ಕವಿಗಳ ಹೆಸರು ಮತ್ತು ಬಿರುದುಗಳು

ಕನ್ನಡದ ಬಿರುದಾಂಕಿತರು

ಬಿರುದುಗಳು  ಬಿರುದಾಂಕಿತರ ಹೆಸರು 
ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸಶ್ರೀ ಪುರಂದರ ದಾಸರು - ಬಾಲಸಂಸ್ಕಾರ
ಕರ್ನಾಟಕದ ಮಾರ್ಟಿನ್ ಲೂಥರ್ ಬಸವಣ್ಣ

ಬಸವಣ್ಣನವರ ಕೆಲವು ವಿಚಾರಗಳು ಮತ್ತು ವಚನಗಳು

ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿ

ಬಸವಪ್ಪಶಾಸ್ತ್ರಿ | Rashtrottahana Sahitya

ಕನ್ನಡದ ಆಸ್ತಿ  ಮಾಸ್ತಿ ವೆಂಕಟೇಶ ಅಯ್ಯಂಗಾರ್

ಮಾಸ್ತಿ ವೆಂಕಟೇಶ ಅಯ್ಯಂಗಾರ್ - ವಿಕಿಪೀಡಿಯ

ಕನ್ನಡದ ದಾಸಯ್ಯ ಶಾಂತಕವಿ

Shantha kavi ( ಶಾಂತಕವಿ ) | Bookbrahma.com

ಕಾದಂಬರಿ ಪಿತಾಮಹ ಗಳಗನಾಥ

ಗಳಗನಾಥ | Rashtrottahana Sahitya

ತ್ರಿಪದಿ ಚಕ್ರವರ್ತಿ ಸರ್ವಜ್ಞ

ಸರ್ವಜ್ಞ ವಚನ 6 : ಕೊಟ್ಟಿದ್ದು ತನಗೆ | ವಿಷಯ

ಸಂತಕವಿ ಪು.ತಿ.ನ.

P t narasimhachar pu ti na ( ಪು.ತಿ.ನ. (ಪು.ತಿ ...

ಕುಂದರ ನಾಡಿನ ಕಂದ ಬಸವರಾಜ ಕಟ್ಟೀಮನಿ

Basavaraja kattimani ( ಬಸವರಾಜ ಕಟ್ಟೀಮನಿ ...

ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ

ಕನ್ನಡ ದೀವಿಗೆ: 8ನೆಯ ತರಗತಿ ಪದ್ಯ- 2 - ಸಣ್ಣ ...

 

ಚಲಿಸುವ ವಿಶ್ವಕೋಶ ಕೆ.ಶಿವರಾಮಕಾರಂತ

ಕಾರಂತರ ಬಗ್ಗೆ ನನ್ನದೊಂದು ಚಿಕ್ಕ ಬರಹ

ಚಲಿಸುವ ನಿಘಂಟು ಡಿ.ಎಲ್.ನರಸಿಂಹಾಚಾರ್

ಡಿ. ಎಲ್. ನರಸಿಂಹಾಚಾರ್ಯ

ದಲಿತಕವಿ  ಸಿದ್ದಲಿಂಗಯ್ಯ

ಕವಿ ಸಿದ್ದಲಿಂಗಯ್ಯ ಅವರಿಗೆ ಪಂಪ ...

ಅಭಿನವ ಭೋಜರಾಜ ಮುಮ್ಮಡಿ ಕೃಷ್ಣರಾಜ ಒಡೆಯರು

Thread by @mebhargav, Thread on "ಮುಮ್ಮಡಿ ಕೃಷ್ಣರಾಜ ...

ಪ್ರಾಕ್ತನ ವಿಮರ್ಶಕ ವಿಚಕ್ಷಣ ಆರ್.ನರಸಿಂಹಾಚಾರ್

R narasimhachar ( ಆರ್. ನರಸಿಂಹಾಚಾರ್ ) | Bookbrahma.com

ಕನ್ನಡದ ಕಬೀರ ಶಿಶುನಾಳ ಷರೀಪ

Shishunala Sharif - Wikipedia

ಕನ್ನಡದ ಭಾರ್ಗವ ಕೆ.ಶಿವರಾಮಕಾರಂತ

ಶಿವರಾಮ ಕಾರಂತರ ಹುಟ್ಟುಹಬ್ಬ Images 📖LEARN WITH ...

ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ

ಲಿಂಗಾಯತ- ಹರ್ಡೇಕರ ಮಂಜಪ್ಪ

ದಾನ ಚಿಂತಾಮಣಿ ಅತ್ತಿಮಬ್ಬೆ

ಮನಸಿನ ಮಾತು: ಅತ್ತಿಮಬ್ಬೆ

ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯ

ಕನ್ನಡ ಕುಲ ಪುರೋಹಿತ - ಆಲೂರ ವೆಂಕಟರಾಯರು ...

ಕನ್ನಡದ ಶೇಕ್ಸ್ಪಿಯರ್ ಕಂದಗಲ್ ಹನುಮಂತರಾಯ

K. Hanumanthaiah - Wikipedia

ಕನ್ನಡದ ಕೋಗಿಲೆ ಪಿ.ಕಾಳಿಂಗರಾವ್

ಪಿ.ಕಾಳಿಂಗರಾಯ - ವಿಕಿಪೀಡಿಯ

ಕನ್ನಡದ ವರ್ಡ್ಸ್ವರ್ತ್ ಕುವೆಂಪು

ವಿಶ್ವಮಾನವ ದಿನಾಚರಣೆ ಅಂಗವಾಗಿ ...

ಕಾದಂಬರಿ ಸಾರ್ವಭೌಮ ಅ.ನ.ಕೃಷ್ನರಾಯ

ಅ.ನ.ಕೃಷ್ಣರಾಯ - ವಿಕಿಪೀಡಿಯ

ಕರ್ನಾಟಕ ಪ್ರಹಸನ ಪಿತಾಮಹ ಟಿ.ಪಿ.ಕೈಲಾಸಂ

ಟಿ.ಪಿ.ಕೈಲಾಸಂ - ವಿಕಿಪೀಡಿಯ

ಕರ್ನಾಟಕದ ಕೇಸರಿ ಗಂಗಾಧರರಾವ್ ದೇಶಪಾಂಡೆ

belagavi News : ಭಾರತ ಎಂದೆಂದೂ ಬೆಳಗಲಿ ಎಂದ ...

ಸಂಗೀತ ಗಂಗಾದೇವಿ ಗಂಗೂಬಾಯಿ ಹಾನಗಲ್

ಗಂಗೂಬಾಯಿ ಹಾನಗಲ್ ಮ್ಯೂಸಿಯಂ ಧಾರ್ವಾಡ ...

ನಾಟಕರತ್ನ ಗುಬ್ಬಿ ವೀರಣ್ಣ

Gubbi Veeranna Biography, Age, Death, Height, Weight, Family ...

ಚುಟುಕು ಬ್ರಹ್ಮ ದಿನಕರ ದೇಸಾಯಿ

ಮಧುರ ಗೀತೆಗಳು: ನನ್ನ ದೇಹದ ಬೂದಿ-ದಿನಕರ ...

ಆದಿಕವಿ  ಪಂಪ

ಕನ್ನಡ ದೀವಿಗೆ: ಪಂಪ

ಉಭಯ ಚಕ್ರವರ್ತಿ ಪೊನ್ನ

ರಗಳೆಯ ಕವಿ ಹರಿಹರ

ಹರಿಹರ | Rashtrottahana Sahitya

ಕನ್ನಡದ ಕಣ್ವ ಬಿ.ಎಂ.ಶ್ರೀ

ಬಿ.ಎಂ.ಶ್ರೀಕಂಠಯ್ಯ - ವಿಕಿಪೀಡಿಯ

ಕನ್ನಡದ ಸೇನಾನಿ  ಎ.ಆರ್.ಕೃಷ್ಣಾಶಾಸ್ತ್ರಿ

ಅಂತರ್ಜಾಲದಲ್ಲಿ ಎ.ಆರ್.ಕೃಷ್ಣಶಾಸ್ತ್ರಿ ...

ಕರ್ನಾಟಕದ ಉಕ್ಕಿನ ಮನುಷ್ಯ ಹಳ್ಳಿಕೇರಿ ಗುದ್ಲೆಪ್ಪ

ಸ್ವತಂತ್ರ ಸೇನಾನಿ ಗುದ್ಲೇಪ್ಪ ...

ಯಲಹಂಕ ನಾಡಪ್ರಭು ಕೆಂಪೇಗೌಡ

ಕೆಂಪೇಗೌಡ ಜಯಂತಿ ವೇಳೆ ಜೈ ಒಕ್ಕಲಿಗ ಎಂದು ...

ವರಕವಿ ಬೇಂದ್ರೆ

ದ.ರಾ.ಬೇಂದ್ರೆ - ವಿಕಿಪೀಡಿಯ

ಷಟ್ಪದಿ ಬ್ರಹ್ಮ ರಾಘವಾಂಕ

Raghavanka - Wikipedia

ಸಾವಿರ ಹಾಡುಗಳ ಸರದಾರ ಬಾಳಪ್ಪ ಹುಕ್ಕೇರಿ

ಬಾಳಪ್ಪ ಹುಕ್ಕೇರಿ – ಕಣಜ

ಕನ್ನಡದ ನಾಡೋಜ ಮುಳಿಯ ತಿಮ್ಮಪ್ಪಯ್ಯ

Muliya thimmappayya ( ಮುಳಿಯ ತಿಮ್ಮಪ್ಪಯ್ಯ ...

ಸಣ್ಣ ಕತೆಗಳ ಜನಕ ಮಾಸ್ತಿ ವೆಂಕಟೇಶ ಅಯ್ಯಂಗಾರ್

masti life: ಮಾಸ್ತಿಯವರ ಬದುಕಿನಲ್ಲಿ ...

ಕರ್ನಾಟಕ ಶಾಸನಗಳ ಪಿತಾಮಹ ಬಿ.ಎಲ್.ರೈಸ್

B. Lewis Rice - Wikipedia

ಹರಿದಾಸ ಪಿತಾಮಹ ಶ್ರೀಪಾದರಾಯ

ಕನ್ನಡ ದೀವಿಗೆ: 8ನೇ ತರಗತಿ ಜೀವನ ದರ್ಶನ ...

ಅಭಿನವ ಸರ್ವಜ್ಞ ರೆ. ಉತ್ತಂಗಿ ಚೆನ್ನಪ್ಪ

Re uttangi channappa ( ರೆ. ಉತ್ತಂಗಿ ಚೆನ್ನಪ್ಪ ...

ವಚನಶಾಸ್ತ್ರ ಪಿತಾಮಹ ಫ.ಗು.ಹಳಕಟ್ಟಿ

ಲಿಂಗಾಯತ- ಡಾ|| ಫ.ಗು.ಹಳಕಟ್ಟಿ

ಕವಿಚಕ್ರವರ್ತಿ ರನ್ನ

ಕವಿಚಕ್ರವರ್ತಿ ರನ್ನ | Bagalkote District | India

ನಾಗಚಂದ್ರ ಅಭಿನವ ಪಂಪ

ಕವಿ ಪರಿಚಯ ನೆನಪಿಡುವ ಸರಳ ಉಪಾಯ : Class- By ...

 

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -01

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -02

ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -03

Spardhavani App Download Now