ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ
ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ , Historical Places in Karnataka in Kannada, historical places in karnataka in kannada language, karnataka places and their famous, places and their famous in karnataka, ಕರ್ನಾಟಕದ ಕೆಲವು ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ
Karnataka Places and Their Popularity
ಸ್ಥಳಗಳು | ಪ್ರಸಿದ್ಧಿ |
ಶಿರಸಿ | ಅಡಿಕೆ |
ಮದ್ದೂರು |
ವಡೆ |
ಬೆಂಗಳೂರು | ಮಸಾಲೆದೋಸೆ |
ಕೊಳ್ಳೇಗಾಲ | ರೇಷ್ಮೆಸೀರೆ |
ಗುಳೇದಗುಡ್ಡ | ಖಣ |
ಬನ್ನೂರು |
ಕುರಿಗಳು |
ಮೈಸೂರು | ಹಸು(ಅಮೃತಮಹಲ್) |
ಬ್ಯಾಡಗಿ | ಮೆಣಸಿನಕಾಯಿ |
ತಿಪಟೂರು | ತೆಂಗಿನಕಾಯಿ |
ಕೊಡಗು | ಕಿತ್ತಳೆ |
ಮಂಗಳೂರು |
ಬೀಡಿಗಳು |
ನಂಜನಗೂಡು |
ಹಲ್ಲುಪುಡಿ |
ಸವದತ್ತಿ |
ಅರಿಶಿನ/ಕುಂಕುಮ |
ಶಹಾಬಾದ್ |
(ನೆಲಹಾಸು) ಕಲ್ಲುಗಳು |
ದಾವಣಗೆರೆ |
ಬೆಣ್ಣೆದೋಸೆ |
ಕುಂದರಗಿ |
ಕಂಬಳಿಗಳು |
ಕುಣಿಗಲ್ |
ಕುದುರೆಗಳು |
ಮೊಳಕಾಲ್ಮೂರು / ಇಲಕಲ್ |
ಸೀರೆ |
ಮಾವಿನಕುರ್ವೆ |
ಬೀಗಗಳು |
ಬೆಳಗಾವಿ |
ಕುಂದಾ |
ಮಂಡ್ಯ |
ಬೆಣ್ಣೆ |
ಮಂಗಳೂರು |
ಹೆಂಚುಗಳು |
ಶಿವಾರಪಟ್ಟಣ |
ಶಿಲ್ಪಗಳು |
ಚನ್ನಪಟ್ಟಣ |
ಗೊಂಬೆಗಳು / ಆಟಿಕೆಗಳು |
ಗೋಕಾಕ್ |
ಕರದಂಟು |
ಮುಧೋಳ/ ಅಮೀನಗಡ |
ನಾಯಿಗಳು |
ಮೈಸೂರು / ಭಟ್ಕಳ |
ಮಲ್ಲಿಗೆ |
ಧಾರವಾಡ |
ಎಮ್ಮೆಗಳು |
ಚಿಂತಾಮಣಿ / ಕೋಲಾರ |
ಹುರಿಗಾಳು |
ಕಿನ್ನಾಳ |
ಬಣ್ಣದ ಗೊಂಬೆಗಳು |
ಸಾಗರ |
ಶ್ರೀಗಂಧದ ಕೆತ್ತನೆ |
ಹಾನಗಲ್ಲ |
ಮಂಡಗಿ |
ಕಾರವಾರ / ಮಂಗಳೂರು |
ಮೀನು |
ಗೋಕರ್ಣ |
ಉಪ್ಪು |
ಚಳ್ಳಕೆರೆ |
ಖಾದ್ಯತೈಲ |
ಮೈಸೂರು |
ವೀಳ್ಯದೆಲೆ |
ಸವಣೂರು |
ಖಾರ |
ನವಲಗುಂದ |
ಜಮಖಾನೆ |
ಮಡಿಕೇರಿ / ಚಿಕ್ಕಮಗಳೂರು |
ಕಾಫಿ |
ಕುಮಟಾ |
ಸಿಹಿ ಈರುಳ್ಳಿ |
ನಂಜನಗೂಡು |
ರಸಬಾಳೆ |
ಮಧುಗಿರಿ |
ದಾಳಿಂಬೆ |
ಅಂಕೋಲಾ |
ಮಾವಿನಹಣ್ಣು |
ನಾಗಮಂಗಲ |
ಹಿತ್ತಾಳೆ/ಕಂಚಿನ ಪಾತ್ರೆಗಳು |
ದೇವನಹಳ್ಳಿ |
ಚಕ್ಕೋತ |
ಧಾರವಾಡ |
ಪೇಡಾ |
ಶಹಾಬಾದ್ |
(ನೆಲಹಾಸು) ಕಲ್ಲುಗಳು – |
ಕಲಘಟಗಿ |
ಮರದ ತೊಟ್ಟಿಲು |
ಇನ್ನಷ್ಟು ಓದಿ
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01
- ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02
- ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03
- ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04
- Karnataka GK Questions in Kannada-05
- ಜನರಲ್ ಪ್ರಶ್ನೆಗಳು 2022-06