ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು | kannada grammar questions and answers

ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು | kannada grammar questions and answers

ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು, kannada grammar questions and answers, ಕನ್ನಡ ಸಾಹಿತ್ಯ ಪ್ರಶ್ನೋತ್ತರಗಳು, ಕನ್ನಡ ಗ್ರಾಮರ್, vyakarana

ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು

  1. ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ ಎಷ್ಟು ?
    19

    50
    51
    52
  2. ಕನ್ನಡ ವರ್ಣಮಾಲೆಯಲ್ಲಿರುವ ಮುಖ್ಯವಾದ ವಿಭಾಗಗಳು
    ಎರಡು
    ಮೂರು
    ನಾಲ್ಕು
    ಐದು
  3. ಕನ್ನಡ ವರ್ಣಮಾಲೆಯಲ್ಲಿರುವ ಸ್ವರಾಕ್ಷರಗಳ ಸಂಖ್ಯೆ
    ಹತ್ತು
    ಹನ್ನೆರಡು
    ಹದಿಮೂರು
    ಹದಿನಾಲ್ಕು

4.ಕನ್ನಡ ವರ್ಣಮಾಲೆಯಲ್ಲಿರುವ ದೀರ್ಘಸ್ವರಗಳ ಸಂಖ್ಯೆ
ಆರು
ಏಳು
ಎಂಟು
ಐದು

5.’ ಊ ‘ ಎನ್ನುವುದು
ಪ್ಲುತಸ್ವರ
ದೀರ್ಘಸ್ವರ
ವ್ಯಂಜನ
ಹ್ರಸ್ವಸ್ವರ

  1. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವ್ಯಂಜನಗಳು
    25
    24
    30
    34
  2. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟುವರ್ಗಿಯ ವ್ಯಂಜಗಳು 2
    25

    20
    5
    34
  3. ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗಿಯ ವ್ಯಂಜನಗಳ ಸಂಖ್ಯೆ
    7
    5
    8
    9
  4. ಇವುಗಳಲ್ಲಿ ಒಂದು ಅವರ್ಗಿಯ ವ್ಯಂಜನವಾಗಿದೆ



  5. ‘ ಕೇದಗೆ ‘ ಎನ್ನುವಲ್ಲಿ ‘ ಕೇ ‘ ಎನ್ನುವುದು –
    ಸಹಜವ್ಯಂಜನ
    ಗುಣಿತಾಕ್ಷರ
    ಸಂಯುಕ್ತಾಕ್ಷರ
    ದೀರ್ಘಸ್ವರ
  6. ‘ ಹಗ್ಗ ‘ ಎನ್ನುವಲ್ಲಿ ‘ಗ್ಗ ‘ ಎನ್ನುವುದು
    ವರ್ಗಿಯ ವ್ಯಂಜನ
    ಸಹಜ ವ್ಯಂಜನ
    ದೀರ್ಘಸ್ವರ
    ಸಜಾತೀಯ ಸಂಯುಕ್ತಾಕ್ಷರ
    ವಿಜಾತೀಯ ಸಂಯುಕ್ತಾಕ್ಷರ
  1. ಇವುಗಳಲ್ಲಿ ಒಂದು ವಿಜಾತೀಯ ಸಂಯುಕ್ತಾಕ್ಷರವಾಗಿದೆ
    ತ್ತೆ
    ಡ್ಡ
    ದ್ದ
    ಸ್ತ್ರೀ
  2. ಇವುಗಳಲ್ಲಿ ಒಂದು ಕಂಠ್ಯವರ್ಣವಾಗಿದೆ



  3. ‘ ಣ ‘ ಎನುವುದು
    ದಂತ್ಯವರ್ಣ
    ನಾಸಿಕವರ್ಣ
    ತಾಲವ್ಯವರ್ಣ
    ಕಂಠನಾಸಿಕ ವರ್ಣ
  4. ಅಕ್ಷರ ಅಕ್ಷರಗಳು ಕಾಲವಿಳಂಬವಿಲ್ಲದೆ ಅರ್ಥಕ್ಕನುಗುಣವಾಗಿ ಸೇರುವುದೇ
  5. ಸಂಧಿ
    ಆದೇಶಸಂಧಿ
    ಸಂಧಿಕಾರ್ಯ
    ಪ್ರಕೃತಿಭಾವ

kannada grammar questions and answers

16. ಆದೇಶ ಸಂಧಿಯಾದಾಗ

ಒಂದು ಅಕ್ಷರ ಕಾಣದಾಗುತ್ತದೆ

ಒಂದಕ್ಷರಕ್ಕೆ ಪ್ರತಿಯಾಗಿ ಇನ್ನೊಂದು ಅಕ್ಷರ ಬರುತ್ತದೆ

ಹೊಸದಾಗಿ ಒಂದು ಅಕ್ಷರ ಸೇರುತ್ತದೆ

ಯಾವ ಬದಲಾವಣೆಯೂ ಆಗುವುದಿಲ್ಲ

17. ‘ ಹುಳುವನ್ನು ‘ ಎನ್ನುವಲ್ಲಿ ಆಗಿರುವ ಸಂಧಿ

ಲೋಪ

ಆಗಮ

ಪ್ರಕೃತಿಭಾವ

ಆದೇಶ

18. ‘ ಜಗದಗಲವ ‘ – ಸಂಧಿ ಬಿಡಿಸಿ ಬರೆದಾಗ ಆಗುವ ರೂಪ

ಜಗದ + ಗಲ

ಜಗತ್ + ಅಗಲ

ಜಗದ + ಅಗಲ

ಜಗ + ದಗಲ

19. ‘ ಪ್ರಕೃತಿಭಾವ’ಕ್ಕೆ ಉದಾಹರಣೆ

ಆ + ಓಲೆ

ನಾಲ್ಕು + ಆರು

ಕಾ +ಅದೆ

ಅವನೇ +ಇವನು

20. ಸ್ವರಕ್ಕೆ ಸ್ವರ ಪರವಾಗಿ ಸಂಧಿ ಮಾಡಿದಾಗ ಅರ್ಥ ಕೆಡದಿದ್ದರೆ

ಹಿಂದಿನ ಸ್ವರಕ್ಕೆ ಲೋಪ ಬರುತ್ತದೆ

ನಡುವೆ ಹೊಸ ಅಕ್ಷರ ಸೇರುತ್ತಿದೆ

ಒಂದು ಅಕ್ಷರಕ್ಕೆ ಪ್ರತಿಯಾಗಿ ಬೇರೊಂದು ಅಕ್ಷರ ಬರುತ್ತದ

ಹಾಗೆಯೇ ಇರುತ್ತದೆ .

21. ಸಂಧಿಕಾರ್ಯಗಳು

ಎರಡು

ಮೂರು

ನಾಲ್ಕು

ಐದು

22. ಇವುಗಳಲ್ಲಿ ಒಂದು ಆದೇಶ ಸಂಧಿಗೆ ಉದಾಹರಣೆಯಾಗಿದೆ

ಎದ್ದೇಳು

ಹೊಡೆದಾಡು

ಹನಿಗೂಡು

ದಿಗ್ಗಜ

23. ಈ ಕೆಳಗಿನವುಗಳಲ್ಲಿ ಸವರ್ಣ ಸ್ವರಗಳು

ಆ ಈ

ಏ ಐ

ಉ ಊ

ಓ ಔ

24.  ಸವರ್ಣದೀರ್ಘಸಂಧಿಗೆ ಉದಾಹರಣೆ –

ಷಡಾನನ

ಗಜಾಸುರ

ಸದಾನಂದ

ಊರೂರು

25.  ಗುಣಸಂಧಿಗೆ ಉದಾಹರಣೆ

ಸುರೇಶ

ಇನ್ನೇನು

ತದೇಕ

ಯಾರೇನು

ಕನ್ನಡ ಗ್ರಾಮರ್

26.  ದೇವರ್ಷಿ ಎನ್ನುವುದು

ವೃದ್ಧಿಸಂಧಿ

ಗುಣಸಂಧಿ

ಯಣ್ಣಂಧಿ

ಸವರ್ಣದೀರ್ಘಸಂಧಿ

27.  ಇವುಗಳಲ್ಲಿ ಒಂದು ವೃದ್ಧಿಸಂಧಿಗೆ ಉದಾಹರಣೆಯಾಗಿದೆ

ಸುರೇಂದ್ರ

ಅಸುರಾರಿ

ಅತ್ಯಾಸಕ್ತಿ

ವನೌಷಧಿ

28.  ‘ ಅತ್ಯಾದರ ‘ ಎನ್ನುವಲ್ಲಿ ಆಗಿರುವ ಸಂದಿ

ಯಣ್ 

ಸವರ್ಣದೀರ್ಘ

ವೃದ್ಧಿ

ಗುಣ

29. ಜಸ್ತ್ವ ಸಂಧಿಗೆ  ಉದಾಹರಣೆ

ಕೆಡುಗಾಲ

ದಿಗ್ಗಜ

ಮಳೆಗಾಲ

ಕಡೆಗೋಲ

30.  ಇವುಗಳಲ್ಲಿ ಒಂದು ಶುತ್ವ ಸಂಧಿಗೆ ಉದಾಪರಣೆಯಾಗಿದೆ

ಚಿದಾನಂದ

ಚಿನ್ಮಯ

ಚಲಚ್ಚಿತ್ರ 

ಚಿತ್ರೋತ್ಸವ

31. ‘ ಚಿನ್ಮಯಿ ‘ ಎನ್ನುವುದರ ಸಂಧಿ ಬಿಡಿಸಿದಾಗ ಆಗುವ ರೂಪ

ಚಿನ್ + ಮಯಿ

ಚಿತ್ + ಮಯಿ

ಸಚಿದ್ + ಮಯಿ

ಚಿನ್ನ + ಮಯಿ

32. ‘ ಷಣ್ಮುಖ ‘ ಎನ್ನುವಲ್ಲಿ ಆಗಿರುವ ಸಂಧಿ

ಜನ್ಮ

ಶ್ಚುತ್ವ

ಅನುನಾಸಿಕ

ಯಣ್

33. ನಾಮಪದವಾಗುವಾಗ ನಾಮಪ್ರಕೃತಿಗೆ ಸೇರುವ ಪ್ರತ್ಯಯಗಳು

ಆಖ್ಯಾತ ಪ್ರತ್ಯಯಗಳು

ಕಾಲಸೂಚಕ ಪ್ರತ್ಯಯಗಳು

ವಿಭಕ್ತಿ ಪ್ರತ್ಯಯಗಳು

ಕೃತ್ ಪ್ರತ್ಯಯಗಳು

34. ವಸ್ತುವಾಚಕಗಳಲ್ಲಿರುವ ವಿಧಗಳು

ಎರಡು

ಮೂರು

ಐದು

ನಾಲ್ಕು

35. ಅಂಕಿತನಾಮವೆಂದರೆ

ಬಳಕೆಯಲ್ಲಿ ಬಂದ ಹೆಸರು

ಗುಣವನ್ನು ತಿಳಿಸುವ ಹೆಸರು

ಇಟ್ಟ ಹೆಸರು

ಅರ್ಥಕ್ಕೆ ಅನುಗುಣವಾದ ಹೆಸರು

36. ಇವುಗಳಲ್ಲಿರುವ ರೂಢನಾಮಪದ

ಪಟ್ಟಣ

ರೋಗಿ

ಸೀತೆ

ಅಯೋಧ್ಯೆ

37. ಅಂಕಿತನಾಮಕ್ಕೆ ಉದಾಹರಣೆ

ಗಂಗೆ

ನದಿ

ನಗರ

ದೇಶ

38. ಅನ್ವರ್ಥನಾಮವೆಂದರೆ

ಕರೆಯುವ ಹೆಸರು

ಅರ್ಥಕ್ಕನುಗುಣವಾದ ಹೆಸರು

ಗುಣವನ್ನು ತಿಳಿಸುವ ಹೆಸರು

ರೂಢಿಯ ಹೆಸರು

39. ಇಲ್ಲಿರುವ ಅನ್ವರ್ಥನಾಮ

ಕೆಪಿ

ಕತ್ತೆ

ಹೆಳವ

ರಾಜ

kannada grammar questions and answers

40. ಕರಿಯದನ ‘ ಎನ್ನುವಲ್ಲಿ ಅಡಿಗೆರೆ ಎಳೆದಿರುವ ಪದ

ಗುಣವಾಚಕ

ಪಲಮಾಣವಾಚಕ

ವಸ್ತುವಾಚಕ

ಪ್ರಕಾರವಾಚಕ

41. ಸರ್ವನಾಮಗಳಲ್ಲಿರುವ ಬಗೆ ಗಳು

ಎರಡು

ಮೂರು

ನಾಲ್ಕು

ಐದು

42. ಅವನು ಹೂವನ್ನು ದೇವರಿಗೆ ಏರಿಸಿದನು’- ಈ ವಾಕ್ಯದಲ್ಲಿರುವ ಸರ್ವನಾಮಪದ

ಅವನು

ಹೂವನ್ನು

ಏರಿಸಿದನು

ದೇವರಿಗೆ

43. ಇಲ್ಲಿರುವ ಪುಲ್ಲಿಂಗ ಶಬ್ದ

ದಾಸಿ

ದಾಸ

ಅರಸಿ

ಹಳ್ಳಿ

44. ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ

ನೀನು

ನಾನು

ಅವನು

ತಾನು

45. ‘ಅವನು ಹಳ್ಳಿಯಲ್ಲಿರುವ ದೊಡ್ಡ ಮನುಷ್ಯ ‘ ಈ ವಾಕ್ಯದಲ್ಲಿರುವ ನಪುಂಸಕಲಿಂಗಪದ

ಅವನು

ಹಳ್ಳಿಯಲ್ಲಿರುವ

ದೊಡ್ಡ

ಮನುಷ್ಯ

46. ಗ್ರಹವಾಚಕ ಶಬ್ದಗಳೆಲ್ಲವೂ

ಸ್ತ್ರೀ ನಪುಂಸಕಲಿಂಗಗಳು

ನಿತ್ಯನಪುಂಸಕಲಿಂಗಗಳು

ವಾಚ್ಯಲಿಂಗಗಳು

ಪುನ್ನಪುಂಸಕಲಿಂಗಗಳು

47. ನಿತ್ಯ ನಪುಂಸಕಲಿಂಗಕ್ಕೆ ಉದಾಹರಣೆ

ಮನೆ

ಹುಡುಗಿ

ಶಿಶು

ಶನಿ

48. ‘ ಎಲ್ಲ ಗಂಡಸರನ್ನೂ ಊಟಕ್ಕೆ ಕರೆಯಿರಿ – ಈ ವಾಕ್ಯದಲ್ಲಿರುವ ವಿಶೇಷ್ಯಾಧೀನಲಿಂಗದ ಪದ

ಎಲ್ಲ

ಗಂಡಸರನ್ನು

ಕರೆಯಿರಿ

ಊಟಕ್ಕೆ

49. ‘ ಅರಸ’ ಎನ್ನುವುದರ ಸ್ತ್ರೀಲಿಂಗ ರೂಪ

ಅರಸಿ

ಅರಸಿತಿ

ಅರಸೆ .

ಅರಸಳು

kannada vyakarana

50. ‘ ತಾಯಿ ‘ ಶಬ್ದದ ಬಹುವಚನ ರೂಪ

ತಾಯಿಯರು

ತಾಯಂದಿರು

ತಾಯಿಗಳು

ತಾಯಿವಿರು

51. ಪ್ರಥಮಾ ವಿಭಕ್ತಿಯ ಕಾರಕ

ಕರ

ಕರ್ತೃ

ಸಂಬಂಧ

ಕರ್ಮ

52. ‘ ಮಗು ಎಂಬುದಕ್ಕೆ ಬಹುವಚನದಲ್ಲಿ ಸೇರುವ ಪ್ರತ್ಯೆಯ

ಗಳು

ಅಂದಿರು

ಕಳು

ವು

53. ‘ ರಾಮನನ್ನು ಕರೆ ‘ – ಈ ವಾಕ್ಯದಲ್ಲಿ ಅಡಿಗೆರೆ ಎಳೆದಿರುವ ಪದದಲ್ಲಿರುವ ವಿಭಕ್ತಿ

ಪ್ರಥಮಾ

ದ್ವಿತೀಯಾ

ತೃತೀಯಾ

ಷಷ್ಠಿ

54. ‘ ಹುಡುಗ ಓದುತ್ತಾನೆ – ಈ ವಾಕ್ಯದಲ್ಲಿ ಅಡಿಗೆರೆ ಎಳೆದಿರುವ ಪದದ ವಿಭಕ್ತಿ

ಎ ) ಪ್ರಥಮಾ

ಬಿ ) ದ್ವಿತೀಯಾ

ಸಿ ) ತೃತೀಯಾ

ಡಿ ) ಚತುರ್ಥಿ

55. ‘ ಅವನು ಮರದಿಂದ ಬಿದ್ದನು ‘ – ಈ ವಾಕ್ಯದಲ್ಲಿ ಅಡಿಗೆ ಎಳೆದಿರುವ ಪದದ ವಿಭಕ್ತಿ

ತೃತೀಯಾ

ಪಂಚಮೀ

ಪ್ರಥಮಾ

ಷಷ್ಟೀ

56. ಕತ್ತರಿಯಿಂದ ಕತ್ತರಿಸು ‘ – ಈ ವಾಕ್ಯದಲ್ಲಿ ಅಡಿಗೆರೆಯಳೆದಿರುವ ಪದದಲ್ಲಿರುವ ವಿಭಕ್ತಿ

ತೃತೀಯಾ

ಪಂಚಮೀ

ಪ್ರಥಮಾ

ಷಷ್ಟೀ

57. ಸಪ್ತಮೀ ವಿಭಕ್ತಿಯ ಕಾರಕ

ಅಪಾದಾನ

ಸಂಬಂಧ

ಸಂಪ್ರದಾನ

ಅಧಿಕರಣ

58. ಗುಂಪಿನಿಂದ ಒಂದನ್ನು ಬೇರ್ಪಡಿಸಿ ಹೇಳುವಾಗ ಗುಂಪಿನ ಶಬ್ದದ ಮೇಲೆ ಬರುವ ವಿಭಕ್ತಿ

ಚತುರ್ಥಿ

ಪಂಚಮೀ

ಸಪ್ತಮೀ

ದ್ವಿತೀಯಾ

59. ‘ ಚಿಕ್ಕದರಿಂದ ‘ ಎನ್ನುವಲ್ಲಿ ಪ್ರಕೃತಿ – ಪ್ರತ್ಯಯಗಳ ನಡುವ ಆಗಿರುವ ಆಗಮ

ಪ್ರಥಮಾ

ದ್ವಿತೀಯಾ

ಚತುರ್ಥಿ

ಸಪ್ತಮೀ

60. ಹೊಳೆ ದಾಟಿದನು ‘ – ಇಲ್ಲಿ ಇರಬೇಕಾದ ವಿಭಕ್ತಿ

ಪ್ರಥಮಾ

ದ್ವಿತೀಯಾ

ಚತುರ್ಥಿ

ಸಪ್ತಮೀ

ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು

61. ಮನೆಗೆ ಯಜಮಾನ ‘ ಈ ವಾಕ್ಯದಲ್ಲಿ ಅಡಿಗೆರೆ ಎಳೆದಿರುವ ಪದದಲ್ಲಿ ಇರಬೇಕಾದ ವಿಭಕ್ತಿಗೆ ಬದಲಾಗಿ ಬಂದಿರುವ ವಿಭಕ್ತಿ

ಪ್ರಥಮಾ ಬದಲಿಗೆ ಚತುರ್ಥಿ

ಷಷ್ಠಿಯ ಬದಲಾಗಿ ಚತುರ್ಥಿ

ಸಪ್ತಮಿಗೆ ಬದಲಾಗಿ ಚತುರ್ಥಿ

ಪಂಚಮಿಗೆ ಬದಲಾಗಿ ಚತುರ್ಥಿ

62. ಕ್ರಿಯೆಯ ಅರ್ಥವನ್ನು ಕೊಡುವ ಪದಗಳು

ನಾಮಪದಗಳು

ಕ್ರಿಯಾ ಪ್ರಕೃತಿಗಳು

ಕ್ರಿಯಾಪದಗಳು

ಧಾತುಗಳು

63. ಕ್ರಿಯಾ ಪದದ ಮೂಲ ರೂಪ

ಧಾತು

ನಾಮಪ್ರಕೃತಿ

ವಿಭಕ್ತಿ

ಕೃದಂತ

64. ಕ್ರಿಯಾಪದವಾಗಲು ಕ್ರಿಯಾಪ್ರಕೃತಿಗೆ ಸೇರುವ ಪ್ರತ್ಯಯಗಳ

ಕಾಲಸೂಚಕ ಪ್ರತ್ಯಯ,ಆಖ್ಯಾತ ಪ್ರತ್ಯಯ

ಭೂಚಕ ಪ್ರಶ್ನೆಯ ವಿಭಕ್ತಿಪ್ರತ್ಯಯ

ವಿಭಕ್ತಿ ಪ್ರಶ್ನೆಯ ವಯಸೂಚಕ ಪ್ರತ್ಯಯ

ಕಾಲಸೂಚಕ ಪ್ರತ್ಯಯ ಲಿಂಗಸೂಚಕ ಪ್ರತ್ಯಯ

65. ಊಟ ಎಂಬ ಶಬ್ದಕ್ಕೆ ಚತುರ್ಥಿ ವಿಭಕ್ತಿಯಲ್ಲಿ ಸೇರುವ ಪ್ರತ್ಯಯ

ಅಕ್ಕೆ

ಕ್ಕೆ

ಇಗೆ

ಗೆ

66. ಧಾತುಗಳಲ್ಲಿರುವ ವಿಧಗಳು

ಒಂದು

ಎರಡು

ಮೂರು

ಐದು

67. ಇವುಗಳಲ್ಲಿ ಒಂದು ಸಹಜಧಾತುವಾಗಿದೆ

ಅಬ್ಬರಿಸು

ರಕ್ಷಿಸು

ಬಳಸು

ಯತ್ನಿಸು

68. ಇವುಗಳಲ್ಲಿ ಸಾಧಿಕಧಾತು

ಭಂಗಿಸು

ಅರಸು

ಗುಡಿಸು

ಬಡಿಸು

69. ವರ್ತಮಾನ ಕಾಲದ ಕಾಲಸೂಚಕ ಪ್ರತ್ಯೆಯ

ಉತ್ತ

ಇಸು

70. ಭೂತಕಾಲದ ಕಾಲಸೂಚಕ ಪ್ರತ್ಯಯ

ಉತ್ತ

ಇಸು

71. ಭವಿಷ್ಯತ್ಕಾಲದ ಕಾಲಸೂಚಕ ಪ್ರತ್ಯಯ

ಉತ್ತ

ಇಸು

72. ತಾಯಿ ಮಗುವಿಗೆ ಹಾಲನ್ನು ಕುಡಿಸಿದಳು – ಈ ವಾಕ್ಯದಲ್ಲಿರುವ ಕ್ರಿಯಾಪದ

ತಾಯಿ

ಮಗುವಿಗೆ

ಹಾಲನ್ನು

ಕುಡಿಸಿದಳು

73. ಮಧ್ಯಮಪುರುಷ ಏಕವಚನದಲ್ಲಿ ಬರು ‘ ಧಾತುವಿನ ರೂಪ

ಬರುವನು

ಬರುವೆ ನು

ಬರುವುದು

ಬರುವೆ

kannada vyakarana questions & answers

74. ಅಕರ್ಮಕ ಧಾತುವಿಗೆ ಉದಾಹರಣೆ

ಮಾಡು

ಓಡು

ಕೂಡು

ತೊಡು

75. ‘ ನೀನು ಆ ಕೆಲಸವನ್ನು ಮಾಡು ‘ ಈ ವಾಕ್ಯದಲ್ಲಿ ಅಡಿಗೆರೆ ಎಳೆದಿರುವ ಕ್ರಿಯಾಪದದ ರೂಪ

ನಿಷೇದಾರ್ಥ

ವಿದ್ಯರ್ಥ

ಸಂಭಾವನಾರ್ಥ

ಭೂತನ್ಯೂನ

16. ಇನ್ನು ‘ ಧಾತುವಿನ ಪ್ರಥಮಪುರುಷ ಏಕವಚನ ಸ್ತ್ರೀಲಿಂಗದ ನಿಷೇಧಾರ್ಥಕ ಕ್ರಿಯಾರೂಪ

ತಿನ್ನುತ್ತಾಳೆ

ತಿನ್ನುವಳು

ತಿಂದಳು

ತಿನ್ನಳು

11. ‘ ಹೋಗು ‘ ಧಾತುವಿನ ಉತ್ತಮ ಪುರುಷ ಏಕವಚನದ ಸಂಭಾವನಾರ್ಥಕ ಕ್ರಿಯಾರೂಪ

ಹೋದಾನು

ಹೋದೇನು

ಹೋದೀಯೆ

ಹೋದೇವು

78. ‘ ನನಗೆ ಸ್ವಲ್ಪ ಅನ್ನಬೇಕು’- ಈ ವಾಕ್ಯದಲ್ಲಿ ಅಡಿಗೆರೆ ಎಳೆದಿರುವ ಪದ

ಕ್ರಿಯಾಪದ

ಧಾತು

ಕ್ರಿಯಾರ್ಥಕಾವ್ಯಯ

ಸಹಜಧಾತು

79. ‘ ಅವನು ಶಾಲೆಗೆ ಹೋಗದೆ ನಿಂತನು ‘ – ಈ ವಾಕ್ಯದಲ್ಲಿ ಅಡಿಗೆರೆ ಎಲಂದಿರುವ ಪದದ ಸರ್ವರೂಪ

ಕ್ರಿಯಾಪದ

ಭೂತನ್ಯೂನ

ನಿಷೇದನ್ಯೂನ

ಕ್ರಿಯಾರ್ಥಕಾವ್ಯಯ

80. ಅರ್ಥಪೂರ್ತಿಗಾಗಿ ಕರ್ಮಪದವನ್ನು ಅಪೇಕ್ಷಿಸುವ ಕ್ರಿಯಾಪದಗಳು

ಅಕರ್ಮಕ ಕ್ರಿಯಾಪದಗಳು

ಸಕರ್ಮಕ ಕ್ರಿಯಾಪದಗಳು

ಭೂತನ್ಯೂನ ಕ್ರಿಯಾಪದಗಳು

ನಿಷೇಧನ್ಯೂನ ಕ್ರಿಯಾಪದಗಳು

81. ಕರ್ತರಿ ಯೋಗದಲ್ಲಿ ಕರ್ತೃ ಪದವು ಈ ವಿಭಕ್ತಿಯಲ್ಲಿರುತ್ತದೆ

ಷಷ್ಠಿ

ದ್ವಿತೀಯಾ

ಪ್ರಥಮಾ

ಚತುರ್ಥಿ

82. ಕರ್ಮಣಿ ಪ್ರಯೋಗದಲ್ಲಿ ಕರ್ಮಪದವು ಈ ವಿಭಕ್ತಿಯಲ್ಲಿರುತ್ತದೆ –

ಪ್ರಥಮಾ

ದ್ವಿತೀಯಾ

ಷಷ್ಠಿ

ಚತುರ್ಥಿ

33. ‘ ದೇವಾಲಯ ‘ ಸಮಾಈಸದದ ವಿಗ್ರಹವಾಕ್ಯ

ದೇವ + ಆಲಯ

ದೇವ – ಆಲಯ

ದೇವರ + ಆಲಯ

ದೇವಾ + ಲಯ

84. ‘ ಹಗಲುಗನಸು ‘ – ಈ ಸಮಾಸಕ್ಕೆ ಉದಾಹರಣೆ

ಕರ್ಮಧಾರಯ

ತತ್ಪುರುಷ

ಅಂತಿ

ದ್ವಂದ್ವ

kannada vyakarana questions and answers

85. ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವೇ ಪ್ರಧಾನವಾಗಿರುವ ಸಮಾಸ –

ದ್ವಂದ್ವ

ಗಮಕ

ಕರ್ಮಧಾರಯ

ತತ್ಪುರುಷ

86. ‘ ಮೆಲ್ವಾತು ‘ ಸಮಾಸದ ವಿಗ್ರಹವಾಕ್ಯ

ಮೆಲ್ಲಿತು + ಮಾತು

ಮೆಲ್ಲನೆ + ಮಾತು

ಮೆಲ್ + ವಾತು

ಮೆಲ್ + ವಾತು

87. ‘ ಹೆಜ್ಜೇನು ‘ ಎನ್ನುವಲ್ಲಿ ಆಗಿರುವ ಸಮಾಸ

ತತ್ಪುರುಷ

ಗಮಕ

ಕರ್ಮಧಾರೆಯ

ಕ್ರಿಯಾ

88. ‘ ತಾವರೆಗಣ್ಣು ‘ ಎನ್ನುವಲ್ಲಿ ಆಗಿರುವ ಸಮಾಸ

ವಿಶೇಷಣ ಪೂರ್ವಪದ ಕರ್ಮಧಾರಯ

ಉಪಮಾನ ಪೂರ್ವಪದ ಕರ್ಮಧಾರಯ

ಉಪಮಾನೋತ್ತರಪದ ಕರ್ಮಧಾರಯ

ಸಂಭಾವನಾ ಪೂರ್ವಪದ ಕರ್ಮಧಾರಯ

89. ‘ ಬೆನ್ನೀರ್ ‘ ಎನ್ನುವುದರ ವಿಗ್ರಹವಾಕ್ಯ

ಬೆನ್ನ + ನೀರ್

ಬೆನ್ನಿನ + ನೀರ್

ಬೆನ್+ನೀರ್

ಬೆಚ್ಚನೆಯ +ನೀರ್

ಮೂಗಾವುದು ಎನ್ನುವುದು ಈ ಸಮಾಸಕ್ಕೆ ಉದಾಹರಣೆಯಾಗಿದೆ

ಕರ್ಮಧಾರಯ

ದ್ವಿಗು

ಗಮಕ

ಅಂಶಿ

91. ‘ ನಾಲ್ವಡಿ ‘ ಎನ್ನುವುದರ ವಿಗ್ರಹವಾಕ್ಯ –

ನಾಲ್ + ಮಡಿ

ನಾಲ್ + ವಡಿ

ನಾಲ್ಕು + ಮಡಿ

ನಾಕು + ಮಡಿ

92. ಪೂರ್ವಪದ ಸಂಖ್ಯಾವಾಚಕ- ಉತ್ತರಪದ ನಾಮಪದ ದೊಡನೆ ಕೂಡಿ ಆಗುವ ಸಮಾಸ

ಅಂಶಿ

ಗಮಕ

ಕ್ರಿಯಾ

ದ್ವಿಗು

93. ‘ ಸಿಡಿಮದ್ದು ‘ ಎನ್ನುವಲ್ಲಿ ಆಗಿರುವ ಸಮಾಸ

ದ್ವಿಗು

ಗಮಕ

ಸಕರ್ಮಧಾರಯ

ತತ್ಪುರುಷ

94 , ಪೂರ್ವಪದ ಸರ್ವನಾಮ ಅಥವಾ ಕೃದಂತವಾಗಿದ್ದು ಉತ್ತರದ ನಾಮಪದದೊಡನೆ ಕೂಡಿ ಆಗುವ ಸಮಾಸ

ತತ್ಪುರುಷ

ಗಮಕ

ಕರ್ಮಧಾರಯ

ಅಂಕಿ

95 , ಅಂಶಾಂಶಿ ಸಂಬಂಧದಿಂದ ಆಗುವ ಸಮಾಸ

ದ್ವಿಗು

ಗಮಕ

ಅಂಶಿ

ಬಹುರ್ವೀಹಿ

96. ‘ ಹಿಂದಲೆ ‘ ಎನ್ನುವುದರ ವಿಗ್ರಹವಾಕ್ಯ

ಹಿಂದಿನ + ತಲೆ

ಒಂದು + ತಲಿ

ತಲೆಯ – ಹಿಂದು

ಹಿಂದೆ + ತಲೆ

97. ‘ ಕೆಳದುಟಿ ‘ ಎನ್ನುವಲ್ಲಿ

ಅಂಶಿ

ಗಮಕ

ಕ್ರಿಯಾ

ದ್ವಿಗು

kannada vyakarana mahithi

96. ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿರುವ ಸಮಾಸ

ತತ್ಪುರುಷ

ಗಮಕ

ಅಂಶಿ

ದ್ವಂದ್ವ

99 , ಇತರೇತರ ಯೋಗ ದ್ವಂದ್ವ ಸಮಾಸಕ್ಕೆ ಉದಾಹರಣೆ

ಕೆರೆಕಟ್ಟೆಬಾವಿ

ಸೂರ್ಯಚಂದ್ರನಕ್ಷತ್ರ

ಗಿಡಮರಬಳ್ಳಿ

ಕರಿತುರಗರಥಗಳು

100 ಅನ್ಯಪದಾರ್ಥ ಪ್ರಧಾನವಾದ ಸಮಾಸ

ಅಂಶಿ

ದ್ವಂದ್ವ

ದ್ವಿಗು

ಬಹುರ್ವಿಹಿ

103 .’ ಮೈದಡವಿ ‘ ಎನ್ನುವಲ್ಲಿ ಆಗಿರುವ ಸಮಾಸ

ತತ್ಪುರುಷ

ಗಮಕ

ಅಂಶಿ

ಕ್ರಿಯಾ

101. ‘ ಹಣೆಗಣ್ಣ ‘ ಎನ್ನುವುದರ ವಿಗ್ರಹವಾಕ್ಯ

ಹಣಎ + ಕಣ್ಣ

ಹಣೆಯ + ಕಣ್ಣ

ಹಣೆಯಲ್ಲಿ + ಕಣ್ಣು ಉಳ್ಳವ

ಹಣೆಗಣ್ಣು + ಉಳ್ಳವ

102. ಸಮಾನಾಧಿಕರಣ ಬಹುರ್ವಿಹಿ ಉದಾಹರಣೆ

ಚಕ್ರಪಾಣಿ

ಫಾಲನೇತ್ರ

ಕೆಂಗಣ್ಣ

ಹಣೆಗಣ್ಣ

104. ಕಂಗೆಡು ‘ ಎನ್ನುವುದರ ವಿಗ್ರಹವಾಕ್ಯ

ಕಣ್ + ಕಡು

ಕಣ್ಣಿನಿಂದ + ಕೆಡು

ಕಣ್ಣು + ಕೆಡು

ಕಣ್ಣಲ್ಲಿ + ಕೆಡು

105. ಅರಿಸಮಾಸವೆಂದರ

ಕನ್ನಡ + ಕನ್ನಡ ಪದಗಳು ಕೂಡಿ ಆಗಿರುವ ಸಮಾಸ

ಕನ್ನಡ + ಸಂಸ್ಕೃತ ಪದಗಳು ಕೂಡಿ ಆಗಿರುವ ಸಮಾಸ

ವಿಶೇಷಣ ವಿಶೇಷ್ಯಗಳು ಕೂಡಿ ಆಗಿರುವ ಸಮಾಸ 1

ಅಂಶ ಅಂಶಿಗಳು ಸೇರಿ ಆಗಿರುವ ಸಮಾಸ

106. ಅರಿಸಮಾಸಕ್ಕೆ ಉದಾಹರಣೆ

ಮಂಗಳಾರತಿ

ಬೆಳ್ಗೊಡೆ

ಪೀತಾಂಬರ

ನೀಲಶರಧಿ

108 , ಕೃದಂತಗಳು ಹೀಗೆ ಆಗುತ್ತವೆ

ನಾಮಪ್ರಕೃತಿ + ವಿಭಕ್ತಿಪ್ರತ್ಯಯ

ಕ್ರಿಯಾಪ್ರಕೃತಿ + ಆಣ್ಯಾತ ಪ್ರತ್ಯಯ

ಕ್ರಿಯಾ ಪ್ರಕೃತಿ + ಕೃತ್ ಪ್ರತ್ಯಯ

ಕ್ರಿಯಾ ಪ್ರಕೃತಿ + ಕಾಲಸೂಚಕ ಪ್ರತ್ಯಯ

107. ಅರಿಸಮಾಸದ ದೋಷವಿಲ್ಲದ ಸಮಾಸಗಳು

ಎ ) ತತ್ಪುರುಷ – ಗಮಕ

ಬಿ ) ಗಮಕ – ಕ್ರಿಯಾ

ಕ್ರಿಯಾ – ಅಂಶಿ

ಗಮಕ – ದ್ವಿಗು

109. ಕೃದಂತಗಳಲ್ಲಿರುವ ವಿಧಗಳು

ಎರಡು

ಮೂರು

ನಾಲ್ಕು

ಐದು

110. ವರ್ತಮಾನ ಕೃದಂತಕ್ಕೆ ಉದಾಹರಣೆ

ತಿನ್ನುವ

ತಿಂದ

ತಿನ್ನುತ್ತ

ತಿನ್ನದ

111. ಭೂತಕೃದಂತಕ್ಕೆ ಉದಾಹರಣೆ

ಬರೆಯುವ

ಬರೆಯದ

ಬರೆದ

ಬರೆ

112. ಇದರಲ್ಲಿ ಒಂದು ನಿಷೇಧಕೃದಂತವಾಗಿದೆ

ಮಾಡುವ

ಮಾಡಿದ

ಮಾಡುತ್ತ

ಮಾಡದ

113. ಕೃದಂತಭಾವನಾಮಕ್ಕೆ ಉದಾಹರಣೆ

ಬೆಳೆ

ಬಿಡು

ಕಿಡು

ಮೆರೆ

114. ಕೃದಂತಾವ್ಯಯಕ್ಕೆ ಉದಾಹರಣೆ

ಬರು

ಬರಲು

ಬರುವ

ಬಾರದ

115. ಏಕಕರ್ತೃಕ ಕೃದಂತಾವ್ಯಯಕ್ಕೆ ಉದಾಹರಣೆ

ಮಳೆ ಬರಲು ಕೆರೆ ತುಂಬಿತು

ಅವನು ಬರಲು ಎಲ್ಲರೂ ಓಡಿದರು

ಹೊಲ ಬೆಳೆದು ರೈತನಿಗೆ ಸಂತಸವಾಯಿತು

ಅವನುಉಣ್ಣದೆ ಹೋದನು

116. ಭಿನ್ನ ಕರ್ತೃಕ ಕೃದಂತಾವ್ಯಯಕ್ಕೆ ಉದಾಹರಣೆ

ಅದನ್ನು ತಿಂದನು ಬಂದೆನು

ಮಳೆ ಬರಲು ಕೆರೆ ತುಂಬಿತು

ಅವನುಉಣ್ಣದೆ ಹೋದನು

ಅವನು ತಿನ್ನಲಿಕ್ಕೆ ಹೋದನು

117. ಏಕಕರ್ತೃಕ ನಿಷೇಧ ರೂಪದ ಕೃದಂತಾವ್ಯಯಕ್ಕೆ ಉದಾಹರಣೆ

ಅವನುಉಣ್ಣುತ್ತ ಮಾತನಾಡಿದನು

ಅವನು ಉಂಡುಹೋದನು

ಅವನುಉಣ್ಣದೆ ಹೋದನು

ಅವನುಉಣ್ಣಲಿಕ್ಕೆ ಹೋದನು

113. ಕನ್ನಡವನ್ನು ಬಲ್ಲವನು ಎನ್ನುವ ಅರ್ಥದಲ್ಲಿ ಬರುವ ತದ್ದಿತ ಪ್ರತ್ಯಯ

ಕಾರ

ಇಗ

ವಂತ

ವಳ

119. ಹಣವನ್ನು ಉಳ್ಳವನು ಎನ್ನುವ ಅರ್ಥದಲ್ಲಿ ಬರುವ ತದ್ದಿತ ಪ್ರತ್ಯಯ

ಗಾರ

ಕಾರ

ವಂತ

ಅಡಿಗ

120. “ ಒಕ್ಕಲಗಿತ್ತಿ ‘ ಎನ್ನುವಲ್ಲಿ ಬಂದಿರುವ ತದ್ಧಿತ ಪ್ರತ್ಯಯ

ಇತ್ತಿ

ಗಿತ್ತಿ

ಇತಿ

ತ್ತಿ

121. ` ಕಿವುಡ ‘ ಎನ್ನುವುದರ ತದ್ಧಿತಾಂತ ಭಾವನಾಮ

ಕಿವುಡುತನ

ಕಿವುಡು

ಕಿವುಡಿಕೆ

ಕೆಪ್ಪ

122 , ‘ ಗೌಡಿಕ ಎನ್ನುವುದು

ತದ್ಧಿತಾಂತಭಾವನಾನು

ತದ್ಧಿತಾಂತ ನಾಮ3

ತದ್ಧಿತಾಂತ ವ್ಯಯ

ಕೃದಂತ ಭಾವನಾಮ

123′ ಕುಂಬಾರ ‘ ಎನ್ನುವಾಗ ‘ ಆರ್ ‘ ಪ್ರತ್ಯಯ ಈ ಅರ್ಥದಲ್ಲಿ ಬಂದಿದೆ

ಕುಂಬವನ್ನು ಹೊರುವವನು

ಕುಂಬವನ್ನುಒಣಗಿಸುವವನು

ಕುಂಬವನ್ನುಒಡೆಯುವವನು

ಕುಂಬವನ್ನು ಮಾಡುವವನು

124. ‘ ಕಳ್ಳ ” ಎನ್ನುವುದರ ಸ್ತ್ರೀಲಿಂಗ ತದ್ಧಿತಾಂತ ನಾಮಪದದ ರೂಪ

ಕಳ್ಳೆ

ಕಳ್ಳತಿ

ಕಳ್ಳಿ

ಕಳ್ಳಗಿತ್ತಿ

125 : ಇವುಗಳಲ್ಲಿ ಒಂದು ತದ್ಧಿತಾಂತಾವ್ಯಯದ ಪ್ರತ್ಯಯವಾಗಿದೆ

ಆನೆಯ

ಅಡಿಗ

ಇಕೆ

ಆಗಿ

126 , ‘ ಮನೆಯತನಕ ‘ ಎನ್ನುವುದು

ತದ್ಧಿತಾಂತಾವ್ಯಯ

ಸಾಮಾನ್ಯಾವ್ಯಯ

ಅನುಕರಣಾವ್ಯಯ

ಕೃದಂತಾವ್ಯಯ

127. ಸಲುವಾಗಿ ಎನ್ನುವುದು

ತದ್ಧಿತಾಂತಾವ್ಯಯದ ಪ್ರತ್ಯಯ

ಕೃದಂತಾವ್ಯಯದ ಪ್ರತ್ಯಯ

ಕೃದಂತಭಾವನಾಮದ ಪ್ರತ್ಯಯ

ತದ್ಧಿತಾಂತ ಭಾವನಾಮದ ಪ್ರತ್ಯಯ

128.ಅವ್ಯಯಗಳಲ್ಲಿರುವ ವಿಧಗಳು

ಐದು

ಏಳು

ಆರು

ಎಂಟು

129.ಅವ್ಯಯವೆಂದರೆ

ರೂಪವ್ಯತ್ಯಾಸಗೊಳ್ಳದಿರುವುದು

ಲಿಂಗ ಬದಲಾವಣೆಗೊಳ್ಳುವುದು

ವಚನ ವ್ಯತ್ಯಾಸಪಡೆಯುವುದು

ವಿಭಕ್ತಿಪ್ರತ್ಯಯ ಸೇರಿ ಪದವಾಗುವುದು

ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು

130. ‘ ಸೊಗಸಾಗಿ ‘ ಎನ್ನುವುದು

ಅನುಕರಣಾವ್ಯಯ –

ಕ್ರಿಯಾರ್ಥಕಾವ್ಯಯ

ಸಂಬಂಧಾರ್ಥಕಾವ್ಯಯ

ಸಾಮಾನ್ಯವ್ಯಯ

ಇತರೆ ಪ್ರಮುಖ ವಿಷಯಗಳ ಮಾಹಿತಿ

ಗಿರೀಶ್ ಕಾರ್ನಾಡ್ ಅವರ ಬಗ್ಗೆ ವಿವರಣೆ

ಲೇಖನ ಚಿಹ್ನೆ ಕನ್ನಡ ಮಾಹಿತಿ

ಯು ಆರ್ ಅನಂತಮೂರ್ತಿ ಜೀವನ ಚರಿತ್ರೆ

Leave a Reply

Your email address will not be published. Required fields are marked *