general knowledge questions with answers in kannada | ಕನ್ನಡ ಸಾಮಾನ್ಯ ಜ್ಞಾನ

general knowledge questions with answers in kannada | ಕನ್ನಡ ಸಾಮಾನ್ಯ ಜ್ಞಾನ

General Knowledge Questions With answers in Kannada, ಸಾಮಾನ್ಯ ಜ್ಞಾನ, kpsc general knowledge questions and answers, gk questions in kannada

general knowledge questions with answers in kannada

ಭಾರತೀಯ ಸಂವಿಧಾನದ ಈ ಕೆಳಗಿನ ಯಾವ ವಿಧಿಯು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಒಳಗೊಂಡಿದೆ…

  • ಲೇಖನಗಳು 25-28
  • ಲೇಖನಗಳು29-30
  • ಲೇಖನಗಳು 32-35
  • ಲೇಖನಗಳು23-24

ಶಾಂತಿನಾಥ ನ ಐತಿಹಾಸಿಕ ಕೃತಿ..?

  • ಸುಕುಮಾರ ಚರಿತೆ
  • ಭುವನೈಕ್ಯ ಮಲ್ಲನ ಪುರಾಣ
  • ಶಾಂತಿನಾಥ ಚರಿತೆ
  • ಜಗದೇಕ ಮಲ್ಲ ಚರಿತೆ

ಕಲ್ಯಾಣಿ ಚಾಲುಕ್ಯರ ಸ್ಥಾಪಕ…?

  • 2 ನರಸಿಂಹ
  • 2 ತೈಲಪ
  • ಹಕ್ಕ ಬುಕ್ಕರು
  • ಸಳ

ಅಚ್ಚು ಗನ್ನಡದ ಮೊದಲ ಮನೆತನ…?

  • ಬಾದಾಮಿ ಚಾಲುಕ್ಯರ
  • ಕಲ್ಯಾಣಿ ಚಾಲುಕ್ಯರ
  • ಗಂಗರು
  • ಕದಂಬರು

ಖಿಲ್ಜಿ ಸಂತತಿಯ ಸ್ಥಾಪಕ

  • ಜಲಾಲ್-ಉದ್-ದೀನ್ ಖಿಲ್ಜಿ
  • ಅಲ್ಲಾವುದ್ದೀನ್ ಖಿಲ್ಜಿ
  • ಶಹಬುದ್ದಿನ್ ಉಮರ್
  • ನಾಸಿರುದ್ದೀನ್ ಶಾ

ಸರಿ ಇರುವ ಹೋಲಿಕೆಗಳನ್ನು ಆಯ್ಕೆ ಮಾಡಿ

  1. ಕುವತ್ ಉಲ್ ಇಸ್ಲಾಂ – ದೆಹಲಿ
  2. ಅದಾಯಿ ದಿನ ಚೋಪ – ಅಜ್ಮಿರ 3. ಗಿಯಾಸುದ್ದೀನ್ ತುಗಲಕ್ – ತುಘಲಕಾಬಾದ್ 4. ಕುವತ್ ಉಲ್ ಇಸ್ಲಾಂ ಮತ್ತು ಆದಾಯದಿಂದ ಚೋಪ್ರಾ – ಕುತುಬುದ್ದಿನ್ ಐಬಕ್ ]
  • 2 3 ಮತ್ತು 4
  • 1 2 ಮತ್ತು 3
  • 1 2 3 ಮತ್ತು 4
  • 3 ಮತ್ತು 4

ಗುಲಾಮಿ ಸಂತತಿ ಸುಲ್ತಾನರು

  • ಪರ್ಷಿಯನ್ನರು
  • ಅರಬ್ಬರು
  • ಇಲ್ಬರಿ ತರ್ಕರು
  • ಆಫ್ಘನ್ನರು

ಅಲ್ಲಾವುದ್ದೀನ್ ಖಿಲ್ಜಿ ಕಂದಾಯ ನಿಗದಿ ಗೊಳಿಸುವಾಗ ಗಮನಿಸುತ್ತಿದ್ದ ಅಂಶ

  • ಅಳತೆ
  • ಬೆಳೆಯಲ್ಲಿ ಪಾಲು
  • ರೈತರಲ್ಲಿ ಸಂಪತ್ತು
  • ರೈತರಲ್ಲಿ ನ ಆಸ್ತಿ

ಸೈಯದ್ ಸಂತತಿಯ ಕೊನೆಯ ಸುಲ್ತಾನ

  • ಮುಬಾರಕ್ ಶಾ
  • ಮಹಮ್ಮದ್ ಷಾ
  • ಆಲಂ ಶಾ
  • ಖಿಜರ್ ಖಾನ್

ಮ್ಯಾರೇಜ್ ಬ್ಯೂರೋ ಇಲಾಖೆ ಸ್ಥಾಪಿಸಿದ ಸುಲ್ತಾನ

  • ಮಹಮ್ಮದ್ ಬಿನ್ ತುಘಲಕ್
  • ಅಲ್ಲಾವುದ್ದೀನ್ ಖಿಲ್ಜಿ
  • ಫಿರೋಜ್ ಷಾ ತುಘಲಕ್
  • ಆರಾಂ ಶ

ತಾರೀಕಿ ಫಿರೋಜ್ ಷಾಹಿ ಹಾಗೂ ಪತ್ವ ಈ ಜಹಾನ್ ದಾರಿಇವು ಜಿಯಾವುದ್ದಿನ್ ಭರಣಿಯ ರಚನೆಗಳು ಈ ಕೆಳಗಿನ ಯಾವ ಮಾಹಿತಿಯನ್ನು ಪಡೆದುಕೊಳ್ಳಬಹುದು

  • ದಾನ ಧರ್ಮಗಳ ಬಗ್ಗೆ
  • ಯುದ್ಧಗಳ ಬಗ್ಗೆ
  • ದಾಳಿಗಳ ಬಗ್ಗೆ
  • ಹಿಂದೂ ಅರಸರು ಮತ್ತು ಬರಹಗಾರರ ಬಗ್ಗೆ

ದೆಹಲಿಯ ಸುಲ್ತಾನರಲ್ಲಿ ತಮ್ಮ ಪ್ರದೇಶವನ್ನು ಮೊದಲಬಾರಿಗೆ ಇಕ್ತಾ ಗಳಾಗಿ ವಿಭಾಗಿಸಿದವರು

  • ಕುತ್ಬುದ್ದೀನ್ ಐಬಕ್
  • ಇಲ್ತಮಶ್
  • ಬಲ್ಬನ್
  • ಆರಾಮ್ ಶಾ

ಬಲ್ಬನನ ರಾಜತ್ವದ ಕಲ್ಪನೆ ಹೀಗಿತ್ತು

  • ಭೂಮಿಯ ಮೇಲಿನ ದೇವರ ನೆರಳು
  • ಸುಲ್ತಾನ ಕಲೀ ಮರಿಗೆ ಸಮಾನವಾದದ್ದು
  • ಸುಲ್ತಾ ನ ಪ್ರಜಾ ಸೇವಕ
  • ಸು ಲ್ತಾನ ಧರ್ಮ ಪರಿಪಾಲಕ

ರಾಜಧಾನಿ ದೆಹಲಿಯಲ್ಲಿ ಸದಾ ಸಿದ್ಧವಿರುವ ಸೇನೆಯನ್ನು ನೆಲೆಗೊಳಿಸಿದ ಪ್ರಥಮ ದೆಹಲಿ ಸುಲ್ತಾನ

  • ಕುತ್ಬುದ್ದೀನ್ ಐಬಕ್
  • ಆರಾಮ್ ಶಾ
  • ಬಲ್ಬನ್
  • ಅಲ್ಲಾವುದ್ದೀನ್ ಖಿಲ್ಜಿ

ತಾರೀಕಿ ಅಲಾಯಿ ಮತ್ತು ತುಘಲಕ್ ನಾಮಗಳ ಕರ್ತೃ

  • ಮಿನಾಜ್ ಉನ್ ಸಿರಾಜ್
  • ಅಮೀರ್ ಖುಸ್ರೋ
  • ಜಯದೇವ
  • ಗಿಯಾಸುದ್ದೀನ್ ಭರಣಿ

ಹಿಂದೂ ದೇವತೆಗಳ ಚಿತ್ರಗಳಿರುವ ನಾಣ್ಯ ಚಲಾವಣೆ ಮುಂದುವರಿಸಿದ ಮುಸ್ಲಿಂ ವಿಜೇತರು ಯಾರು

  • ಗಜನಿ ಮಹಮದ್
  • ಘೋರಿ ಮಹಮ್ಮದ್
  • ಅಲ್ತಮಶ್
  • ಬಲ್ಬನ್

ಈ ಕೆಳಗಿನ ದೆಹಲಿ ಸುಲ್ತಾನರಲ್ಲಿ ದೀರ್ಘಕಾಲ ಆಳ್ವಿಕೆ ನಡೆಸಿದ ಸುಲ್ತಾನ ಯಾರು

  • ಕುತ್ಬುದ್ದೀನ್ ಐಬಕ್
  • ಬಲ್ಬನ್
  • ನಾಸಿರುದ್ದೀನ್ ಮಹಮ್ಮದ್
  • ಇಲ್ತಮಶ್

ಜಿಯಾವುದ್ದಿನ್ ಭರಣಿ ಈ ಕೆಳಗಿನ ಯಾವ ಯಾವ ಸುಲ್ತಾನರ ಸಮಕಾಲೀನ

ಕನ್ನಡ ಸಾಮಾನ್ಯ ಜ್ಞಾನ

  • ಮಹಮ್ಮದ್ ಬಿನ್ ತುಘಲಕ್ ಮತ್ತು ಫಿರೋಜ್ ಷಾ ತುಘಲಕ್
  • ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮಹಮ್ಮದ್ ಬಿನ್ ತುಘಲಕ್
  • ಕುತ್ಬುದ್ದೀನ್ ಐಬಕ್ ಮತ್ತು ಆರಾಮ್ ಶಾ
  • ಬಲ್ಬನ್ ಮತ್ತು ಅಲ್ಲಾವುದ್ದೀನ್ ಖಿಲ್ಜಿ

ಅಲ್ಲಾಉದ್ದೀನ ಖಿಲ್ಜಿ ತಂದಿದ್ದ ಮಾರುಕಟ್ಟೆ ಸುಧಾರಣೆ ಯಲ್ಲಿ ಸರಾಯ್ ಇ ಆದಿಲ್ ಎಂಬ ಮಾರುಕಟ್ಟೆಯು

  • ಪ್ರಾಣಿಗಳ ಮಾರುಕಟ್ಟೆ
  • ಗುಲಾಮರ ಮಾರುಕಟ್ಟೆ
  • ಕಬ್ಬಿಣದ ಮಾರುಕಟ್ಟೆ
  • ಸಿದ್ಧ ವಸ್ತುಗಳ ಮಾರುಕಟ್ಟೆ

ಅಲ್ಲಾವುದ್ದೀನ್ ಖಿಲ್ಜಿಯ ಬೆಲೆ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದ ಇತಿಹಾಸಕಾರರನ್ನು ಆಯ್ಕೆ ಮಾಡಿ

  • ಇಬ್ನಬತೂತ
  • ಅಮೀರ್ ಖುಸ್ರೋ
  • ಜಿಯಾವುದ್ದಿನ್ ಭರಣಿ
  • ಮಿನ್ಹಾಜ್ ಸಿರಾಜ್

ಈ ಕೆಳಗಿನ ಸ್ಮಾರಕಗಳಲ್ಲಿ ಪ್ರಾಚೀನವಾದದ್ದು

  • ಕುತುಬ್ ಮಿನಾರ್
  • ಅಜಂತ
  • ತಾಜ್ ಮಹಲ್
  • ಖುಜರಾಹೋ

ಕ್ತ ಎನ್ನುವ ಪದ್ಧತಿ ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ಬದಲಾಯಿತು ಇಕ್ತ ಪದ್ಧತಿ ಎಂದರೆ

  • ಸೈನಿಕರಿಗೆ ಭೂಕಂದಾಯ ದಿಂದ ಬರುವ ಆದಾಯ ನೀಡುವುದು
  • ಸೈನಿಕರಿಗೆನಗುವುದು ವೇತನ ನೀಡುವುದು
  • ಸೈನಿಕರಿಗೆ ರಾಜ್ಯದ ಕೆಲ ಭಾಗಗಳನ್ನು ನೀಡುವುದು
  • ಯುದ್ಧದಲ್ಲಿ ಲೂಟಿ ಮಾಡಿದ ಸಂಪತ್ತನ್ನು ಅವರಿಗೆ ನೀಡುವುದು


ಕುತುಬ್ ಮಿನಾರ್ ನ ನಿರ್ಮಾಣಕಾರ್ಯ ಕುತ್ಬುದ್ದೀನ್ ಐಬಕ್ ನಿಂದ ಆರಂಭವಾಯಿತು ಆದರೆ ಅದರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು

  • ಕುತುಬುದ್ದಿನ್ ಐಬಕ್
  • ಇಲ್ತಮಶ್
  • ಬಲ್ಬಲ್
  • ಆರಾಮ್ ಶ

ಅಲ್ಲಾವುದ್ದೀನ್ ಖಿಲ್ಜಿಯ ಮಾರುಕಟ್ಟೆ ಸುಧಾರಣೆ ಗಳನ್ನು ಜಾರಿಗೆ ತಂದನು ಈ ಸುಧಾರಣೆಯ ಮುಖ್ಯ ಗುರಿ

  • ರೈತರನ್ನು ತೃಪ್ತಿಪಡಿಸುವುದು
  • ಮಧ್ಯವರ್ತಿಗಳನ್ನು ನಿರ್ಮೂಲನ ಮಾಡುವುದು
  • ಗ್ರಾಹಕರಿಗೆ ಆಗುವ ಅನ್ಯಾಯ ತಡೆಯುವುದು
  • ಬೃಹತ್ ಸೇನೆಯನ್ನು ಆರ್ಥಿಕವಾಗಿ ನಿಭಾಯಿಸುವುದು

ಮೇವಾಡದ ರಾಣಿ ಪದ್ಮಿನಿಯ ರಾಜ

  • ರತನ್ ಸಿಂಗ್
  • ಕನೆರ ದೇವ
  • ಸತಲ್ ದೇವ
  • ಮಹಾಲಕ ದೇವ

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿ ಇರುವುದನ್ನು ಆರಿಸಿ ಬರೆಯಿರಿ

  1. ಅಲ್ಲಾವುದ್ದೀನ್ ಖಿಲ್ಜಿಯ ಸಮಕಾಲೀನವರು
  2. ಸಿತಾರ್ ಎಂಬ ಸಂಗೀತ ಸಾಧನವನ್ನು ಅಮೀರ್ ಖುಸ್ರೋ ಕಂಡುಹಿಡಿದನು 3. ಅಮೀರ್ ಖುಸ್ರೋ ಭಾರತದ ಗಿಳಿ 4. ದಾರಾಶಿಕೋ ಉಪನಿಷತ್ತು ಭಗವದ್ಗೀತೆಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದರು
  • 1 2 ಮತ್ತು 3
  • 2 ಮತ್ತು 3
  • 1 3 ಮತ್ತು 4
  • 1 2 3 ಮತ್ತು 4

ಲ್ಬೇರೂನಿ ಯಾ ಕಿತಾಬ್ ಇ ಹಿಂದ್ ಅಥವಾ ತಾರೀಖ್ ಈ ಹಿಂದ್ ಈ ಭಾಷೆಯಲ್ಲಿದೆ

  • ಅರಬ್ಬಿ
  • ಹಿಂದಿ
  • ಪಾಳಿ
  • ಪ್ರಾಕೃತ

ಇಕ್ತಾ ಪದ್ಧತಿಯನ್ನು ರದ್ದು ಮಾಡಿದ ದೆಹಲಿ ಸುಲ್ತಾನ

  • ಮಹಮ್ಮದ್ ಬಿನ್ ತುಘಲಕ್
  • ಬಲ್ಬನ್
  • ಐಬಕ್
  • ಇಲ್ತಮಶ್

ಈ ಕೆಳಗಿನ ಯಾವ ವಿದೇಶಿ ಪ್ರವಾಸಿಗ ಮಹಮ್ಮದ್ ಬಿನ್ ತುಘಲಕ್ ನ ಆಸ್ಥಾನದಲ್ಲಿ ಖಾಜಿ ಹುದ್ದೆ ಪಡೆದುಕೊಂಡಿದ್ದರು

  • ತೋಮ್ ಫೈಯರ್ಸ್
  • ನಿಕೆಟಿನ್
  • ಮಾರ್ಕೊಪೋಲೊ
  • ಇಬ್ನಬತೂತ
ಇತರೆ ವಿಷಯಗಳ ಪ್ರಮುಖ ಮಾಹಿತಿ ಲಿಂಕ್

ಸಾಮಾನ್ಯ ಜ್ಞಾನ ಕನ್ನಡ -೦೩

ಕನ್ನಡ ಸಾಮಾನ್ಯ ಜ್ಞಾನ-೦೨

ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

Leave a Reply

Your email address will not be published. Required fields are marked *