ತತ್ಸಮ-ತದ್ಭವ ಕನ್ನಡ | Tatsama Tadbhava Padagalu In Kannada

ತತ್ಸಮ-ತದ್ಭವ ಕನ್ನಡ | Tatsama Tadbhava Padagalu In Kannada

tatsama tadbhava padagalu in kannada ತತ್ಸಮ ತದ್ಭವ tatsama tadbhava roopa kannada, FDA/SDA ತತ್ಸಮ ತದ್ಭವ ಪದಗಳು, FDA, SDA, KPSC, PDO, KAD, PUC, tatsama tadbhava in kannada examples, kannada tatsama tadbhava padagalu pdf,kannada tatsama tadbhava padagalu, tatsama tadbhava in kannada pdf, tatsama tadbhava in kannada, 50 tatsama tadbhava in kannada, 100 tatsama tadbhava in kannada, ತತ್ಸಮ ತದ್ಭವ ಉದಾಹರಣೆ, ತತ್ಸಮ ತದ್ಭವಗಳು, ಕನ್ನಡ ತತ್ಸಮ ತದ್ಭವ ಪದಗಳು,

Tatsama Tadbhava Padagalu In Kannada

Spardhavani Telegram

ಕನ್ನಡ ಭಾಷೆಯಲ್ಲಿ ಬಳಕೆಯಾಗುತ್ತಿರುವ ಪದಗಳಲ್ಲಿ ಯಾವ ಪದಗಳು ಸಂಸ್ಕೃತದಿಂದ ನೇರವಾಗಿ ಬಂದಿವೆಯೋ ಅಂತಹ ಪದಗಳನ್ನು ‘ ತತ್ಸಮ ‘ ಗಳೆಂದು ಕರೆಯುತ್ತಾರೆ . ಕನ್ನಡ ಭಾಷೆಗೆ ಬಳಕೆಯಾಗುತ್ತಿರುವ ಪದಗಳು ಸಂಸ್ಕೃತದಿಂದ ಬಂದು ಅಲ್ಪ ಸ್ವಲ್ಪ ಬದಲಾವಣೆಯಿಂದ ಉಂಟಾದ ಪದಗಳೇ ‘ ತದ್ಭವ ‘ ಗಳು , ತತ್ಸಮಗಳು ತದ್ಭವಗಳಾಗುವ ಪ್ರಕ್ರಿಯೆಯಲ್ಲಿ ಈ ಕೆಳಕಂಡ ಅಂಶಗಳನ್ನು ಗಮನಿಸಬಹುದು .

ತತ್ಸಮ ತದ್ಭವ ಉದಾಹರಣೆ

1. ‘ ಅ ‘ ಕಾರಾಂತಗಳು , ‘ ಏ ‘ ಕಾರಾಂತಗಳಾಗುತ್ತವೆ .

ಉದಾ : ದಯಾ – ದಯೆ , ಬಾಲಾ – ಬಾಲೆ , ಗಂಗಾ – ಗಂಗೆ . ‘

2. ಈ ‘ ಕಾರಾಂತಗಳು ‘ ಇ ‘ ಕಾರಾಂತಗಳಾಗುತ್ತವೆ .

ಉದಾ : ನದೀ – ನದಿ , ಕಾವೇರೀ – ಕಾವೇರಿ , ಗೌರೀ – ಗೌರಿ

3. ಪದಗಳ ಆರಂಭದಲ್ಲಿರುವ ‘ ಋ ‘ ಅಕ್ಷರವು ‘ ರಿ ‘ , ‘ ರು ‘ ಆಗಿ ಬದಲಾಗುವುದು !

ಉದಾ : ಋತು – ರುತು , ರಿತು , ಋಣ – ರಿಣ , ರುಣ .

4 , ‘ ಋ ‘ ಕಾರಗಳು ‘ ಅರ್ , ಆರ್ ‘ , ಕಾರಗಳಾಗುವುವು . ಉದಾ : ಕತೃ – ಕರ್ತಾರ , ದಾತೃ – ದಾತಾರ , ನೇತೃ – ನೇತಾರ

5. ‘ ನ್ ‘ ಕಾರಾಂತ ಶಬ್ದಗಳಲ್ಲಿ- ‘ ನ್ ‘ ಕಾರ ಲೋಪವಾಗುತ್ತದೆ .

ಉದಾ : ರಾಜನ್ – ರಾಜ , ಕರಿನ್- ಕರಿ , ಬ್ರಹ್ಮನ್ ಬ್ರಹ್ಮ , ವಿಷ್ಣುನ್ – ವಿಷ್ಣು , ಮಹೇಶ್ವರನ್ -ಮಹೇಶ್ವರ

ವರ್ಗದ ಮೊದಲ ಅಕ್ಷರಕ್ಕೆ ಬದಲಾಗಿ ಮೂರನೆಯ ಅಕ್ಷರ ಬರುತ್ತದೆ .

ಉದಾ : ಚತುರ – ಚದುರ , ದೀಪಿಕಾ – ದೀವಿಗೆ , ಆಕಾಶ ಆಗಸ .

ಮಹಾಪ್ರಾಣಾಕ್ಷರಗಳು ಅಲ್ಪಪ್ರಾಣಾಕ್ಷರಗಳಾಗುತ್ತವೆ .

ಉದಾ : ಘಂಟಾ – ಗಂಟೆ , ತೂಕ – ಗೂಗೆ , ಅರ್ಥ್ಯ – ಅಗ್ಗ :

8. ‘ ಯ ‘ ಅಕ್ಷರಕ್ಕೆ ಬದಲಾಗಿ ‘ ಜ ‘ ಅಕ್ಷರವು ಬರುವುದು .

ಉದಾ : ಯಶ – ಜಸ , ಯಜ್ಞ -ಜನ್ನ , ಯೋಗಿ – ಜೋಗಿ ,

9 , ‘ ಶ ‘ ಹಾಗೂ ‘ ಷ ‘ ಅಕ್ಷರಗಳು ‘ ಸ ‘ ಕಾರಕ್ಕೆ ಬದಲಾಗುತ್ತವೆ .

ಉದಾ : ಪಶು – ಪಸು , ಹರ್ಷ – ಹರುಸ , ಶೇಷಾ – ಸೇಸೆ .

10. ಕ್ಷ ‘ ಅಕ್ಷರವು ದ್ವಿತ್ವ ಕ ‘ , ದ್ವಿತ್ವ ‘ ಚ ‘ ಆಗಿ ಬದಲಾಗುವುದು .

ಉದಾ : ಅಕ್ಷ – ಅಚ್ಚ , ಅಕ್ಷರ – ಅಕ್ಕರ , ಲಕ್ಷ – ಲಕ್ಕ

11. ಸಂಯುಕ್ತಾಕ್ಷರಗಳು ಸರಳರೂಪ ಹೊಂದುತ್ತವೆ .

ಉದಾ : ಚಂದ್ರ- ಚಂದಿರ , ತಾಣ – ತರಣ , ಭಕ್ತ – ಬಕುತ

ಕನ್ನಡ ತತ್ಸಮ ತದ್ಭವ ಪದಗಳು

ತತ್ಸಮ-ತದ್ಭವ ಕನ್ನಡ | Tatsama Tadbhava Padagalu In Kannada
ತತ್ಸಮ-ತದ್ಭವ ಕನ್ನಡ

ಉತ್ಸಾಹ – ಉಕೈಹ ,ಮೂರುತಿ- ಮೂರ್ತಿ ,ಹೃದಯ- ಎದೆ, ರತ್ನ- ರತುನ,ವರ್ಷ -ವರುಷ , ಅರ್ಘ – ಅಗ್ಗ ; ಘಂಟೆ – ಗಂಟೆ;ಜ್ಞಾನ – ಜಾನ

ಶುದ್ಧ- ಸುದ್ಧ ,ಲೋಕ – ಲೋಗ ,ಜ್ಞಾನಿ -ಜಾನಿ ,ಕಾಕ- ಕಾಗೆ ,ಸುಖ- ಸೊಗ ,ವಿಸಾರ -ಬಿತ್ತರ ,ಹಕ್ಕಿ -ಪಕ್ಷಿ ,ಕಥೆ -ಕತೆ ,ಕೋಕಿಲ – ಕೋಗಿಲೆ

ಮಾತೃ – ಮಾತೆ ,ಆಶ್ರಯ – ಆಸರೆ

,ಭಾಷೆ – ಬಾಸೆ ,ನಿತ್ಯ -ನಿಚ್ಚ ,ಗುರು -ಗೊರವ,ಅಂಕುಶ -ಅಂಕುಸ,ಅಟವಿ -ಅಡವಿ ,ಧರ್ಮ -ದುಮ ,ವಿದ್ಯಾ- ಬಿಜೆ ,ಯಜ್ಞ -ಜಘ್ನ ,ಅಂಕ- ಅಂಕಿ ,ಆಶ್ವರ್ಯ – ಅಚ್ಚರಿ, ಶಿವ -ಸಿವ 

, ಮುಖ – ಮೊಗ,ಆಕಾಶ-  ಆಗಸ ,ವರ್ಣನೆ- ಬಣ್ಣನೆ ,ಈಶ – ಈಸ,ಋಣ -ರಿಣ,ಕುರುಂಟ – ಗೊರಟೆ ,ಮಾನುಷ್ಯ- ಮಾನಸ ,ಮರೀಚ – ಮೆಣಸು ,ಅನ್ಯಾಯ- ಅನ್ನೆಯ ,ಸಾಹಸ . – ಸಾಸ,ಗಹನ- ಗಾನ.ನಿಷ್ಟಾ – ನಿಟ್ಟೆ ,ಆಮೃತ – ಆಮರ್ದು ,ಅಂಗುಷ್ಟ – ಉಂಗುಟ , ಕೂಷ್ಮಾಂಡ – ಕುಂಬಳ ,ತೃತೀಯಾ – ತದಿಗೆ ,ಚತುರ್ಥಿ – ಚೌತಿ,ವರ್ಧಮಾನ – ಬದ್ದವಣ ( ಔಡಲ ),ವಿನಾಯಕ – ಬೆನಕ ,ಸುರಪರ್ಣಿ – ಸುರಹೊನ್ನೆ ,ಮರುವಕ – ಮರುಗ ,ಶ್ರೀಖಂಡ -ಸಿರಿಕಂಡ , ರಾಕ್ಷಸ – ರಕ್ಕಸ,ಮುಖ – ಮೊಗ,ಮೃತ್ಯು – ಮಿತ್ತು

ತತ್ಸಮ-ತದ್ಭವ ಕನ್ನಡ

ತತ್ಸಮ-ತದ್ಭವ ಕನ್ನಡ | Tatsama Tadbhava Padagalu In Kannada
ತತ್ಸಮ-ತದ್ಭವ ಕನ್ನಡ | Tatsama Tadbhava Padagalu In Kannada

tatsama tadbhava padagalu in kannada ಕನ್ನಡ ತತ್ಸಮ ತದ್ಭವ ಪದಗಳು

ಬೀದಿ – ವೀದಿ,ಅದ್ಭುತ – ಅದುಬುತ,ಪಕ್ಷಿ – ಪಕ್ಕಿ/ಹಕ್ಕಿ,ಮುಸುಳಿದ – ಮುಬ್ಬಾದ,ಮಂಟಪ – ಮಂಡಪ,ಅಪ್ಪಣೆ – ಅಣತಿ,ಶೃಂಗಾರ – ಸಿಂಗಾರ,ವಿದ್ಯಾ – ಬಿಜ್ಜೆ,ವೇದ -ಬೇದ,ತಪಸ್ವಿ,- ತವಸಿ,ದಾಳಿಂಬೆ – ದಾಳಿಂಬ,ನಿತ್ಯ – ನಿಚ್ಚ,ದಂಷ್ರ್ಟಾ – ದಾಡೆ,ನಾಯಿ – ಗಾವಸಿಂಗ (ಗ್ರಾಮಸಿಂಗ),ಶಿಲಾ – ಸಿಲೆ,ಚೀರಾ (ವಸ್ತ್ರ)- ಸೀರೆ

ಪರ್ವ – ಹಬ್ಬ,ಘೋಷಣೆ – ಗೋಸನೆ,ಶಿರಿ – ಸಿರಿ,ಮತ್ಸರ – ಮಚ್ಚರ,ವರ್ಷ – ವರುಷ,ಮುಗ್ದೆ – ಮುಗುದೆ,ಶುಂಠಿ – ಸುಂಟಿ,ಅಕ್ಷರ – ಅಕ್ಕರ ಕಾವ್ಯ – ಕಬ್ಬ,ಯುಗ – ಜುಗ,ವ್ಯೆಂತರ – ಬೆಂತರ,ಶರ್ಕರಾ – ಸಕ್ಕರೆ,ಕಲಮಾ – ಕಳವೆ,ಅಬ್ದಿ – ಅಬುದಿ,ಪ್ರಸಾದ – ಹಸಾದ,ದಾತೃ – ದಾತಾರ,ಅಗ್ನಿ – ಅಗ್ಗಿ ಶೂನ್ಯ – ಸೊನ್ನೆ,ಕಾಮ – ಕಾವ,ಚಂಪಕ – ಸಂಪಿಗೆ,ಕುಬ್ಬ – ಗುಜ್ಜ,ಶಂಖ – ಸಂಕು,ಉದ್ಯೋಗ – ಉಜ್ಜುಗ,ಧ್ಯಾನ – ಜಾನ,ದಾರಿ – ಬಟ್ಟೆ ಪಟ್ಟಣ – ಪತ್ತನ,ವೀರ – ಬೀರ,ಜಟಾ – ಜಡೆ,ಪರವಶ – ಪಲವಸ

ಇತರೆ ಸ್ಪೂರ್ತಿ ಮಾತುಗಳು

Leave a Reply

Your email address will not be published. Required fields are marked *