ಕಂದ ಪದ್ಯಗಳು 

ಕಂದ ಪದ್ಯಗಳು 

ಕಂದಪದ್ಯವು ಪ್ರಪ್ರಥಮವಾಗಿ ಬಳಕೆಗೊಂಡ ಕೃತಿ ಕವಿರಾಜ   ಮಾರ್ಗವಾಗಿದೆ .  

ಕಂದ ಪದ್ಯಗಳು 

ಛಂದೋಂಬುದಿ , ಶಬ್ದಮಣಿದರ್ಪಣ , ಕಾವ್ಯಾವಲೋಕನ ಮೊದಲಾದ ಕೃತಿಗಳೂ ಕಂದ ಪಂದ್ಯಗಳಿಂದಲೇ ರಚಿತವಾಗಿದೆ . 

ಕಂದ ಪದ್ಯಗಳು 

ಕಂದ ಪದ್ಯವು ಮಾತ್ರಾಗಣಗಳಿಂದ ಕೂಡಿರುವ ಪದ್ಯ ಜಾತಿ . 

ಕಂದ ಪದ್ಯಗಳು 

ಕಂದ ಪದ್ಯದಲ್ಲಿ ನಾಲ್ಕು ಸಾಲುಗಳಿರುತ್ತವೆ . 

ಕಂದ ಪದ್ಯಗಳು 

ಈ ನಾಲ್ಕು ಸಾಲಿಗಳಲ್ಲಿ ಒಂದು & 3 ನೇ ಸಾಲುಗಳು ಒಂದು ಸಮವಾಗಿಯೂ , ಎರಡು ಮತ್ತು ನಾಲ್ಕು ಸಾಲುಗಳು ಮತ್ತೊಂದು ಸಮವಾಗಿಯೂ ಇರುತ್ತವೆ . 

ಕಂದ ಪದ್ಯಗಳು 

ಒಂದು ಮತ್ತು 3 ನೇ ಚರಣಗಳಲ್ಲಿ ನಾಲ್ಕು ಮಾತ್ರೆಯ ಮೂರು ಗಣಗಳೂ , ಎರಡು & ನಾಲ್ಕನೆಯ ಚರಣಗಳಲ್ಲಿ ನಾಲ್ಕು ಮಾತ್ರೆಯ 5 ಗಣಗಳೂ ಬರುತ್ತವೆ . 

ಕಂದ ಪದ್ಯಗಳು 

ಪ್ರತಿ ಅರ್ಧ ಪದ್ಯದ ಕೊನೆಯ ಅಂದರೆ ಎಂಟನೆಯ ಗಣದ ಕೊನೆಯಲ್ಲಿ ಗುರು ಕಡ್ಡಾಯವಾಗಿ ಜೊತೆಗೆ ಪ್ರತಿಯೊಂದು ಗಣವೂ ನಾಲ್ಕು ನಾಲ್ಕು ಮಾತ್ರೆಗಳನ್ನು ಹೊಂದಿರಲೇಬೇಕು . 

ಕಂದ ಪದ್ಯಗಳು 

 ಲಕ್ಷಣ:- ನಾಲ್ಕು ಸಾಲುಗಳಿಂದ ಕೂಡಿದ ಪದ್ಯ; ಒಂದನೆಯ ಮೂರನೆಯ ಸಾಲುಗಳು ಸಮಾನವಾಗಿದ್ದು ನಾಲ್ಕು ಮಾತ್ರೆಯ ಮೂರು ಗಣಗಳಿಂದ ಕೂಡಿವೆ.

ಕಂದ ಪದ್ಯಗಳು 

 ಲಕ್ಷಣ:- ಎರಡನೆಯ, ನಾಲ್ಕನೆಯ ಸಾಲುಗಳು ಸಮನಾಗಿದ್ದು ನಾಲ್ಕು ಮಾತ್ರೆಯ ಐದು ಗಣಗಳಿಂದ ಕೂಡಿವೆ.