ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ | Masti Venkatesha Iyengar Information in Kannada

Masthi Venkatesa Iyengar in Kannada, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ, dr masti venkatesha iyengar information in kannada, details, PDF

Masthi Venkatesa Iyengar in Kannada, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ, dr masti venkatesha iyengar information in kannada, details, PDF, Masti Venkatesha Iyengar Jeevana Charitre in Kannada

Masthi Venkatesa Iyengar in Kannada

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

Spardhavani Telegram

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕವಿ ಪರಿಚಯ

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ । Masthi Venkatesa Iyengar in Kannada Best No1 Essay In Kannada

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಜನನ : ( 6 / 6 /1891 )

ಸ್ಥಳ : ಮಾಲೂರು ( ತಾ ) ಮಾಸ್ತಿ ಸ್ಥಳ – ಕೋಲಾರ ( ಜಿ )

ಪೂರ್ಣ ಹೆಸರು : ಮಾಸ್ತಿ ವೆಂಕಟೇಶ ಅಯ್ಯಂಗಾರ್

ಕನ್ನಡದಲ್ಲಿ ಸಣ್ಣಕಥೆ ಎಂಬ ಸಾಹಿತ್ಯ ಪ್ರಕಾರಕ್ಕೆ ಭದ್ರ ಬುನಾದಿ ಹಾಕಿ ಸಣ್ಣ ಕಥೆಗಳ ಜನಕ ಎಂಬ ಹೆಸರಿಗೆ ಪಾತ್ರರಾದರು ಹಾಗೂ ಮಾಸ್ತಿ ಕನ್ನಡದ ಆಸ್ತಿ ಎಂದೂ ಕೂಡ ಜನಪ್ರಿಯರಾಗಿದ್ದರು .

ವೃತ್ತಿ : 1913 ರಲ್ಲಿ ಮೈಸೂರು ಸಂಸ್ಥಾನದ ಸಿವಿಲ್ ಉತ್ತೀರ್ಣರಾಗಿ ಸರ್ವಿಸ್ ಪರೀಕ್ಷೆಯಲ್ಲಿ ಕಮೀಶನರ್ ಅಸಿಸ್ಟೆಂಟ್ ಜಿಲ್ಲಾಧಿಕಾರಿಗಳಾಗಿ ಜೀವನ ಆಗಿದ್ದರು .

1930 ರಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆಸಲ್ಲಿಸಿದ್ದರು .

ಪತ್ರಿಕೆಯಲ್ಲಿ ಸಂವಾದಕರಾಗಿದ್ದರು .

1920 ರಲ್ಲಿ ಕೆಲವು ಸಣ್ಣ ಕಥೆಗಳು ಎಂಬ ಪ್ರಥಮ ಪುಸ್ತಕ ಪ್ರಕಟವಾಯಿತು . ಆಧುನಿಕ ಪುಸ್ತಕವೆನಿಸಿಕೊಂಡಿತು . ಕ.ಸಾ.ವಿಶಿಷ್ಟವಾದ ಮೊದಲ

Masti Venkatesha Iyengar Jeevana Charitre in Kannada

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ । Masthi Venkatesa Iyengar in Kannada Best No1 Essay In Kannada

ಸಣ್ಣ ಕಥೆಗಳು :-

 • ರಂಗನ ಮದುವೆ ( ಇದು ಮೊದಲ ಕಥೆ )
 • ಸಣ್ಣ ಕತೆಗಳು ಭಾಗ -4
 • ಕೆಲವು ಸಣ್ಣ ಕತೆಗಳು ನೀಳತೆ ,
 • ಸುಬ್ಬಣ್ಣ ( ಅಪೂರ್ಣ ) ರಂಗಸ್ವಾಮಿಯ ಅವಿವೇಕ
 • ನಮ್ಮ ಮೇಷ್ಟರು
 • ಮೊಸರಿನ ಮಂಗಮ್ಮ
 • ಕಾಮನಹಬ್ಬದ ಒಂದು ಕಥೆ
 • ಮಸುಮತಿ
 • ಡೂಬಾಯಿ ಪಾದ್ರಿಯ ಒಂದು ಪತ್ರ
 • ಚಂದ್ರವದನಾ
 • ವೆಂಕಟಿಗನ ಹೆಂಡತಿ ನಿಜಗಲ್ಲಿನ ರಾಣಿ
 • ಒಂದು ಹಳೆಯ ಕಥೆ
 • ಕಲ್ಮಾಡಿಯ ಕೋಣ
 • ವೆಂಕಟಸ್ವಾಮಿಯ ಪ್ರಣಯ
 • ಅಂಜಪ್ಪನ ಕೋಳಿ ಕಥೆ

ಕವನ ಸಂಕಲನಗಳು

ಶ್ರೀರಾಮ ಪಟ್ಟಾಭಿಷೇಕ ( ಮಹಾ ಕಾವ್ಯ -1972 ) ಸರಳ ರಗಳೆಯಲ್ಲಿ )

 • ಗೌಡರ ಮಲ್ಲಿ ( 1940 )
 • ಮೂಕನ ಮಗಳು ಸಂಕ್ರಾತಿ
 • ರಾಮನವಮಿ
 • ಅರುಣ
 • ಸುಣಿತಾ
 • ಮನವಿ
 • ಚೆಲವು
 • ತಾವರೆ
 • ಮಲಾರ
 • ನವರಾತ್ರಿ

ಐತಿಹಾಸಿಕ ಕಾದಂಬರಿಗಳು :-

 • ಚೆನ್ನ ಬಸವ ನಾಯಕ
 • ಚಿಕ್ಕವೀರ ರಾಜೇಂದ್ರ
ಸಾಮಾಜಿಕ ಕಾದಂಬರಿ

Masthi Venkatesa Iyengar in Kannada

 • ಶೇಷಮ್ಮ ( 1976 )

ಆತ್ಮಕಥೆ

 • ಭಾವ
ನಾಟಕಗಳು
 • ಶಾಂತಾ
 • ಮಂಜುಳಾ
 • ಸಾವಿತ್ರಿ ಉಷಾ ( ಮಾಸ್ತಿ )
 • ತಾಳಿ ಕೋಟೆ
 • ಶಿವಛತ್ರಪತಿ
 • ಯಶೋಧರು
 • ತಿರುಪಾಣಿ ಕಾಕನ ಕೋಟೆ
 • ಬಾನುಲಿ ದೃಶ್ಯ ಗಳು
 • ಮಾಸತಿ , ಅನಾರ್ಕಲಿ
 • ಪುರಂದರದಾಸ
 • ಕನಕಣ್ಣ
 • ವಿಮರ್ಶೆ
 • ಸತಿಹಿತೈಷಿಣಿ ಗ್ರಂಥ ಮಾಲೆ

ವಿಮರ್ಶೆ :

 • ಮೊಟ್ಟ ಮೊದಲ ವಿಮರ್ಶಾ
 • ಲೇಖನ ಆದಿಕವಿ ವಾಲ್ಮೀಕಿ
 • ಭಾರತ
 • ತೀರ್ಥ
 • ಸಾಹಿತ್ಯ ಪ್ರೇರಣೆ ವಿಮರ್ಶೆ
ಕಾದಂಬರಿಗಳ ಅನುವಾದ
 • ಕಿಂಗ್ ಲಿಯರ್
 • ಟೆಂಪೆಸ್ಟ್ ( ಚಂಡಮಾರುತ ) ದ್ವಾದಶ ರಾತ್ರಿ
 • ಶೇಕ್ಸ್‌ಪಿಯರ್‌ನ ದೃಶ್ಯಗಳು
 • ಚಿತ್ರಾಂಗದಾ
ಸಂಪಾದನೆ

ಎಂ.ವಿಶ್ವೇಶ್ವರಯ್ಯ

ಇಂಗ್ಲೀಷ್‌ಗೆ ಅನುವಾದ :

 • ಪಾಪ್ಯುಲರ್ ಕಲ್ಟರ್ ಇನ್ ಕರ್ನಾಟಕ
 • ಸುಬ್ಬಣ್ಣ
 • ದಿ.ಮಹಾಭಾರತ ಎ ಸ್ಟಡಿ
 • ಸೇ ಯಿಂಗ್ಸ್ ಆಫ್ ಬಸವಣ್ಣ

ಜೀವನ ಚರಿತ್ರೆ :

 • ರವೀಂದ್ರನಾಥ ಠಾಕೂರ್
 • ರಾಮಕೃಷ್ಣ

masti venkatesha iyengar information in kannada

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ । Masthi Venkatesa Iyengar in Kannada Best No1 Essay In Kannada
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ । Masthi Venkatesa Iyengar in Kannada Best No1 Essay In Kannada

ಬಿರುದು / ಪ್ರಶಸ್ತಿಗಳು:

 • 1929 ರಲ್ಲಿ ಬೆಳಗಾವಿಯಲ್ಲಿ ನಡೆದ 15 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದವರು
 • 1942 ರಲ್ಲಿ ಹೈದರಾಬಾದಿನಲ್ಲಿ ನಡೆದ ಅಖಿಲಭಾರತ ಪ್ರಾಚ್ಯ ಅಧಿವೇಶನದ ಕನ್ನಡ ಸಮ್ಮೇಳನದ 11ನೇಯ ವಿಭಾಗದ ಅಧ್ಯಕ್ಷರಾಗಿದ್ದರು
 • 1983 ರಲ್ಲಿ ಚಿಕ್ಕವೀರ ರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ .
 • 1968 ರಲ್ಲಿ ಸಣ್ಣ ಕಥೆಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು .
 • 1974 ರಲ್ಲಿ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿದ್ದರು .

FAQ

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ತಂದೆ ತಾಯಿಯ ಹೆಸರು?

ರಾಮಸ್ವಾಮಿ ಅಯ್ಯಂಗಾರ್/ ತಿರುಮಲಮ್ಮ

ಮಾಸ್ತಿಯವರ ಆತ್ಮ ಚರಿತ್ರೆಯ ಹೆಸರೇನು?

ಭಾವ

ಇತರೆ ಲಿಂಕ್ :

1 thoughts on “ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ | Masti Venkatesha Iyengar Information in Kannada

Leave a Reply

Your email address will not be published. Required fields are marked *