Success Quotes In Kannada , ನುಡಿಮುತ್ತುಗಳು, kannada thoughts, love quotes in kannada, kannada quotes about life, kannada quotes about trust , ಯಶಸ್ಸಿನ ನುಡಿಮುತ್ತುಗಳು
Success Quotes In Kannada
ಕನ್ನಡ ಯಶಸ್ಸಿನ ನುಡಿಮುತ್ತುಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗೋದೇ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
![Spardhavani Telegram](https://i0.wp.com/spardhavani.com/wp-content/uploads/2022/08/1f2b5f36022a78011bcb1f3da1c10253_anim.gif?resize=384%2C96&ssl=1)
ಜನಪ್ರಿಯ ನುಡಿಮುತ್ತುಗಳು
1. ಪ್ರಾರಂಭಿಸಲು, ನೀವು ಮಾತನಾಡುವುದನ್ನು ಬಿಟ್ಟು ಪ್ರಯೋಗವನ್ನು ಪ್ರಾರಂಭಿಸಬೇಕು.
![1 11](https://i0.wp.com/spardhavani.com/wp-content/uploads/2022/11/1-11.jpg?resize=400%2C400&ssl=1)
2. ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು.
![2 10](https://i0.wp.com/spardhavani.com/wp-content/uploads/2022/11/2-10.jpg?resize=400%2C400&ssl=1)
3. ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ, ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ.
![3 10](https://i0.wp.com/spardhavani.com/wp-content/uploads/2022/11/3-10.jpg?resize=400%2C400&ssl=1)
4. ಜೀವನ ಅನ್ನೋದು ಸೋಲು-ಗೆಲುವಿನ ಆಟ, ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ.
![ಯಶಸ್ಸಿನ ನುಡಿಮುತ್ತುಗಳು | Success Quotes In Kannada Best No1 Thoughts](https://i0.wp.com/spardhavani.com/wp-content/uploads/2022/11/4-9.jpg?resize=400%2C400&ssl=1)
5. ಗುರಿಯ ಮೇಲೆ ಗಮನವಿರಲಿ ಅಡೆತಡೆಗಳ ಮೇಲಲ್ಲ.
![5 8 edited](https://i0.wp.com/spardhavani.com/wp-content/uploads/2022/11/5-8-edited.jpg?w=400&ssl=1)
kannada quotes about trust
6. ಕಷ್ಟ ಪಟ್ಟು ಸಾಧಿಸ್ತೀನಿ ಅಂತ ಕನಸ್ಸು ಕಾಣೋದ್ ಬಿಟ್ಟು,
ಶ್ರಮಪಡುತ್ತಿರು ಬೆಟ್ಟದಷ್ಟು ಸಾಧಿಸಬಹುದು ಒಂದಿಷ್ಟು …
7. ಕೆಳಗೆ ಬಿದ್ದ ನಂತರ ಮತ್ತೆ ಮೇಲೇಳುವುದು ಒಂದು ರೀತಿಯ ಯಶಸ್ಸು.
8. ಸಾವನ್ನು ಪಡೆಯಲು ಸಾಏರ ದಾಲಿಗಳಿವೆ ಆದರೆ ಬದುಕನ್ನು ಕಂಡುಕೊಳ್ಳಲು ಇರುವ ದಾಲಿ ಒಂದೇ ಅದುವೇ
“ಆತ್ಮವಿಶ್ವಾಸ’
9. ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಸೋತ ಎಷ್ಟೋ ವರ್ಷಗಳು ಇರುತ್ತವೆ
10. ಧೈರ್ಯದ ಕೊರತೆಯೇ ನಿಮ್ಮನ್ನು ಉತ್ತುಂಗಕ್ಕೇರಿಸುವುದನ್ನು ತಡೆಯುತ್ತದೆ.
crying quotes in kannada
11. ನಿಮ್ಮ ಕನಸುಗಳನ್ನು ಬೆನ್ನಟ್ಟಿ ನಿಮ್ಮ ಕನಸುಗಳನ್ನು ನೀವೇ ಕೊಲ್ಲದಿರಿ, ನಿಮ್ಮ ಕಲೆಯನ್ನು ಕೊಲೆ ಮಾಡಬೇಡಿ. ನಿಮ್ಮ ಫ್ಯಾಷನನ್ನು ಪ್ರೋಫೆಶನ್ನಾಗಿ ಪರಿವರ್ತಿಸಿ.
12. ನಿನ್ನ ದೊಡ್ಡ ಬೆಂಬಲಿಗ ಅಪರಿಚಿತನಾಗಿರುತ್ತಾರೆ & ನಿನ್ನ ಬಹುದೊಡ್ಡ ಶತ್ರು ಪರಿಚಿತನೇ ಆಗಿರುತ್ತಾನೆ
13. ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಒಂದು ನೋವು ತುಂಬಿದ ಕಥೆ ಇರುತ್ತದೆ
ಹಾಗೆಯೇ ಆ ನೋವಿನ ಕಥೆಗೂ ಯಶಸ್ವಿ ಅಂತ್ಯವಿರುತ್ತದೆ.
ಆದ್ದರಿಂದ ನೋವನ್ನು ಕೂಡ ಸ್ವೀಕರಿಸಿ ಯಶಸ್ಸಿನ ಕಡೆ ಹೆಜ್ಜೆ ಇಡಿ.
14. ಮತ್ತೊಂದು ಯೋಜನೆಯನ್ನು ಹೊಂದುವ ಮೂಲಕ ನಿಮ್ಮ ಯಶಸ್ಸಿನ ಸಾಧ್ಯತೆಗಳು ಹೆಚ್ಚಾಗುತ್ತವೆ.
ನಿಮ್ಮೇಲೆ ನಿನಗೆ ನಂಬಿಕೆ ಇದ್ರೆ ಎಲ್ಲವೂ ಸಾಧ್ಯ.
jeevana life quotes in kannada
15. ಪ್ರಯತ್ನಗಳಲ್ಲಿ ಸೋಲಾದರೆ ಪರವಾಗಿಲ್ಲ, ಆದರೆ ಪ್ರಯತ್ನಗಳನ್ನೇ ಮಾಡದಿರುವುದು ಜೀವನದಲ್ಲಿನ ದೊಡ್ಡ ಸೋಲು ನಡೆದಷ್ಟು ದಾರಿ ಇದೆ ಪಡೆದಷ್ಟು ಭಾಗ್ಯವಿದೆ.
16. ನಿಮ್ಮ ಸಮಯವನ್ನು ಯಾವುದೇ ಕಾರಣಕ್ಕೂ ಕೊಲ್ಲಬೇಡಿ, ಲಭ್ಯವಿರುವ ಸಂಪೂರ್ಣ ಸಮಯವನ್ನು ನಿಮ್ಮ ಏಳೆಗಾಗಿ ಬಳಸಿಕೊಳ್ಳಿ. ಹೊಗಳು ಭಟ್ಟರಿಂದ ದೂರವಿರಿ.
pain feeling quotes in kannada
17. ನಿಮ್ಮ ಕಾರ್ಯಗಳಿಂದ ನಿಮ್ಮ ಭಯದ ಮೇಲೆ ಜಯ ಸಾಧಿಸಬಹುದು.
ಸಂಬಂದಿಸಿದ ಇತರೆ ವಿಷಯಗಳು
- ಗುಡ್ ಮಾರ್ನಿಂಗ್ ಕನ್ನಡ ಕವನಗಳು
- ಶುಭ ಮುಂಜಾನೆ ಸಂದೇಶಗಳು
- ಗುಡ್ ಮಾರ್ನಿಂಗ್ ಕನ್ನಡ ಕವನಗಳು
- ಜೀವನದ ಹಿತನುಡಿಗಳು
- ಕನ್ನಡ ನುಡಿಮುತ್ತುಗಳು Top 25+
- ಸ್ನೇಹದ ನುಡಿಮುತ್ತುಗಳು
- ಇಂದಿನ ಸುಭಾಷಿತ 20+