ವಿರಾಟ್ ಕೊಹ್ಲಿ ಅವರ ಜೀವನ ಚರಿತ್ರೆ | Virat Kohli Information in Kannada

ವಿರಾಟ್ ಕೊಹ್ಲಿ ಜೀವನ ಚರಿತ್ರೆ | Virat Kohli Life Story in Kannada Best no1 Essay

Virat Kohli Life Story in Kannada , ವಿರಾಟ್ ಕೊಹ್ಲಿ ಅವರ ಜೀವನ ಚರಿತ್ರೆ , virat kohli information in kannada , virat kohli biography in kannada , virat kohli details in kannada , ವಿರಾಟ್ ಕೊಹ್ಲಿ ಜೀವನ ಚರಿತ್ರೆ

Virat Kohli Life Story in Kannada

ವಿರಾಟ್ ಕೊಹ್ಲಿ ನಡೆದು ಬಂದ ಹಾದಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

Spardhavani Telegram

Virat Kohli Biography in Kannada

ವಿರಾಟ್ ಕೊಹ್ಲಿ ಜೀವನ ಚರಿತ್ರೆ | Virat Kohli Life Story in Kannada Best no1 Essay
ವಿರಾಟ್ ಕೊಹ್ಲಿ ಜೀವನ ಚರಿತ್ರೆ | Virat Kohli Life Story in Kannada Best no1 Essay

ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ. ಪಕ್ಕ ಅಗ್ರೆಸಿವ್ ಒಮ್ಮೆ ಮೈದಾನಕ್ಕೆ ಬಂದ್ರೆ ಎದುರಾಳಿ ಯಾರೇ ಆಗಿರಲಿ, ಬೌಂಡರಿ ಸಿಕ್ಸರ್‌ಗಳನ್ನು ಹೊಡೆದು ಮೈದಾನದಲ್ಲಿ ಇದ್ದಷ್ಟು ಹೊತ್ತು ನಡೆಯುತ್ತೆ ಕೊಹ್ಲಿದೆ ಆರ್ಭಟ. ಸೋಲನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದೆ ತಂಡದ ಗೆಲುವಿಗಾಗಿ ಕೊನೆ ತನಕ ಹೋರಾಟ ನಡೆಸುವ ಎಂಟೆದೆಯ ಬಂಟ ಕಿಂಗ್ ಕೊಹ್ಲಿ.

ವಿರಾಟ್ ಕೊಹ್ಲಿ ಜನನ :- 1988 ನವೆಂಬರ್ 5 ದೆಹಲಿಯಲ್ಲಿ ಹುಟ್ಟಿದ ವರು

ವಿರಾಟ್ ಕೊಹ್ಲಿ ತಂದೆ :- ಪ್ರೇಮ್ ಕೊಹ್ಲಿ ಕ್ರಿಮಿನಲ್ ಲಾಯರ್ ಆಗಿ ಕೆಲಸವನ್ನ ಮಾಡ್ತಾ ಇದ್ರು.

ತಾಯಿ :- ಸರೋಜ್ ಕೊಹ್ಲಿ

ಸಂಗಾತಿ : ಅನುಷ್ಕಾ ಶರ್ಮಾ (ಮ. 2017)

ಮಕ್ಕಳು : ವಾಮಿಕಾ ಕೊಹ್ಲಿ

ವಿರಾಟ್ ಕೊಹ್ಲಿ ಬಾಲ್ಯದ ದಿನಗಳು

virat kohli information in kannada

ವಿರಾಟ್ ಕೊಹ್ಲಿ ಜೀವನ ಚರಿತ್ರೆ | Virat Kohli Life Story in Kannada Best no1 Essay

ವಿರಾಟ್ ಕೊಹ್ಲಿ ಗೆ ಬಾಲ್ಯದಿಂದ್ಲೂ ಕ್ರಿಕೆಟ್ ಅಂದ್ರೆ ತುಂಬಾ ಹುಚ್ಚು. ತಮ್ಮ ಮೂರನೇ ವಯಸ್ಸಿನಲ್ಲಿ ತಂದೆ ಜೊತೆ ಕ್ರಿಕೆಟ್ ಆಡೋಕೆ ಶುರು ಮಾಡ್ತಾರೆ ಕೊಹ್ಲಿ. ಇನ್ನು ತಮ್ಮ ವಿದ್ಯಾಭ್ಯಾಸವನ್ನ ವಿಶಾಲ ಭಾರತಿ ಶಾಲೆಯಲ್ಲಿ ಮಾಡುತ್ತಾರೆ. ಶಾಲೆಯಲ್ಲಿ ಓದುವ ಸಂದರ್ಭದಲ್ಲೂ ವಿರಾಟ್ಗೆ ಕ್ರಿಕೆಟ್ ಹುಚ್ಚು ಹೆಚ್ಚಾಗುತ್ತೆ.

ತಮ್ಮ ಮಗನ ಕ್ರಿಕೆಟ್ ಆಸಕ್ತಿಯನ್ನ ನೋಡಿ ಕೊಹ್ಲಿ ಗೆ 9 ವರ್ಷ ಆಗಿದ್ದಾಗಲೇ ಕ್ರಿಕೆಟ್ ಅಕಾಡೆಮಿಗೆ ಸೇರಿಸುತ್ತಾರೆ. ತಂದೆ ವಿರಾಟ್ ಕೊಹ್ಲಿ, ರಾಜಕುಮಾರ್ ಶರ್ಮ ಅವರ ಗರಡಿಯಲ್ಲಿ ಕ್ರಿಕೆಟ್ ಕಲಿಯುತ್ತಾರೆ.

ಇನ್ನು 2002 ರಲ್ಲಿ ಅಂಡರ್ 15 ಟೀಮ್ ಗೆ ಆಯ್ಕೆಯಾಗುತ್ತಾರೆ . 2004 ರಲ್ಲಿ ಅಂಡರ್ 17 ಕ್ರಿಕೆಟ್ ಟೀಮ್ ಗೆ ಆಯ್ಕೆಯಾಗುತ್ತಾರೆ . ಕೊಹ್ಲಿ ಸಿಕ್ಕ ಅವಕಾಶವನ್ನ ಸರಿಯಾಗಿ ಬಳಸಿಕೊಂಡು ಅತಿ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ನಂತರ ವಿರಾಟ್ ಕೊಹ್ಲಿ 2006ರಲ್ಲಿ ಅಂಡರ್ 19 ಟೀಮ್ ನಲ್ಲಿ ಆಡುವ ಅವಕಾಶವನ್ನು ಕೂಡ ಪಡೀತಾರೆ.

ಇಂಟರೆಸ್ಟಿಂಗ್ ಸಂಗತಿ ಏನು ಅಂದ್ರೆ ವಿರಾಟ್ ಕೊಹ್ಲಿ ಓದಿದ್ದು ಕೇವಲ ಹನ್ನೆರಡನೇ ತರಗತಿ ಮಾತ್ರ. ಹನ್ನೆರಡನೇ ತರಗತಿಗೆ ತಮ್ಮ ಶಿಕ್ಷಣವನ್ನ ಮೊಟಕುಗೊಳಿಸಿದ್ದಾರೆ. ಸಂಪೂರ್ಣವಾಗಿ ಕ್ರಿಕೆಟ್‌ನಲ್ಲಿ ತೊಡಗಿಸಿ ಕೊಳ್ತಾರೆ.

ನನ್ನ ಮಗ ಓದಲಿಲ್ಲ, ಆತನಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎನ್ನುವವರಿಗೆ ವಿರಾಟ್ ಕೊಹ್ಲಿ ಸ್ಪೂರ್ತಿಯಾಗಿದ್ದಾರೆ. ವಿರಾಟ್ ಗೆ ತಮ್ಮ ತಂದೆಯಲ್ಲ ಆಗಿದ್ರು ಆದ್ರೆ ಕೊಹ್ಲಿಯ ಜೀವನದಲ್ಲಿ 2006 ಡಿಸೆಂಬರ್ 9 ರಂದು ದುರ್ಘಟನೆಯೊಂದು ನಡೆಯುತ್ತೆ ಅಂದು ದೆಹಲಿ ಮತ್ತು ಕರ್ನಾಟಕ ತಂಡಗಳ ನಡುವೆ ರಣಜಿ ಪಂದ್ಯ ನಡೀತಾ ಇತ್ತು. ವಿರಾಟ್ ಕೊಹ್ಲಿ ದಿನದಾಟದಂತ್ಯಕ್ಕೆ 40 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

ಆದರೆ ರಾತ್ರಿ ವಿರಾಟ್ ಕೊಹ್ಲಿ ತಂದೆ ನಿಧನ ಎಂಬ ಸುದ್ದಿ ಬರುತ್ತೆ. ಅನಾರೋಗ್ಯ ದಿಂದ ಆಸ್ಪತ್ರೆ ಗೆ ದಾಖಲಾಗಿದ್ದ ವಿರಾಟ್ ತಂದೆ ಇಹಲೋಕ ತ್ಯಜಿಸಿದರು. ಆಗಿನ್ನೂ ವಿರಾಟ್‌ಗೆ ಕೇವಲ 18 ವರ್ಷ. ಒಂದು ಕಡೆ ತಂದೆ ಸಾವನ್ನಪ್ಪಿದ್ದಾರೆ. ಇನ್ನೊಂದುಕಡೆ ತಮ್ಮ ತಂಡ ಸಂಕಷ್ಟದ ಸ್ಥಿತಿಯಲ್ಲಿದೆ ಮರು ದಿನ ಬೆಳಗ್ಗೆ ತಂದೆಯ ಅಂತ್ಯಸಂಸ್ಕಾರ ಮುಗಿಸಿ ಮತ್ತೆ ಮೈದಾನಕ್ಕೆ ಬಂದು 90 ರನ್ ಬಾರಿಸಿ ತಂಡ ವನ್ನು ಬಚಾವು ಮಾಡುತ್ತಾರೆ. ಇದು ವಿರಾಟ್ ಕೊಹ್ಲಿ ದಂತಹ ಆಟಗಾರ ಅನ್ನೋದಕ್ಕೆ ಸಾಕ್ಷಿ ಆಗುತ್ತೆ.

ಈ ಬಗ್ಗೆ ಒಂದು ಸಂದರ್ಶನ ದಲ್ಲಿ ಕೊಹ್ಲಿ ಮಾತನಾಡುತ್ತ ನಾನು ನನ್ನ ಜೀವನದಲ್ಲಿ ಬಹಳನೇ ಕಷ್ಟವನ್ನ ನೋಡಿದೆ. ಚಿಕ್ಕ ವಯಸ್ಸಿನಲ್ಲಿ ತಂದೆಯವರನ್ನ ಕಳಕೊಂಡಿದ್ದೇನೆ. ಕುಟುಂಬ ವ್ಯವಹಾರ ಸರಿಯಾಗಿ ನಡೆಯಲಾರದೆ ಇತ್ತು.

ವಿರಾಟ್ ಕೊಹ್ಲಿ ಜೀವನ ಚರಿತ್ರೆ | Virat Kohli Life Story in Kannada Best no1 Essay
ವಿರಾಟ್ ಕೊಹ್ಲಿ ಜೀವನ ಚರಿತ್ರೆ | Virat Kohli Life Story in Kannada Best no1 Essay

ಬಾಡಿಗೆ ಮನೆಯಲ್ಲಿ ಇರೋದು ಬಾಡಿಗೆ ಕಟ್ಟೋಕೂ ಕಷ್ಟವಾಗ್ತಾ ಇತ್ತು. ನಮ್ಮ ಕುಟುಂಬ ಆರ್ಥಿಕ ಕಷ್ಟಗಳಿಗೆ ನೋವನ್ನ ಅನುಭವಿಸಿರುವುದು ಇಂದಿಗೂ ನನ್ನ ಮನಸ್ಸಿನಲ್ಲಿ ಬಲವಾಗಿ ಕೂತು ಹಾಗೆ ಇದೆ. ಅದನ್ನು ನಾನು ಯಾವತ್ತು ಮರೆಯಲ್ಲ, ಎಷ್ಟು ಎತ್ತರಕ್ಕೆ ಬೆಳೆದರೂ ತಾನು ಹತ್ತಿರುವ ಮೆಟ್ಟಿಲುಗಳನ್ನ ಯಾವತ್ತು ಮರೆಯಲಾಗದಂತಹ ಗುಣ ವಿರಾಟ್ ಕೊಹ್ಲಿಯ ವ್ಯಕ್ತಿತ್ವವನ್ನ ವ್ಯಕ್ತಪಡಿಸುತ್ತೆ.

2008 ರಲ್ಲಿ ಕೊಹ್ಲಿ ಅಂಡರ್ 19 ಭಾರತ ತಂಡಕ್ಕೆ ಕ್ಯಾಪ್ಟನ್ ಆದ್ರು ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಅಂಡರ್ 19 ವರ್ಲ್ಡ್ ಕಪ್ ಗೆದ್ದು ಸಂಚಲನವನ್ನೇ ಸೃಷ್ಟಿ ಮಾಡಿತ್ತು.

ಇನ್ನು ಐಪಿಎಲ್ ಫ್ರಾಂಚೈಸಿ ಆದಂತಹ ನಮ್ಮರಾಯಲ್ ಚಾಲೆಂಜರ್ಸ್ ಬೆಂಗಳೂರು 30,000 ಡಾಲರ್‌ನಿಂದ ಕೊಹ್ಲಿ ಜೊತೆ ಕಾಂಟ್ಯಾಕ್ಟ್ ಮಾಡಿತ್ತು, ಇನ್ನು ಇಂಡಿಯನ್ ಟೀಮ್ ಗೆ ಒಂದು ಸಲ ವಾದರೂ ಆಯ್ಕೆಯಾಗ ಬೇಕೆಂದು ಪ್ರತಿಯೊಬ್ಬ ಕ್ರಿಕೆಟ್ ಕನಸ ನ್ನು ಕಾಣುತ್ತಾರೆ.

Information about virat kohli in kannada

ವಿರಾಟ್ ಕೊಹ್ಲಿ ಜೀವನ ಚರಿತ್ರೆ | Virat Kohli Life Story in Kannada Best no1 Essay
ವಿರಾಟ್ ಕೊಹ್ಲಿ ಜೀವನ ಚರಿತ್ರೆ | Virat Kohli Life Story in Kannada Best no1 Essay

ಅಂತಹ ಕನಸನ್ನ ಕೊಹ್ಲಿ 20 ನೇ ವರ್ಷದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. 10 ಹಲವು ದಾಖಲೆಗಳು ವಿರಾಟ್ ಹೆಸರಲ್ಲಿದೆ. ಈಗ ವಿರಾಟ್ ಕೊಹ್ಲಿ ಕ್ರಿಕೆಟ್ ನಿಂದ ಕೋಟಿ ಕೋಟಿ ಗಳಿಸುತ್ತಿದ್ದಾರೆ.

ಅಂದು ಬಾಡಿಗೆ ಕಟ್ಟಕ್ಕೂ ಪರದಾಡುತ್ತಿದ್ದ ವಿರಾಟ್ ಕೊಹ್ಲಿ ಬದುಕಲ್ಲಿ ಮುಂದೆ ನಡೆದಿದ್ದೆಲ್ಲ ಅಚ್ಚರಿ ಹನ್ನೆರಡನೇ ತರಗತಿಯನ್ನು ಓದಿದ ವಿರಾಟ್ ಈಗ ವಿಶ್ವವೇ ತಿರುಗಿ ನೋಡುವಂತಹ ಸಾಧನೆಯನ್ನು ಮಾಡಿದ್ದಾರೆ. ಸಾಧಿಸುವ ಛಲ ಒಂದು ಇದ್ದವನು ಏನನ್ನು ಕೂಡ ಸಾಧಿಸುತ್ತಾನೆ ಅನ್ನೋದಕ್ಕೆ ವಿರಾಟ್ ಕೊಹ್ಲಿಯೇ ಸಾಕ್ಷಿ.

FAQ

ವಿರಾಟ್ ಕೊಹ್ಲಿ age

34

ವಿರಾಟ್ ಕೊಹ್ಲಿ ಪತ್ನಿಯ ಹೆಸರು?

ಅನುಷ್ಕಾ ಶರ್ಮಾ

ಇತರ ಪ್ರಮುಖ ವಿಷಯಗಳ ಮಾಹಿತಿ

Leave a Reply

Your email address will not be published. Required fields are marked *