ಕನ್ನಡದ ಕವಿ ಚಕ್ರವರ್ತಿಗಳು । Pampa Ponna and Ranna

Pampa Ponna and Ranna | ಪಂಪ ಪೊನ್ನ ರನ್ನ ಕುರಿತು ಮಾಹಿತಿ । Kannada

Pampa Ponna and Ranna,ಪಂಪ ಪೊನ್ನ ರನ್ನ ಕುರಿತು ಮಾಹಿತಿ, Kannada, pampa ponna ranna, notes, essay, pdf, kpsc, ksp, kea, pdo,fda,sda, psi, railways

Pampa Ponna and Ranna

ಕನ್ನಡದ ಕವಿ ಚಕ್ರವರ್ತಿಗಳು ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಪಂಪ ಕವಿ ಪರಿಚಯ ಕನ್ನಡ pampa kavi parichaya in kannada

ಪಂಪ ಪೊನ್ನ ರನ್ನ ಕುರಿತು ಮಾಹಿತಿ । Pampa Ponna and Ranna Best No1 Information In Kannada
ಪಂಪ ಪೊನ್ನ ರನ್ನ ಕುರಿತು ಮಾಹಿತಿ । Pampa Ponna and Ranna Best No1 Information In Kannada

ಪಂಪನು ಅಣ್ಣಿಗೇರಿ ಎಂಬಲ್ಲಿ ಕ್ರಿ.ಶ .902 ರಲ್ಲಿ ಇಂದಿನ ಉತ್ತರ ಕನ್ನಡದ ಮಲಿಗೆರಿ ಆಗಿತ್ತು . ಜನಿಸಿದನು . ಲಕ್ಷ್ಮೀಶ್ವರ ಹಿಂದೆ ಇದು ತನ್ನ ಆಡುಭಾಷೆಯನ್ನು ಪಂಪ ಮಲಿಗೆರಿಯ ತಿರುಗಳನ್ನಡ ಎಂದು ಕೊಂಡಾಡಿದ್ದಾನೆ .

ಪಂಪನ ತಂದೆ ಅಬ್ಬಣಬ್ಬೆ ಇವಳು ಅಣ್ಣಿಗೇರಿಯವಳು . ಭೀಮಪ್ಪಯ್ಯ , ತಾಯಿ ಧಾರವಾಡದ ಬೆಳೊಲದ

ಪಂಪನ ತಮ್ಮ ಜಿನವಲ್ಲಭ ಇವನು ಆಂಧ್ರ ಪ್ರದೇಶದ ಕುರ್ಕ್ಯಾಲ ಶಾಸನದ ರಚನೆಯ ಕಾರಣ ಪುರುಷ .

ಪಂಪ ಕನ್ನಡದ ಆದಿ ಕವಿ , ಕನ್ನಡದ ವ್ಯಾಸ ಕನ್ನಡದ ಕಾವ್ಯ ಪಿತಾಮಹಾ , ಕನ್ನಡದ ರತ್ನತ್ರಯರಲ್ಲಿ ಮೊದಲಿಗ , ಆದಿಕವಿ ಮಾತ್ರವಲ್ಲ , ಹೌದು .

ಯಾರು ಮೀರಿಸದ ಮಹಾ ಕವಿಯು “ ಪಸರಿಪ ಕನ್ನಡಕ್ಕೊಡೆಯ ನೊರ್ವನೆ ಸತ್ಕವಿ ಪಂಪನಾಗವಂ ” ಎಂದು ಹೇಳಿರುವ ನಾಗರಾಜನ ಮಾತು ಅಕ್ಷರಶಃ ಸತ್ಯ .

ಮುಂದಿನ ಕಬ್ಬಮನೆಲ್ಲ ಮನಿಕ್ಕೆ ಮೆಟ್ಟಿದವು ತನ್ನ ಕಾವ್ಯಗಳು ಎಂದು ಹೇಳಿಕೊಂಡಿರುವ ಮಾತುಗಳು ಸಮರ್ಥನಿಯವಾಗಿದೆ . ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ …..

ಪೊನ್ನ ಕವಿ ಪರಿಚಯ ಕನ್ನಡ ponna kavi parichaya in kannada

ಪಂಪ ಪೊನ್ನ ರನ್ನ ಕುರಿತು ಮಾಹಿತಿ । Pampa Ponna and Ranna Best No1 Information In Kannada
ಪಂಪ ಪೊನ್ನ ರನ್ನ ಕುರಿತು ಮಾಹಿತಿ । Pampa Ponna and Ranna Best No1 Information In Kannada

ಪೊನ್ನನು ಹಳೆಗನ್ನಡದ ಮೂವರು ರತ್ನತ್ರಯರಲ್ಲಿ ಒಬ್ಬನು.

ಈತನ ಕಾಲ ಕ್ರಿ.ಶ.950.

ರಾಷ್ಟ್ರಕೂಟ ಚಕ್ರವರ್ತಿ 3ನೆಯ ಕೃಷ್ಣನ ಆಸ್ಥಾನದಲ್ಲಿ(939-965) ಪೊನ್ನನು ಆಸ್ಥಾನ ಕವಿಯಾಗಿದ್ದನು.

ಕನ್ನಡ ಹಾಗು ಸಂಸ್ಕೃತ ಗಳಲ್ಲಿ ಇವನಿಗೆ ಅಪಾರ ಪಾಂಡಿತ್ಯವಿದ್ದುದರಿಂದ ಈತನಿಗೆ ‘ಉಭಯ ಕವಿಚಕ್ರವರ್ತಿ’ ಎಂದು ಕರೆಯಲಾಗುತ್ತಿತ್ತು.

ಈತನು ತನ್ನನ್ನು ‘ಕುರುಳ್ಗಳ ಸವಣ’ ಎಂದು ಕರೆದುಕೊಂಡಿದ್ದಾನೆ. ಆದುದರಿಂದ ಈತನು ಸನ್ಯಾಸಿಯಂತೆ ಇದ್ದನೆಂದು ಭಾವಿಸಬಹುದು.

ಪೊನ್ನನ ಕೃತಿಗಳು

  • ಪೊನ್ನನು 4 ಕಾವ್ಯಗಳನ್ನು ರಚಿಸಿದ್ದಾನೆಂದು ಹೇಳಲಾಗುತ್ತಿದೆ. ಲಭ್ಯವಿರುವ ಕಾವ್ಯಗಳು ಎರಡು:
  • ಶಾಂತಿಪುರಾಣ
  • ಜಿನಾಕ್ಷರಮಾಲೆ
  • ‘ಭುವನೈಕ ರಾಮಾಭ್ಯುದಯ’ ಹಾಗು ‘ಗತಪ್ರತ್ಯಾಗತ’ ಈ ಕಾವ್ಯಗಳು ಲಭ್ಯವಿಲ್ಲ. ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ರನ್ನ ಕವಿ ಪರಿಚಯ rannana kavi parichaya in kannada

ಪಂಪ ಪೊನ್ನ ರನ್ನ ಕುರಿತು ಮಾಹಿತಿ । Pampa Ponna and Ranna Best No1 Information In Kannada
ಪಂಪ ಪೊನ್ನ ರನ್ನ ಕುರಿತು ಮಾಹಿತಿ । Pampa Ponna and Ranna Best No1 Information In Kannada

ರತ್ನತ್ರಯರಲ್ಲಿ ಮೂರನೆಯವನಾದವನು ರನ್ನ

ರನ್ನನು ಇಂದಿನ ಮುಧೋಳದಲ್ಲಿ ಜೈನಮತದ ಬಳೆಗಾರರ ಕುಟುಂಬದಲ್ಲಿ ಹುಟ್ಟಿದವನು .

  • ತಂದೆ – ಜಿನವಲ್ಲಭ ,
  • ತಾಯಿ : ಅತ್ತಿಮಬ್ಬೆ
  • ಪತ್ನಿಯರು: ಶಾಂತಿ ಹಾಗೂ ಜಕ್ಕಿ
  • ಮಕ್ಕಳು : ರಾಯ , ಅತ್ತಿಮಬ್ಬೆ

ಕೃತಿಗಳು

  • ಅಜಿತಪುರಾಣ -೧೨ ಆಶ್ವಾಸಗಳ ಪುಟ್ಟ ಕಾವ್ಯ.
  • ಸಾಹಸಭೀಮ ವಿಜಯಂ (ಮಹಾಕವಿ ರನ್ನನ ಗದಾಯುದ್ಧ) – ಕುರುಕ್ಷೇತ್ರದ ಕೊನೆಯ ದಿನದ ಯುದ್ಧಕ್ಕೆ ಸಂಬಂಧಿಸಿದ ಕಥೆಯಾದರೂ,ಸಿಂಹಾವಲೋಕನ ಕ್ರಮದಲ್ಲಿ ಇಡೀ ಮಹಾಭಾರತದ ಕಥೆ ನಿರೂಪಿತವಾಗಿದೆ.
  • ಚಕ್ರೇಶ್ವರ ಚರಿತ
  • ಪರಶುರಾಮ ಚರಿತ
  • ರನ್ನಕಂದ – ೧೨ ಕಂದಪದ್ಯಗಳ ನಿಘಂಟು. ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಬಹು ಆಯ್ಕೆಯ ಪ್ರಶ್ನೋತ್ತರ
  1. ಮೊದಲ ಕನ್ನಡ – ಇಂಗ್ಲಿಷ್ ನಿಘಂಟನ್ನು ಬರೆದವರು ಯಾರು?

ವೆಂಕಟ ಸುಬ್ಬಯ್ಯ

ಫರ್ಡಿನಾಂಡ್ ಕೆಟೆಲ್

ವೆಂಕಟ ಶಾಸ್ತ್ರೀ

ಫ್ರೆಡ್ರಿಕ್ ಜೇಮ್ಸ್

2.ಆದ್ಯ ವಚನಕಾರರು ಎಂದು ಯಾರನ್ನು ಕರೆಯುತ್ತಾರೆ ?

ಅಲ್ಲಮಪ್ರಭು

ಅಂಬಿಗರ ಚೌಡಯ್ಯ

ಬಸವಣ್ಣ

ಜೇಡರದಾಸಿಮಯ್ಯ

  1. ಭಾರತ ಸರ್ಕಾರ ಹೊರತಂದ ಸ್ಟ್ಯಾಂಪ್ ಮೇಲೆ ಮೊದಲ ಬಾರಿಗೆ ಚಿತ್ರಿಸಲ್ಪಟ್ಟ ಕನ್ನಡ ಕವಿಯ ಹೆಸರೇನು ?

ಜಿ ಎಸ್ ಶಿವರುದ್ರಪ್ಪ

ಕುವೆಂಪು

ಡಿ ವಿ ಗುಂಡಪ್ಪ

ದ ರಾ ಬೇಂದ್ರೆ

  1. ಕನ್ನಡ ಸಾಹಿತ್ಯದಲ್ಲಿ ಯಾವ ಮೂರು ಕವಿಗಳನ್ನು ರತ್ನತ್ರಯರು ಎಂದು ಕರೆಯುತ್ತಾರೆ ?

ಪಂಪ ರನ್ನ ಪೊನ್ನ

ರನ್ನ ಜನ್ನ ಪೊನ್ನ

ಪಂಪ ಜನ್ನ ರನ್ನ

ಪಂಪ ಪೊನ್ನ ಜನ್ನ

5.ತಾಯಿಯ ಮೇಲಿನ ಪ್ರೀತಿಗಾಗಿ ಕಾವ್ಯನಾಮ ಇರಿಸಿಕೊಂಡ ಕವಿ ಯಾರು ?

ಕುವೆಂಪು

ಗಿರೀಶ್ ಕಾರ್ನಾಡ್

ದ ರಾ ಬೇಂದ್ರೆ

ಶಿವರಾಮ ಕಾರಂತ

6.‘ ಉಭಯ ಚಕ್ರವರ್ತಿ ’ ಎಂಬ ಬಿರುದು ಪಡೆದಿರುವ ಕವಿ ಯಾರು ?

ಪಂಪ

ಪೊನ್ನ

ಜನ್ನ

ರನ್ನ

FAQ

pampa ponna and ranna are called in kannada

ಕನ್ನಡದ ರತ್ನತ್ರಯರು

ಕನ್ನಡ ಸಾಹಿತ್ಯದ ರತ್ನತ್ರಯರು ಯಾರು?

pampa ponna ranna

ಇದನ್ನು ಓದಿ : ವಡ್ಡಾರಾಧನೆ ಕೃತಿ ಬಗ್ಗೆ ಮಾಹಿತಿ

ಕನ್ನಡ ವ್ಯಾಕರಣ ಓದಲು ಈ ಕೆಳಗೆ ಕ್ಲಿಕ್ ಮಾಡಿ

ಇತಿಹಾಸ ನೋಟ್ಸ್ ಓದಲು ಈ ಕೆಳಗೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *