ರಾಮರಾಜ್ಯ ಪಾಠದ ಸಾರಾಂಶ । Ramarajya Summary In Kannada

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

ರಾಮರಾಜ್ಯ ಪಾಠದ ಸಾರಾಂಶ, Ramarajya summary in kannada, 9th standard ramarajya kannada notes, 9ನೇ ತರಗತಿ ರಾಮರಾಜ್ಯ ಕನ್ನಡ ನೋಟ್ಸ್‌ , 9ನೇ ತರಗತಿ ರಾಮರಾಜ್ಯ ಕನ್ನಡ ನೋಟ್ಸ್‌, 9th Standard Ramarajya Kannada Notes Question Answer Pdf 2023, Kseeb Solutions For Class 9 Kannada Chapter 1 ರಾಮರಾಜ್ಯ ಕನ್ನಡ Pdf, 9th standard kannada textbook answers, kannada 9th standard ramarajya notes, 9th standard ramarajan notes, 9th standard ramarajya kannada, kannada 9th standard notes chapter 1 ramarajya, ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು, ರಾಮರಾಜ್ಯ ಪಾಠದ ಸಾರಾಂಶ

ರಾಮರಾಜ್ಯ ಪಾಠದ ಸಾರಾಂಶ Ramarajya Summary In Kannada

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

ಕೈಕೇಯಿಯ ಬಲವಂತಕ್ಕೆ ಕಟ್ಟುಬಿದ್ದು ದಶರಥನು ರಾಮನನ್ನು ವನವಾಸಕ್ಕೆ ಹೊರಡೆಂದುಹೇಳಿದ ಮೇಲೆ ” ರಾಮನು ತನ್ನ ಪತ್ನಿ ಸೀತೆ ಹಾಗೂ ಸೋದರ ಲಕ್ಷ್ಮಣನೊಡಗೂಡಿ ಕಾಡಿಗೆ ತೆರಳುತ್ತಾನೆ, ಈ ಘಟನೆಯು ನಡೆದಾಗ ಭರತನು ಅಯೋಧ್ಯೆಯಲ್ಲಿರಲಿಲ್ಲ. ನಂತರ ಬಂದು ವಿಷಯ ತಿಳಿದು ಆಘಾತಗೊಂಡ ಭರತನು ಎಷ್ಟುಮಾತ್ರಕ್ಕೂ ತಾನು ಸಿಂಹಾಸನದಲ್ಲಿ ಕೂರೆನೆಂದೂ ರಾಮನೊಬ್ಬನೇ ಪಟ್ಟಾಭಿಷಿಕ್ತನಾಗಲು ಅರ್ಹನೆಂದೂ ಹೇಳಿ ತನ್ನ ಪರಿವಾರಸಮೇತನಾ ರಾಮನನ್ನು ಕಾಣಲು ಅರಣ್ಯಕ್ಕೆ ಬರುತ್ತಾನೆ . ಭರತನು ಯುದ್ಧ ಮಾಡುವುದಕ್ಕೆಂದೇ ಸನ್ನದ್ಧನಾಗಿ ಬರುತ್ತಿರಬೇಕೆಂದು ಲಕ್ಷ್ಮಣನು ಬಗೆದರೂ ಅವನನ್ನು ಸಮಾಧಾನಪಡಿಸಿದ ರಾಮನು ಭರತನ ಜೊತೆ ಸ್ನೇಹಭಾವದಿಂದ ಮಾತಾಡುತ್ತಾನೆ .

ಆಗ ಆತನಿಗೆ ಭರತನ ಮೂಲಕ , ತನ್ನ ತಂದೆಯ ದೇಹಾಂತ್ಯದ ವಿಚಾರ ತಿಳಿಯುತ್ತದೆ . ತನ್ನನ್ನು ಮರಳಿ ಅಯೋಧ್ಯೆಗೆ ಬರುವಂತೆ ಭರತ ಎಷ್ಟು ಒತ್ತಾಯಿಸಿದರೂ ಕೇಳದೆ ರಾಮನು ತಂದೆಯ ಆದೇಶವನ್ನು ಪಾಲಿಸುವುದು ತನ್ನ ಕರ್ತವ್ಯ ಎಂದು ಹೇಳುತ್ತಾನೆ . ಆ ಸಂದರ್ಭದಲ್ಲಿ ಆತ ರಾಜ್ಯಾಡಳಿತದ ಬಗ್ಗೆ ಭರತನಲ್ಲಿ ಕೇಳುವ ಪ್ರಶ್ನೆಗಳು , ಹೇಳುವ ಅನುಭವದ ಮಾತುಗಳು ಈ ಅಧ್ಯಾಯದಲ್ಲಿ ಬಂದಿವೆ .

ವನವಾಸಕ್ಕೆ ತೆರಳುವ ಮೊದಲು ೧೨ ವರ್ಷಗಳ ಕಾಲ ಅಯೋಧ್ಯೆಯ ಅಧಿಕಾರಿಯಾಗಿ ರಾಮನು ಪಡೆದಿದ್ದ ಅನುಭವವೂ ಇಲ್ಲಿ ಅವನ ಮಾತಿನಲ್ಲಿ ಪ್ರತಿಫಲಿಸುತ್ತಿದೆ . ರಾಜನಾದವನು ಎಷ್ಟು ಸೂಕ್ಷ್ಮಗ್ರಾಹಿಯಾಗಿರಬೇಕು , ಎಷ್ಟು ಸಮಚಿತ್ತ ಹೊಂದಿರಬೇಕು , ತನ್ನ ಸುತ್ತ ನಡೆಯುವ ವಿಚಾರಗಳಿಗೆ ಹೇಗೆ ಆತ ಪ್ರತಿಕ್ರಿಯಿಸುತ್ತಿರಬೇಕು , ಒಟ್ಟು ಆಡಳಿತದಲ್ಲಿ ಭ್ರಷ್ಟಾಚಾರವು ನುಸುಳದಂತೆ ಹೇಗೆ ಜಾಗ್ರತೆಯಿಂದ ವ್ಯವಹರಿಸಬೇಕು ಎಂಬ ಎಲ್ಲ ಸೂಕ್ಷ್ಮಚಿಂತನೆಗಳೂ ಇಲ್ಲಿ ರಾಮಮುಖದಿಂದ ಬಂದಿವೆ . ಅಯೋಧ್ಯೆಯಿಂದ ದೂರವಾದರೂ ಆ ರಾಜ್ಯದ ಯೋಗಕ್ಷೇಮದ ಕಳಕಳಿ ರಾಮನಲ್ಲಿ ಎಷ್ಟು ತುಂಬಿತ್ತು ಎಂಬುದಕ್ಕೂ ಈ ಮಾತುಗಳು ಸಾಕ್ಷಿಯಾಗಿವೆ .

ರಾಮರಾಜ್ಯ ಪಾಠದ ಸಾರಾಂಶ । Ramarajya Summary In Kannada
ರಾಮರಾಜ್ಯ ಪಾಠದ ಸಾರಾಂಶ । Ramarajya Summary In Kannada

ಸಂಬಂದಿಸಿದ ಇತರೆ ವಿಷಯಗಳು

ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ

9ನೇ ತರಗತಿ ಕನ್ನಡ ನೋಟ್ಸ್

ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು

2 thoughts on “ರಾಮರಾಜ್ಯ ಪಾಠದ ಸಾರಾಂಶ । Ramarajya Summary In Kannada

Leave a Reply

Your email address will not be published. Required fields are marked *