ಸಿರಿಯನಿನ್ನೇನ ಬಣ್ಣಿಪೆನು ಪದ್ಯದ ಸಾರಾಂಶ | Siriyaninnena Bannipenu Kannada Poem Summary

ಸಿರಿಯನಿನ್ನೇನ ಬಣ್ಣಿಪೆನು ಪದ್ಯದ ಸಾರಾಂಶ | Siriyaninnena Bannipenu Kannada Poem Summary

siriyaninnena bannipenu kannada poem summary, siriyaninnena bannipenu summary in kannada, siriyaninnena bannipenu poem summary in kannada, ಸಿರಿಯನಿನ್ನೇನ ಬಣ್ಣಿಪೆನು summary, siriyaninnena bannipenu summary in kannada, ಸಿರಿಯನಿನ್ನೇನ ಬಣ್ಣಿಪೆನು ಪದ್ಯದ ಸಾರಾಂಶ, ಸಿರಿಯನಿನ್ನೇನ ಬಣ್ಣಿಪೆನು ಸಾರಾಂಶ, ಸಿರಿಯನಿನ್ನೇನ ಬಣ್ಣಿಪೆನು ಸಾರಾಂಶ ಕನ್ನಡ, ಸಿರಿಯನಿನ್ನೇನ ಬಣ್ಣಿಪೆನು ಪದ್ಯದ ಭಾವಾರ್ಥ

Siriyaninnena Bannipenu Kannada Poem Summary

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram

ನಿಗದಿತ ಮೂಲ ನಡುಗನ್ನಡ (ಸಾಂಗತ್ಯ) ಪದ್ಯಪಾಠ.
ಗುರುವೇ ನಿನ್ನಲ್ಲಿ ನನ್ನದೊಂದು ಬಿನ್ನಹ, ಧ್ಯಾನವನ್ನು ಮಾಡಲು ಬೇಸರವಾದಾಗ ನಿನ್ನನೇ ಮೊದಲು ಮಾಡಿಕೊಂಡು ಈಗೆ ಒಂದು ಕತೆಯನ್ನು ಹೇಳುವೆನು. ನನ್ನೊಡೆಯನೇ ನಿನ್ನ ಆಜ್ಞೆಯೆ? ||೧||
ಅಯ್ಯಯ್ಯ ಈ ಕಾವ್ಯವು ಎಷ್ಟೊಂದು ಚೆನ್ನಾಗಿದೆ ಎಂದು ಕನ್ನಡಿಗರು, ರಯ್ಯಾ ಮಂಚಿರಿ ಎನೆ ತೆಲುಗರು, ಅಯ್ಯಯ್ಯ

ಎಂಚಪೊರ್ಲಾಂಡೆಂದು ತುಳುವರು ಮೈ ಉಬ್ಬಿ ಕೇಳಬೇಕಣ್ಣ
ಭೂತಳದ ಭರತಖಂಡದಲ್ಲಿ ಸಿಂಗಾರವಾದಂತಹ ಅಯೋಧ್ಯಾಪುರದಲ್ಲಿ ಮೂರು ಲೋಕಗಳು ಪೊಗಳುತ್ತಿರಲು ಭರತಚಕೇಶ್ವರನು ಸುಖದಿಂದ ರಾಜ್ಯವಾಳುತ್ತಿದ್ದನು. ಅವನ ಸಿರಿಯನ್ನು ಅದೇನು ಬಣ್ಣಿಸಲಿ? ||೩||


ಪುರುಷರಮೇಶನ ಹಿರಿಯ ಕುಮಾರನು, ಇವನು ನರಲೋಕದೊಳಗೆ ಒಬ್ಬನೇ ರಾಜನು ಇವನು ಕೃಪೆತೋರಿದವರು ಆ ಕ್ಷಣದಲ್ಲಿಯೇ ಮುಕ್ತಿಯನ್ನು ಕಾಣುವರು. ಅಂಥ ಭರತಚಕ್ರಿಯ ಮಹಿಮೆಯನ್ನು ವರ್ಣಿಸಲು ಸಾಧ್ಯವೇ
ಆ ಪಂಡಿತಮಾನ್ಯ ದೊರೆಯು ಒಂದು ದಿನ ಉದಯಕಾಲದಲ್ಲಿ ಎದ್ದು ದೇವತಾರ್ಚನೆಯನ್ನು ಮಾಡಿ, ಚಾವಡಿಗೆ ಬಂದು

ಓಲಗದಲ್ಲಿ ಆಸೀನನಾದ ಶ್ರೀವಿಲಾಸವನ್ನು ಏನೆಂದು ಪೊಗಳಲಿ? ||೫||
ನವರತ್ನ ಹೇಮನಿರ್ಮಿತವಾದ ಆಸ್ಥಾನಭಾವನದೊಳಗೆ ಆ ರಾಜರತ್ನ ಛವಿಯು ಶೋಭಿಸಿದನು. ರತ್ನಪುಪ್ಪಕದಲ್ಲಿ ದೇವೇಂದ್ರನು ಒಪ್ಪುವಂತೆ ಅವನಿದ್ದನು. ||೬||
ತರಹತರಹದ ಬೀಸುತ್ತಿರುವ ಚಾಮರಗಳು ದೀರ್ಘ ದೀರ್ಘವಾದ ಚಾಮರಗಳು ಸಾಲುಸಾಲಾಗಿರಲು ಬಿಳಿ ಮೋಡದ ಮಧ್ಯೆ ಶೋಭಿಸುವ ಚಂದ್ರನೋ ರ್ಯನೋ ಎಂಬಂತೆ ಭರತೇಶನಿದ್ದನು. ||೭||
ಕಮಲಗಳೆಲ್ಲವೂ ಸೂರ್ಯನನ್ನು ಡುತ್ತಿರುವಂತೆ, ಚಂದ್ರನನ್ನು ನೋಡುವಂತೆ ತುಂಬಿದ ಸಭೆಯಲ್ಲವೂ ಹೆಚ್ಚಾಗಿ ನ ನನ್ನು ನೋಡುವ ಹಂಬಲದಲ್ಲಿದ್ದರು.

ಸಿರಿಯನಿನ್ನೇನ ಬಣ್ಣಿಪೆನು ಪದ್ಯದ ಸಾರಾಂಶ | Siriyaninnena Bannipenu Kannada Poem Summary
ಸಿರಿಯನಿನ್ನೇನ ಬಣ್ಣಿಪೆನು ಪದ್ಯದ ಸಾರಾಂಶ | Siriyaninnena Bannipenu Kannada Poem Summary

ಸಂಬಂದಿಸಿದ ಇತರೆ ವಿಷಯಗಳು

ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ

9ನೇ ತರಗತಿ ಕನ್ನಡ ನೋಟ್ಸ್

ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು

ರಾಮರಾಜ್ಯ ಪಾಠದ ಸಾರಾಂಶ

ಪಾರಿವಾಳ ಪದ್ಯದ ಪ್ರಶ್ನೋತ್ತರಗಳು

9ನೇ ತರಗತಿ ಪಾರಿವಾಳ ಪದ್ಯದ ಸಾರಾಂಶ

ಸಿರಿಯನಿನ್ನೇನ ಬಣ್ಣಿಪೆನು ಪ್ರಶ್ನೋತ್ತರಗಳು

2 thoughts on “ಸಿರಿಯನಿನ್ನೇನ ಬಣ್ಣಿಪೆನು ಪದ್ಯದ ಸಾರಾಂಶ | Siriyaninnena Bannipenu Kannada Poem Summary

Leave a Reply

Your email address will not be published. Required fields are marked *