ಕನ್ನಡ ಕ್ವಿಜ್ -01

ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುವುದನ್ನು----ಎನ್ನುವರು

- ಪರಿಭ್ರಮಣ - ಭೂಪತಿ - ಅಕ್ಷಬ್ರಮಣ - ಮೇಲಿನ ಯಾವುದೂ ಅಲ್ಲ

ಅಕ್ಷಬ್ರಮಣ

ಸರಿಯಾದ ಉತ್ತರ 

ಕನ್ನಡ ಕ್ವಿಜ್ -01

ಒಂದು ಮಸೂದೆ ಆರ್ಥಿಕ ಮಸೂದೆ ಎಂದು ತೀರ್ಮಾನಿಸುವವರು

- ಹಣಕಾಸು ಸಚಿವರು - ಪ್ರಧಾನಮಂತ್ರಿ - ಲೋಕಸಭಾ ಸ್ಪೀಕರ್ - ರಾಷ್ಟ್ರಪತಿ

ಲೋಕಸಭಾ ಸ್ಪೀಕರ್

ಸರಿಯಾದ ಉತ್ತರ 

ಕನ್ನಡ ಕ್ವಿಜ್ -01

ಕರೆನ್ಸಿ ನೋಟು ಮುದ್ರಣಾಲಯ

- ದೆಹಲಿ - ಕೊಲ್ಕತ್ತಾ ಬಂಗಾಳ - ಮಹಾರಾಷ್ಟ್ರ ನಾಸಿಕ್ - ಚಂಡಿಗಡ್

ಮಹಾರಾಷ್ಟ್ರ ನಾಸಿಕ್

ಸರಿಯಾದ ಉತ್ತರ 

ಕನ್ನಡ ಕ್ವಿಜ್ -01

ಭೂಮಿಯ ಸಂಘಟನೆಯಲ್ಲಿ ಗರಿಷ್ಠ ಪ್ರಮಾಣದಲ್ಲಿರುವ ಮೂಲದ್ರವ್ಯವು ಇದಾಗಿದೆ

- ಐರನ್ - ಸಿಲಿಕಾನ್ - ಮ್ಯಾಗ್ನಿಷಿಯಂ - ಆಮ್ಲಜನಕ

ಆಮ್ಲಜನಕ

ಸರಿಯಾದ ಉತ್ತರ 

ಕನ್ನಡ ಕ್ವಿಜ್ -01

ಆಪರೇಷನ್ ಪೋಲೋ ನಡೆದ ವರ್ಷ

- 1943 - 1945 - 1942 - 1948

1948

ಸರಿಯಾದ ಉತ್ತರ 

ಕನ್ನಡ ಕ್ವಿಜ್ -01

ಕನ್ನಡದ ಮೊದಲ ಶಾಸನ ಯಾವುದು

- ಹಲ್ಮಿಡಿ ಶಾಸನ - ತಾಳಗುಂದ ಶಾಸನ - ಮಸ್ಕಿ ಶಾಸನ - ಹಲಸಿ ಶಾಸನ

ಹಲ್ಮಿಡಿ ಶಾಸನ

ಸರಿಯಾದ ಉತ್ತರ 

ಕನ್ನಡ ಕ್ವಿಜ್ -01

ಈ ಕೆಳಗಿನವುಗಳಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿರುವ ಜಿಲ್ಲೆ ಯಾವುದು 

- ದಕ್ಷಿಣ ಕನ್ನಡ - ಉಡುಪಿ - ಶಿವಮೊಗ್ಗ - ಉತ್ತರ ಕನ್ನಡ

ಉಡುಪಿ

ಸರಿಯಾದ ಉತ್ತರ 

ಕನ್ನಡ ಕ್ವಿಜ್ -01

ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಕರೆದವರು ಯಾರು

- ಜವಾಹರ್ಲಾಲ್ ನೆಹರು - ವಿನ್ಸ್ಟನ್ ಚರ್ಚಿಲ್ - ಸುಭಾಷ್ ಚಂದ್ರ ಬೋಸ್ - ಲಾಲಾ ಲಜಪತ್ ರಾಯ್

ಸುಭಾಷ್ ಚಂದ್ರ ಬೋಸ್

ಸರಿಯಾದ ಉತ್ತರ 

ಕನ್ನಡ ಕ್ವಿಜ್ -01

ಈ ಕೆಳಗಿನವುಗಳಲ್ಲಿ ಯಾವುದು ಧೀರ್ಘಾವಧಿ ಬೆಳೆಯಾಗಿದೆ 

- ಕಬ್ಬು - ಗೋದಿ - ಭತ್ತ - ಸಾಸಿವೆ

ಕಬ್ಬು

ಸರಿಯಾದ ಉತ್ತರ 

ಕನ್ನಡ ಕ್ವಿಜ್ -01

ಯಾವ ಸಂಸ್ಥೆಯು 'ಮೈಕ್ರೋ ಫೈನಾನ್ಸ್ ಲೋನ್ಸ್‌ಗಾಗಿ ರೆಗ್ಯುಲೇಟರಿ ಫ್ರೇಮ್‌ವರ್ಕ್' ನಿರ್ದೇಶನಗಳನ್ನು ಬಿಡುಗಡೆ ಮಾಡಿದೆ..?

- NABARD - RBI - ಹಣಕಾಸು ಸಚಿವಾಲಯ - ಸಹಕಾರ ಸಚಿವಾಲಯ

RBI

ಸರಿಯಾದ ಉತ್ತರ