general knowledge questions kannada | ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

general knowledge questions kannada | ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

General Knowledge Questions Kannada, ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು, gk questions in kannada, general knowledge questions kannada, GK

general knowledge questions kannada

ಪಾರಿವಾಳದ ಹಾರಾಟದ ಆಟಕ್ಕೆ ” ಇಸ್ಕ್ – ಬಾಜ್ಹಿ” ಎಂಬ ಪದವನ್ನು ನೀಡಿದವರು ಯಾರು

 • ಔರಂಗಜೇಬ
 • ಹುಮಾಯೂನ್
 • ಶಹಜಾನ
 • ಅಕ್ಬರ
 • ಬಾಬರ್

ಗಾಂಧಿ ಯೋಜನೆ ಯನ್ನು ರೂಪಿಸಿದವರು ಯಾರು?

 • ಗುನ್ನಾರ್ ಮಿರ್ಡಾಲ್
 • ಮಹಲನೋಬಿಸ್
 • ಆಚಾರ್ಯ ಅಗರ್ವಾಲ್
 • ಎಂ ಎನ್ ರಾಯ್

ಚೌರಿಚೌರ ಘಟನೆ ನಡೆದ ಸಂದರ್ಭದಲ್ಲಿ ಭಾರತದ ಗೌರ್ನರ್ ಜನರಲ್ ಯಾರಾಗಿದ್ದರು?

 • ಲಾರ್ಡ್ ಮಿಂಟೋ
 • ಲಾರ್ಡ್ ರೀಡಿಂಗ್
 • ಲಾರ್ಡ್ಡಫರಿನ್
 • ಲಾರ್ಡ್ ವಿಲಿಯಂ ಬೆಂಟಿಂಗ್

ಹಂತಗಳ ಪಂಚಾಯತ್ ಚುನಾವಣೆಯನ್ನು ನಡೆಸಿದ ಮೊಟ್ಟ ಮೊದಲ ರಾಜ್ಯ ಯಾವುದು?

 • ಕರ್ನಾಟಕ
 • ಗುಜರಾತ
 • ಆಂಧ್ರಪ್ರದೇಶ
 • ಮಹಾರಾಷ್ಟ್ರ

ಭಾರತದ ಆರ್ಥಿಕ ವರ್ಷ

 • ಮಾರ್ಚ್ 30 ರಿಂದ ಜನವರಿ 1 ರ ವರೆಗೆ
 • ಜುಲೈ 1 ರಿಂದ 30 ರವರೆಗೆ
 • ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ

ಹಸಿರು ಪುಸ್ತಕ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

 • ಜಪಾನ್ ಮತ್ತು ಬೆಲ್ಜಿಯಂ ಸರ್ಕಾರದ ಅಧಿಕೃತ ವರದಿ
 • ಬ್ರಿಟಿಷ್ ಸರ್ಕಾರದ ಅಧಿಕೃತ ವರದಿ
 • ಇಟಲಿ ಮತ್ತು ಇರಾನ್ ದೇಶದ ಅಧಿಕೃತ ಪ್ರಕಟಣೆ

ಬಂಗಾಳದ ಮೊಟ್ಟ ಮೊದಲ ಗೌರ್ನರ್ ಜನರಲ್ ಯಾರು

 • ಲಾರ್ಡ್ ವೆಲ್ಲೆಸ್ಲಿ
 • ವಾರನ್ ಹೇಸ್ಟಿಂಗ್
 • ರಾಬರ್ಟ್ ಕ್ಲೈವ್
 • ಲಾರ್ಡ್ ಚೆಲ್ಮ್ಸ್ ಫರ್ಡ್

ಈ ಕೆಳಗಿನ ಹೇಳಿಕೆಯಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ

ಪರ್ವತಗಳು ಮತ್ತು ದೇಶ

 • ಅರಾವಳಿ – ಭಾರತ
 • ಆಂಡಿಸ್ – ಚಿಲಿ
 • ಆಲ್ಪ್ಸ್ – ಯುರೋಪ್
 • ಎಲ್ಲವೂ ಸರಿ

ಈ ಕೆಳಗಿನ ಯಾವ ವರ್ಷದಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ / ಸಿಪಾಯಿ ದಂಗೆ ನಡೆಯಿತು?

 • 1857 ಮಾರ್ಚ್ 10
 • 01857 ಏಪ್ರಿಲ್ 10
 • 1857 ಫೆಬ್ರುವರಿ 10
 • 1857 ಮೇ 10

ಈ ಕೆಳಗಿನ ಯಾವ ವರ್ಷದಲ್ಲಿ ಎರಡನೇ ಪಾಣಿಪತ್ ಕದನ ನಡೆಯಿತು?

 • 1761
 • 1526
 • 1851
 • 1556

ಮೊದಲ ವಾಣಿಜ್ಯ ಬ್ಯಾಂಕು ಯಾವುದು

 • ಔದ್ ಬ್ಯಾಂಕ್
 • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
 • ಇಂಪೀರಿಯಲ್ ಬ್ಯಾಂಕ್
 • ಪಂಜಾಬ್ ನ್ಯಾಷನಲ್ ಬ್ಯಾಂಕ್

ಸೈಕ್ರೋಮೀಟರ್….

 • ಮಳೆಯ ಪ್ರಮಾಣ
 • ವಾತಾವರಣದ ಆರ್ದತೆ
 • ವಕ್ರದ ಗೆರೆಗಳ ದೂರ
 • ಸೌರಶಕ್ತಿಯ ತೀವ್ರತೆ

ಸಂವಿಧಾನದ ಈ ಕೆಳಗಿನ ಯಾವ ವಿಧಿಯ ಅನ್ವಯ ಹಣಕಾಸು ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವಂತಿಲ್ಲ…?

 • 110 ನೆ ವಿಧಿ
 • 115 ನೆ ವಿಧಿ
 • 112 ನೆ ವಿಧಿ
 • 109 ನೆ ವಿಧಿ

1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಭಾರತದ ವೈಸರಾಯ್ ಯಾರಾಗಿದ್ದರು?

 • ಲಾರ್ಡ್ ಲೆವೆಲ್
 • ಲಾರ್ಡ್ ಡಾಲ್ ಹೌಸಿ
 • ಲಾರ್ಡ್ಕಾರ್ನ್ವಾಲಿಸ್
 • ಲಾರ್ಡ್ ಕ್ಯಾನಿಂಗ್

ಬ್ರಹ್ಮೋಸ್ ಕ್ಷಿಪಣಿಯ ವೇಗವೆಷ್ಟು?

 • 1.8 ಮಾಚ್
 • 3.8 ಮಾಚ್
 • 4 .8 ಮಾಚ್
 • 2 .8 ಮಾಚ್

ಚಂಕನ ಕಣಿವೆ ಮಾರ್ಗ ಈ ಕೆಳಗಿನ ಯಾವ ಎರಡು ರಾಜ್ಯಗಳ ನಡುವೆ ಸಂಪರ್ಕವನ್ನು ಹೊಂದಿಸುತ್ತದೆ?

 • ಕೇರಳ ಮತ್ತು ತಮಿಳುನಾಡು
 • ಅರುಣಾಚಲ ಪ್ರದೇಶ ಮತ್ತು ಮಯನ್ಮಾರ್
 • ಅರುಣಚಲ ಪ್ರದೇಶ ಮತ್ತು ಮೇಘಾಲಯ
 • ಅರುಣಾಚಲ ಪ್ರದೇಶ ಮತ್ತು ಕೇರಳ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

ನೀಲಿ ಪುಸ್ತಕ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

 • ಇಟಲಿ ಮತ್ತು ಇರಾನ್ ದೇಶದ ಅಧಿಕೃತ ಪ್ರಕಟಣೆ
 • ಫ್ರೆಂಚ್ ನ ಅಧಿಕೃತ ವರದಿ
 • ಚೀನಾ ಜರ್ಮನಿ ಮತ್ತು ಪೋರ್ಚುಗಲ್ ನ ಅಧಿಕೃತ ಪ್ರಕಟಣೆಗಳು
 • ಬ್ರಿಟಿಷ್ ಸರ್ಕಾರದ ಅಧಿಕೃತ ವರದಿ

ದೇಶದಲ್ಲಿಯೇ ಮೊದಲ ಬಾರಿಗೆ ಶಾಸನಸಭೆಗೆ ಚುನಾಯಿತರಾದ ಮೊದಲ ತೃತೀಯ ಲಿಂಗಿ ಯಾರು?

 • ಮದುಬಾಯ್ ಕಿನ್ನಾರ್
 • ಮನಾಬಿ ಬಂಡೂಪಾದ್ಯೆಯಾ
 • ಶಬನಮ್ ಮೌಷಿ

ಮಾರುಕಟ್ಟೆಯ ನಿಯಂತ್ರಣಕ್ಕಾಗಿ ” ಸಹನ್ ಇ ಮಂಡಿ ” ಎಂಬ ಅಧಿಕಾರಿಯನ್ನು ನೇಮಕ ಮಾಡಿದವರು ಯಾರು?

 • ಅಲ್ಲವುದ್ದಿನ್ ಖಿಲ್ಜಿ
 • ಜಲಾಲ್-ಉದ್-ದೀನ್ ಖಿಲ್ಜಿ
 • ಮಹಮ್ಮದ್ ಬಿನ್ ತುಘಲಕ್
 • ಇಲ್ತಮಶ್

ಪ್ರಾಬ್ಲಮ್ ಆಫ್ ದಿ ಈಸ್ಟ್ ಗ್ರಂಥದ ಕರ್ತೃ ಯಾರು?

 • ಲಾರ್ಡ್ ಕರ್ಜನ್
 • ಸುಭಾಷ್ ಚಂದ್ರ ಬೋಸ್
 • ಸುರೇಂದ್ರನಾಥ್ ಬ್ಯಾನರ್ಜಿ
 • ಜೆ ಪಿ ನಾರಾಯಣ

ಭಾರತದ ಮೊಟ್ಟ ಮೊದಲ ಗೌರ್ನರ್ ಯಾರು?

 • ವಾರನ್ ಹೇಸ್ಟಿಂಗ್
 • ರಾಬರ್ಟ್ ಕ್ಲೈವ್

ಬಂಗಾಳ ವಿಭಜನೆ ನಡೆದ ಸಂದರ್ಭದಲ್ಲಿ ಭಾರತದ ಗೌರ್ನರ್ ಜನರಲ್ ಯಾರಾಗಿದ್ದರು?

 • ಲಾರ್ಡ್ ಕರ್ಜನ್
 • ಲಾರ್ಡ್ಮೇಯೋ
 • ಲಾರ್ಡ್ಇರ್ವಿನ್
 • ಲಾಡ್ ಡಾಲ್ ಹೌಸಿ

ಕಾಂಡ್ಲಾ ಬಂದರು?

 • ಪೂರ್ವ ಕರಾವಳಿಯ ಒಡವೆ
 • ಉಬ್ಬರವಿಳಿತ ಬಂದರು
 • ನದಿಯ ಬಂದರು
 • ಅತಿ ದೊಡ್ಡ ಸ್ವಾಭಾವಿಕ ಬಂದರು

ರಲ್ಲಿ ಗಾಂಧೀಜಿಯವರಿಂದ ಸ್ಥಾಪಿತವಾದ ಬ್ಯಾಂಕ್ ಯಾವುದು?

 • ಅಲಹಾಬಾದ್ ಬ್ಯಾಂಕ್
 • ಪಂಜಾಬ್ ನ್ಯಾಷನಲ್ ಬ್ಯಾಂಕ್
 • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
 • ಆಂಧ್ರ ಬ್ಯಾಂಕ್

ISO ಪ್ರಮಾಣಿಕೃತ ದೇಶದ ಮೊದಲ ವಾಣಿಜ್ಯ ಬ್ಯಾಂಕ್ ಯಾವುದು?

 • ಸಿಂಡಿಕೇಟ್ ಬ್ಯಾಂಕ್
 • ಕೆನರಾ ಬ್ಯಾಂಕ್
 • ಅಲಹಾಬಾದ್ ಬ್ಯಾಂಕ್
 • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ರಿಯಾದ ಹೇಳಿಕೆ ಯನ್ನು ಗುರುತಿಸಿ….

ಸಂಶೋಧನೆ ಮತ್ತು ವ್ಯಕ್ತಿಗಳು

 • ಎಲ್ಲವೂ ಸರಿ
 • ದೂರದರ್ಶನ – ಬ್ರೈಡ್
 • ರೇಡಿಯೋ – ಮಾರ್ಕೋನಿ
 • ಮುದ್ರಣ – ಗುಟೆನ್ಬರ್ಗ್
 • ಸಿನೆಮಾ ಫೋಟೋಗ್ರಾಫಿ – ಎಡ್ವರ್ಡ್ ಜೇಮ್ಸ್

ಪನಾಮ ಕಾಲುವೆ…?

 • ಏಷ್ಯಾ ಮತ್ತು ಆಫ್ರಿಕಾ ಖಂಡ
 • ಶ್ರೀಲಂಕಾ ಮತ್ತು ಭಾರತದ
 • ಬಾಲ್ಟಿಕ್ ಮತ್ತು ಉತ್ತರ ಸಮುದ್ರ
 • ದಕ್ಷಿಣ ಅಮೆರಿಕ ಮತ್ತು ಉತ್ತರ ಅಮೇರಿಕ

ಸಂವಿಧಾನದ ಎಷ್ಟನೆ ವಿಧಿಯು ಅನುಸೂಚಿತ ಬುಡಕಟ್ಟುಗಳ ಬಗ್ಗೆ ತಿಳಿಸುತ್ತದೆ?

 • ವಿಧಿ 341
 • ವಿಧಿ343
 • ವಿಧಿ 345
 • ವಿಧಿ 342

ದಿನ್ – ಇ – ಇಲಾಹಿ ಯನ್ನು ಸ್ಥಾಪಿಸಿದವರು ಅಕ್ಬರ್..

ಹಾಗಾದ್ರೆ ದಿವಾನ್ – ಇ – ಕೊಹಿ ಯನ್ನು ಸ್ಥಾಪಿಸಿದವರು ಯಾರು

 • ಅಕ್ಬರ್
 • ಮಹಮದ್ ಬಿನ್ ತುಗಲಕ್
 • ಜಹಾಂಗೀರ್
 • ಅಲ್ಲವುದ್ದಿನ್ ಖಿಲ್ಜಿ

ಗಿಬ್ರೆಟಾರ್ ಜಲಸಂದಿ….

 • ಮೆಡಿಟೇರಿಯನ್ ಸಮುದ್ರ ಮತ್ತು ಅಂಟ್ಲಾಟಿಕ್ ಸಾಗರ
 • ಮೆಡಿಟೇರಿಯನ್ ಸಮುದ್ರ ಮತ್ತು ಅಂಟಾರ್ಟಿಕ್ ಸಾಗರ
 • ಪೆಸಿಫಿಕ್ ಸಾಗರ ಮತ್ತು ಹಿಂದೂ ಮಹಾಸಾಗರ

ಈ ಕೆಳಗಿನ ಯಾವ ಗೌರ್ನರ್ ಜನರಲ್ ನನ್ನು ನಾಗರಿಕ ಸೇವಾ ಪಿತಮಹ ಎಂದು ಕರೆಯುತ್ತಾರೆ?

 • ಲಾರ್ಡ್ ಕಾರ್ನವಾಲಿಸ್
 • ಲಾರ್ಡ್ಲಿಟ್ಟನ್
 • ಲಾರ್ಡ್ ರಿಪ್ಪನ್
 • ವಾರನ್ ಹೇಸ್ಟಿಂಗ್ಸ್

ದಂಡಿ ಸತ್ಯಾಗ್ರಹ ನಡೆದ ಸಂದರ್ಭದಲ್ಲಿ ಭಾರತದ ಗೌರ್ನರ್ ಜನರಲ್ ಯಾರಾಗಿದ್ದರು?

 • ಲಾರ್ಡ್ವೆಲ್ಲೆಸ್ಲಿ
 • ಲಾರ್ಡ್ ಇರ್ವಿನ್
 • ಲಾರ್ಡ್ ಕರ್ಜನ್
 • ವಾರನ್ ಹೇಸ್ಟಿಂಗ್ಸ್

ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಯನ್ನು ಸ್ಥಾಪಿಸಿದವರು ಯಾರು?

 • ಮದನ್ ಮೋಹನ್ ಮಾಳವೀಯ
 • ಬಾಲಗಂಗಾಧರ್ ತಿಲಕ್
 • ಗೋಪಾಲಕೃಷ್ಣ ಗೋಖಲೆ
 • ರಾಜ ರಾಮ್ ಮೋಹನ್ ರಾಯ್

general knowledge questions kannada

ಮೈ ಇಂಡಿಯಾ ಪುಸ್ತಕದ ಕರ್ತೃ ಯಾರು?

 • ಜಿಮ್ ಕಾರ್ಬೆಟ್
 • ಮೋತಿಲಾಲ್ ನೆಹರು
 • ರಾಬರ್ಟ್ ವಾಲ್ಪುಲ್
 • ಜಾರ್ಜ್ ಆರ್ವೆಲ್

ಬ್ರಿಟಿಷ್ ಭಾರತದ ಕೊನೆಯ ವೈಸರಾಯ್ ಮತ್ತು ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಯಾರು?

 • ಲಾರ್ಡ್ ಕ್ಯಾನಿಂಗ್
 • ಸಿ ರಾಜಗೋಪಾಲಚಾರಿ
 • ಲಾರ್ಡ್ ಮೌಂಟ್ ಬ್ಯಾಟನ್
 • ಲಾರ್ಡ್ ಕಾರ್ನವಾಲಿಸ್

ಇತರೆ ಪ್ರಮುಖ ವಿಷಯದ ಲಿಂಕ್

ಪ್ರಥಮ ಪಿಯುಸಿ ಭೂಗೋಳಶಾಸ್ತ್ರ ನೋಟ್ಸ್

1st puc kannada notes

ತಲ್ಲಣಿಸದಿರು ಕಂಡ್ಯ ತಾಳು ಮನವೇ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳ

Leave a Reply

Your email address will not be published. Required fields are marked *