ

ಕನ್ನಡದ ಮೊದಲ ವ್ಯಾಕರಣ ಗ್ರಂಥ

ಶಬ್ದಮಣಿದರ್ಪಣ

ಇದನ್ನು ಓದಿರಿ ….: ಕನ್ನಡ ಗಾದೆ ಮಾತುಗಳು

ಪ್ರಬಂಧಗಳ ಪಟ್ಟಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *