ಕನ್ನಡ ಗಾದೆ ಮಾತುಗಳು । Gadhe Mathugalu Kannada

ಗಾದೆ ಮಾತುಗಳು । gadhe mathugalu kannada । ಕನ್ನಡ ಗಾದೆ ಮಾತುಗಳು

ಗಾದೆ ಮಾತುಗಳು, gadhe mathugalu kannada, gadhe mathugalu in kannada kannada gaade matugalu in kannada with explanation, pdf, notes, information

ಗಾದೆ ಮಾತುಗಳು

ಅಟ್ಟುಣೇಕಿಂತ ತಿರುದುಳ್ಳೋದು ಲೇಸು .
ಅಟ್ಟು ಅಟ್ಟು ಪ್ರಾಣ ಹೋದ್ರೂ , ಹೊಟ್ಟೆ ಹಸಿವು ನಿಲ್ಲಲಿಲ್ಲ .
ಅಟೇ ಇಲ್ಲ ಅಂದ್ರೆ , ಕೊಟ್ಟಿಗೇಲಿ ತಂದಿಕ್ಕು ಅಂದ .
ಅಡಕೊತ್ತಿನಲ್ಲಿ ಸಿಕ್ಕಿಕೊಂಡ ಕತ್ತರಿ .
ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ .
ಅಡ್ಡಾಳಿಗಿಂತ ದೊಡ್ಡಾಳು ಲೇಸು .
ಅಡಿಗೆಯವನ ಮಕ್ಕಳಿಗೆ ಉಪವಾಸವೇ ?
ಅಗ್ಗದ ಕಾಸಿಗೆ ಮುಗ್ಗಿದ ಬೆಲ್ಲ .
ಅಗ್ಗದ ಶೆಟ್ಟಿ , ಮುಗ್ಗಿದ ಬೆಲ್ಲ .
ಅಗ್ಗ ಸೂರೆ ಅನ್ನ ಅಂತ ಬಿಗ್ ಬಿರಿಯ ಉಂಡಳು .
ಅಗ್ರಹಾರಕ್ಕೆ ಹೋದರೂ ದುರಾಗ್ರಹ ಬಿಡಲಿಲ್ಲ.
ಅಗುಳು ನೋಡಿದ್ರೆ ಅನ್ನ ಗೊತ್ತಾಗಲ್ವೆ ?
ಅಗೆದಷ್ಟು ಆಳ , ಜಗಿದಷ್ಟು ರುಚಿ .

ಗಾದೆ ಮಾತುಗಳು । gadhe mathugalu kannada । ಕನ್ನಡ ಗಾದೆ ಮಾತುಗಳು
ಗಾದೆ ಮಾತುಗಳು । gadhe mathugalu kannada


ಅಚ್ಚಕ್ಕಿ ಇರೋವಾಗ ನುಚ್ಚಕ್ಕಿ ಹಂಗೇನು ?
ಅಜ್ಜ ಊರಿದ್ದು ಮೊಮ್ಮಗ ಹಾರಿದ್ದು ಹೊಂದೋದಿಲ್ಲ .
ಅಜ್ಞಾತವಾಸದಲ್ಲೂ ಅಜ್ಞಾನಿಗಳ ಕಾಟ ತಪ್ಪಲಿಲ್ಲ .
ಅಜ್ಜಿಗೆ ಮೊಮ್ಮಗಳು ಕೆಟ್ಟೋದನ್ನ ಕಲಿಸಿಕೊಟ್ಟಳಂತೆ .
ಅಜ್ಜಿ ಇಲ್ಲದ ಮನೆ , ಮಜ್ಜಿಗೆ ಇಲ್ಲದ ಊಟ .
ಅಟ್ಟಿಕ್ಕೋರಿಂತ ಆರಿಸಿಕೋರೆ ಮೇಲು .
ಅಡಿಗೆ ಬಲ್ಲವನ ಹೆಂಡ್ತಿ ಆಗಬಾರದು .
ಅಡ್ಡಿ ಮಾಡಿದಷ್ಟು ಬಡ್ಡಿ ಹೆಚ್ಚುತ್ತೆ , ಅಡಿಗೆ ಮಾಡಿದಷ್ಟು ಉಂಡು ತೀರು .
ಅಡ್ಡಿ ಇಲ್ಲದೆ ಬೆಳೀತು , ನಮ್ಮನೆ ಗೊಡ್ಡು ಹಣಸೇ ಮರ .
ಅಡೇಟಿಗೆ ಒಂದು ಗುಡ್ಡಟು .
ಅಣ್ಣ ನಮ್ಮವನಾದ್ರೆ , ಅತ್ತಿಗೆ ನಮ್ಮೇಳೆ ?

gade matugalu in kannada with explanation

ಅಕ್ಕರೆ ಇಲ್ಲದ ಉಪ್ಪರಿಗೆಗಿಂತ ,ಅಜ್ಜಿಗೆ ಅರಿವೆ ಚಿ ೦ ತೆ , ಮಗಳಿಗೆ ಮಿಂಡನ ಚಿಂತೆ , ಮೊಮ್ಮಗಳಿಗೆ ಕಜ್ಜಾಯದ ಚಿಂತೆ . *
ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡುದಾರಕ್ಕೇ ಸೈ .
ಅಟ್ಟಕ್ಕೆ ಹಾರಿ ಘಟ್ಟಕ್ಕೆ ಬಿದ್ರಂತೆ .
ಅಟ್ಟದಿಂದ ಬಿದ್ದವರನ್ನು ದಡಿ ತಗೊಂಡು ಚಚ್ಚಿದರು .
ಅಟ್ಟ ಸ್ವರ್ಗವಲ್ಲ , ಘಟ್ಟ ಮೇರುವಲ್ಲ .

kannada gaade matugalu

ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.

ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.

ಕ೦ಡವರ ಮನೇಲಿ ನೋಡು ನನ್ನ ಕೈ ಧಾರಾಳಾವ!

ಕ೦ತೆಗೆ ತಕ್ಕ ಬೊ೦ತೆ.

ಗಾದೆ ಮಾತುಗಳು

ಕಂಕುಳಲ್ಲಿ ದೊಣ್ಣೆ; ಕೈಯಲ್ಲಿ ಶರಣಾರ್ಥಿ

ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ

ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂತಂತೆ

ಕಂಗಾಲಾದರೂ ಹಂಗಾಳಾಗಬಾರದು

ಕಂಚು ಕಡೆಯಲ್ಲ, ಹಂಚು ದ್ರವ್ಯವಲ್ಲ.

ಕಂಡ ಕಳ್ಳ ಜೀವ ಸಹಿತ ಬಿಡ

ಕಂಡ ಮನೆಗೆ ಕಳ್ಳ ಬಂದ , ಉಂಡ ಮನೆಗೆ ನೆಂಟ ಬಂದ

ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ

ಕಂಡದ್ದು ಕಾಣೆ ಉತ್ತಮ ಕಂಡದ್ದು ಕಂಡೆ ಮಧ್ಯಮ, ಕಾಣದ್ದು ಕಂಡೆ ಅಧಮ

ಕಂಡೋರ ಆಸ್ತಿಗೆ ನೀನೇ ಧಣಿ

ಕಂತೆಗೆ ತಕ್ಕ ಬೊಂತೆ

gade matugalu kannada

ಕಚ್ಚುವ ನಾಯಿ ಬೊಗಳದು ಬೊಗಳುವ ನಾಯಿ ಕಚ್ಚದು

ಕಚ್ಚೋ ನಾಯಿ ಬೊಗಳುವುದಿಲ್ಲ

ಕಜ್ಜಿ ಕೆರೆದಷ್ಟು ಹಿತ, ಚಾಕೂ ಮಸೆದಷ್ಟೂ ಹರಿತ.

ಕಜ್ಜಿ ಹೋದರೂ ಕಡಿತ ಹೋಗಲಿಲ್ಲ

ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು.

ಕಟ್ಟಿಕೊಂಡವಳು ಕಡೇ ತನಕ; ಇಟ್ಟುಕೊಂಡವಳು ಇರೋ ತನಕ

ಕಟ್ಟೆ ಹಾಕಿ ಅನ್ನ ಉಣ್ಣು

ಕಡಗ ನೋಡಲಿ ಅ೦ತ ಗುಡಿಸಲು ಸುಟ್ಕೊ೦ಡ ಹಾಗೆ.

ಗಾದೆ ಮಾತುಗಳು

ಇತರ ಕನ್ನಡ ಗಾದೆ ಮಾತುಗಳ ಲಿಂಕ್

ಗಾದೆಗಳು

ಕ್ರಿಯಾಪದಗಳು

ಪ್ರಬಂಧಗಳ ಪಟ್ಟಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *