KSP Mock Test in Kannada, police exam paper kannada, ಪೊಲೀಸ್ ಕಾನ್ಸ್ಟೇಬಲ್ ಪ್ರಶ್ನೆ ಪತ್ರಿಕೆ, ಪೊಲೀಸ್ ಕಾನ್ಸ್ಟೇಬಲ್ ಕ್ವಿಜ್ , police constable mock test in kannada
KSP Mock Test in Kannada
ಈ ಲೇಖನದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಗೆ ಸಂಬಂದಿಸಿದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
Karnataka Police Constable Mock Test
ಕದ್ರಿಯ ರಾಷ್ಟ್ರೀಯ ಉದ್ಯಾನವನ ಯಾವುದರ ಉಳಿವಿಗೆ ಮಹತ್ವ ನೀಡಿದೆ
ಹಾವು
ಗೋಕಾಕ್ ಜಲಪಾತವನ್ನುಂಟುಮಾಡುವ ನದಿ ಯಾವುದು ?
ಘಟಪ್ರಭ
ಹೇಮಾವತಿ , ಹಾರಂಗಿ ಮತ್ತು ಲಕ್ಷ್ಮಣ ತೀರ್ಥ ಯಾವ ನದಿಯ ಉಪನದಿಗಳು ?
ಕಾವೇರಿ
ಶ್ರೀರಂಗಪಟ್ಟಣ , ಶಿವನ ಸಮುದ್ರ ಮತ್ತು ಶ್ರೀರಂಗಂ ದ್ವೀಪಕಲ್ಪಗಳು ಯಾವ ನದಿಯಿಂದ ಉಂಟಾಗಿವೆ ?
ಕಾವೇರಿ
ಮಾಗೋಡು ಜಲಪಾತವು ಯಾವ ನದಿಗೆ ಸಂಬಂಧಿಸಿದೆ ?
ಬೇಡ್ತಿ
ಕರ್ನಾಟಕದಲ್ಲಿ ದೊರೆಯುವ ಪ್ರಮುಖ ಖನಿಜಗಳು ಯಾವುವು ?
ಚಿನ್ನ , ಕಬ್ಬಿಣ , ಮ್ಯಾಂಗನೀಸ್
ಕೋಲಾರ ಚಿನ್ನದ ಗಣಿ ಎಷ್ಟು ವರ್ಷಗಳಷ್ಟು ಹಳೆಯದು ?
4000 ವರ್ಷಗಳು
ಹಟ್ಟಿ ಚಿನ್ನದ ಗಣಿ ಯಾವ ಜಿಲ್ಲೆಯಲ್ಲಿದೆ ?
-ರಾಯಚೂರು
ಕಬ್ಬಿಣದ ಉತ್ಪಾದನೆಯಲ್ಲಿ ಕರ್ನಾಟಕ ಯಾವ ಸ್ಥಾನ ಪಡೆದಿದೆ ?
3 ನೇ ಸ್ಥಾನ
ಕರ್ನಾಟಕವು ಭಾರತದ ಎಷ್ಟನೆ ದೊಡ್ಡ ರಾಜ್ಯ ?
8 ನೇ ಸ್ಥಾನ
ಕರ್ನಾಟಕ ಎಷ್ಟು ಕಂದಾಯ ವಿಭಾಗಗಳನ್ನೊಳಗೊಂಡಿದೆ-
24
ಕರ್ನಾಟಕದಲ್ಲಿ ಒಟ್ಟು ಎಷ್ಟು ತಾಲ್ಲೂಕುಗಳಿವೆ ?
175
ಪೊಲೀಸ್ ಕಾನ್ಸ್ಟೇಬಲ್ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
ಕರ್ನಾಟಕದ ಕರಾವಳಿ ( ಗೋವಾದಿಂದ ಕೇರಳ ) ಯ ಉದ್ದ ಎಷ್ಟು ?
400 ಕಿ.ಮೀ.
ಮುಂಗಾರು ಮಳೆಯ ಸಮಯದಲ್ಲಿ ರಾಜ್ಯವು ಎಷ್ಟು ಭಾಗದಷ್ಟು ಮಳೆಯನ್ನು ಪಡೆಯುತ್ತದೆ ?
2/3
ಕರ್ನಾಟಕದ ಚಿರಾಪುಂಜಿ ಯಾವುದು ?
ಆಗುಂಬೆ
ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು ?
ಚಳ್ಳಕೆರೆ
ರಾಜ್ಯದ ಎಷ್ಟು ಭಾಗ ಅರಣ್ಯದಿಂದಕೂಡಿದೆ
20.16 %
ರಾಜ್ಯದ ಅರಣ್ಯದಲ್ಲಿ ಹೆಚ್ಚಾಗಿ ಕಂಡುಬರುವ ಮರ ಯಾವುದು ?
ಶ್ರೀಗಂಧ
ಅರಾಬಿತಿಟ್ಟು ಮತ್ತು ರಾಣಿ ಬೆನ್ನೂರಿನ ಅಭಯಾರಣ್ಯಗಳು ಯಾವ ಪ್ರಾಣಿಯೊಂದಿಗೆ ಸಂಬಂಧ ಹೊಂದಿದೆ ?
ಜಿಂಕೆ
ರಾಷ್ಟ್ರಪತಿಗಳ ಸ್ವರ್ಣ ಪದಕ ಪಡೆದ ಮೊದಲ ಕನ್ನಡ ಚಿತ್ರ ಯಾವುದು ?
ಸಂಸ್ಕಾರ
ರಾಷ್ಟ್ರಪತಿ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕರು ಯಾರು ?
ಶಿವಮೊಗ್ಗ ಸುಬ್ಬಣ್ಣ
ಎರಡು ಬಾರಿ ರಾಷ್ಟ್ರಗಳ ಸರ್ಣ ಕಮಲ ಪ್ರಶಸ್ತಿ ಪಡೆದ ಕನ್ನಡ ಚಿತ್ರ ನಿರ್ದೇಶಕ ಯಾರು
ಗಿರೀಶ್ ಕಾಸರವಳಿ
ಕದ್ರಿಯ ರಾಷ್ಟ್ರೀಯ ಉದ್ಯಾನವನ ಯಾವುದರ ಉಳಿವಿಗೆ ಮಹತ್ವ ನೀಡಿದೆ
ಹಾವು
ಗೋಕಾಕ್ ಜಲಪಾತವನ್ನುಂಟುಮಾಡುವ ನದಿ ಯಾವುದು ?
-ಘಟಪ್ರಭ
ಹೇಮಾವತಿ , ಹಾರಂಗಿ ಮತ್ತು ಲಕ್ಷ್ಮಣ ತೀರ್ಥ ಯಾವ ನದಿಯ ಉಪನದಿಗಳು ?
ಕಾವೇರಿ
ಏಷ್ಯಾದ ಮೊಟ್ಟಮೊದಲ ಜಲವಿದ್ಯುತ್ ಯೋಜನೆ ಯಾವುದು ?
-ಶಿಂಷಾ
ಶ್ರೀರಂಗಪಟ್ಟಣ , ಶಿವನ ಸಮುದ್ರ ಮತ್ತು ಶ್ರೀರಂಗಂ ದ್ವೀಪಕಲ್ಪಗಳು ಯಾವ ನದಿಯಿಂದ ಉಂಟಾಗಿವೆ ?
ಕಾವೇರಿ
police constable mock test in kannada
ಕೊಡಗು ಭಾಷೆಯ ಮೊದಲ ಚಿತ್ರ ಯಾವುದು ?
ನಾಡಮಣ್ಣಿ ನಾಡಕೂಳು
ತುಳು ಭಾಷೆಯ ಮೊದಲ ಚಲನಚಿತ್ರ ಯಾವುದು ?
ಎನ್ನತಂಗಡಿ
ಊರ್ವಶಿ ಪ್ರಶಸ್ತಿ ಪಡೆದ ಮೊದಲ ಕನ್ನಡ ನಟಿ ಯಾರು ?
ನಂದಿನಿ ಭಕ್ತವತ್ಸಲ
ವಿದೇಶೀ ಚಲನಚಿತ್ರೋತ್ಸವನದಲ್ಲಿ ಪ್ರಥಮಬಾರಿಗೆ ಪ್ರದರ್ಶಿತಗೊಂಡ ಕನ್ನಡ ಚಿತ್ರ ಯಾವುದು ?
ನಾಂದಿ
ಲಕ್ಷ್ಮೀಶನ ಜನನ
ಕ್ರಿ.ಶ. 1550
ಮೂರ್ತಿ ದೇವಿ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಾಹಿತಿ ಯಾರು ?
ಸಿ.ಕೆ . ನಾಗರಾಜ ರಾವ್
ಕನ್ನಡದ ಮೊದಲ ದಿನ ಪತ್ರಿಕೆ ಯಾವುದು ?
ಸೂರ್ಯೋದಯ ಪ್ರಕಾಶಿಕ
ಅಂಕಣ ಬರಹಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಸಿಕೊಂಡ ಮೊದಲ ಕನ್ನಡಿಗ ಯಾರು ?
ಹಾ.ಮ. ನಾಯಕ
ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆಯಾರು ?
ಜಯದೇವಿ ತಾಯಿ ಲಿಗಾಡೆ ( 1984 )
ಸತತವಾಗಿ 3 ಬಾರಿ ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಪಡೆದುಕೊಂಡ ಕನ್ನಡಿಗ ಯಾರು ?
ಕೆ.ಕೆ. ಹೆಬ್ಬಾರ್
ಯುದ್ಧದಲ್ಲಿ ಮೊದಲ ಬಾರಿಗೆ ಕ್ಷಿಪಣಿಗಳ ಬಳಕೆ ಮಾಡಿದ ಕನ್ನಡಿಗ ಯಾರು ?
ಟಿಪ್ಪುಸುಲ್ತಾನ್
ಸ್ವತಂತ್ರ ಭಾರತದ ಮೊದಲ ದಂಡನಾಯಕರಾಗಿದ್ದ ಕನ್ನಡಿಗ ಯಾರು ?
ಜನರಲ್ ಕೆ.ಎಂ. ಕಾರ್ಯಪ್ಪ
ಮುಂದೆ ಓದಿ….
FAQ
ವಿಶ್ವದ ಮೊದಲ ಸಂಚಾರಿ ನೇತ್ರ ಚಿಕಿತ್ಸಾಲಯ ಪ್ರಾರಂಭಿಸಿದ ಕನ್ನಡಿಗ ಯಾರು ?
ಎಂ.ಸಿ. ಮೋದಿ
ಕರ್ನಾಟಕದ ಮೊದಲ ವೈದ್ಯಕೀಯ ಕಾಲೇಜು ಎಲ್ಲಿ ಪ್ರಾರಂಭವಾಯಿತು ?
ಮೈಸೂರು
ಸಂಬಂದಿಸಿದ ಇತರೆ ವಿಷಯಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು