ಭಾರತದ ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು  

ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು 

– ರಾಷ್ಟ್ರಪತಿ & ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ಕನಿಷ್ಟ 35 ವರ್ಷ ವಯಸ್ಸಾಗಿರಬೇಕು .

ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು 

– ರಾಷ್ಟ್ರಪತಿ & ಉಪರಾಷ್ಟ್ರಪತಿಗಳ ಅಧಿಕಾರವಧಿ ಐದು ವರ್ಷಗಳಾಗಿದೆ .

ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು 

– ಉಪರಾಷ್ಟ್ರಪತಿಗಳ ಚುನಾವಣೆಯನ್ನು ಎರಡು ಸದನದ ಸದಸ್ಯರು ಗುಪ್ತ ಮತದಾನದ ಮೂಲಕ ವರ್ಗಾಯಿಸುವ ಪ್ರಮಾಣಾನುಗುಣ ಪದ್ಧತಿ ಅನುಗುಣವಾಗಿ ಚುನಾಯಿಸುತ್ತಾರೆ .

ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು 

– ಭಾರತದ ಸಂವಿಧಾನ . . . ಉಪರಾಷ್ಟ್ರಪತಿಗಳು ರಾಜೀನಾಮೆಯನ್ನು ರಾಷ್ಟ್ರಪತಿಗೆ ನೀಡಿ ಹುದ್ದೆ ಖಾಲಿ ಮಾಡಬಹುದು .

ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು 

– ಉಪರಾಷ್ಟ್ರಪತಿ ಹುದ್ದೆಯು ಭಾರತದ 2 ನೇ ಅತ್ಯುನ್ನತ  ಹುದ್ದೆಯಾಗಿದೆ .

ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು 

– ಉಪರಾಷ್ಟ್ರಪತಿಗಳ ಹುದ್ದೆಯು ಖಾಲಿಯಾದರೆ ಆ ಹುದ್ದೆಗೆ ತಕ್ಷಣ ಚುನಾವಣೆ ನಡೆಸಿ ಹೊಸ ಉಪರಾಷ್ಟ್ರಪತಿಗಳನ್ನು ನೇಮಕ ಮಾಡಬೇಕೆಂದು ಸಂವಿಧಾನದ 68 ನೇ ವಿಧಿ ತಿಳಿಸುತ್ತದೆ .

ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು 

– ಉಪರಾಷ್ಟ್ರಪತಿಗಳ ಅಧಿಕಾರವಧಿಯು ಅಧಿಕಾರ ಸ್ವೀಕರಿಸಿದ ದಿನದಿಂದ ಐದು ವರ್ಷಗಳಾಗಿರುತ್ತದೆ . – 

ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು 

ಇನ್ನಷ್ಟು ಓದಿ