gk questions kannada | ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು | kannada general knowledge questions and answers ಭಾಗ

gk questions kannada, ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು, kannada general knowledge questions, kannada general questions with answers

gk questions kannada

ನೀಲಿ ಪುಸ್ತಕ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

  • ಬ್ರಿಟಿಷ್ ಸರ್ಕಾರದ ಅಧಿಕೃತ ವರದಿ
  • ಇಟಲಿ ಮತ್ತು ಇರಾನ್ ದೇಶದ ಅಧಿಕೃತ ಪ್ರಕಟಣೆ
  • ಫ್ರೆಂಚ್ ನ ಅಧಿಕೃತ ವರದಿ
  • ಚೀನಾ ಜರ್ಮನಿ ಮತ್ತು ಪೋರ್ಚುಗಲ್ ನ ಅಧಿಕೃತ ಪ್ರಕಟಣೆಗಳು

ಗುಲಾಮಗಿರಿ ಕೃತಿಯ ಕರ್ತೃ ಯಾರು

  • ರಾಜಾರಾಮ್ ಮೋಹನ್ ರಾಯ್
  • ಡಾ. ಬಿ ಆರ್ ಅಂಬೇಡ್ಕರ್
  • ಪಂಡಿತ್ ರಮಾಬಾಯಿ
  • ಜ್ಯೋತಿ ಬಾಪುಲೆ

ಕಾಂಡ್ಲಾ ಬಂದರು?

  • ಉಬ್ಬರವಿಳಿತ ಬಂದರು
  • ಅತಿ ದೊಡ್ಡ ಸ್ವಾಭಾವಿಕ ಬಂದರು
  • ಪೂರ್ವ ಕರಾವಳಿಯ ಒಡವೆ
  • ನದಿಯ ಬಂದರು

ಸಂವಿಧಾನದ ಈ ಕೆಳಗಿನ ಯಾವ ವಿಧಿಯ ಅನ್ವಯ ಹಣಕಾಸು ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವಂತಿಲ್ಲ…?

  • 112 ನೆ ವಿಧಿ
  • 115 ನೆ ವಿಧಿ
  • 109 ನೆ ವಿಧಿ
  • 110 ನೆ ವಿಧಿ

ಹ್ಯಾಮ್ಲೆಟ್ ಮತ್ತು ಮ್ಯಾಕೆಬೆತ್ ಕೃತಿಯ ಕರ್ತೃ ಯಾರು?

  • ಷೇಕ್ಸ್ ಪಿಯರ್
  • ಲಿಯೋ ನಾರ್ಡೊ ವಿನ್ಸಿ
  • ಚಾರ್ಲ್ಸ್ ಡಾರ್ವಿನ್
  • ಡಾಂಟೆ

ರಾಜಾ ರವಿವರ್ಮ

  • ಭಾರತದ ಮೈಕೆಲೆಂಜೆಲೋ
  • ಭಾರತದ ಐನ್ಸ್ಟೀನ್
  • ಭಾರತದಸಾಕ್ರೆಟಿಸ್
  • ಭಾರತದ ಪಿಕಾಸೋ

ಶಾರದಾ ಸದನ ಸಂಸ್ಥೆಯ ಸ್ಥಾಪಕರು ಯಾರು?

  • ಎಂಎಂ ಲೋಕಂಡೆ
  • ಕೇಶವಚಂದ್ರ ಸೇನಾ
  • ಅನಿಬೆಸೆಂಟ್
  • ಪಂಡಿತ್ ರಮಾಬಾಯಿ

ಕೃತಿಯ ಕರ್ತೃ ಯಾರು?

  • ರಸ್ಕಿನ್ ಬಾಂಡ್
  • ಖುಷ್ವಂತ್ ಸಿಂಗ್
  • ಚೇತನ್ ಭಗತ್
  • ಅರುಂಧತಿ ರಾಯ್

ಸಿಪಾಯಿ ದಂಗೆ ಮೊದಲ ಬಾರಿಗೆ ಪ್ರಾರಂಭವಾದ ಸ್ಥಳ ಯಾವುದು?

  • ಬಿಹಾರ್
  • ಝಾನ್ಸಿ
  • ಲಕ್ನೋ
  • ಮಿರತ್

ಈ ಕೆಳಗಿನ ಯಾವ ದೊರೆಗೆ ಚೋಳ ಮಾರ್ತಾಂಡ ಎಂಬ ಬಿರುದು ಇತ್ತು?

  • ಅರನೇ ವಿಕ್ರಮದಿತ್ಯ
  • ಒಂದನೇ ರಾಜೇಂದ್ರ ಚೋಳ
  • ರಾಜ ರಾಜ ಚೋಳ
  • ಎರಡನೇ ನರಸಿಂಹವರ್ಮ

ಭಾರತದ ರಂಗಭೂಮಿಯ ಪಿತಾಮಹ ಯಾರು?

  • ಅಶೋಕ ಮುನಿ
  • ಆಶೀತ ಮಹರ್ಷಿ ಮುನಿ
  • ವಾಲ್ಮೀಕಿ ಮುನಿ
  • ಭರತ ಮುನಿ

ಧರ್ಮಸ್ಥಳದಲ್ಲಿರುವ ಬಾಹುಬಲಿ ಮೂರ್ತಿಯ ಒಟ್ಟು ಎತ್ತರ ಎಷ್ಟು?

  • 20 ಅಡಿ
  • 57 ಅಡಿ
  • 39 ಅಡಿ
  • 42 ಅಡಿ

ಸಾತ್ಪುರ ಪರ್ವತ ಶ್ರೇಣಿಗಳಲ್ಲಿ ಅತಿ ಎತ್ತರದ ಶಿಖರ ಯಾವುದು?

  • ಮುಳ್ಳಯ್ಯನಗಿರಿ
  • ದುಗ್ಪಾಗಾರ್
  • ಅನೈಮುಡಿ
  • ಗುರುಶಿಖರ

ದಿನ್ – ಇ – ಇಲಾಹಿ ಯನ್ನು ಸ್ಥಾಪಿಸಿದವರು ಅಕ್ಬರ್.

ಹಾಗಾದ್ರೆ ದಿವಾನ್ – ಇ – ಕೊಹಿ ಯನ್ನು ಸ್ಥಾಪಿಸಿದವರು ಯಾರು?…

  • ಅಲ್ಲವುದ್ದಿನ್ ಖಿಲ್ಜಿ
  • ಮಹಮದ್ ಬಿನ್ ತುಗಲಕ್
  • ಜಹಾಂಗೀರ್
  • ಅಕ್ಬರ್

ಸರಿಯಾದ ಹೇಳಿಕೆ ಯನ್ನು ಗುರುತಿಸಿ….

ಸಂಶೋಧನೆ ಮತ್ತು ವ್ಯಕ್ತಿಗಳು

  • ದೂರದರ್ಶನ – ಬ್ರೈಡ್
  • ಮುದ್ರಣ – ಗುಟೆನ್ಬರ್ಗ್
  • ಎಲ್ಲವೂ ಸರಿ
  • ಸಿನೆಮಾ ಫೋಟೋಗ್ರಾಫಿ – ಎಡ್ವರ್ಡ್ ಜೇಮ್ಸ್
  • ರೇಡಿಯೋ – ಮಾರ್ಕೋನಿ

ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ

  • ಎಲ್ಲವೂ ಸರಿ
  • ಮುಂಬೈ – ಅತಿ ದೊಡ್ಡ ಸ್ವಾಭಾವಿಕ ಬಂದರು
  • ಕೊಲ್ಕತ್ತಾ – ಪೂರ್ವ ಭಾರತದ ಹೆಬ್ಬಾಗಿಲು
  • ವಿಶಾಖಪಟ್ಟಣಂ – ಪೂರ್ವ ಕರಾವಳಿಯ ಒಡವೆ

ಚೌರಿಚೌರ ಘಟನೆ ನಡೆದ ಸಂದರ್ಭದಲ್ಲಿ ಭಾರತದ ಗೌರ್ನರ್ ಜನರಲ್ ಯಾರಾಗಿದ್ದರು?

  • ಲಾರ್ಡ್ವಿಲಿಯಂ ಬೆಂಟಿಂಗ್
  • ಲಾರ್ಡ್ ರೀಡಿಂಗ್
  • ಲಾರ್ಡ್ ಡಫರಿನ್
  • ಲಾರ್ಡ್ಮಿಂಟೋ

ಭಾರತದ ಮೊಟ್ಟ ಮೊದಲ ಗೌರ್ನರ್ ಯಾರು?

  • ರಾಬರ್ಟ್ ಕ್ಲೈವ್
  • ವಾರನ್ ಹೇಸ್ಟಿಂಗ್

ದೇಶದಲ್ಲಿಯೇ ಮೊದಲ ಬಾರಿಗೆ ಶಾಸನಸಭೆಗೆ ಚುನಾಯಿತರಾದ ಮೊದಲ ತೃತೀಯ ಲಿಂಗಿ ಯಾರು?

  • ಮನಾಬಿ ಬಂಡೂಪಾದ್ಯೆಯಾ
  • ಶಬನಮ್ ಮೌಷಿ
  • ಮದುಬಾಯ್ ಕಿನ್ನಾರ್
gk questions kannada

ಈ ಕೆಳಗಿನ ಯಾವ ವರ್ಷದಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ / ಸಿಪಾಯಿ ದಂಗೆ ನಡೆಯಿತು?

  • ೦1857ಫೆಬ್ರುವರಿ 10
  • 1857 ಮೇ 10
  • ೦1857ಮಾರ್ಚ್ 10
  • ೦1857ಏಪ್ರಿಲ್ 10

ಪನಾಮ ಕಾಲುವೆ…?. ]

  • ಶ್ರೀಲಂಕಾ ಮತ್ತು ಭಾರತದ
  • ಬಾಲ್ಟಿಕ್ ಮತ್ತು ಉತ್ತರ ಸಮುದ್ರ
  • ಏಷ್ಯಾ ಮತ್ತು ಆಫ್ರಿಕಾ ಖಂಡ
  • ದಕ್ಷಿಣ ಅಮೆರಿಕ ಮತ್ತು ಉತ್ತರ ಅಮೇರಿಕ

ಮೊಬೈಲ್ ಬ್ಯಾಂಕಿಂಗ್ ಜಾರಿಗೆ ತಂದ ಮೊದಲ ಬ್ಯಾಂಕ್ ಯಾವುದು?

  • NABARD Bank
  • HDFC Bank
  • IDBI Bank
  • EXIM Bank

ಮೈ ಇಂಡಿಯಾ ಪುಸ್ತಕದ ಕರ್ತೃ ಯಾರು?

  • ಜಿಮ್ ಕಾರ್ಬೆಟ್
  • ಜಾರ್ಜ್ ಆರ್ವೆಲ್
  • ರಾಬರ್ಟ್ ವಾಲ್ಪುಲ್
  • ಮೋತಿಲಾಲ್ ನೆಹರು

ಬೌದ್ಧಮತಕ್ಕೆ ಸಂಬಂಧಿಸಿದ ಪದ್ಮಸಂಭವ ವಿಹಾರ ಎಲ್ಲಿದೆ?

  • ಮೈಸೂರು
  • ಕಲ್ಬುರ್ಗಿ
  • ಉಡುಪಿ
  • ವಿಜಯಪುರ

ಭಾರತದ ಆರ್ಥಿಕ ವರ್ಷ

  • ಮಾರ್ಚ್ 30 ರಿಂದ ಜನವರಿ 1 ರ ವರೆಗೆ
  • ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ
  • ಜುಲೈ 1 ರಿಂದ 30 ರವರೆಗೆ

1919 ರಲ್ಲಿ ಗಾಂಧೀಜಿಯವರಿಂದ ಸ್ಥಾಪಿತವಾದ ಬ್ಯಾಂಕ್ ಯಾವುದು?

  • ಆಂಧ್ರ ಬ್ಯಾಂಕ್
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
  • ಅಲಹಾಬಾದ್ ಬ್ಯಾಂಕ್
  • ಪಂಜಾಬ್ ನ್ಯಾಷನಲ್ ಬ್ಯಾಂಕ್

ದೇಶದ ಮೊದಲ ವಾಣಿಜ್ಯ ಬ್ಯಾಂಕು ಯಾವುದು?

  • ಇಂಪೀರಿಯಲ್ ಬ್ಯಾಂಕ್
  • ಔದ್ ಬ್ಯಾಂಕ್
  • ಪಂಜಾಬ್ ನ್ಯಾಷನಲ್ ಬ್ಯಾಂಕ್
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ


ಈ ಕೆಳಗಿನ ಯಾವ ವರ್ಷದಲ್ಲಿ ಮೊದಲ ನೋಟು ಅಮಾನ್ಯೀಕರಣ ವನ್ನು ಮಾಡಲಾಯಿತು?

  • 1975
  • 1979
  • 1978
  • 1977
ಇತರೆ ಮಾಹಿತಿ

ಸಾಮಾನ್ಯ ಜ್ಞಾನ ಕನ್ನಡ -02

ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು – 4

ಕನ್ನಡ ಸಾಮಾನ್ಯ ಜ್ಞಾನ

1 thoughts on “gk questions kannada | ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

Leave a Reply

Your email address will not be published. Required fields are marked *