ದೀಪಾವಳಿ ಹಬ್ಬದ ಇತಿಹಾಸ 2022 | Deepavali History in Kannada

ದೀಪಾವಳಿ ಹಬ್ಬದ ಇತಿಹಾಸ | About Deepavali in Kannada History Wishes Best No1 Information

About Deepavali in Kannada , essay on diwali in kannada , deepavali information in kannada , deepavali prabandha in kannada , ದೀಪಾವಳಿ ಹಬ್ಬದ ಇತಿಹಾಸ , Deepavali History in Kannada

About Deepavali in Kannada

ಈ ಲೇಖನದಲ್ಲಿ ದೀಪಾವಳಿ ಹಬ್ಬದ ಇತಿಹಾಸದ ಕುರಿತು ಮಾಹಿತಿಯನ್ನು ನೀಡಲಾಗಿದೆ.

Spardhavani Telegram

ದೀಪಾವಳಿ ಹಬ್ಬದ ಇತಿಹಾಸ

ದೀಪಾವಳಿಯನ್ನು ಎಲ್ಲೆಡೆ ಬಹಳಷ್ಟು ಉತ್ಸಾಹ ಮತ್ತು ಸಂಭ್ರಮ ದಿಂದ ಆಚರಿಸ ಲಾಗುತ್ತದೆ. ಸಾಮಾನ್ಯವಾಗಿ ಬೆಳಕಿನ ಹಬ್ಬ ಎಂದು ಕರೆಯಲ್ಪಡುವ ದೀಪಾವಳಿ ಹಬ್ಬವು ಕಾರ್ತಿಕ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ಹಬ್ಬವು ಸಾಮಾನ್ಯವಾಗಿ ಸಂಪತ್ತು ಮತ್ತು ಸಂತೋಷಕ್ಕೆ ಸಂಬಂಧಿಸಿದೆ.

Deepavali History in Kannada

ಇದನ್ನು ಓದಿ :- ದೀಪಾವಳಿ ಹಬ್ಬದ ಪ್ರಬಂಧ 2022

ಪ್ರಾಚೀನ ಸಂಸ್ಕೃತ ಗ್ರಂಥ ಗಳಾದ ಸ್ಕಂದ ಪುರಾಣ ಮತ್ತು ಪದ್ಮ ಪುರಾಣ ಗಳಲ್ಲಿ ಹಬ್ಬದ ಉಲ್ಲೇಖವಿದೆ. ಪ್ರಸಿದ್ಧ ಸಂಸ್ಕೃತ ಕವಿ ರಾಜಶೇಖರನ್ ಅವರ ಒಂಬತ್ತನೇ ಶತಮಾನದ ಕೃತಿ ಕಾವ್ಯ ಮೀಮಾಂಸೆಯಲ್ಲಿ ದೀಪಾವಳಿಯನ್ನು ದೀಪ ಮಾಲಿಕ ಎಂದು ಉಲ್ಲೇಖಿಸಲಾಗಿದೆ.

ಅಲ್ಲಿ ಮನೆಗಳನ್ನು ಸ್ವಚ್ಛಗೊಳಿಸುವ ಮತ್ತು ದೀಪಗಳಿಂದ ಅಲಂಕರಿಸುವ ಸಂಪ್ರದಾಯಗಳನ್ನು ಉಲ್ಲೇಖಿಸಲಾಗಿದೆ.

ದೀಪಾವಳಿ ಹಬ್ಬದ ಇತಿಹಾಸ | About Deepavali in Kannada History Wishes Best No1 Information
ದೀಪಾವಳಿ ಹಬ್ಬದ ಇತಿಹಾಸ | About Deepavali in Kannada History Wishes Best No1 Information

ದೀಪಾವಳಿ ಹಬ್ಬದ ಆಚರಣೆಗೆ ಹಲವು ಹಿನ್ನೆಲೆ

ದೀಪಾವಳಿ ಹಬ್ಬದ ಆಚರಣೆಗೆ ಹಲವು ಹಿನ್ನೆಲೆಯಿದೆ. ರಾಮ ಅಯೋಧ್ಯೆ ಗೆ ಮರಳಿದ ಅವಧಿ ಎಂಬ ಸಡಗರವಿದೆ. ಕಂಠಕ ಪ್ರಾಯನಾಗಿದ್ದ ನರಕಾಸುರನನ್ನು ಶ್ರೀ ಕೃಷ್ಣನು ಸತ್ಯಭಾಮೆಯನ್ನು ಒಳಗೂಡಿ ಸಂಹರಿಸಿದ ದಿನ ವೆಂಬ ಸಂಭ್ರಮ ವಿದೆ. ವಾಮನ ತ್ರಿವಿಕ್ರಮ ನಾಗಿ ಬಲಿಯನ್ನು ಗೆದ್ದ ಕಥೆ ಇದೆ. ವೃಂದಾವನ ದಲ್ಲಿ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ ದಿನ ವೆಂಬ ಕಾರಣವೂ ಇದೆ.

ದೀಪಾವಳಿ ಕೇವಲ ಒಂದು ನಿರ್ದಿಷ್ಟ ಕಾರಣ ವನ್ನು ಇಟ್ಟುಕೊಂಡು ಆಚರಿಸುವಂತದ್ದಲ್ಲ. ಇದು ಹಲವು ಹಬ್ಬಗಳ ಮೊತ್ತ ದೀಪಾವಳಿಯನ್ನು ಹಬ್ಬಗಳ ರಾಜ ಅಂತಾನೂ ಹೇಳಬಹುದು. ದಸರಾ ಆಚರಣೆಯ ನ್ನ ಗಮನಿಸಿದ್ರೆ ದಶಮಿಯಂದು ರಾವಣನ ದಹನದ ಮೂಲಕ ಆಚರಿಸುತ್ತಾರೆ. ಅದು ಆತನ ಸಂಹಾರ ವನ್ನು ಸಂಕೇತಿಸುತ್ತದೆ. ರಾವಣನ ನ್ನು ಕೊಂದು ಶ್ರೀರಾಮನು ಅಯೋಧ್ಯೆ ಗೆ ಮರಳುವ ವೇಳೆಗೆ ಅಶ್ವಯುಜ ಮಾಸ ಕೊನೆ ಮುಟ್ಟಿರುತ್ತದೆ. ಅವನು ವನವಾಸ ಮುಗಿಸಿ ರಾಜ್ಯ ತಲುಪಿದ ದಿನ ಪ್ರಜೆಗಳು ದೀಪ ಬೆಳಗಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.

ದೀಪಾವಳಿ ಹಬ್ಬದ ಇತಿಹಾಸ | About Deepavali in Kannada History Wishes Best No1 Information
About Deepavali in Kannada History Wishes Best No1 Information

ಈ ದಿನವೇ ದೀಪಾವಳಿ ಗೆ ಮುನ್ನುಡಿ ಬರೆಯುತ್ತದೆ. ಹೆಣ್ಣಿನಿಂದ ಮಾತ್ರ ಸಾವು ಬರಲಿ ಅಂತ ಮರ ಪಡೆದಿದ್ದ ನರಕಾಸುರ ಭೂಮಿಯ ರಾಣಿ ನ್ನೆಲ್ಲ ತಂದು ಸೇರಿ ಇರುತ್ತಾನೆ. ದ್ವಾಪರಯುಗ ದಲ್ಲಿ ಕೃಷ್ಣ ಸತ್ಯಭಾಮೆಯ ನ್ನು ಮುಂದಿಟ್ಟುಕೊಂಡು ಅವನ ಸಾವಿಗೆ ಕಾರಣ ವಾಗುತ್ತದೆ. ಕೃಷ್ಣ ಭಾಮೆಯರು ಅಭ್ಯಂಜನ ಸ್ನಾನ ಮಾಡಿ ಈ ಸಂಹಾರ ಕಾರ್ಯ ಕ್ಕೆ ಹೊರಡುತ್ತಾರೆ. ನರಕಾಸುರನನ್ನು ಕೊಳ್ಳುತ್ತಾರೆ. ಈ ದಿನ ವೇ ನರಕ ಚತುರ್ದಶಿ ಅದರ ಹಿಂದಿನ ದಿನ ನೀರು ತುಂಬುವ ಹಬ್ಬ ವನ್ನು ಆಚರಿಸುವುದು ಈ ತೈಲಾಭ್ಯಂಜನದ ಹಿನ್ನೆಲೆ ಇಟ್ಟುಕೊಂಡೆ. ಅಮಾವಾಸ್ಯೆಯ ದಿನ ಲಕ್ಷ್ಮಿ ಪೂಜೆ ಮಾಡುವುದು ವಾಡಿಕೆ.

ಅನಂತರದ ದಿನ ದಕ್ಷಿಣ ಭಾರತೀಯರಿಗೆ ಬಲಿಪಾಡ್ಯಮಿಯಾಗಿಯೂ ಉತ್ತರ ಭಾರತೀಯರಿಗೂ ಗೋ ಪಾಡ್ಯಮಿಯಾಗಿಯು ಹೆಚ್ಚು ಪ್ರಚಲಿತ ಬಲಿಮಹಾರಾಜ ದಕ್ಷಿಣ ಪ್ರಾಂತ್ಯದವನು ಎಂಬುದು ನಂಬಿಕೆ. ಈ ತನ್ನ ಸುತ್ತಲಿನ ಕಥೆಗಳು ದಕ್ಷಿಣದ ದೀಪಾವಳಿಯನ್ನು ಅವನ ಹೆಸರಿಗೆ ಬರೆಯುವಂತೆ ಮಾಡಿವೆ.

ದೀಪಾವಳಿ ಹಬ್ಬದ ಇತಿಹಾಸ | About Deepavali in Kannada History Wishes Best No1 Information

ಶ್ರೀಕೃಷ್ಣ ಲೀಲಾ ಭೂಮಿಯಾದ ಉತ್ತರ ಪ್ರಾಂತ್ಯ ದಲ್ಲಿ ಗುರು ಪಾಡ್ಯಮಿ ಯ ಆಚರಣೆಗೂ ಒಂದು ಹಿನ್ನೆಲೆ ಇದೆ. ಶ್ರೀ ಕೃಷ್ಣನು ಗೋವರ್ಧನ ಗಿರಿಯ ಪೂಜೆ ಗೆ ಪ್ರೇರೇಪಣೆ ನೀಡಿದ್ದು, ಇಂದ್ರ ಕೋಪಿಸಿಕೊಂಡು ಮಳೆ ಸುರಿಸಿದ್ದು, ಕೃಷ್ಣ ಗಿರಿ ಯನ್ನು ಎತ್ತಿ ಗೋವುಗಳನ್ನು ಅನ್ನು ಗೋಪಾಲಕ ರನ್ನು ಕಾಪಾಡಿದ್ದು ಇವೆಲ್ಲವು ದೀಪಾವಳಿಯ ಆಚರಣೆ ಗೆ ಕಾರಣ ವಾಗಿದೆ.

ಅಂದ ಹಾಗೆ ಹಬ್ಬದ ಸಂದರ್ಭದಲ್ಲಿ ಹೊಸ ಬಟ್ಟೆ ಗಳನ್ನು ಧರಿಸುವುದರಿಂದ ಅದು ನಮಗೆ ಹೆಚ್ಚಿನ ಆತ್ಮವಿಶ್ವಾಸ ವನ್ನು ನೀಡುತ್ತದೆ ಮತ್ತು ನಮ್ಮೊಳಗೆ ಸಕಾರಾತ್ಮಕ ಭಾವನೆಯ ನ್ನು ಮೂಡಿಸುತ್ತದೆ. ದೀಪ ಗಳನ್ನು ಬೆಳಗಿಸು ವುದರಿಂದ ಕೆಟ್ಟದ್ದರ ಮೇಲೆ ಒಳ್ಳೆಯದ ನ್ನು ಕತ್ತಲೆಯ ಮೇಲೆ ಬೆಳಕ ನ್ನು ಹಾಗು ಅಜ್ಞಾನದ ಮೇಲೆ ಜ್ಞಾನದ ಸಂಕೇತ ಜಯವನ್ನು ಪ್ರತಿನಿಧಿಸುತ್ತದೆ.

ಇತರೆ ಹಬ್ಬಗಳ ಮಹತ್ವ ತಿಳಿಯಿರಿ

Leave a Reply

Your email address will not be published. Required fields are marked *