ದೀಪಾವಳಿ ಹಬ್ಬದ ಹಿಂದಿರುವ ಪುರಾಣ ಕಥೆ | Deepavali Mahime Story in Kannada

ದೀಪಾವಳಿ ಹಬ್ಬದ ಐತಿಹಾಸಿಕ ಹಿನ್ನೆಲೆ | Deepavali Story in Kannada Best No1 Information

Deepavali Story in Kannada , diwali story in kannada , ದೀಪಾವಳಿ ಹಬ್ಬದ ಐತಿಹಾಸಿಕ ಹಿನ್ನೆಲೆ , ದೀಪಾವಳಿ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆಯ ಬಗ್ಗೆ ಮಾಹಿತಿ

Deepavali Story in Kannada

ದೀಪಾವಳಿ ಬೆಳಕಿನ ಹಬ್ಬ ಪ್ರತಿಯೊಂದು ಮನೆಯು ಪ್ರತಿಯೊಂದು ಓಣಿಯೂ ಪ್ರತಿಯೊಂದು ರಸ್ತೆಯೂ ಪ್ರತಿಯೊಂದು ಬಬೀದಿಯು ಕತ್ತಲೆಯನ್ನು ಕಳೆದು ಬೆಳಕನ್ನು ಹರಿಸುವ ಹಬ್ಬವೇ ದೀಪಾವಳಿ.

Spardhavani Telegram

ಇದನ್ನು ಓದಿ :- ದೀಪಾವಳಿ ಹಬ್ಬದ ಪ್ರಬಂಧ 2022

ಇನ್ನು ದೀಪಾವಳಿಗೆ ತನ್ನ ದೇ ಆದ ಒಂದು ಪ್ರಶಸ್ತಿ ಹಾಗು ಸಾಂಪ್ರದಾಯಿಕ ದೀಪಾವಳಿ ಅಂದ್ರೆ ಸುಳ್ಳಿನ ವಿರುದ್ಧ ಸತ್ಯದ ಗೆಲುವು ಅನ್ಯಾಯದ ವಿರುದ್ಧ ನ್ಯಾಯದ ಗೆಲುವು ದುಷ್ಟರ ವಿರುದ್ಧ ಒಳ್ಳೆಯವರ ಗೆಲುವು. ಹಾಗೆಯೇ ಅಂಧಕಾರದ ವಿರುದ್ಧ ಬೆಳಕಿನ ಗಳು ಹೀಗೆ ಬೆಳಕ ನ್ನ ಪ್ರತಿ ಮೂಲೆ ಮೂಲೆಯಲ್ಲೂ ಬೆಳಗಿ ದೀಪಾವಳಿಯನ್ನು ಆಚರಿಸುವ ಸಾಂಪ್ರಯ ಇಂದಿಗೂ ನಮ್ಮಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಒಳ್ಳೆಯ ಆರೋಗ್ಯ, ಸಂಪತ್ತು, ಸುಖ ನೀಡುವಂತಹ ಈ ಹಬ್ಬ ವನ್ನು ನಾವು ಕೃತಜ್ಞ ತಾ ಪೂರ್ವಕವಾಗಿ ದೀಪ ಗಳನ್ನು ಬೆಳಗಿ ದೀಪಾವಳಿಯ ದಿನ ಸಂಪತ್ತಿನ ಸಮೃದ್ಧಿಯ ಅಧಿದೇವತೆ ಯಾದ ಶ್ರೀ ಮಹಾಲಕ್ಷ್ಮೀ ಯನ್ನು ಪೂಜಿಸುತ್ತೇವೆ.

ದೀಪಾವಳಿ ಹಬ್ಬದ ಹಿಂದಿರುವ ಪುರಾಣ ಕಥೆ

ದೀಪಾವಳಿ ಹಬ್ಬದ ಐತಿಹಾಸಿಕ ಹಿನ್ನೆಲೆ | Deepavali Story in Kannada Best No1 Information
ದೀಪಾವಳಿ ಹಬ್ಬದ ಐತಿಹಾಸಿಕ ಹಿನ್ನೆಲೆ | Deepavali Story in Kannada Best No1 Information

ಇನ್ನು ಕ್ಷೀರಸಾಗರ ದಲ್ಲಿ ಹುಟ್ಟಿ ರುವಂತಹ ಶ್ರೀ ಮಹಾಲಕ್ಷ್ಮಿ ನ್ನ ಅಮಾವಾಸ್ಯೆ ದಿನ ದೀಪ ಗಳನ್ನ ಬೆಳಗಿ ಆಕೆಯನ್ನ ಆಹ್ವಾನಿಸಿ ಭಕ್ತಿ ಪೂರ್ವಕವಾಗಿ ಪೂಜಿಸಿ ಕೊಳ್ಳುತ್ತೇವೆ. ಹೀಗೆ ಪೂಜಿಸಿ ಕೊಳ್ಳೋದ್ರಿಂದ ಮನೆಯಲ್ಲಿ ಸುಖ, ಸಂಪತ್ತು, ಆರೋಗ್ಯ, ಹಾಗೆ ಧನ, ಕನಕ ವಸ್ತು, ವಾಹನಗಳು ಸಮೃದ್ಧ ವಾಗಿರುತ್ತವೆ ಎಂದು ನಮ್ಮ ಹಿರಿಯರು ಹೇಳುವುದುಂಟು. ಅದು ನಿಜ ಕೂಡ ಲಕ್ಷ್ಮಿ ದೇವಿ ಸಿರಿ ಸಂಪತ್ತಿನ ಪ್ರತೀಕ. ಆಕೆಯ ನ್ನ ತ್ರಿ ಕರಣ ಶುದ್ಧಿ ಯಾಗಿ ಆರಾಧಿಸಿ ಕೊಂಡರೆ ಸಾಕು. ಭಕ್ತರಿಗೆ ಅಭೀಷ್ಟ ಗಳನ್ನು ನೆರವೇರಿಸುವಂತಹ ತಾಯಿ ಅಷ್ಟೈಶ್ವರ್ಯ ಗಳನ್ನು

ಪ್ರಸಾಧಿಸುವಂತಹ ಐಶ್ವರ್ಯ ಸ್ವರೂಪಿ ಅಂತ ಶ್ರೀ ಮಹಾಲಕ್ಷ್ಮಿ ಯನ್ನು ದೀಪಾವಳಿಯ ದಿನ ನಾವು ಶ್ರದ್ಧಾ ಪೂರ್ವಕವಾಗಿ ಪೂಜಿಸಿ ಕೊಂಡ್ರೆ ಸುಖ ಶಾಂತಿ ಗಳು ಸಮೃದ್ಧ ವಾಗಿ ನೆಲೆಸುತ್ತದೆ ಎಂದು ಪುರಾಣ ಗಳು ಸಾರುತ್ತವೆ.

Deepavali Mahime Story in Kannada

ದೀಪಾವಳಿ ಹಬ್ಬದ ಐತಿಹಾಸಿಕ ಹಿನ್ನೆಲೆ | Deepavali Story in Kannada Best No1 Information
ದೀಪಾವಳಿ ಹಬ್ಬದ ಐತಿಹಾಸಿಕ ಹಿನ್ನೆಲೆ | Deepavali Story in Kannada Best No1 Information

ಇನ್ನು ಲಕ್ಷ್ಮಿಯ ಉದ್ಭವದ ಹಿಂದೆ ಒಂದು ಕಥೆಯಿದೆ.

ಒಂದು ಬಾರಿ ದುರ್ವಾಸ ಮಹರ್ಷಿಯು ಇಂದ್ರನ ಹೀಗೆ ಒಂದು ಅತ್ಯುನ್ನತವಾದ ಮೌಲ್ಯಯುತವಾದ ಹಾರ ವನ್ನು ಕಾಣಿಕೆಯಾಗಿ ನೀಡುತ್ತಾನೆ. ಇಂದ್ರನು ಅದರ ಮೇಲೆ ಯಾವ ಆಸೆಯೂ ಆಸಕ್ತಿಯಿದ್ದರೇ ಆಹಾರವನ್ನ ತಕ್ಷಣವೇ ತನ್ನ ಬಳಿಯಿದ್ದ ಐರಾವತಕ್ಕೆ ಅಂದ್ರೆ ಐರಾವತದ ಕುತ್ತಿಗೆಗೆ ಹಾಕಿ ಬಿಡುತ್ತೇನೆ. ಆಗ ಐರಾವತವು ಆ ಹಾರವನ್ನ ನೆಲದ ಮೇಲೆ ಹಾಕಿ ತುಳಿದು ದಂತೆ ಅದನ್ನು ನೋಡಿ ಅವಮಾನ ಭರಿತನಾದ ದೂರ್ವಾಸ ಮಹರ್ಷಿ ಇಂದ್ರಾನ ಗರ್ವವನ್ನು ಹಾಗೂ ರಾಜ ಭೋಗಗಳನ್ನ. ನಿರ್ನಾಮ ಮಾಡಲು ಪಣತೊಡುತ್ತಾನೆ.

ಇಂದ್ರನ ಗರ್ಭ ಕ್ಕೆ ರಾಜ ಭೋಗಕ್ಕೆ ಕಾರಣವಾದ ಐಶ್ವರ್ಯವನ್ನ ಹೇಗಾದ್ರೂ ನಾಶ ಮಾಡಬೇಕು. ಹೇಗಾದರೂ ಅವೆಲ್ಲ ಹೋಗಬೇಕು ಎಂದು ಶಪಿಸುತ್ತಾ ಹೋಗಿದ್ದಾನೆ. ಇನ್ನು ತದನಂತರ ವೇ ಇಂದ್ರನ ಕಷ್ಟಗಳು ಆರಂಭವಾಗುತ್ತವೆ.

Deepavali Story in Kannada Information

ಇದೆ ಅವಕಾಶ ವನ್ನ ತೆಗೆದುಕೊಂಡು ರಾಕ್ಷಸರು ಕೂಡ ಇಂದ್ರನ ಮೇಲೆ ದಂಡೆತ್ತಿ ಬರುತ್ತಾರೆ. ಹೀಗೆ ಇಂದ್ರನು ಅಸಹಾಯಕ ನಾಗಿ ವಿಷ್ಣುವಿನ ಶರಣಾರ್ಥಿಯಾಗಿ ವಿಷ್ಣುವಿಗೆ ಮೊರೆಹೋಗುತ್ತಾನೆ. ಪರಿಹಾರ ಕೇಳುತ್ತಾನೆ. ಅದರಿಂದ ಶ್ರೀ ಮಹಾ ವಿಷ್ಣು ಕ್ಷೀರಸಾಗರ ಮಥನ ಮಾಡುವಂತೆ ಸೂಚಿಸುತ್ತಾನೆ.

ಒಂದು ಕಡೆ ಅಸುರರು ಮತ್ತೊಂದುಕಡೆ ದೇವತೆಗಳು ಕ್ಷೀರಸಾಗರ ಮತನ ನಡೆಯಲು ಸಿದ್ಧ ರಾಗುತ್ತಾರೆ. ಹೀಗೆ ಮಥನ ಮಾಡುವಾಗ ಮೊದಲು ವಿಷ ತದನಂತರ ಪಾರಿಜಾತ ವೃಕ್ಷ ಚಂದ್ರ ಧನ್ವಂತರಿ ಹೀಗೆ ಒಂದೊಂದೇ ಒಂದೊಂದೇ ಹುಟ್ಟುತ್ತಾ ಆ ಕ್ಷೀರಸಾಗರ ದಿಂದ ಉದ್ಭವಿಸುತ್ತದೆ ಹೋಗುತ್ತದೆ.

ಹೀಗೆ ಕ್ಷೀರಸಾಗರ ಮಥನ ನಡೆಯುವಾಗ ಲಕ್ಷ್ಮೀ ದೇವಿಯು ಕಮಲದ ಹೂವಿನ ಮಧ್ಯದಲ್ಲಿ ಕುಳಿತು ಕಮಲಿನಿಯಾಗಿ ಉದ್ಭವಿಸುತ್ತಾಳೆ.

Deepavali Story in Kannada 2022

ಹೀಗೆ ತದನಂತರ ವಿಷ್ಣುವಿನ ಹತ್ತಿರ ಆಕೆ ಹೋಗುತ್ತಾಳೆ. ಹಾಗೆ ಬಂದ ಶ್ರೀ ಮಹಾಲಕ್ಷ್ಮಿಯ ಅನುಗ್ರಹ ದಿಂದ ಮತ್ತೆ ಇಂದ್ರ ನು ಸಕಲ ಭೋಗ ಭಾಗ್ಯ ಗಳನ್ನ ಹೊಂದುತ್ತಾನೆ. ಆದ್ದರಿಂದಲೇ ಅಮಾವಾಸ್ಯೆ ದಿನ ಸಾಕ್ಷಾತ್ ಶ್ರೀಮಹಾಲಕ್ಷ್ಮಿ ಜನಿಸಿದಳು ಉದ್ಭವಿಸಿದಳು ಎಂದು ಅಮಾವಾಸ್ಯೆಯ ದಿನ ಶ್ರೀ ಮಹಾಲಕ್ಷ್ಮಿಯ ಪೂಜೆ ಮಾಡ್ತಾರೆ.

ಮತ್ತೊಂದು ಪುರಾಣದ ಪ್ರಕಾರ ವೈಕುಂಠ ದಿಂದ ಶ್ರೀ ಮಹಾಲಕ್ಷ್ಮಿ ಯು ಆ ದಿನ ಭೂಲೋಕ ಕ್ಕೆ ಬಂದು ತನ್ನ ಭಕ್ತರ ನ್ನ ತನ್ನ ಭಕ್ತರ ಅಭಿ ಷ್ಠ ಯನ್ನು ನೆರವೇರಿಸುತ್ತಾಳೆ ಎಂದು ಹೇಳುತ್ತಾರೆ. ಹೀಗೆ ಇಂದ್ರ ನು ತಾನು ಕಳೆದುಕೊಂಡಿದ್ದ ಭೋಗ ಭಾಗ್ಯ ಗಳನ್ನು ಶ್ರೀ ಮಹಾಲಕ್ಷ್ಮೀ ಆರಾಧನೆಯಿಂದ ಮತ್ತೆ ಪಡೆದುಕೊಳ್ಳುತ್ತಾನೆ. ಅಂದಿನಿಂದ ದೀಪಾವಳಿಯ ದಿನ ಸಿಂಹ ಮಹಾಲಕ್ಷ್ಮೀ ಯನ್ನು ಪೂಜಿಸುವುದು ವಾಡಿಕೆಯಾಗಿದೆ.

diwali story in kannada

ದೀಪಾವಳಿ ಹಬ್ಬದ ಐತಿಹಾಸಿಕ ಹಿನ್ನೆಲೆ | Deepavali Story in Kannada Best No1 Information
ದೀಪಾವಳಿ ಹಬ್ಬದ ಐತಿಹಾಸಿಕ ಹಿನ್ನೆಲೆ | Deepavali Story in Kannada Best No1 Information

ಮಹಾಲಕ್ಷ್ಮಿ ಯನ್ನು ಮನೆಯಲ್ಲಿ ಪೂಜಿಸುವ ವಿಧಾನ ಹೇಗೆ

ಇನ್ನು ಮಹಾಲಕ್ಷ್ಮಿ ಯನ್ನು ಮನೆಯಲ್ಲಿ ಪೂಜಿಸಬೇಕು ಅಂದ್ರೆ ಮೊದಲು ನಾವು ಮಾಡ ಬೇಕಾಗಿದ್ದು. ಮನೆ ಯನ್ನು ಶುಚಿಗೊಳಿಸಿಕೊಳ್ಳೋದು.

ಎಲ್ಲಿ ಶುಚಿ ಶುಭ್ರ ಇರುತ್ತೋ ಅಲ್ಲಿ ಶ್ರೀ ಮಹಾಲಕ್ಷ್ಮಿ ಬಂದು ಶಾಶ್ವತ ವಾಗಿ ನೆಲೆಸುತ್ತಾಳೆ.

ಆದ್ದರಿಂದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾಧ್ಯವಾದ ಷ್ಟು ನಿಮ್ಮ ಮನೆಗಳನ್ನು ಶುಚಿಗೊಳಿಸಿಕೊಳ್ಳಿ. ಅಂಗಳ ವನ್ನು ಶುಚಿಗೊಳಿ ಸಿಕೊಳ್ಳಿ. ಗೋಧೂಳಿ ಸಮಯ ದಲ್ಲಿ ರಂಗವಲ್ಲಿ ಗಳನ್ನು ಹಾಕಿ ಹಾಗೆಯೇ ಸೂರ್ಯೋದಯ ದಲ್ಲಿ ಬೆಳಿಗ್ಗೆ ಎದ್ದು ನರಕ ಚತುರ್ದಶಿಯ ದಿನ ಎಣ್ಣೆ ಅಭ್ಯಂಜನ ಸ್ನಾನ ಮಾಡಿ ಅಮಾವಾಸ್ಯೆ ದಿನ ಶ್ರೀ ಮಹಾಲಕ್ಷ್ಮೀ ಯನ್ನು ಪೂಜಿಸಿ ಕೊಳ್ಳಬೇಕು. ಹೀಗೆ ಮಾಡುವುದರಿಂದ ಸಕಲ ಸಂಪತ್ತಿನ ಅಧಿದೇವತೆ ಯಾದ ಆಕೆಯ ಕೃಪೆಗೆ ಕರುಣೆಗೆ ಪಾತ್ರರಾಗುತ್ತೇವೆ.

ಇತರೆ ಹಬ್ಬಗಳ ಮಹತ್ವ ತಿಳಿಯಿರಿ

Leave a Reply

Your email address will not be published. Required fields are marked *