ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ | Sardar Vallabhbhai Patel Jayanti in Kannada

ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ | Sardar Vallabhbhai Patel Information in Kannada Best No1 Essay

ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ , ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ , ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನ ಚರಿತ್ರೆ , sardar vallabhbhai patel jayanti in kannada , vallabhbhai patel information in kannada ,ಸರ್ದಾರ್ ವಲ್ಲಭಭಾಯಿ ಪಟೇಲ್ ಕನ್ನಡ.

Sardar Vallabhbhai Patel Information in Kannada

ಸರ್ದಾರ್ ವಲ್ಲಭಭಾಯಿ ಪಟೇಲ್ ಒಂದಿಷ್ಟು ಸಂಕ್ಷಿಪ್ತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಹಾಗು ಶಿಕ್ಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

biography of sardar vallabhbhai patel in kannada

ಸರ್ದಾರ್ ವಲ್ಲಭಭಾಯಿ ಪಟೇಲ್ ಕನ್ನಡ ಸಂಕ್ಷಿಪ್ತ ಮಾಹಿತಿ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸರ್ದಾರ್ ವಲ್ಲಭಾಯಿ ಪಟೇಲ್ ಎಂಬ ಉಕ್ಕಿನ ಮನುಷ್ಯ ಸ್ವತಂತ್ರ್ಯ ಭಾರತದ ಮೊದಲ ಪ್ರಧಾನಿ ಆಗ ಬೇಕಾಗಿತ್ತು. ಆದರೆ ಮಾತನಾ ಗಾಂಧೀಜಿಯವರಿಗೆ ಜವಾಹರ ಲಾಲ್ ನೆಹರು ಅವರ ಮೇಲಿದ್ದ ಮಮಕಾರ ಪ್ರಧಾನಿ ಹುದ್ದೆಯನ್ನು ಪಟೇಲ್ರಿಂದ ತ್ಯಾಗ ಮಾಡಿಸಿತು. ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ಪಟೇಲ್ ಅವರ ಬಗ್ಗೆ ಮಾತನಾಡುವಾಗಲೆಲ್ಲ ಹಲವರು ಹೇಳುವ ಮಾತು ಇದು. ಇತಿಹಾಸ ಕೆಣಕಿದರೆ ಈ ಮಾತು ಸತ್ಯ ವೂ ಹೌದು ಎಂಬುದು ಸಾಬೀತಾಗುತ್ತದೆ.

Sardar Vallabhbhai Patel Information in Kannada Essay

Sardar Vallabhbhai Patel Story, Biography, History, Information in Kannada, ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ,
Sardar Vallabhbhai Patel Story, Biography, History, Information in Kannada, ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ,

ಸ್ವಾತಂತ್ರ ಪೂರ್ವದಲ್ಲಿ ಹರಿದು ಹಂಚಿ ಹೋಗಿದ್ದ ಪ್ರಾಂತ ಗಳನ್ನು ಒಟ್ಟುಗೂಡಿಸಿ ಏಕೀಕರಣ ಪರಿಕಲ್ಪನೆಗೆ ನಾಂದಿ ಹಾಡಿದವರು ಪಟೇಲ್ ಅಕ್ಟೋಬರ್ 31 ಅವರ ಜನ್ಮದಿನ ಆಧುನಿಕ ಭಾರತಕ್ಕೆ ಅವರು ನೀಡಿದ ಕೊಡುಗೆಗಳ ನ್ನು ಸ್ಮರಿಸುವುದಕ್ಕಾಗಿ ಅವರ ಜನ್ಮದಿನ ವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸಲಾಗುತ್ತಿದೆ. 1947 ರ ಆಗಸ್ಟ್ ಹದಿನೈದರಂದು ದಾಖಲೆಗಳ ಲ್ಲಿ ಭಾರತ ಕ್ಕೆ ಸ್ವಾತಂತ್ರ್ಯ ದೊರೆತು ಆದರೆ ದೇಶಾದ್ಯಂತ ಹಬ್ಬಿದ ನೂರಾ ರು ರಾಜಸಂಸ್ಥಾನ ಗಳನ್ನು ಭಾರತದ ಒಕ್ಕೂಟದಲ್ಲಿ ವಿಲೀನ ಗೊಳಿಸುವುದು ಸವಾಲೇಯಾಗಿತ್ತು.

ಆ ಕೆಲಸವನ್ನು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ರೈತ ಚಳವಳಿಯ ರೂವಾರಿ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲ ಬಾಯಿ ಪಟೇಲ್ ಸಮರ್ಥವಾಗಿ ಮಾಡಿದರು.

ಪ್ರೀತಿ ಬಳಸುವ ಲ್ಲಿ ಪ್ರೀತಿಯಿಂದ ದಂಡ ಪ್ರಯೋಗ ಮಾಡಬೇಕಾದಲ್ಲಿ ಅದರಿಂದ ಕೆಲಸ ಸಾಧಿಸಿದರು. ಒಕ್ಕೂಟ ಭಾರತ ವನ್ನು ಕಟ್ಟಿದರು. ಇಂದು ಭಾರತ ಒಂದು ಒಕ್ಕೂಟವಾಗಿ ಉಳಿದಿದ್ದರೆ ಅದು ಅವರಿಂದಲೇ ಅವರ ನೆನಪಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಸರಕಾರ ಪಟೇಲ್ ಜನ್ಮದಿನವಾದ ಅಕ್ಟೋಬರ್ 31 ರಂದು ಏಕತಾ ದಿವಸ್ ಎಂದು 2016 ರಿಂದ  ಆಚರಿಸುತ್ತಿದೆ. ಇಂತಹ ಸರ್ದಾರ್ ವಲ್ಲ ಭಾಯ್ ಪಟೇಲ್ ಹುಟ್ಟಿ ದ್ದು ಗುಜರಾತಿನ ನಡಿಯಾದ್  ಎಂಬಲ್ಲಿ ಅಕ್ಟೋಬರ್ 31- 1875 ರಲ್ಲಿ ಖೇಡಾ ಜಿಲ್ಲೆಯ ಕರಮಸಾಡ್ ಎಂಬ ಹಳ್ಳಿಯ ನಿವಾಸಿ ಝವೇರಭಾಯ್ ಮತ್ತು ಲಾಡಬಾ ಅವರ ನಾಲ್ಕನೇ ಮಗನಾಗಿ ಜನಿಸಿದರು.

22 ವಯಸ್ಸಿನಲ್ಲಿ ಮೆಟ್ರಿಕ್ ಪರೀಕ್ಷೆ ಕಟ್ಟಿ ನಂತರ ಲಾ ಕಲಿತು  ಜನಪ್ರಿಯ ಬ್ಯಾರಿ ಸ್ಟರ್ ಅದರು. ಚಿಕ್ಕವಯಸ್ಸಿನಲ್ಲಿ ಜಾವೇರ್‌ಬಾ ರನ್ನು ವಿವಾಹವಾದ ಇವರಿಗೆ 1904 ರಲ್ಲಿ ಮಣಿಬೆನ್ ಎಂಬ ಮಗಳು ಮತ್ತು 1906 ರಲ್ಲಿ ದಹ್ಯಾಭಾಯಿ ಎಂಬ ಮಕ್ಕಳು ಜನಿಸಿದರು. ಪಟೇಲರ ಮೂವತ್ತೈದನೇ ವಯಸ್ಸಿನಲ್ಲಿ ನಿಧನರಾದರು. ಅವರ ಮರಣ ವಾರ್ತೆ ಬಂದಾಗ ಪಟೇಲರು ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದರು.

Sardar Vallabhbhai Patel Information in Kannada Mahithi

ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನ ಚರಿತ್ರೆ ಇತಿಹಾಸ, Sardar Vallabhbhai Patel Information in Kannada About Sardar Vallabhbhai Patel in Kannada Sardar Vallabhbhai Patel History Biography in Kannada
ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನ ಚರಿತ್ರೆ ಇತಿಹಾಸ, Sardar Vallabhbhai Patel Information in Kannada About Sardar Vallabhbhai Patel in Kannada Sardar Vallabhbhai Patel History Biography in Kannada

ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾಹಿತಿ

ಟೆಲಿಗ್ರಾಂನ್ನು ಇಟ್ಟುಕೊಂಡು ಅವರು ವಾದಮುಂದುವರಿಸಿ ದರು. ಮರು ವರ್ಷ ಇಂಗ್ಲೆಂಡ್‌ಗೆ ತೆರಳಿ ಉನ್ನತ ಅಧ್ಯಯನ ವನ್ನು ಮಾಡಿದರು. 1018 ರಲ್ಲಿ ಗಾಂಧೀಜಿಯವರ ಪ್ರಭಾವಕ್ಕೆ ಸಿಕ್ಕಿ ಚೆನ್ನಾಗಿ ನಡೆಯುತ್ತಿದ್ದ ತಮ್ಮ ವಕೀಲ ವೃತ್ತಿ ದೊಡ್ಡ ಮನೆ, ಸಂಪತ್ತು ಎಲ್ಲ ವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟ, ಸರಳ ಜೀವನ ಕಷ್ಟ ಕಾರ್ಪಣ್ಯ ಗಳಿಗೆ ತಮ್ಮನ್ನು ತಾವು ಅರ್ಪಿಸಿ ಕೊಂಡರು. ಗಾಂಧೀಜಿ ಅವರ ಚಂಪಾರಣ್ಯ ಸತ್ಯಾಗ್ರಹದ ನಂತರ ಪಟೇಲರಿಗೆ ಭಾರತ ಸ್ವಾತಂತ್ರ ಹೋರಾಟದಲ್ಲಿ ಜಯ ಗಳಿಸಲು ಗಾಂಧಿ ಸಮರ್ಥರು ಎಂಬ ನಂಬಿಕೆ ಉಂಟಾ ಯಿತು. ನಂತರ ಪಟೇಲರು.

ಗಾಂಧೀಜಿ ಅವರ ಆಪ್ತರಾದರು ಪಟೇಲರು ಕಾರ್ಯದರ್ಶಿ ಯಾಗಿದ್ದ ಗುಜರಾತ್ನ ಸಭಾ 1920 ರಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ ಕಮಿಟಿ ಆಗಿ ಬದಲಾಯಿತು. ಅದರ ಅಧ್ಯಕ್ಷರಾಗಿ ನೇಮಕಗೊಂಡ ಅವರು 1940 ರವರೆಗೂ ಅಲ್ಲಿ ಸೇವೆ ಸಲ್ಲಿಸಿದ ರು. 1919 ರಲ್ಲಿ ಗುಜರಾತ್‌ನ ಖೇಡ ಪ್ರಾಂತ ತೀವ್ರ ಕ್ಷಾಮ ದಿಂದ ತತ್ತರಿಸುತ್ತಿದ್ದು, ಅಲ್ಲಿಯ ರೈತರು ಕರವಿನಾಯಿತಿ ಗೆ ಬೇಡಿಕೆ ಇಟ್ಟಿದ್ದರು. ಪಟೇಲರು ಹಳ್ಳಿ ಹಳ್ಳಿ ಗೆ ತಿರುಗಿ ರಾಜ್ಯ ವ್ಯಾಪಿ ಆಂದೋಲನ ನಡಿಸಿದರು. ರಾಜ್ಯದೆಲ್ಲೆಡೆ ಎಲ್ಲರಿಗೂ ಪಟೇಲರ ನಾಯಕತ್ವ ಒಪ್ಪಿಗೆ ಆಯಿತು.

ಬ್ರಿಟಿಷ್ ಅಧಿಕಾರಿಗಳ ದೌರ್ಜನ್ಯದ ನಡುವೆಯೂ ಹಿಂಸಾತ್ಮಕ ವಾಗಿ ಸಾಗಿದ ಈ ಚಳವಳಿಗೆ ಸರಕಾರ ಮಣಿದು ಕರವನ್ನು ಮುಂದೂಡಿತು. ಪಟೇಲರು ಈ ಸತ್ಯಾಗ್ರಹ ದಿಂದ ಮಹಾ ನಾಯಕ ಎಂಬ ಗುಜರಾತಿ ಜನಮನ್ನಣೆ ಯನ್ನು ಪಡೆದ ರು. 1919 ರಿಂದ 1928 ರವರೆಗೆ ಪಟೇಲರು ಅಸ್ಪುರ್ಷತೆ ಮದ್ಯಪಾನದ ವಿರುದ್ಧ ವ್ಯಾಪಕ ಚಳುವಳಿ ನಡೆಸಿದರು.

Sardar Vallabhbhai Patel Information in Kannada Story, Biography, History, Information

1922 ರಲ್ಲಿ ಹಮ್ಮಾ ಅಹಮದಾಬಾದಿನ ಮುನಿಸಿಪಾಲಿಟಿಯ ಅಧ್ಯಕ್ಷರಾಗಿ ವಿದ್ಯುತ್ ಸರಬರಾಜು ಚರಂಡಿ ಹಾಗೂ ನೈರ್ಮಲ್ಯ ವ್ಯವಸ್ಥೆ ಹಾಗೂ ಶಿಕ್ಷಣ ವ್ಯವಸ್ಥೆಗಳಲ್ಲಿ ಭಾರಿ ಸುಧಾರಣೆ ತಂದ ರು. 1928 ದಲ್ಲಿ ಬಾರ್ಲಿಯ ಕ್ಷಮ ಕ್ಕೀಡಾಯಿತು. ಸರಕಾರ ಕಂದಾಯ ವನ್ನು ಹೆಚ್ಚು ಮಾಡಿದ್ದು ಇದರ ವಿರುದ್ಧ ಪಟೇಲರು ಜನಸಮೂಹ ವನ್ನು ಒಟ್ಟುಗೂಡಿಸಿ ನಡೆಸಿದ ಪ್ರತಿಭಟನೆ ದೇಶದಲ್ಲೆಲ್ಲ ಹೆಸರು ಮಾಡಿದ್ದು ಪಟೇಲರಿಗೆ ಈ ಒಂದು ಚಳುವಳಿ ಯಿಂದ ಸರದಾರ ಎಂಬ ಬಿರುದು ಪ್ರಾಪ್ತ ವಾಯಿತು.

ದೇಶಕ್ಕೆ ಸ್ವಾತಂತ್ರ್ಯ ಜೊತೆಗೆ ವಿವಿಧ ನೀವು ಬಂತು ಪಾರ್ಟಿಶನ್ ಕೌನ್ಸಿಲ್ನಲ್ಲಿ ಭಾರತದ ಪರವಾದ ಸದಸ್ಯರಾಗಿ ಪಟೇಲರು, ಸರಕಾರಿ ಆಡಳಿತ ಯಂತ್ರಗಳ ಆಸ್ತಿ ಪಾಸ್ತಿಗಳ ಸೂಕ್ತಹಂಚಿಕೆಯ ಮೇಲುಸ್ತುವಾರಿ ಮಾಡಿದರು. ಭಾರತ ಕ್ಕಿಂತ ಗಾತ್ರದಲ್ಲಿ ಜನಸಂಖ್ಯೆಯು ಚಿಕ್ಕದಾದ ಪಾಕಿಸ್ತಾನಕ್ಕೆ ಅದರ ಗಾತ್ರಕ್ಕೆ ತಕ್ಕ ಸಂಪನ್ಮೂಲ ಮಾತ್ರವೇ ಸಿಗುವಂತೆ ಪಟೇಲರು ಎಚ್ಚರ ವಹಿಸಿದರು. ತಮ್ಮ 72 ನೇ ವಯಸ್ಸಿನ ಲ್ಲಿ 565 ರಾಜ ಸಂಸ್ಥಾನ ಗಳನ್ನು ಭಾರತದಲ್ಲಿ ವಿಲೀನಗೊಳಿಸಿ ಅಲ್ಲಿ ಪ್ರಜಾಪ್ರಭುತ್ವ ವನ್ನು ಜಾರಿ ಗೊಳಿಸುವ ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ.

Sardar Vallabhbhai Patel Information in Kannada age, death, wife, family, education

ಹಾಗೂ ಭಾರತವನ್ನು ಒಗ್ಗಟ್ಟಾದ ದೇಶ ವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಪಟೇಲರು ಹೊತ್ತುಕೊಂಡರು. ರಾಜ ಮಹಾರಾಜರ ಸಾಮಂತದಿಂದ ತಂದಿದ್ದ ಬ್ರಿಟಿಷ್ ಇಂಡಿಯಾವನ್ನು ಇಂಡಿಯಾ ಆಗಿಸಲು ಸಾಮ ಭೇದ ದಾನ ದಂಡ ಗಳನ್ನು ಸಂದರ್ಭಕ್ಕೆ ಸರಿಯಾಗಿ ಬಳಸಿದರು. ಪ್ರಜೆಗಳಿಗೆ ಸೂತ್ರ ಗಳಿಗೆ ಹೊಂದಿಕೊಂಡಿದ್ದ ಮೈಸೂರು ಇಂದೋರ್ ಮುಂತಾದ ಪ್ರಾಂತ್ಯ ಗಳ ಜೊತೆ ಗೌರವ ದಿಂದ ವರ್ತಿಸಿದರು. ತಿರುವಾಂಕೂರು ಮತ್ತಿತರ ಸೂಕ್ಷ್ಮ ವಾದ ಜಾಗಗಳಿಗೆ ವಿಪಿ ಮೆನನ್ನಂತಹ ಪ್ರತಿನಿಧಿಗಳನ್ನು ಕಳಿಸಿ ಮನವೊಲಿಸಿದರು.

Sardar Vallabhbhai Patel Information in Kannada History Biography in Kannada

ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ | Sardar Vallabhbhai Patel Information in Kannada
ಸರ್ದಾರ್ ವಲ್ಲಭಭಾಯ್ ಪಟೇಲ್ ಮಾಹಿತಿ ಕನ್ನಡ | Sardar Vallabhbhai Patel Information in Kannada

ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನ ಚರಿತ್ರೆ

ಯುದ್ಧ ಮಾಡಲು ಹಿಂಜರಿಯದ ಆದರೆ ನೇರ ಯುದ್ಧ ಕ್ಕೆ ಸಿದ್ಧರಿಲ್ಲದ ರಾಜರ ಜೊತೆ ಮಾತನಾಡುವಾಗ ಮಿಲಿಟರಿ ವ್ಯವಹಾರಗಳ ಡೈರೆಕ್ಟರ್ ಸ್ಯಾಮ್ ಮಾಣಿಕ್ಶಃ ನ್ನು ಜೊತೆಯಾಗಿ ಟ್ಟುಕೊಂಡು ಜುನಾಗಡ ಜಮ್ಮು ಕಾಶ್ಮೀರ, ಹೈದರಾಬಾದ್ ಈ ಮೂರು ರಾಜ್ಯಗಳ ರಾಜರು ಭಾರತದ ಒಗ್ಗಟ್ಟಿಗೆ ಸವಾಲು ಹಾಕಿದಾಗ ಸೈನ್ಯ ವನ್ನು ಕಳಿಸಿ ರಾಜ್ಯ ಗಳನ್ನು ಆಕ್ರಮಿಸಿ ಆಯಾ ರಾಜ್ಯ ಗಳು ಮತ್ತು ಪ್ರಜೆಗಳನ್ನು ಭಾರತದ ಭಾಗವಾಗಿದರು.

ಇಂತಹ ಸರ್ದಾರ್ ವಲ್ಲ ಭಾಯ್ ಪಟೇಲ್ ಅವರು ಡಿಸೆಂಬರ್ 15, 1950 ರಲ್ಲಿ ನಿಧನರಾದರು.

ಅಪ್ರತಿಮ ಸೇವೆಗೆ ಭಾರತ ಸರ್ಕಾರ 1991 ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.

About Sardar Vallabhbhai Patel Information in Kannada

ಇವರಿಗೆ ಇಂದು ಕೂಡ ನಾವು ಸರ್ದಾರ್ ಎಂದು ಕರೆಯುತ್ತೇವೆ. ಸರ್ದಾರ್ ಎಂದರೆ ಹಿಂದಿ ಮತ್ತು ಉರ್ದು ಮತ್ತು ಪರ್ಷಿಯನ್ ಭಾಷೆಗಳ ಲ್ಲಿ ಮುಖ್ಯವಾದ ವ್ಯಕ್ತಿಯನ್ನು ಹೆಸರು. ಇವರು ಸ್ವತಂತ್ರ ಭಾರತದಲ್ಲಿ 1947 ರಲ್ಲಿ ಇಂಡೋ ಪಾಕಿಸ್ತಾನ ಯುದ್ಧದ ಅವಧಿಯಲ್ಲಿ ಅವರು ಭಾರತೀಯ ಸೈನ್ಯದ ಕಮಾಂಡರ್ ಇನ್ ಚೀಫ್ ಆಗಿ ಸಹ ಕಾರ್ಯನಿರ್ವಹಿಸಿದ್ದರು. ಇವರು ಕೈಗೊಂಡ ಕಠು ನಿರ್ಧಾರ ಗಳಿಂದ ಇವರಿಗೆ ಉಕ್ಕಿನ ಮನುಷ್ಯ ಅಥವಾ ಲೋಹ ಪುರುಷ ಎಂಬ ಬಿರುದು ಕೂಡ ಪ್ರಜಾ ಮಾನಸದಲ್ಲಿ ದೊರಕಿತು.

ಇಂತಹ ಸರ್ದಾರ್ ವಲ್ಲ ಬಾಯ್ ಪಟೇಲ್ ಅವರ ಜನ್ಮ ದಿನ ವನ್ನು ಇಂದು ಏಕತಾ ದಿವಸವಾಗಿ ಆಚರಣೆ ಮಾಡುತ್ತಿದ್ದೇವೆ.

FAQ

ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ?

ಅಕ್ಟೋಬರ್ ೩೧

ಭಾರತದ ಉಕ್ಕಿನ ಮನುಷ್ಯ?

ಸರ್ದಾರ್ ವಲ್ಲಭಭಾಯಿ ಪಟೇಲ್

Leave a Reply

Your email address will not be published. Required fields are marked *