ಕನ್ನಡ ಕ್ವಿಜ್ ಪ್ರಶ್ನೆಗಳು

ಅನಾಲೆಕ್ಟ್ಸ’ ಎಂಬ ಪವಿತ್ರ ಗಂಥ ಯಾವ ಪಂಥ ತತ್ವದ ಪ್ರತೀಕ 

- ಶಿಂಟೊತತ್ವ - ಟಾವೋತತ್ವ - ಕನ್‍ಫ್ಯೂಷಿಯಶ್ ತತ್ವ - ಜೂಡ ತತ್ವ

ಸರಿಯಾದ  ಉತ್ತರ 

 ಕನ್‍ಫ್ಯೂಷಿಯಶ್ ತತ್ವ

ಕನ್ನಡ ಕ್ವಿಜ್ ಪ್ರಶ್ನೆಗಳು

ಭೂಮಿಗೆ ಬರುತ್ತಿರುವ ಸೂರ್ಯನ ಬೆಳಕಿನ ಹೊರ ಸೊಸುವಿಕೆಯ ವೈಜ್ಞಾನಿಕ ವಿವರ 

- ವಿಕಿರಣ - ವಕ್ರಿಕರಣ - ಬಿಸಿಲಿಗೆ ಒಡ್ಡುವುದು - ಪ್ರತಿಬಿಂದ

ಸರಿಯಾದ  ಉತ್ತರ 

ವಿಕಿರಣ

ಕನ್ನಡ ಕ್ವಿಜ್ ಪ್ರಶ್ನೆಗಳು

ಬ್ಯಾಕ್ಟಿರಿಯಾಗಳಿಗೆ ಸೋಂಕು ತರುವ ನಂಜು 

- ಮರಗಳಿಂದ ಬರುವ ಸೊಂಕು - ಮೈರೆಮಿಯಾ - ಪಿ ಸೊಂಕು - ಬಾಲ್ಕೋಪೇನ್

ಸರಿಯಾದ  ಉತ್ತರ 

ಬಾಲ್ಕೋಪೇನ್

ಕನ್ನಡ ಕ್ವಿಜ್ ಪ್ರಶ್ನೆಗಳು

ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು

- ಮೌರ್ಯರು - ಇಂಡೋ-ಗ್ರೀಕರು - ಗುಪ್ತರು - ಕುಶಾಣರು

ಸರಿಯಾದ  ಉತ್ತರ 

ಕುಶಾಣರು

ಕನ್ನಡ ಕ್ವಿಜ್ ಪ್ರಶ್ನೆಗಳು

ಯಾವುದೇ ವಸ್ತುವಿನ ಭಾರ 

- ಭೂಮಿಯ ಎಲ್ಲೆಡೆ ಒಂದೇ ಆಗಿರುತ್ತದೆ - ಧ್ರುವ ಮತ್ತು ಮೇರುಗಳಲ್ಲಿ ಹೆಚ್ಚಾಗಿರುತ್ತದೆ೧ - ಬೆಟ್ಟಗಳ ಮೇಲೆ ಸಮತಲ ಪ್ರದೇಶಗಳಿಂದ ಹೆಚ್ಚಾಗಿರುತ್ತದೆ - ಭೂಮಧ್ಯಪ್ರದೇಶ

ಸರಿಯಾದ  ಉತ್ತರ 

ಧ್ರುವ ಮತ್ತು ಮೇರುಗಳಲ್ಲಿ ಹೆಚ್ಚಾಗಿರುತ್ತದೆ

ಕನ್ನಡ ಕ್ವಿಜ್ ಪ್ರಶ್ನೆಗಳು

ಇಂಡಿಯಾ ದೇಶದ ಜನರನ್ನು “ಸಚ್ಚರಿತ್ತರು ಆದರೆ ಶಿಘ್ರ ಕೋಪಿಗಳು” ಎಂದವರು 

- ಹ್ಯೂಯೆನ್‍ತ್ಸಾಂಗ್ - ಮೆಗಸ್ತನಿಷ್ - ಫಾಹಿಯಾನ್ - ನಿಕೆಟಿನ್

ಸರಿಯಾದ  ಉತ್ತರ 

ಫಾಹಿಯಾನ್

ಕನ್ನಡ ಕ್ವಿಜ್ ಪ್ರಶ್ನೆಗಳು

ಪುರುಷಸೂಕ್ತವನ್ನು ಕೆಳಕಂಡ ಯಾವುದರಲ್ಲಿ ಕಾಣಬಹುದು 

- ಭಗವದ್ಗಿತೆ - ಋಗ್ವೇದ - ಮನುಸ್ಮøತಿ - ಅಥರ್ವಣವೇಧ

ಸರಿಯಾದ  ಉತ್ತರ 

ಋಗ್ವೇದ