Pampa Kavi Parichaya in Kannada | ಪಂಪ ಕವಿ ಪರಿಚಯ ಕನ್ನಡ

Pampa Kavi Parichaya in Kannada | ಪಂಪ ಕವಿ ಪರಿಚಯ ಕನ್ನಡ

Pampa Kavi Parichaya in Kannada, ಪಂಪ ಕವಿ ಪರಿಚಯ , Pampa Information in Kannada, pampa kavi information in kannada, information about pampa in kannada, about pampa in kannada, pdf

Pampa Kavi Parichaya in Kannada

ಪಂಪ ಕವಿ ಪರಿಚಯ ಮತ್ತು ಅವರಿಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಹಾಗು ಶಿಕ್ಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ಪಂಪ ಕವಿ ಪರಿಚಯ

ಪಂಪ ಕವಿ ಪರಿಚಯ ಕನ್ನಡ | Pampa Kavi Parichaya in Kannada Best No1 Information In Kannada
ಪಂಪ ಕವಿ ಪರಿಚಯ ಕನ್ನಡ | Pampa Kavi Parichaya in Kannada Best No1 Information In Kannada

ಪಂಪನು ಅಣ್ಣಿಗೇರಿ ಎಂಬಲ್ಲಿ ಕ್ರಿ.ಶ .902 ರಲ್ಲಿ ಇಂದಿನ ಉತ್ತರ ಕನ್ನಡದ ಮಲಿಗೆರಿ ಆಗಿತ್ತು . ಜನಿಸಿದನು . ಲಕ್ಷ್ಮೀಶ್ವರ ಹಿಂದೆ ಇದು ತನ್ನ ಆಡುಭಾಷೆಯನ್ನು ಪಂಪ ಮಲಿಗೆರಿಯ ತಿರುಗಳನ್ನಡ ಎಂದು ಕೊಂಡಾಡಿದ್ದಾನೆ .

ಪಂಪನ ತಂದೆ ಅಬ್ಬಣಬ್ಬೆ ಇವಳು ಅಣ್ಣಿಗೇರಿಯವಳು . ಭೀಮಪ್ಪಯ್ಯ , ತಾಯಿ ಧಾರವಾಡದ ಬೆಳೊಲದ

ಪಂಪನ ತಮ್ಮ ಜಿನವಲ್ಲಭ ಇವನು ಆಂಧ್ರ ಪ್ರದೇಶದ ಕುರ್ಕ್ಯಾಲ ಶಾಸನದ ರಚನೆಯ ಕಾರಣ ಪುರುಷ .

ಪಂಪ ಕನ್ನಡದ ಆದಿ ಕವಿ , ಕನ್ನಡದ ವ್ಯಾಸ ಕನ್ನಡದ ಕಾವ್ಯ ಪಿತಾಮಹಾ , ಕನ್ನಡದ ರತ್ನತ್ರಯರಲ್ಲಿ ಮೊದಲಿಗ , ಆದಿಕವಿ ಮಾತ್ರವಲ್ಲ , ಹೌದು .

ಯಾರು ಮೀರಿಸದ ಮಹಾ ಕವಿಯು “ ಪಸರಿಪ ಕನ್ನಡಕ್ಕೊಡೆಯ ನೊರ್ವನೆ ಸತ್ಕವಿ ಪಂಪನಾಗವಂ ” ಎಂದು ಹೇಳಿರುವ ನಾಗರಾಜನ ಮಾತು ಅಕ್ಷರಶಃ ಸತ್ಯ .

ಮುಂದಿನ ಕಬ್ಬಮನೆಲ್ಲ ಮನಿಕ್ಕೆ ಮೆಟ್ಟಿದವು ತನ್ನ ಕಾವ್ಯಗಳು ಎಂದು ಹೇಳಿಕೊಂಡಿರುವ ಮಾತುಗಳು ಸಮರ್ಥನಿಯವಾಗಿದೆ .

ಪಂಪನ ಎರಡು ಕಾವ್ಯಗಳು

1 ) ಆದಿ ಪುರಾಣ ( ಲೌಕಿಕ )

2 ) ವಿಕ್ರಮಾರ್ಜುನ ವಿಜಯ ( ಪಂಪ ಭಾರತ ( ಅಲೌಕಿಕ ) ಆದಿಪುರಾಣ ಪಂಪನ ಮೊದಲ ಜಿನಸೇನಾಚಾರ್ಯರ ಸಂಸ್ಕೃತದ ಪೂರ್ವ ಪುರಾಣ ಇದಕ್ಕೆ ಆಕಾರವಾಗಿದೆ .

ಇದು ಜೈನ ಧರ್ಮದ ಪ್ರಥಮ ತೀರ್ಥಂಕರನಾದ ಪುರುದೇವ ವೃಷಭನಾಥನ ಜನ್ಮಾಂತರದ ಕಥಾನಕವನ್ನು ಹೊಂದಿದೆ .

ಆದಿಪುರಾಣ ಧಾರ್ಮಿಕ ಗ್ರಂಥವಾದರೂ ಕಾವ್ಯ ದೃಷ್ಟಿಯಿಂದಲೂ ಮಹತ್ವವೆನಿಸುವುದು . ಭರತ ಬಾಹುಬಲಿಯ ಪ್ರಸಂಗ ಆದಿಪುರಾಣದಲ್ಲಿ ಬರುತ್ತದೆ .

ವಿಕ್ರಮಾರ್ಜುನ ವಿಜಯ ಕೃತಿ ರಚನೆ ಮಾಡಿದ್ದಕ್ಕೆ ಅರಿಕೇಸರಿ ಯು ಧರ್ಮಪುರವೆಂಬ ಅಗ್ರಹಾರವನ್ನು ದಾನವಾಗಿ ನೀಡಿದ ನೆಂಬುದರ ಬಗ್ಗೆ ಉಲ್ಲೇಖವಾಗಿದೆ .

ವಿಕ್ರಮಾರ್ಜುನ ವಿಜಯ ಪಂಪನು ರಚಿಸಿದ ಅಲೌಕಿಕ ಕಾವ್ಯ ತನ್ನ ಆಶ್ರಯ ದಾತ ವೇಮುಲವಾಡದ ಚಾಲುಕ್ಯ ದೊರೆ ನೇ ಅರಿಕೇಸರಿಯನ್ನು

pampa kavi parichaya in kannada

ಕನ್ನಡದ ಕವಿಗಳು ಮತ್ತು ಬಿರುದುಗಳು | Poets Name and titles in kannada Best No1 Information In Kannada
ಕನ್ನಡದ ಕವಿಗಳು ಮತ್ತು ಬಿರುದುಗಳು | Poets Name and titles in kannada Best No1 Information In Kannada

2 ತನ್ನ ಕಾವ್ಯದ ನಾಯಕನಾದ ಅರ್ಜುನನೊಡನೆ ಸಮೀಕರಿಸಿ ನಿರೂಪಿಸಿದ್ದಾನೆ .

ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಂ ( ಪಂಪ ಭಾರತ ) ಎಂದು ಲೌಕಿಕ ಮತ್ತು ಜೈನ ಧರ್ಮದ ಗ್ರಂಥಗಳನ್ನು ಚಂಪೂವಿನಲ್ಲಿ ಬರೆದು ಪ್ರೌಢಕವಿ ಎನಿಸಿಕೊಂಡಿದ್ದಾನೆ .

ವಿಕ್ರಮಾರ್ಜುನ ವಿಜಯಂ ಗ್ರಂಥಕ್ಕೆ ಆಕರ ಗ್ರಂಥ ಸಂಸ್ಕೃತದ ವ್ಯಾಸ ಭಾರತ , “ ಆರಂಕುಶಮಿಟ್ರೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ ”

ಎಂದು ಅರ್ಜುನನ ಮೂಲಕ ಹೇಳಿಸಿ ಬನವಾಸಿಯ ಮೇಲೆ ತನ್ನ ಪ್ರೇಮವನ್ನು ವ್ಯಕ್ತಪಡಿಸಿರುವುದಲ್ಲದೆ ತನ್ನ ಕಾವ್ಯದ ಭಾಷೆಯ ಪುಲಿಗೆರೆಯ ತಿರುಗನ್ನಡ ಎಂದು ತನ್ನ ಕಾವ್ಯ ಭಾಷೆಯನ್ನು ಕುರಿತು ಹೇಳಿ ಕೊಂಡಿದ್ದಾನೆ .

ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಈ ಪವಿತ್ರ ಬನವಾಸಿಯಲ್ಲಿ ಮನುಷ್ಯನಾಗಿ ಮರುಜನ್ಮ ಇಲ್ಲವೆ ಕೋಗಿಲೆಯಾಗಿ ಸಾಧ್ಯವಾಗದಿದ್ದರೆ ಮರಿದುಂಬಿಯಾಗಿ ಹುಟ್ಟಬೇಕೆಂದು ಬಯಸುತ್ತೇನೆ

ಪಂಪ ಕವಿ ಪರಿಚಯ ಕನ್ನಡ

ಎಂದು ಪಂಪ ಹೇಳಿದ್ದಾನೆ . ಎನ್ನನುಡಿ ಠಾಠಢಾಡಣ ಈ ಮಾತನ್ನು ಪಂಪ ಹೇಳಿದ ಮಾತಾಗಿದೆ . ಇದು ವರ್ಣಧ್ವನಿಯಾಗಿದೆ .

ಶತುಗಳಿಗೆ ತನ್ನನ್ನು ಒಪ್ಪಿಸಿಕೊಳ್ಳುವ ರಾಜರನ್ನು ಪಂಪ ಈ ರೀತಿ ಕರೆದಿದ್ದಾನೆ- ಪಗರಣದರಸ

ಪಂಪನಿಗೆ ಕವಿತಾಗುಣಾರ್ಣವ ಸರಸ್ವತಿ ಮಣಿಹಾರ , ಕಾವ್ಯ ಪಿತಾಮಹಾ , ಕನ್ನಡದ ರತ್ನಾತ್ರಯ ಎಂಬ ಬಿರುದುಗಳಿವೆ . ಕನ್ನಡದ ತಿ.ನಂ.ಶ್ರೀಕಂಠಯ್ಯ ಹೇಳಿದ್ದಾರೆ .

Pampa Kavi Parichaya in Kannada Information

FAQ

ಆದಿಕವಿ” ಮತ್ತು “ಕನ್ನಡದ ಕಾವ್ಯ ಪಿತಾಮಹ” ಎಂದು ಯಾರನ್ನು ಕರೆಯುತ್ತಾರೆ?

ಪಂಪ

ಪಂಪನು ಕನ್ನಡದ ಕಾಳಿದಾಸ ” ಎಂದು ಕರೆದವರು ಯಾರು?

ತಿ.ನಂ.ಶ್ರೀಕಂಠಯ್ಯ

ಬಹು ಆಯ್ಕೆಯ ಪ್ರಶ್ನೋತ್ತರ

.”ಆದಿಕವಿ” ಮತ್ತು “ಕನ್ನಡದ ಕಾವ್ಯ ಪಿತಾಮಹ” ಎಂದು ಯಾರನ್ನು ಕರೆಯುತ್ತಾರೆ?
A). ಪಂಪ
B). ರನ್ನ
C). ಜನ್ನ
D). ಪೊನ್ನ
A✔️
” ಪಂಪನು ಕನ್ನಡದ ಕಾಳಿದಾಸ ” ಎಂದು ಕರೆದವರು ಯಾರು?
A). ದ.ರಾ.ಬೇಂದ್ರೆ
B). ಕುವೆಂಪು
C). ತಿ.ನಂ.ಶ್ರೀಕಂಠಯ್ಯ
D). ಬಿ.ಎಂ.ಶ್ರೀ.
C✔️


‘ಕವಿ ಚಕ್ರವರ್ತಿ” ಮತ್ತು “ಉಭಯ ಚಕ್ರವರ್ತಿ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಪಂಪ
B). ಪೊನ್ನ
C). ರನ್ನ
D). ಕುವೆಂಪು
B✔️
‘ಜಿನಧರ್ಮಪಾತಕೆ’ ಎಂದು ಯಾರನ್ನು ಕವಿ ರನ್ನ ಹೊಗಳಿದ್ದಾರೆ?
A). ಅತ್ತಿಮಬ್ಬೆ
B). ಅಬ್ಬಲಬ್ಬೆ
C). ಶಾಂತಿ
D). ಜಿನವಲ್ಲಭ
A️✔️
‘ಕವಿಕುಲ ಚಕ್ರವರ್ತಿ’ ಮತ್ತು ‘ಕವಿತಿಲಕ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಜನ್ನ
B). ಪೊನ್ನ
C). ರನ್ನ
D). ಪಂಪ
C✔️


‘ವೀರ ಮಾರ್ತಾಂಡ ದೇವ’ ಎಂಬ ಬಿರುದನ್ನು ಹೊಂದಿದವರು ಯಾರು?
A). ಒಂದನೇ ನಾಗವರ್ಮ
B). ಪೊನ್ನ
C). ನಯನಸೇನ
D). ಚಾವುಂಡರಾಯ
D✔️
‘ಅಭಿನವ ಪಂಪ’ ಎಂದು ಯಾರನ್ನು ಕರೆಯುತ್ತಾರೆ?
A). ನಾಗಚಂದ್ರ
B). ನಯನಸೇನ
C). ದುರ್ಗಸಿಂಹ
D). ಕುವೆಂಪು
A✔️
‘ವಿಡಂಬನಾ ಕವಿ’ ಎಂದು ಯಾರನ್ನು ಕರೆಯುತ್ತಾರೆ?
A). ನಾಗಚಂದ್ರ
B). ನಾಗವರ್ಮ
C). ನಯನಸೇನ
D). ದುರ್ಗಸಿಂಹ
C✔️
ದಕ್ಷಿಣ ಭಾರತದ ಮೀರಾದೇವಿ ಎಂದು ಯಾರನ್ನು ಕರೆಯುತ್ತಾರೆ?
A). ರಮಾದೇವಿ
B). ನಿರ್ಮಲ
C). ಅಕ್ಕ ಮಹಾದೇವಿ
D). ಸುಮತಿ
C✔️
‘ರಗಳೆ ಕವಿ’ ಮತ್ತು ‘ಶಿವ ಕವಿ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ರಾಘವಾಂಕ
B). ಹರಿಹರ
C). ಸಿದ್ಧರಾಮ
D). ಚೆನ್ನ ಬಸವಣ್ಣ
B✔️

ಆದಿಕವಿ

Pampa Kavi Parichaya in Kannada questions and answers


‘ಷಟ್ಪದಿ ಬ್ರಹ್ಮ’ ಎಂದು ಯಾರನ್ನು ಕರೆಯುತ್ತಾರೆ?
A). ರಾಘವಾಂಕ
B). ಕುಮಾರ ವ್ಯಾಸ
C). ಹರಿಹರ
D). ಜನ್ನ
A✔️

Pampa Kavi Parichaya in Kannada PDF


‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದು ಪ್ರಸಿದ್ಧಿ ಪಡೆದ ಕವಿ ಯಾರು?
A). ಜನ್ನ
B). ರಾಘವಾಂಕ
C). ಕುಮಾರವ್ಯಾಸ
D). ಲಕ್ಷ್ಮೀಶ
C✔️
‘ಶೃಂಗಾರ ಕವಿ’ ಎಂದು ಯಾರನ್ನು ಕರೆಯುತ್ತಾರೆ?
A). ಚಾಮರಸ
B). ರತ್ನಾಕರವರ್ಣಿ
C). ಅಂಡಯ್ಯ
D). ಮಲ್ಲಿಕಾರ್ಜುನ
B✔️
‘ನಾದಲೋಲ’ ಮತ್ತು ‘ಉಪಮಾ ಲೋಲ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಲಕ್ಷ್ಮೀಶ
B). ನಂಜುಂಡ ಕವಿ
C). ಕೇಶಿರಾಜ
D). ಶಿಶುಮಾಯಣ
A✔️
‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಯಾರನ್ನು ಕರೆಯುತ್ತಾರೆ?
A). ಕನಕದಾಸ
B). ವಾದಿರಾಜ
C). ಬಸವಣ್ಣ
D). ಪುರಂದರ ದಾಸ
D✔️
‘ಕವಿತಾಸಾರ’ ಮತ್ತು ‘ತತ್ವ ವಿದ್ಯಾಕಲಾಪ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಅಂಬಿಗರ ಚೌಡಯ್ಯ
B). ಪಾಲ್ಕುರಿಕೆ ಸೋಮ
C). ಕುಮದೇಂದು
D). ಚೌಂಡರಸ
B✔️

Pampa Kavi Parichaya in Kannada Notes
‘ಕವಿರಾಜಹಂಸ’ ಎಂಬ ಬಿರುದು ಹೊಂದಿರುವ ಕವಿ ಯಾರು?
A). ಕುಮಾರ ವಾಲ್ಮೀಕಿ
B). ಭೀಮಕವಿ
C). ಷಡಕ್ಷರಿ
D). ತಿರುಮಲಾರ್ಯ
A✔️
‘ಸರಸ ಸಾಹಿತ್ಯದ ವರದೇವತೆ’ ಎಂದು ಯಾರನ್ನು ಕರೆಯುತ್ತಾರೆ?
A). ಅತ್ತಿಮಬ್ಬೆ
B). ಸಂಚಿಯಹೊನ್ನಮ್ಮ
C). ಅಕ್ಕಮಹಾದೇವಿ
D). ಮಂಜುಳಾ
B✔️
‘ಕನ್ನಡದ ವರ್ಡ್ಸ್‌ವರ್ತ್’ ಎಂಬ ಬಿರುದನ್ನು ಹೊಂದಿರುವ ಕವಿ ಯಾರು?
A). ಕುವೆಂಪು
B). ದ.ರಾ.ಬೇಂದ್ರೆ
C). ವಿನಾಯಕ
D). ಬಿ.ಎಂ.ಶ್ರೀ.
A✔️
‘ಕನ್ನಡದ ವರಕವಿ’ ಎಂಬ ಬಿರುದನ್ನು ಪಡೆದ ಕವಿ ಯಾರು?
A). ಕುವೆಂಪು
B). ವಿ.ಕೃ.ಗೋಕಾಕ್
C). ಶಿವರಾಮ ಕಾರಂತ
D). ದ.ರಾ.ಬೇಂದ್ರೆ
D✔️

Pampa Information in Kannada

‘ಕಡಲ ತೀರ ಭಾರ್ಗವ’ ಎಂಬ ಬಿರುದನ್ನು ಹೊಂದಿರುವ ಕವಿ ಯಾರು?
A). ಶಿವರಾಮ ಕಾರಂತ
B). ದ.ರಾ.ಬೇಂದ್ರೆ
C). ವಿನಾಯಕ
D). ಬಿ.ಎಂ.ಶ್ರೀ.
A✔️
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರಿಗೆ ಇದ್ದ ಬಿರುದು?
A). ಕನ್ನಡದ ಶ್ರೀನಿವಾಸ
B). ಕನ್ನಡದ ಆಸ್ತಿ
C). ಕನ್ನಡದ ಮೇಸ್ಟ್ರು
D). ಕವಿ ವಲ್ಲಭ
B✔️
‘ಕನ್ನಡದ ಕಣ್ವ’ ಎಂದು ಯಾರನ್ನು ಕರೆಯುತ್ತಾರೆ?
A). ತ್ರೀ.ನಂ.ಶ್ರೀ.
B). ಬಿ.ಎಂ.ಶ್ರೀ
C). ಗೋವಿಂದ ಪೈ
D). ವಾಸುದೇವಚಾರ್ಯ
B✔️

Pampa Kavi Parichaya in Kannada Mahithi


ಬಸವಪ್ಪ ಶಾಸ್ತ್ರೀಯವರಿಗಿರುವ ಬಿರುದು ಯಾವುದು?
A). ಅಭಿನವ ಕವಿ
B). ಅಭಿನವ ಕಾಳಿದಾಸ
C). ಅಭಿನಯ ತಾರೆ
D). ಕನ್ನಡ ತಾರೆ
B✔️
‘ಪ್ರಾಕ್ತಾನ ವಿಮರ್ಶೆ ವಿಚಕ್ಷಣ’ ಎಂದು ಯಾರನ್ನು ಕರೆಯುತ್ತಾರೆ?
A). ಆರ್.ನರಸಿಂಹಾಚಾರ್
B). ಎಸ್.ಜಿ.ನರಸಿಂಹಾಚಾರ್
C). ಡಿ.ವಿ.ಜಿ
D). ಉತ್ತಂಗಿ ಚೆನ್ನಪ್ಪ
A✔️
‘ಆಧುನಿಕ ಸರ್ವಜ್ಞ’ ಎಂಬ ಬಿರುದನ್ನು ಹೊಂದಿರುವ ಕನ್ನಡದ ಕವಿ ಯಾರು?
A). ಮಧುರ ಚೆನ್ನ
B). ಬೆನಗಲ್ ರಾಮರಾವ್
C). ಪು.ತಿ.ನ
D). ಡಿ.ವಿ.ಜಿ
D✔️
‘ಕನ್ನಡದ ಕಾಳಿದಾಸ’ ಎಂಬ ಬಿರುದನ್ನು ಪಡೆದಿರುವ ಕವಿ ಯಾರು?
A). ಎಸ್.ವಿ.ಪರಮೇಶ್ವರ ಭಟ್ಟ
B). ಮಿರ್ಜಿ ಅಣ್ನಾರಾಯ
C). ಕುವೆಂಪು
D). ಆರ್.ಸಿ.ಹಿರೇಮಠ
E). ಬಸವಪ್ಪ ಶಾಸ್ತ್ರಿ
A️✔️


‘ಸಂತ ಕವಿ’ ಎಂದು ಖ್ಯಾತಿ ಪಡೆದಿರುವ ಕವಿ ಯಾರು?
A). ಬಿ.ಎಂ.ಶ್ರಿ
B). ಸರ್ವಜ್ಞ
C). ಪು.ತಿ.ನ
D). ತ್ರೀ.ನಂ.ಶ್ರೀ
C✔️

pampa kavi parichaya in kannada
ಕೆ.ಎಸ್.ನರಸಿಂಹಸ್ವಾಮಿ ಅವರಿಗೆ ಇರುವ ಬಿರುದು ಏನು?
A). ಸ್ನೇಹ ಕವಿ
B). ಮೈಸೂರು ಕವಿ
C). ಪ್ರೇಮ ಕವಿ
D). ಮೇಲಿನ ಯಾವುದು ಅಲ್ಲ
C✔️
‘ಕರ್ನಾಟಕ ನಾಟಕ ಪ್ರಹಸನ ಪಿತಾಮಹ’ ಎಂದು ಖ್ಯಾತಿ ಪಡೆದವರು ಯಾರು?
A). ಜಿ.ಪಿ.ರಾಜರತ್ನಂ
B). ಸಿಂಪಿ ಲಿಂಗಣ್ಣ
C). ಪರ್ವತರಾಣಿ
D). ಟಿ.ಪಿ.ಕೈಲಾಸಂ
D✔️
‘ಚುಟುಕು ಬ್ರಹ್ಮ’ ಎಂದು ಹೆಸರುವಾಸಿಯಾಗಿದ್ದವರು ಯಾರು?
A). ದಿನಕರ ದೇಸಾಯಿ
B). ಜಿ.ಎಸ್.ಅಮೂರ
C). ಕಯ್ಯಾರಕಿಞ್ಞಣ್ಣ ರೈ
D). ಸುನಂದಮ್ಮ
A✔️

ಇತರ ಪ್ರಮುಖ ವಿಷಯಗಳ ಮಾಹಿತಿ

Leave a Reply

Your email address will not be published. Required fields are marked *