ಎಫ್.ಡಿ.ಎ & ಎಸ್.ಡಿ.ಎ ಪ್ರಶ್ನೋತ್ತರಗಳು | FDA Exam Kannada Notes

ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು | GK Today Daily Quiz in Kannada Best Top1 Quiz

FDA Quiz in Kannada, sda fda notes in kannada pdf, fda kannada, sda in kannada, fda in kannada, fda sda kannada notes, ಎಫ್ ಡಿ ಎ ಪ್ರಶ್ನೋತ್ತರಗಳು

FDA Quiz in Kannada

ಎಫ್.ಡಿ.ಎ & ಎಸ್.ಡಿ.ಎ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ಎಫ್.ಡಿ.ಎ & ಎಸ್.ಡಿ.ಎ ಆಕಾಂಕ್ಷಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram
ನಾಗಾರ್ಜುನಸಾಗರ ಅಣೆಕಟ್ಟನ್ನು ನಿರ್ಮಿಸಲಾಗಿರುವುದು ಈ ನದಿಗೆ

ಕೃಷ್ಣ

ರಾಷ್ಟ್ರೀಯ ಸಮ್ಮೋಧ್ಯಾನ ಇರುವ ನಗರ

ಲಖನೌ

ಗ್ರಹದ ಸ್ಥಾನ ಕಳೆದುಕೊಂಡ ಆಕಾಶಕಾಯ

ಫ್ಲೋಟೋ

1930 ರಲ್ಲಿ ವಿಜ್ಞಾನಿಗಳು ಆವಿಷ್ಕರಿಸಿದ ಹೊಸ ಗ್ರಹ

ಫ್ಲೋಟೋ

ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಇವರ ಹೆಸರನ್ನು ಇಡಲಾಗಿದೆ –

ಸರದಾರ್ ವಲ್ಲಭಬಾಯಿ ಪಟೇಲ್

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡದವರಲ್ಲಿ ಶಿವಾಜಿ ಗಣೇಶನ್-

ಇಪತ್ತೆಂಟನೆಯವರು .

FDA ಸಾಮಾನ್ಯ ಜ್ಞಾನ | FDA Quiz in Kannada Best No1 Notes For SDA & FDA
FDA ಸಾಮಾನ್ಯ ಜ್ಞಾನ | FDA Quiz in Kannada Best No1 Notes For SDA & FDA

ಇದನ್ನು ಓದಿರಿ :- 30+ ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು

ಜಪಾನಿನ ಉನ್ನತ ಪ್ರೀಮಿಯಂ ಇಂಪೀರಿಯಲ್ ಕಲಾ ಪ್ರಶಸ್ತಿಯನ್ನು ಪಡೆದ ಭಾರತೀಯ

ರವಿಶಂಕರ್

ಇತ್ತೀಚೆಗೆ ಯಾವ ರಾಜ್ಯ ಸರ್ಕಾರ ಹೆಣ್ಣು ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವ ನಿರ್ಣಯ ಕೈಗೊಂಡಿದೆ –

ಹಿಮಾಚಲ ಪ್ರದೇಶ

ಇತ್ತೀಚೆಗೆ ಗಾಂಧಿ ತತ್ವದ ಪ್ರತಿಪಾದನೆಗಾಗಿ ಜುಮ್ಮಾಲಾಲ್ ಬಜಾಜ್ ಪ್ರಶಸ್ತಿ ಪಡೆದ ವಿದೇಶಿಯ –

ಡಾ | ಯಂಗ್ ಸೀಕ್ ಚುವೆ

sda fda notes in kannada pdf

UNSET 2
ಎಫ್ ಡಿ ಎ ಪ್ರಶ್ನೋತ್ತರಗಳು
ಮೀನು ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತದ ಸ್ಥಾನ

6

ಯೋಜನೆಗಳನ್ನು ಜಾರಿಗೆ ತಂದ ಮೊದಲ ರಾಷ್ಟ್ರ-

ರಷ್ಯ

ಭಾರತದ ಯೋಜನಾ ಬ್ರಹ್ಮ

ಸರ್.ಎಂ. ವಿಶ್ವೇಶ್ವರಯ್ಯ

1997 ರ ಬ್ರಿಟನ್ನಿನ ಪ್ರತಿಷ್ಠಿತ ಸಾಹಿತ್ಯ ಪುರಸ್ಕಾರವನ್ನು ಪಡೆದ ಪ್ರಥಮ ಭಾರತೀಯ ಸಾಹಿತಿ

-ಅರುಂಧತಿ ರಾಯ್

ಮೌಂಟು ಅಬುವಿನ ಪ್ರಧಾನ ಆಕರ್ಷಣೆ –

ದಿಲ್ವಾರಾ ಜೈನ ಬಸದಿಗಳು

ಹಿಂದೂಸ್ತಾನ್ ಬಂದರು

ವಿಶಾಖಪಟ್ಟಣದಲ್ಲಿದೆ

images
ಕರ್ನಾಟಕದಲ್ಲಿ ತಾಮ್ರದ ಗಣಿಯಿರವ ಸ್ಥಳ

– ಚಿತ್ರದುರ್ಗ ಜಿಲ್ಲೆಯ ಇಂಗಳದಾಳ

ಏಷ್ಯಾದ ಅತಿದೊಡ್ಡ ಗುಲಾಬಿ ಉದ್ಯಾನವಿರುವ ಸ್ಥಳ

ಚಂಡೀಗಢ

ರಾಷ್ಟ್ರೀ ಯ ಚಾರಿತ್ರಿಕ ವಸ್ತು ಸಂಗ್ರಹಾಲಯ

ನವದೆಹಲಿಯಲ್ಲಿದೆ .

ಮಹಾಭಾರತದ ಮೊದಲ ಹೆಸರು

ಜಯಸಂಹಿತೆ

ಕೇರಳದ ಮೌನ ಕಣಿವೆಯಲ್ಲಿ ಹರಿಯುವ ನದಿ

ಕಂಟಿಪಳ್ಳ

ಅತಿ ಹೆಚ್ಚು ಅಫೀಮನ್ನು ಬೆಳೆಯುವ ರಾಜ್ಯ

ಉತ್ತರ ಪ್ರದೇಶ

ಭೂಪಾಲ್ ಅನಿಲ ದುರಂತ ಸಂಭವಿಸಿದ ವರ್ಷ

ಡಿಸೆಂಬರ್ 1984

ತಂಜಾವೂರಿನ ಶಿವ ದೇವಾಲಯವನ್ನು ಕಟ್ಟಿಸಿದವರು

ರಾಜ ರಾಜ ಚೋಳ

ನಾಸಿಕ್ ವಿದ್ಯುತ್ ಸ್ಥಾವರವಿರುವ ಸ್ಥಳ –

ಮಹಾರಾಷ್ಟ್ರ

ಬಂಗಾಳೀ ಚಿತ್ರದ ಪಿತಾಮಹ

ಧೀರೇಂದ್ರನಾಥ ಗಂಗೂಲಿ

ದಕ್ಷಿಣ ಭಾರತ ಜವಳಿ ಸಂಶೋಧನಾ ಸಂಸ್ಥೆ –

ಕೊಯಮತ್ತೂರಿನಲ್ಲಿದೆ .

‘ ನೇಚರ್ ಕ್ಯೂರ್ ‘ ಪುಸ್ತಕ ಬರೆದ ಭಾರತದ ಪ್ರಧಾನಿ

ಮೊರಾರ್ಜಿ ದೇಸಾಯಿ

ಭಾರತದ ಸಂವಿಧಾನವನ್ನು ಅಂಗೀಕರಿಸಿದ್ದು

26-11-1949

ಮೃಣಾಲಿನಿ ಬರೆದವರು –

ಬಂಕಿಮಚಂದ್ರ ಚಟರ್ಜಿ

ನಬಾರ್ಡ್ ಸ್ಥಾಪನೆಯಾದದ್ದು –

1982

ಮುಂದೆ ಓದಿ …

FAQ

ಇಂದಿರಾ ಗಾಂಧಿಯವರ ಸಮಾಧಿಯನ್ನು

ಶಕ್ತಿಸ್ಥಳ ಎನ್ನುವರು

ಭಾರತದ ಅತಿ ಎತ್ತರದ ವಾಯುನೆಲೆ

ಲಡಾಕ್ ನಲ್ಲಿರುವ ಚುಶೂಲ್ ವಾಯುನೆಲೆ

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *