Granthika Roopa Padagalu In Kannada , granthika roopa words in kannada, ಗ್ರಾಂಥಿಕ ರೂಪ meaning in kannada, granthika roopa padagalu in kannada pdf, gramya granthika roopa in kannada, granthika roopa meaning in kannada, granthika roopa in kannada example, granthika rupa meaning in kannada
Granthika Roopa Padagalu In Kannada ಗ್ರಾಂಥಿಕ ರೂಪಗಳನ್ನು ಬರೆಯಿರಿ.
ಗ್ರಾಚಾರ – ಗ್ರಹಚಾರ
ಅದ್ಯಾಕೆ. – ಅದು ಯಾಕೆ
ತದ್ದೆ – ತರಲೆ
ತೇಗಿತಾನೇ – ತೆಗೆಯುತ್ತಲೇ
ಇಲ್ಲಾಂತ – ಇಲ್ಲಾ ಅಂತ
ಮುಕ್ಕೊಂಡು – ಮುರಿದುಕೊಂಡು
ಕಿಡ್ಕೊಳ್ಳೋಕೆ – ಕಿತ್ತುಕೊಳ್ಳುವುದಕ್ಕೆ
ಮತ್ತಿನ್ನೇನು – ಮತ್ತೆ ಇನ್ನೇನು
ನಾನ್ಯಾಕೆ – ನಾನು ಯಾಕೆ
ಇರುತ್ತೆ – ಇರುತ್ತದೆ
ಎತ್ತಾಗೆ – ಎತ್ತಲಾಗೆ
ಇಲ್ಯಾಕೆ – ಇಲ್ಲಿಯಾಕೆ
ಕೇಳೋಕಲ್ಲ – ಕೇಳಬೇಕಲ್ಲ
ಇಡ್ಕೊಂಡಿದ್ದೀರ – ಇಟ್ಟುಕೊಂಡಿದ್ದೀರಾ
ಕೂಡ್ಕೊಳ್ಳಿ – ಕುಳಿತುಕೊಳ್ಳಿ
ಅವಂದು – ಅವನದು
ಮಾಡೋರದ್ದು ಮಾಡುವವರದ್ದು
ಕಲಿಸಿಯಾದಮೇಲೆ – ಕಲಿಸಿ ಆದ ಮೇಲೆ
ತಯಾರಿದ್ರೆ – ತಯಾರು ಇದ್ದರೆ
ಗಂಡಾಂತ್ರ – ಗಂಡಾಂತರ
ಬಂದಿದ್ದು – ಬಂದಿದ್ದ
ಮದ್ಯೆಮನೆ – ಮದುವೆಮನೆ
ಹಂಗೆಲ್ಲ ಹಾಗಲ್ಲ.
ಏಗ. – ಯೋಗ
ರವುಸು – ರಭಸ
ಮಾಡವುರೆ – ಮಾಡಿದ್ದಾರೆ
ಬ್ಯಾಡರ – ಬೇಡರ
ಕದ್ದು – ಕರೆದು
ಕಳುಗಪ್ಪ – ಕಳುಹಿಸಪ್ಪ
ಕೇಳಿ – ಕೇಳಿದ್ದಾರೆ
ಸಿಳ್ಳ – ಸಿಡಿಲ
ಮೇಲೋಕಕ್ಕೆ – ಮೇಲುಲೋಕಕ್ಕೆ
ಸತಂತ – ಸತ್ಯವಂತ
ನಾವೋಗಿ – ನಾವುಹೋಗಿ
ಹೊತಂದೋಯ್ತಾಳೆ – ಹೊತ್ತುಕೊಂಡು ಹೋಗುತ್ತಾಳೆ
ಬುಡುಳಲ್ಲ – ಬಿಡುವುದಿಲ್ಲವಲ್ಲ
ದುಕ್ಕ = ದುಃಖ
ಇತರೆ ವಿಷಯಗಳ ಲಿಂಕ್ ಇಲ್ಲಿ ಕ್ಲಿಕ್ ಮಾಡಿ :
- ಕನ್ನಡ ವ್ಯಾಕರಣ
- ರಗಳೆ – ಕನ್ನಡ ವ್ಯಾಕರಣ
- ಕನ್ನಡ ಛಂದಸ್ಸು
- ಕನ್ನಡ ವ್ಯಾಕರಣ Pdf
- ಕನ್ನಡ ಸಂಧಿಗಳು
- ಕನ್ನಡ ಒತ್ತಕ್ಷರಗಳು ಪದಗಳು 100
- 100 ಗಾದೆ ಮಾತುಗಳು