Indian Constitution in Kannada, ಭಾರತದ ಸಂವಿಧಾನ, bhartiya samvidhan in kannada, ಭಾರತದ ಸಂವಿಧಾನ ಸಾಮಾನ್ಯ ಜ್ಞಾನ, ಭಾರತದ ಸಂವಿಧಾನ ಪ್ರಶ್ನೋತ್ತರಗಳು, indian constitution kannada pdf
Indian Constitution in Kannada
ಈ ಲೇಖನದಲ್ಲಿ ಭಾರತ ಸಂವಿಧಾನದ ಪ್ರಶ್ಣೋತ್ತರಗಳನ್ನು ನೀಡಲಾಗಿದ್ದು ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಕೇಳಲಾಗುವ ಪ್ರಶ್ನೋತ್ತರಗಳನ್ನು ಸಹ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಭಾರತ ಸಂವಿಧಾನದ ಬೆಳವಣಿಗೆಯನ್ನು ಈ ಕೆಳಗಿನ ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗಿದೆ.
1]. ಭಾರತಕ್ಕೆ ಬ್ರಿಟಿಷರ ಆಗಮನ
2]. ಕಂಪನಿ ಆಡಳಿತ
3]. ಬ್ರಿಟನ್ ರಾಣಿ ಆಡಳಿತ
4]. ಗಾಂಧಿಯುಗ
ಭಾರತದ ಸಂವಿಧಾನ ಪ್ರಶ್ನೋತ್ತರಗಳು
- ಒಂದು ದೇಶದ ಮೂಲಭೂತ ಕಾನೂನು & ರಾಜಕೀಯ ದಾಖಲೆಯನ್ನು “ಸಂವಿಧಾನ” ಎನ್ನುವರು
- ಸಂವಿಧಾನವು “ಪೌರರ ಹಕ್ಕು, ಕರ್ತವ್ಯಗಳು, ಸರಕಾರ ಮತ್ತು ಪ್ರಜೆಗಳ ನಡುವಿನ” ಸಂಬಂಧವನ್ನು ತಿಳಿಸುವ ಮಹತ್ವದ ದಾಖಲೆಯಾಗಿದೆ.
- 16ನೇ ಶತಮಾನದಲ್ಲಿ ಸಂವಿಧಾನ ಎಂಬ ಪದವನ್ನು ಪ್ರಥಮ ಬಾರಿಗೆ ಬಳಸಿದವರ 2ನೇ ಹೆನ್ರಿ.
- ಜಗತ್ತಿನ ಅತ್ಯಂತ ಹಳೆಯ ಸಂವಿಧಾನ : ಸ್ಕ್ಯಾನ್ ಮರಿನೋ ಸಂವಿಧಾನ
- ವಿಶ್ವದ ಮೊದಲ ಲಿಖಿತ ಸಂವಿಧಾನ :ಅಮೇರಿಕಾ ಸಂವಿಧಾನ
- ವಿಶ್ವದ ಅತ್ಯಂತ ದೊಡ್ಡ ಸಂವಿಧಾನ : ಅಲ್ಬಮ್ ಸಂವಿಧಾನ [ಅಲ್ಬಮ್ ಎಂಬುದು ಅಮೇರಿಕಾದ ಒಂದು ಚಿಕ್ಕ ರಾಜ್ಯವಾಗಿದೆ.]
- ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ವಿಶ್ವದ ಅತಿ ದೊಡ್ಡ ಸಂವಿಧಾನ : ಭಾರತದ ಸಂವಿಧಾನ
- ಭಾರತ ಸಂವಿಧಾನದ ಪಿತಾಮಹ : ಡಾ.ಬಿ.ಆರ್. ಅಂಬೇಡ್ಕರ
- ಅಮೇರಿಕಾ ಸಂವಿಧಾನದ ಪಿತಾಮಹ : ಜೆಮ್ಸ್ ಮ್ಯಾಡಿಸನ್
- ಒಂದು ದೇಶ ಹೊಸ ಸಂವಿಧಾನವನ್ನು ರಚಿಸಿಕೊಳ್ಳುವ ಅಗತ್ಯತೆ ಈ ಕೆಳಗಿನ 3 ಸಂದರ್ಭಗಳಲ್ಲಿ ಉದ್ಭವಿಸುತ್ತದೆ
1]. ಒಂದು ಬೃಹತ್ ಸಾಮಾಜಿಕ ಕ್ರಾಂತಿಯಾದಾಗ
2]. ಒಂದು ದೇಶ ಪರಕೀಯರ ಆಡಳಿತದಿಂದ ಮುಕ್ತವಾದಾಗ,
3]. ಸಣ್ಣ ಸಣ್ಣ ಪ್ರಾಂತ್ಯಗಳು ಒಂದು ಗುಡಿ ಒಂದು ಸ್ವತಂತ್ರ ರಾಷ್ಟ್ರ ಉದಯಿಸಿದಾಗ.
- ಮೇಲಿನ 2ನೇ ವರ್ಗಕ್ಕೆ ಸೇರಿದ ಭಾರತ ಸಂವಿಧಾನವು ”ಚುನಾಯಿತ ಸಂವಿಧಾನ ರಚನಾ ಸಭೆಯ ಸದಸ್ಯರಿಂದ ರಚನೆಯಾಗಿದೆ.
- ಭಾರತ ಸಂವಿಧಾನದ ಬೆಳವಣಿಗೆಯ ಹಿನ್ನೆಲೆ
ಭಾರತದ ಸಂವಿಧಾನ ಸಾಮಾನ್ಯ ಜ್ಞಾನ
ಸಂಬಂದಿಸಿದ ಇತರೆ ವಿಷಯಗಳು
- ಸಂವಿಧಾನದ ವಿಧಿಗಳು [1-395]
- ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು
- ಭಾರತದ ರಾಷ್ಟ್ರಪತಿ
- ಭಾರತದ ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು
- ಕೇಂದ್ರ ಸರ್ಕಾರ ಬಗ್ಗೆ ಮಾಹಿತಿ
- ಸಂವಿಧಾನದ ಪ್ರಮುಖ ಲಕ್ಷಣಗಳು
- ತುರ್ತು ಪರಿಸ್ಥಿತಿ
- ಭಾರತದ ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು
- ಮೂಲಭೂತ ಕರ್ತವ್ಯಗಳು
- ಮೂಲಭೂತ ಹಕ್ಕುಗಳು
- ಪಿಟ್ಸ್ ಇಂಡಿಯಾ ಕಾಯ್ದೆ
- ಸಂವಿಧಾನದ 12 ಅನುಸೂಚಿಗಳು
- ಭಾರತ ಸಂವಿಧಾನದ ಅನುಸೂಚಿಗಳು
- ರೇಗುಲೇಟಿಂಗ್ ಆಕ್ಟ್ 1773
- ಮೂಲಭೂತ ಕರ್ತವ್ಯಗಳು
- ಮೂಲಭೂತ ಹಕ್ಕುಗಳು
2nd puc arts students all Notes
22samiti in Kannada
Kpsc (group c ) Junior Account Assistant
2023 -24 syllabus vise notes….?
Super
ಎಲ್ಲವನ್ನು ಹೇಳುತ್ತಾರೆ ಚೆನ್ನಾಗಿದೆ