ಗೋ ಪೂಜೆ ಮಾಡುವ ವಿಧಾನ | Go Pooja in Kannada

ದೀಪಾವಳಿಯ ದಿನ ಗೋ ಪೂಜೆ ಮಾಡಿ ಜನ್ಮ ಪಾವನಗೊಳಿಸಿ | Go Pooja in Kannada Best No1 Information

go pooja in kannada , go pooja information in kannada , go pooja mantra in kannada , ಗೋ ಪೂಜೆ ಮಾಡುವ ವಿಧಾನ , ಗೋವಿನ ಮಹತ್ವ ,go pooja vidhanam in kannada , ಗೋ ಪೂಜೆ

Go Pooja in Kannada Information Essay

ಗೋವು ಅಂದರೆ ಮುಕ್ಕೋಟಿ ದೇವತೆಗಳು ವಾಸವಿರುವ ನಮ್ಮ ಕಣ್ಣು ಮುಂದೆ ನಡೆದಾಡುವ ಪ್ರತ್ಯಕ್ಷ ದೇವರು ಗೋವು ಹಸು, ಗೋಮಾತೆ ಅಂತ ಎಲ್ಲ ಕರೀ ತೀವಿ. ಹಸುವಿನ ಹಾಲು, ತುಪ್ಪ, ಮೊಸರು, ಗೋಮೂತ್ರ ಮತ್ತು ಸಗಣಿ ಇವುಗಳ ಮಿಶ್ರಣ ವನ್ನ ಪಂಚಗವ್ಯ ಅಂತ ಕರೀತಾರೆ.

go pooja information in kannada

Spardhavani Telegram

ಗೋಪೂಜೆ ಮಾಡುವ ವಿಧಾನ

ದೀಪಾವಳಿಯ ದಿನ ಗೋ ಪೂಜೆ ಮಾಡಿ ಜನ್ಮ ಪಾವನಗೊಳಿಸಿ | Go Pooja in Kannada Best No1 Information
ದೀಪಾವಳಿಯ ದಿನ ಗೋ ಪೂಜೆ ಮಾಡಿ ಜನ್ಮ ಪಾವನಗೊಳಿಸಿ | Go Pooja in Kannada Best No1 Information

ಇದನ್ನು ಓದಿರಿ :- ದೀಪಾವಳಿ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆಯ ಬಗ್ಗೆ ಮಾಹಿತಿ

ಗೋವಿನ ಪೂಜೆ ಮತ್ತು ಪಂಚಗವ್ಯದ ಮಹತ್ವ ತುಂಬಾ ಅದ್ಭುತ ಮನೆಯಲ್ಲಿ ಪಂಚಗವ್ಯ ದೀಪ ಹಚ್ಚಿದರೆ ಒಂದು ಹೋಮ ಮಾಡಿಸಿದಷ್ಟೇ ಸಮ.

ಗೋವಿನ ಪೂಜೆ ಮಾಡುವ ವಿಧಾನ.

ದೀಪಾವಳಿಯ ದಿನ ಗೋ ಪೂಜೆ ಮಾಡಿ ಜನ್ಮ ಪಾವನಗೊಳಿಸಿ | Go Pooja in Kannada Best No1 Information
ದೀಪಾವಳಿಯ ದಿನ ಗೋ ಪೂಜೆ ಮಾಡಿ ಜನ್ಮ ಪಾವನಗೊಳಿಸಿ | Go Pooja in Kannada Best No1 Information

ಗೋವಿನ ಪೂಜೆ ಮಾಡೋದ್ರಿಂದ ಕೆಲವೊಂದು ದೋಷಗಳು ಖಂಡಿತ ನಿವಾರಣೆಯಾಗುತ್ತೆ. ಮುಕ್ಕೋಟಿ ದೇವತೆಗಳ ಆಶೀರ್ವಾದ ಸಿಗುತ್ತೆ. ಮನೆಗೆ ಮತ್ತು ಮನೆಯ ಸದಸ್ಯರಿಗೆ ತುಂಬಾ ಒಳ್ಳೆಯದಾಗುತ್ತೆ.

ಗೋಮಾತೆಗೆ ಅರಿಶಿನ ಕುಂಕುಮ ಹೂವು ಮತ್ತು ಮಡಲಕ್ಕಿ ಕಟ್ಟಬೇಕು. ಮತ್ತೆ ಆ ಗೋವನ್ನ ಮೇಯಿಸೋರಿಗೆ ಅರಿಶಿನ ಕುಂಕುಮ ಕೊಡಬೇಕು.

ಇದನ್ನು ಓದಿ :- ದೀಪಾವಳಿ ಹಬ್ಬದ ಇತಿಹಾಸ 2022

ಗೋ ಮಾತೆ ಗೆ ಮಡ್ಲಕ್ಕಿ ಕಟ್ಟುವಾಗ ಒಂದು ಬ್ಲೌಸ್ ಪೀಸ್ ಒಳಗ ಡೆ ಮೂರು ಕೈತುಂಬಾ ಅಕ್ಕಿ, ಬೆಲ್ಲ ಬೇಳೆ, ಒಣ ಕೊಬ್ಬರಿ ಚಿಪ್ಪು, ಎಲೆ, ಅಡಿಕೆ ಮತ್ತು ಸ್ವಲ್ಪ ಅರಿಶಿನ ಕುಂಕುಮ ಹೂವು ₹101 ದಕ್ಷಿಣೆ ಇಟ್ಟು ಬ್ಲೌಸ್ ಪೀಸ್‌ನ ನಾಲ್ಕು ಮೂಲೆ ಗಳಲ್ಲಿ ಅರಿಶಿನ ಕುಂಕುಮ ಇಟ್ಟು ನಮಸ್ಕಾರ ಮಾಡಿಕೊಂಡು ಮಡಿಲಕ್ಕಿಯನ್ನ ಗಂಟಾಗಿ ಇಡಬೇಕು.

ದೀಪಾವಳಿಯ ದಿನ ಗೋ ಪೂಜೆ ಮಾಡಿ ಜನ್ಮ ಪಾವನಗೊಳಿಸಿ | Go Pooja in Kannada Best No1 Information
ದೀಪಾವಳಿಯ ದಿನ ಗೋ ಪೂಜೆ ಮಾಡಿ ಜನ್ಮ ಪಾವನಗೊಳಿಸಿ | Go Pooja in Kannada Best No1 Information

ಒಂದು ತಟ್ಟೆಯಲ್ಲಿ ಅರಿಶಿನ ಕುಂಕುಮ ಹೂವು ಎಲೆ, ಅಡಿಕೆ ಬಾಳೆಹಣ್ಣು ಒಂದು ಬ್ಲೌಸ್ ಪೀಸ್, ಒಂದು ಹಣ್ಣು ಮತ್ತು ಒಂದು ತೆಂಗಿನ ಕಾಯಿ ಮತ್ತು ಪೂಜೆ ಮಾಡೋ ದಿಕ್ಕೆ ಉದು ಕಡ್ಡಿ, ಕರ್ಪೂರ ಇಟ್ಕೊಳ್ಳಿ, ಗೋ ಮಾತೆ ಗೆ ಮುಖ್ಯವಾಗಿ ಹಣೆ ನಾಲ್ಕು ಕಾಲು ಗಳಿಗೆ ಹಿಂದೆ ಬಾಲದ ಮೇಲೆ ಮತ್ತು ಬೆನ್ನಿನ ಮೇಲೆ ನೀರಲ್ಲಿ ತೊಳೆದು ಅರಿಶಿನ ಕುಂಕುಮ ಇಟ್ಟು ಕೊರಳಿಗೆ ಹೂವನ್ನು ಹಾಕಿ ಮಡಲಕ್ಕಿ ಕಟ್ಟಿರೋ ಬ್ಲೌಸ್ ಪೀಸ್ ನ್ನ ಗೋವಿನ ಕೊರಳಿಗೆ ಕಟ್ಟಬೇಕು.

ಇದನ್ನು ಓದಿ :- ದೀಪಾವಳಿ ಹಬ್ಬದ ಪ್ರಬಂಧ 2022

ದೀಪಾವಳಿಯ ದಿನ ಗೋ ಪೂಜೆ ಮಾಡಿ ಜನ್ಮ ಪಾವನಗೊಳಿಸಿ | Go Pooja in Kannada Best No1 Information
ದೀಪಾವಳಿಯ ದಿನ ಗೋ ಪೂಜೆ ಮಾಡಿ ಜನ್ಮ ಪಾವನಗೊಳಿಸಿ | Go Pooja in Kannada Best No1 Information

ಪೂಜೆ ಮಾಡಿ ತೆಂಗಿನಕಾಯಿ ಒಡೆದು ಕರ್ಪೂರದ ಆರತಿ ಕೊಟ್ಟು ಎರಡು ಬಾಳೆಹಣ್ಣನ್ನ ಗೋವಿಗೆ ತಿನ್ನೋದು ಕೊಟ್ಟು ನಮಸ್ಕಾರ ಮಾಡಬೇಕು. ಆಮೇಲೆ ಗೋವನ್ನ ಮೇಯಿಸೋರಿಗೆ ಅರಿಶಿನ ಕುಂಕುಮ ಕೊಟ್ಟು ಎಲೆ, ಅಡಿಕೆ ಬಾಳೆಹಣ್ಣು ಒಂದು ಬ್ಲೌಸ್ ಪೀಸ್ ನ ಇಟ್ಟುಕೊಡಬೇಕು. ಗೋಮಾತೆ ಗೆ ಕಟ್ಟಿದ ಮಡಿಲಕ್ಕಿಯನ್ನ ಅವರೇ ಮನೆಗೆ ಹೋದ್ಮೇಲೆ ತೆಗೆದುಕೊಳ್ಳುತ್ತಾರೆ. ಇದಿಷ್ಟು ಗೋ ಪೂಜೆ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳು.

ಸಂಬಂದಿಸಿದ ವಿಷಯ ಓದಿರಿ

Leave a Reply

Your email address will not be published. Required fields are marked *