Science Notes Kannada | Science Notes in Kannada | ಸೈನ್ಸ್ ನೋಟ್ಸ್

Science Notes Kannada | Science Notes in Kannada | ಸೈನ್ಸ್ ನೋಟ್ಸ್

Science Notes in Kannada, social science notes, political science, science notes in kannada pdf, 9th, 8th, 1st puc, 7th , sslc, 2nd puc, 10th

Science Notes in Kannada | ಸೈನ್ಸ್ ನೋಟ್ಸ್

ವಾಷಿಂಗ್ ಸೋಡಾವನ್ನು ಏನೆನ್ನುತ್ತಾರೆ ?

– ಸೋಡಿಯಂ ಕಾರ್ಬೊನೇಟ್ .

ಬೇಕಿಂಗ್ ಸೋಡಾವನ್ನು ಏನೆನ್ನುತ್ತಾರೆ ? –

ಸೋಡಿಯಂ ಬೈ ಕಾರ್ಬೊನೇಟ್

ಕಾಸ್ಟಿಕ್ ಸೋಡಾವನ್ನು ಏನೆನ್ನುತ್ತಾರೆ ?

– ಸೋಡಿಯಂ ಹೈಡ್ರಾಕ್ಸೆಡ್ .

ಹೆವಿ ವಾಟರ್ ( ಭಾರಜಲವನ್ನು ಏನೆನ್ನುತ್ತಾರೆ ?

– ಡ್ಯುಟೀರಿಯಂ ಆಕ್ಸೆಡ್ ಸಿಡಿಲು ,

ಮಿಂಚು ಎರಡೂ ಒಂದೇ ಬಾರಿ ಉತ್ಪತ್ತಿಯಾದರೂ ಮಿಂಚು ಮೊದಲು ಕಾಣಿಸಿ ಬಳಿಕ ಸಿಡಿಲು ಕೇಳಿಸಲು ಕಾರಣ ? – ಧ್ವನಿಯ ವೇಗಕ್ಕಿಂತ ಬೆಳಕಿನ ವೇಗ ಅಧಿಕ .

ಸೋವಿಯತ್ ಯೂನಿಯನ್‌ನಿಂದ 1975 ರಲ್ಲಿ ಪ್ರಯೋಗಿಸಿದ ಭಾರತದ ಮೊದಲ ಉಪಗ್ರಹ ?

– ಆರ್ಯಭಟ

ನಮ್ಮ ಮೊದಲ ಜಿಯೋ ಸ್ಟೇಷನರಿ ಉಪಗ್ರಹ ? –

ಆ್ಯಪಲ್

ಭಾರತದ ಮೊಟ್ಟಮೊದಲ ಸಂಪರ್ಕ ಉಪಗ್ರಹ ಆ್ಯಪಲ್ ಅನ್ನು ಯೂರೋಪಿಯನ್ ಸ್ಪೇಸ್ ಏಜೆನ್ಸಿಯಿಂದ ಯಾವಾಗ ಪ್ರಯೋಗಿಸಲಾಯಿತು ?

– 1981

ಕ್ರಯೋಜೆನಿಕ್ ಇಂಜಿನ್‌ಗಳನ್ನು ಯಾವುದರಲ್ಲಿ ಬಳಸುತ್ತಾರೆ ?

– ರಾಕೆಟ್ . 1993 ರಲ್ಲಿ ಪ್ರಯೋಗಿಸಿದಂತಹ ಉಪಗ್ರಹ ?

– ಇನ್ಸಾಟ್

ರೇಡಿಯೋ ತರಂಗಗಳು ಯಾವುವು ?

– ಆಲ್ಫಾ , ಬೀಟಾ , ಗಾಮಾ , . ಮಲೇರಿಯಾ ಸಂಶೋಧನಾ ಸಂಸ್ಥೆ ಎಲ್ಲಿದೆ ?

– ದೆಹಲಿ .

ರಾಷ್ಟ್ರೀಯ ವೈರಸ್ ವೈಜ್ಞಾನಿಕ ಸಂಸ್ಥೆ ಎಲ್ಲಿದೆ ?

– ಪೂನಾ .

ರಕ್ತದಲ್ಲಿರುವ ಮೂಲ ಪದಾರ್ಥ ?

– ಕಬ್ಬಿಣಾಂಶ .

1992 ರ ವಿಶ್ವ ಭೂ ಶೃಂಗಸಭೆ ಎಲ್ಲಿ ನಡೆಯಿತು ?

– ಬ್ರೆಜಿಲ್ ರಾಜಧಾನಿ ರಿಯೋಡಿಜನೈರೊನಲ್ಲಿ

– ಪ್ರಪಂಚದಲ್ಲಿ ಅತ್ಯಧಿಕ ಕ್ಲೋರೋಫ್ಲೋರ್‌ ಕಾರ್ಬನ್ ಬಿಡುಗಡೆ ಮಾಡುವ ದೇಶ ಯಾವುದು ?

– ಅಮೆರಿಕ

ಮಾಂಟ್ರಿಯಲ್ ಒಪ್ಪಂದ ಯಾವಾಗ ನಡೆಯಿತು ?

– 1987

ಮೋಟಾರ್ ಕಾರ್‌ಗಳಿಂದ ಹೊರಬರುವ ಹೊಗೆಯಲ್ಲಿರುವ ರಾಸಾಯನಿಕ ಪದಾರ್ಥ ?

– ಕಾರ್ಬನ್ ಮೋನಾಕ್ವೆಡ್ .

ದೇಹದೊಳಗಿನ ಪೊಲೀಸರು ಯಾರು ?

– ಬಿಳಿ ರಕ್ತ ಕಣಗಳು .

ಯಾವ ರಕ್ತಕಣಗಳಿಗೆ ರೋಗ ನಿರೋಧಕ ಶಕ್ತಿ ಇದೆ ?

– ಬಿಳಿ ರಕ್ತಕಣಗಳಿಗೆ

ಬಿಳಿಬಣ್ಣದಲ್ಲಿ ಎಷ್ಟು ಬಣ್ಣಗಳಿವೆ ?

– ಏಳು

ಪರಮಾಣುವಿನ ನ್ಯೂಕ್ಲಿಯಸ್ ಸುತ್ತಲೂ ತಿರುಗುವ ಕಣಗಳನ್ನು ಏನನ್ನುತ್ತಾರೆ ?

– – ಎಲೆಕ್ಟ್ರಾನ್ ಗಳು

ಯಾವ ಅನಿಲದಲ್ಲಿ ಧ್ವನಿಯ ವೇಗ ಅಧಿಕವಾಗಿರುತ್ತದೆ ?

– ಹೈಡೋಜನ್

ನ್ಯೂಟ್ರಾನ್ ಚಾರ್ಜ್ ಎಷ್ಟು ?

– ಸೊನ್ನೆ .

ಸೂರ್ಯನಿಗೆ ಹತ್ತಿರದಲ್ಲಿರುವ ಗ್ರಹಗಳಲ್ಲಿ ಭೂಮಿ ಎಷ್ಟನೆಯದು ?

– ಮೂರನೆಯದು

ಪ್ರತಿಧ್ವನಿಯನ್ನು ಸ್ಪಷ್ಟವಾಗಿ ಗುರ್ತಿಸಲು ಇರಬೇಕಾದ ಕನಿಷ್ಠ ದೂರ ?

– 11 ಮೀಟರ್

ಬಾವಲಿಗಳು ಕತ್ತಲಲ್ಲಿ ಹಾರಾಡಲು ಕಾರಣ ?

– ಅವು ಉತ್ಪತ್ತಿ ಮಾಡುವ ಅಲ್ಪಾಸೋನಿಕ್ ಧ್ವನಿಗಳು

ವಿಮಾನದ ವೇಗ , ದಿಕ್ಕನ್ನು ಯಾವುದರ ಮೂಲಕ ತಿಳಿದುಕೊಳ್ಳಬಹುದಾಗಿದೆ ?

– ರಾಡಾರ್

ಜಿರಳೆಯ ರಕ್ತದ ಬಣ್ಣ ಬೆಳ್ಳಗಿರಲು ಕಾರಣ ?

– ರಕ್ತದಲ್ಲಿ ಹಿಮೋಗ್ಲೋಬಿನ್ ಇರದು

ಉಷ್ಣತೆಯ ಪ್ರಮಾಣ ?

– ಬೌಲ್

ಕಣ್ಣಿನ ರೆಟೀನಾ ಮೇಲಿನ ಪ್ರತಿಬಿಂಬ ಹೇಗಿರುತ್ತದೆ ?

– ತಲೆಕೆಳಗಾಗಿರುತ್ತದೆ

ಮನುಷ್ಯರಲ್ಲಿರಬೇಕಾದ ಸಹಜ ರಕ್ತದೊತ್ತಡ ?

– 80/120

ಧ್ವನಿಯಾವುದರ ಮೂಲಕ ಪ್ರಯಾಣ ಮಾಡುವುದಿಲ್ಲ ?

– ಶೂನ್ಯ

ರಕ್ತಕಣಗಳು ಎಲ್ಲಿ ತಯಾರಾಗುತ್ತವೆ ?

– ( Bone Marrow )

ಮನುಷ್ಯನ ರಕ್ತ ಸಂಚಾರವನ್ನು ಕಂಡುಹಿಡಿದ ವ್ಯಕ್ತಿ ?

– ವಿಲಿಯಂ ಹಾರ್ವ

ರಕ್ತದಲ್ಲಿನ ಕಣಗಳು ?

– ಕೆಂಪು ರಕ್ತ ಕಣಗಳು , ಬಿಳಿ ರಕ್ತ ಕಣಗಳು , ಪ್ಲೇಟ್ ಲೆಟ್ಸ್ ,

ತುಂಬಾ ಬಾಹ್ಯಾಕಾಶ ಕೇಂದ್ರದಿಂದ ಮೊದಲ ರಾಕೆಟ್ ಯಾವಾಗ ಪ್ರಯೋಗಿಸಲಾಯಿತು ?

– 1963

ಸ್ಪೇಸ್ ಕಮೀಷನ್ ( ಬಾಹ್ಯಾಕಾಶ ಆಯೋಗ ) ಯಾವಾಗ ಸ್ಥಾಪನೆಯಾಯಿತು ?

– 1972

ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ ಎಲ್ಲಿದೆ ?

– ತ್ರಿವೇಂಡ್ರಂ .

ಇಸ್ರೋ ಸ್ಯಾಟಲೈಟ್‌ ಸೆಂಟರ್‌ ( ISAC ) ಎಲ್ಲಿದೆ ?

– ಬೆಂಗಳೂರು

ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ ಎಲ್ಲಿದೆ ?

ತ್ರಿವೇಂಡ್ರಂ

ಮನುಷ್ಯರಲ್ಲಿರಬೇಕಾದ ಸಹಜ ರಕ್ತದೊತ್ತಡ ?

80/120

ಇನ್ನಷ್ಟು ಓದಿ :- ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *