ಕನ್ನಡ ಸಾಮಾನ್ಯ ಜ್ಞಾನ 

ಕದಂಬ ವಂಶದ ಸ್ಥಾಪಕ ಯಾರು? 

– ಶಾಂತಿವರ್ಮ – ಮಯೂರವರ್ಮ – ಕಾಕುಸ್ಥವರ್ಮ – ಭಗೀರಥ ವರ್ಮ

–ಮಯೂರವರ್ಮ

ಕರ್ನಾಟಕದ ಭಾಗಗಳನ್ನು ಪಲ್ಲವರಿಂದ ಸ್ವತಂತ್ರಗೊಳಿಸಿ ಆಳಿದ ಮೊದಲ ಕನ್ನಡ ಮೂಲದ ರಾಜ್ಯ ಯಾವುದು? 

ಕದಂಬರು – ಗಂಗರು – ಚಾಲುಕ್ಯರು – ರಾಷ್ಟ್ರಕೂಟರು

ಕದಂಬರು

ಪಲ್ಲವರ ರಾಜಧಾನಿ ಯಾವುದು? 

– ಬನವಾಸಿ – ಕೋಲಾರ ಕಾಂಚಿ – ಮಧುರೈ

– ಕಾಂಚಿ

ಅಗ್ರಹಾರ ಬ್ರಾಹ್ಮಣರಿಗೆ ದಾನವಾಗಿ ನೀಡಿದ ಚಂದವಳ್ಳಿ ಕೆರೆಯನ್ನು ಕಟ್ಟಿಸಿದವರು ಯಾರು? 

– ಶಾಂತಿವರ್ಮ – ಕಾಕುಸ್ಥವರ್ಮ – ಭಗೀರಥ ವರ್ಮ ಮಯೂರವರ್ಮ

ಮಯೂರವರ್ಮ

ಯಾರನ್ನು "ಕದಂಬಕುಲ ಪ್ರಚ್ಛನ್ನ ಜನ್ಮಂ" ( ಕದಂಬ ಕುಲದಲ್ಲಿ ಗುಟ್ಟಾಗಿ ಹುಟ್ಟಿದವನು ) ಎಂದು ಕರೆಯಲಾಗಿದೆ? 

– ರಘು – ಕೃಷ್ಣವರ್ಮ ಭಗೀರಥ ವರ್ಮ – ಕಙ್ಗವರ್ಮ

ಭಗೀರಥ ವರ್ಮ

ತಾಳಗುಂದ ಶಾಸನವನ್ನು ಬರೆಸಿದವರು ಯಾರು? 

– ಶಾಂತಿವರ್ಮ – ಕಾಕುಸ್ಥವರ್ಮ – ಮಯೂರವರ್ಮ – ಕೃಷ್ಣವರ್ಮ

ಶಾಂತಿವರ್ಮ

ಇನ್ನಷ್ಟು ಓದಲು 

ಇಲ್ಲಿ ಕ್ಲಿಕ್ ಮಾಡಿ