general knowledge in kannada, samanya gyan kannada , kannada gk question, kannada general question, ಸಾಮಾನ್ಯ ಜ್ಞಾನ ಪ್ರಶ್ನೆಗಳು 500, 100 ಸಾಮಾನ್ಯ ಜ್ಞಾನ ಪ್ರಶ್ನೆಗಳು, 200 ಸಾಮಾನ್ಯ ಜ್ಞಾನ ಪ್ರಶ್ನೆಗಳು, ಸಾಮಾನ್ಯ ಜ್ಞಾನ 500 ಪ್ರಶ್ನೆಗಳು
samanya gyan kannada ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು


ವಿಜಯನಗರದ ಕೊನೆಯ ಪ್ರಸಿದ್ಧ ಅರಸನು ಯಾರು ?
ಅಳಿಯ ರಾಮರಾಯ
ಲೇಪಾಕ್ಷಿ , ಶ್ರೀರಂಗಂ , ಚಿದಂಬರಂ , ಕಾಂಚಿ , ತಿರುಪತಿ ಮುಂತಾದ ಕಡೆ ಯಾವ ಸಾಮ್ರಾಜ್ಯಕ್ಕೆಸಂಬಂಧಿಸಿದ ದೇವಾಲಯಗಳಿವೆ ?
ವಿಜಯನಗರ
ಬಹಮನಿ ಸಾಮ್ರಾಜ್ಯವನ್ನು ಎಂದು ಸ್ಥಾಪಿಸಲಾಯಿತು ?
ಕ್ರಿ.ಶ . 1347
samanya gyan kannada notes quiz
ಬಹಮನಿ ಸಾಮ್ರಾಜ್ಯದ ಸ್ಥಾಪಕ ಯಾರು ?
ಅಲ್ಲಾವುದ್ದೀನ್ ಹಸನ್ ಬಹುಮನ್ ಷಹ
ಬಹಮನಿಯ ರಾಜಧಾನಿ ಯಾವುದು ?
ಮೊದಲು ಗುಲ್ಬರ್ಗ , ನಂತರ ಬೀದರ್ ‘
ಬೀದರ್ನಲ್ಲಿನ ಮದರಸಾವನ್ನು ನಿರ್ಮಿಸಿದವರು ಯಾರು ?
ಮಹಮೂದ್ ಗವಾನ್
ಒಡೆಯರ ವಂಶದ ಸ್ಥಾಪಕ ಯಾರು ?
ಯದುರಾಯ
ಕ್ರಿ.ಶ. 1610 ರಿಂದ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಪ್ರಾರಂಭಿಸಿದ ಮೈಸೂರು ಒಡೆಯನ ಹೆಸರೇನು ?
ರಾಜ ಒಡೆಯರ್
ಚಾಮರಾಜೋಕ್ತಿವಿಲಾಸ ಎಂಬ ಕೃತಿಯನ್ನು ರಚಿಸಿದ ಒಡೆಯರು ಯಾರು ?
ಚಾಮರಾಜ ಒಡೆಯರ್
samanya gyan kannada in Kannada quiz
ಚಾಮುಂಡಿ ಬೆಟ್ಟಕ್ಕೆ 1000 ಮೆಟ್ಟಿಲುಗಳನ್ನು ಮಾಡಿಸಿದ ಮೈಸೂರು ಅರಸನ ಹೆಸರೇನು ?
ದೇವರಾಜ ಒಡೆಯರ್
ಮೈಸೂರು ಒಡೆಯರಲ್ಲಿ ಅತಿ ಪ್ರಸಿದ್ಧ ಅರಸ ಯಾರು ?
ಚಿಕ್ಕದೇವರಾಜ ಒಡೆಯರ್
ಮೈಸೂರಿನ ಅರಸ ಚಿಕ್ಕದೇವರಾಜನಿಗೆ ರಾಜ ಜಗದೇವ ಎಂಬ ಬಿರುದನ್ನು ಕೊಟ್ಟವರು ಯಾರು ?
ಔರಂಗಜೇಬ್
samanya gyan kannada General Knowledge in Kannada questions and answers
ಬೆಂಗಳೂರು ನಗರವನ್ನು 1687 ರಲ್ಲಿ ಮೊಘಲ್ ಸೇನಾನಿ ಖಾಸಿಂ ಖಾನ್ ಗೆದ್ದು , ಅದನ್ನು ಮೈಸೂರು ಒಡೆಯ ಚಿಕ್ಕ ದೇವರಾಜರಿಗೆ ಎಷ್ಟು ಹಣಕ್ಕೆ ಮಾರಿದನು ?
ಮೂರು ಲಕ್ಷವರಹಗಳು
ನವಕೋಟಿ ನಾರಾಯಣ ಎಂಬ ಬಿರುದನ್ನು ಹೊಂದಿದ ಮೈಸೂರು ಒಡೆಯ ಯಾರು ?
ಚಿಕ್ಕದೇವರಾಜ ಒಡೆಯರ್
ಚಿಕ್ಕದೇವರಾಜ ಒಡೆಯರು ರಚಿಸಿದ ಪ್ರಮುಖ ಕೃತಿಗಳು ಯಾವುವು ?
ಚಿಕ್ಕದೇವರಾಯ ಬಿನ್ನಪ ಗಿಡಗೋಪಾಲ
ತಿರುಮಲಾಚಾರ್ಯ ರಚಿಸಿದ ಎರಡು ಪ್ರಸಿದ್ಧ ಕೃತಿಗಳು ಯಾವುವು ?
ಚಿಕ್ಕದೇವರಾಯ ವಿಜಯ್ , ಚಿಕ್ಕದೇವರಾಯ ವಂಶಾವಳಿ
ಸಂಚಿಯ ಹೊನ್ನಮ್ಮ ರಚಿಸಿದ ಪ್ರಸಿದ್ಧ ಕೃತಿಯಾವುದು ?
ಹದಿಬದೆಯ ಧರ್ಮ
ಶೃಂಗಾರಷ್ಟು ರಚಿಸಿದ ಪ್ರಸಿದ್ಧಕೃತಿ ಯಾವುದು ?
ಪದ್ದಿನಿ ಕಲ್ಯಾಣ

ಕೆಳದಿ ನಾಯಕರ ರಾಜ್ಯ ಸ್ಥಾಪಕ ಯಾರು ?
ಚೌಡಪ್ಪನಾಯಕ
ತಿರುಮಲಭಟ್ಟ ರಂಗನಾಥ ದೀಕ್ಷಿತ್ , ಅಶ್ವಪಂಡಿತರಿಗೆ ಆಶ್ರಯ ನೀಡಿದ್ದ ನಾಯಕ ಯಾರು ?
ವೆಂಕಟಪ್ಪ ನಾಯಕ
ಕರ್ನಾಟಕದ ಶಾಸನ ಪಿತಾಮಹ ಯಾರು ?
ಬಿ.ಎಲ್ .
ರೈಸ್ ಕರ್ನಾಟಕ ಪ್ರಹಸನ ಪಿತಾಮಹ ಯಾರು ?
ಟಿ.ಪಿ. ಕೈಲಾಸಂ
ಕನ್ನಡದ ಶೇಕ್ಸ್ಪಿಯರ್ ‘ ಎಂದು ಯಾರನ್ನು ಕರೆಯುತ್ತಾರೆ ?
ಟಿ.ಪಿ. ಕೈಲಾಸಂ
ಕನ್ನಡ ಕುಲಪುರೋಹಿತರೆಂಬ ಬಿರುದು ಯಾರಿಗಿದೆ ?
ಆಲೂರು ವೆಂಕಟರಾವ್
ಸಂಗಮ , ಸಾಳುವ , ತುಳುವ ಮತ್ತು ಅರವೀಡು ರಾಜವಂಶಗಳು ಯಾವ ಸಾಮ್ರಾಜ್ಯಕ್ಕೆ ಸೇರಿದೆ ?
ವಿಜಯನಗರ ಸಾಮ್ರಾಜ್ಯ
ಸಂಗಮ ವಂಶದ ಪ್ರಸಿದ್ಧರಾಜ ಯಾರು ?
ಎರಡನೇ ದೇವರಾಯ
ಪರ್ಷಿಯಾದ ರಾಜಭಾರಿ ಅಬ್ದುಲ್ ರಜಾಕ್ ಯಾವ ವಿಜಯನಗರ ಸಾಮ್ರಾಟನ ಕಾಲದಲ್ಲಿ ಭೇಟಿನೀಡಿದ್ದ ?
ಎರಡನೇ ದೇವರಾಯ
samanya gyan kannada General Knowledge in Kannada karnataka
ಕೃಷ್ಣದೇವರಾಯನು ವಿಜಯನಗರ ಸಾಮ್ರಾಜ್ಯದ ಯಾವ ರಾಜವಂಶಕ್ಕೆ ಸೇರಿದವನು ?
ತುಳುವಂಶ
ಕೃಷ್ಣದೇವರಾಯನು ಸೋಲಿಸಿದ ಗಜಪತಿ ದೊರೆಯು ಯಾವ ರಾಜ್ಯದವನು ?
ಒರಿಸ್ಸಾ
ಕೃಷ್ಣದೇವರಾಯನು ಪ್ರತಾಪ ರುದ್ರನನ್ನು ಸೋಲಿಸಿ , ಆತನ ಮಗಳನ್ನು ಮದುವೆಯಾದ , ಅವಳ ಹೆಸರೇನು ?
ಜಗನ್ಮೋಹನಿ

ಕೃಷ್ಣದೇವರಾಯನು ರಚಿಸಿದ ಎರಡು ಪ್ರಸಿದ್ಧ ಕೃತಿಗಳು ಯಾವುವು ?
ಕ್ತಮೌಲ್ಯದ ಮತ್ತು ಜಾಂಬವತಿ ಕಲ್ಯಾಣ
ಯಾವ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯ ಪತನಗೊಂಡಿತು ?
ತಾಳಿಕೋಟೆ ಯುದ್ಧ
ಮಧುರ ವಿಜಯಂ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದ ವಿಜಯ ನಗರ ಕಾಲದ ಲೇಖಕಿ ಯಾರು ?
ಗಂಗಾದೇವಿ ಗದುಗಿನ
samanya gyan kannada General Knowledge in Kannada prashnotharagalu
ಭಾರತವನ್ನು ರಚಿಸಿದ ಕರ್ತೃ ಯಾರು ?
ಕುಮಾರ ವ್ಯಾಸ
‘ ಪ್ರಭುಲಿಂಗ ಲೀಲೆ ‘ ಯನ್ನು ರಚಿಸಿದ ಕವಿ ಯಾರು ?
ಚಾಮರಸ
‘ ಮೋಹನ ತರಂಗಿಣಿ ‘ ಯಾರ ಕೃತಿ ?
ಕನಕದಾಸ ‘
ಮನು ಚರಿತಮು ‘ ಕೃತಿಯ ಕರ್ತೃ ಯಾರು ?
ಅಲ್ಲಾಸಾನಿ ಪೆದ್ದಣ್ಣ
ವಿಠಲ ಸ್ವಾಮಿ ದೇವಾಲಯ , ಹಜಾರ ರಾಮಸ್ವಾಮಿ ದೇವಾಲಯ ಮುಂತಾದವು ಎಲ್ಲಿವೆ ?
ಹಂಪಿ
‘ ಅಷ್ಟದಿಗ್ಗಜ ‘ ರೆಂಬ ಮಹಾಕವಿಗಳು ಯಾರ ಆಸ್ಥಾನದಲ್ಲಿದ್ದರು ?
ಕೃಷ್ಣದೇವರಾಯ
ಕೃಷ್ಣದೇವರಾಯನ ಕಾಲ ೧ ಕ್ರಿ.ಶ . 1529 ರಿಂದ 1542 ತಾಳಿಕೋಟೆ ಕದನ ಯಾವ ವರ್ಷದಲ್ಲಿ ನಡೆಯಿತು ?
ಕ್ರಿ.ಶ . 1565
ವಿಜಯನಗರ ಸಾಮ್ರಾಜ್ಯ ಯಾವಾಗ ಸ್ಥಾಪನೆಯಾಯಿತು ?
1336
ಮುದ್ದುರಾಜನ ಕೇರಿಯ ಈಗಿನ ಹೆಸರೇನು ?
ಮಡಿಕೇರಿ
General Knowledge in Kannada prashne uttaragalu
ತಮಿಳು ಕನ್ನಡಿಗನೆಂದೇ ಹೇಳಿಕೊಂಡ ಪ್ರಸಿದ್ಧ ಸಾಹಿತಿ ಯಾರು ?
ಮಾಸ್ತಿ ವೆಂಕಟೇಶ ಅಯ್ಯಂಗಾರ್
‘ ಸ್ಮೃತಿ ಪಟಲದಿಂದ ಪ್ರಸಿದ್ಧ ಕನ್ನಡ ಕೃತಿ ಬರೆದವರಾರು ?
ಶಿವರಾಮ ಕಾರಂತ
ದಾವಣಗೆರೆ ಯಾವ ಕೈಗಾರಿಕೆಗೆ ಪ್ರಸಿದ್ಧಿ ಪಡೆದಿದೆ ?
ಹತ್ತಿಗಿರಣಿ
ವಿಜಯನಗರದ ಕೊನೆಯ ಪ್ರಸಿದ್ಧ ಅರಸನು ಯಾರು ?
ಅಳಿಯ ರಾಮರಾಯ
ಲೇಪಾಕ್ಷಿ , ಶ್ರೀರಂಗಂ , ಚಿದಂಬರಂ , ಕಾಂಚಿ , ತಿರುಪತಿ ಮುಂತಾದ ಕಡೆ ಯಾವ ಸಾಮ್ರಾಜ್ಯಕ್ಕೆಸಂಬಂಧಿಸಿದ ದೇವಾಲಯಗಳಿವೆ ?
ವಿಜಯನಗರ
ಬಹಮನಿ ಸಾಮ್ರಾಜ್ಯವನ್ನು ಎಂದು ಸ್ಥಾಪಿಸಲಾಯಿತು ?
ಕ್ರಿ.ಶ . 1347
General Knowledge in Kannada fda sda
ಬಹಮನಿ ಸಾಮ್ರಾಜ್ಯದ ಸ್ಥಾಪಕ ಯಾರು ?
ಅಲ್ಲಾವುದ್ದೀನ್ ಹಸನ್ ಬಹುಮನ್ ಷಹ
ಬಹಮನಿಯ ರಾಜಧಾನಿ ಯಾವುದು ?
ಮೊದಲು ಗುಲ್ಬರ್ಗ , ನಂತರ ಬೀದರ್ ‘
ಬೀದರ್ನಲ್ಲಿನ ಮದರಸಾವನ್ನು ನಿರ್ಮಿಸಿದವರು ಯಾರು ?
ಮಹಮೂದ್ ಗವಾನ್
ಒಡೆಯರ ವಂಶದ ಸ್ಥಾಪಕ ಯಾರು ?
ಯದುರಾಯ
ಕ್ರಿ.ಶ. 1610 ರಿಂದ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಪ್ರಾರಂಭಿಸಿದ ಮೈಸೂರು ಒಡೆಯನ ಹೆಸರೇನು ?
ರಾಜ ಒಡೆಯರ್
ಚಾಮರಾಜೋಕ್ತಿವಿಲಾಸ ಎಂಬ ಕೃತಿಯನ್ನು ರಚಿಸಿದ ಒಡೆಯರು ಯಾರು ?
ಚಾಮರಾಜ ಒಡೆಯರ್
ಚಾಮುಂಡಿ ಬೆಟ್ಟಕ್ಕೆ 1000 ಮೆಟ್ಟಿಲುಗಳನ್ನು ಮಾಡಿಸಿದ ಮೈಸೂರು ಅರಸನ ಹೆಸರೇನು ?
ದೇವರಾಜ ಒಡೆಯರ್
ಮೈಸೂರು ಒಡೆಯರಲ್ಲಿ ಅತಿ ಪ್ರಸಿದ್ಧ ಅರಸ ಯಾರು ?
ಚಿಕ್ಕದೇವರಾಜ ಒಡೆಯರ್
ಮೈಸೂರಿನ ಅರಸ ಚಿಕ್ಕದೇವರಾಜನಿಗೆ ರಾಜ ಜಗದೇವ ಎಂಬ ಬಿರುದನ್ನು ಕೊಟ್ಟವರು ಯಾರು ?
ಔರಂಗಜೇಬ್
General Knowledge in Kannada questions
ಬೆಂಗಳೂರು ನಗರವನ್ನು 1687 ರಲ್ಲಿ ಮೊಘಲ್ ಸೇನಾನಿ ಖಾಸಿಂ ಖಾನ್ ಗೆದ್ದು , ಅದನ್ನು ಮೈಸೂರು ಒಡೆಯ ಚಿಕ್ಕ ದೇವರಾಜರಿಗೆ ಎಷ್ಟು ಹಣಕ್ಕೆ ಮಾರಿದನು ?
ಮೂರು ಲಕ್ಷವರಹಗಳು
ನವಕೋಟಿ ನಾರಾಯಣ ಎಂಬ ಬಿರುದನ್ನು ಹೊಂದಿದ ಮೈಸೂರು ಒಡೆಯ ಯಾರು ?
ಚಿಕ್ಕದೇವರಾಜ ಒಡೆಯರ್
ಚಿಕ್ಕದೇವರಾಜ ಒಡೆಯರು ರಚಿಸಿದ ಪ್ರಮುಖ ಕೃತಿಗಳು ಯಾವುವು ?
ಚಿಕ್ಕದೇವರಾಯ ಬಿನ್ನಪ ಗಿಡಗೋಪಾಲ
samanya gyan kannada Best Top Questions & Answers General Knowledge in Kannada notes
ತಿರುಮಲಾಚಾರ್ಯ ರಚಿಸಿದ ಎರಡು ಪ್ರಸಿದ್ಧ ಕೃತಿಗಳು ಯಾವುವು ?
ಚಿಕ್ಕದೇವರಾಯ ವಿಜಯ್ , ಚಿಕ್ಕದೇವರಾಯ ವಂಶಾವಳಿ
ಸಂಚಿಯ ಹೊನ್ನಮ್ಮ ರಚಿಸಿದ ಪ್ರಸಿದ್ಧ ಕೃತಿಯಾವುದು ?
ಹದಿಬದೆಯ ಧರ್ಮ
ಶೃಂಗಾರಷ್ಟು ರಚಿಸಿದ ಪ್ರಸಿದ್ಧಕೃತಿ ಯಾವುದು ?
ಪದ್ದಿನಿ ಕಲ್ಯಾಣ
ಕೆಳದಿ ನಾಯಕರ ರಾಜ್ಯ ಸ್ಥಾಪಕ ಯಾರು ?
ಚೌಡಪ್ಪನಾಯಕ
ತಿರುಮಲಭಟ್ಟ ರಂಗನಾಥ ದೀಕ್ಷಿತ್ , ಅಶ್ವಪಂಡಿತರಿಗೆ ಆಶ್ರಯ ನೀಡಿದ್ದ ನಾಯಕ ಯಾರು ?
ವೆಂಕಟಪ್ಪ ನಾಯಕ
ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಾಹಿತಿ ಯಾರು ?
ಎಂ . ಗೋಪಾಲಕೃಷ್ಣ ಅಡಿಗ .
ಮೊದಲ ಪಂಪ ಪ್ರಶಸ್ತಿ ಪಡೆದವರು ಯಾರು ?
ಕುವೆಂಪು
ಕಾಳಿದಾಸ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು ?
ಮಲ್ಲಿಕಾರ್ಜುನ ಮನ್ಸೂರ್
ಗೊಯೆಂಕಾ ಪ್ರಶಸ್ತಿ ( ಪತ್ರಿಕೋದ್ಯಮ ಪಡೆದ ಮೊದಲ ಕನ್ನಡ ಪತ್ರಿಕೋದ್ಯಮಿ ಯಾರು ?
ಪಾ.ವೆಂ . ಆಚಾರ್ಯ ” .
ಹೊಸಗನ್ನಡದಲ್ಲಿ ಮೊದಲ ಪ್ರೇಮಗೀತಗಳ ಸಂಕಲನ ಯಾವುದು ? ‘
ತೀ.ನಂ.ಶ್ರೀ ಅವರ ‘ ಒಲಮೆ
ಕರ್ನಾಟಕದ ಒಟ್ಟು ವಿಸ್ತೀರ್ಣ ಎಷ್ಟು ?
1,91 , 791 ಚ.ಕಿ.ಮೀ.
ಯಾವ ವರ್ಷದಲ್ಲಿ ಹಿಂದಿನ ಬೆಂಗಳೂರು ಜಿಲ್ಲೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ರಚಿಸಲಾಯಿತು ?
1986
ಜನಸಂಖ್ಯೆಯಲ್ಲಿ ಬೆಂಗಳೂರು ನಗರ ದೇಶದಲ್ಲಿ ಯಾವ ಸ್ಥಾನದಲ್ಲಿದೆ ?
6 ನೇ ಸ್ಥಾನ
ಬಾಬಾ ಬುಡನ್ ಗಿರಿ ಯಾವ ಜಿಲ್ಲೆಯಲ್ಲಿದೆ ?
ಚಿಕ್ಕಮಗಳೂರು
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ ?
ಮೈಸೂರು
ಧಾರವಾಡ ಜಿಲ್ಲೆಯಲ್ಲಿನ ಪ್ರಸಿದ್ಧವನ್ಯಜೀವಿ ಧಾಮ ಯಾವುದು ?
ರಾಣೀಬೆನ್ನೂರು ವನ್ಯಜೀವಿ ಧಾಮ
ದಾಂಡೇಲಿ ವನ್ಯಧಾಮ ಯಾವ ಜಿಲ್ಲೆಯಲ್ಲಿದೆ ?
ಉತ್ತರ ಕನ್ನಡ
ಗಾಂಧೀಜಿಯವರ ಕರ್ನಾಟಕದ ಗಿರಿಧಾಮವೊಂದರಲ್ಲಿ ತಂಗಿದ್ದರು . ಆ ಗಿರಿಧಾಮ ಯಾವುದು ?
ನಂದಿಬೆಟ್ಟ
ಕನ್ನಡ ನಾಟಕ ಸಂಸ್ಥೆಗಳಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧವಾದುದು ಯಾವುದು ?
ಗುಬ್ಬಿ ಕಂಪನಿ
ಮಂಗಳೂರಿನಲ್ಲಿನ ನೌಕಾನೆಲೆಯ ಹೆಸರೇನು ?
ಸೀಬರ್ಡ್
ಆಟದ ಸಾಮಾನುಗಳಿಗೆ ಕರ್ನಾಟಕ ಯಾವ ಸ್ಥಳ ಪ್ರಸಿದ್ಧ ಪಡೆದಿದೆ ?
ಚನ್ನಪಟ್ಟಣ
ಯಾರಿಗೆ ‘ ಕನ್ನಡದ ಕಣ್ವ ಎಂಬ ಹೆಸರಿದೆ ?
ಬಿ.ಎಂ. ಶ್ರೀಕಂಠಯ್ಯ
ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಕಡೆಯ ಚಿತ್ರ ಯಾವುದು ? –
ಮಸಣದ ಹೂವು
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕನ್ನಡದ ಖ್ಯಾತ ಚಿತ್ರನಟ ಯಾರು ? –
ಡಾ || ರಾಜ್ ಕುಮಾರ್
ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಪ್ರಾರಂಭವಾದ ಬಾಲಕಿಯರ ಶಾಲೆ ಯಾವುದು ?
ಲಂಡನ್ ಮಿಷಸ್ , ಬೆಂಗಳೂರು
ಮಹಾಜನ ಆಯೋಗ ರಚನೆಯಾದದ್ದು ಯಾವ ಉದ್ದೇಶಕ್ಕೆ ? ಕರ್ನಾಟಕ –
ಮಹಾರಾಷ್ಟ್ರ ಗಡಿವಿವಾದ
ಗೋಕಾಕ್ ಆಯೋಗದ ರಚನೆಯಾದ ವರ್ಷ ಯಾವುದು ?
1980
ಸರೋಜಿನಿ ಮಹಿಷಿ ಸಮಿತಿ ರಚನೆಯ ಉದ್ದೇಶ ?
ಕನ್ನಡಿಗರಿಗೆ ಉದ್ಯೋಗಾವಕಾಶ
ಕೊಡಗು ಭಾಷೆಯ ಮೊದಲ ಚಿತ್ರ ಯಾವುದು ?
ನಾಡಮಣ್ಣಿ ನಾಡಕೂಳು
ತುಳು ಭಾಷೆಯ ಮೊದಲ ಚಲನಚಿತ್ರ ಯಾವುದು ?
ಎನ್ನತಂಗಡಿ
ಊರ್ವಶಿ ಪ್ರಶಸ್ತಿ ಪಡೆದ ಮೊದಲ ಕನ್ನಡ ನಟಿ ಯಾರು ?
ನಂದಿನಿ ಭಕ್ತವತ್ಸಲ
ವಿದೇಶೀ ಚಲನಚಿತ್ರೋತ್ಸವನದಲ್ಲಿ ಪ್ರಥಮಬಾರಿಗೆ ಪ್ರದರ್ಶಿತಗೊಂಡ ಕನ್ನಡ ಚಿತ್ರ ಯಾವುದು ?
ನಾಂದಿ
ಲಕ್ಷ್ಮೀಶನ ಜನನ –
ಕ್ರಿ.ಶ. 1550
ಮೂರ್ತಿ ದೇವಿ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಾಹಿತಿ ಯಾರು ?
ಸಿ.ಕೆ . ನಾಗರಾಜ ರಾವ್
ಕನ್ನಡದ ಮೊದಲ ದಿನ ಪತ್ರಿಕೆ ಯಾವುದು ?
ಸೂರ್ಯೋದಯ ಪ್ರಕಾಶಿಕ
ಅಂಕಣ ಬರಹಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಸಿಕೊಂಡ ಮೊದಲ ಕನ್ನಡಿಗ ಯಾರು ?
ಹಾ.ಮ. ನಾಯಕ
ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆಯಾರು ? )
ಜಯದೇವಿ ತಾಯಿ ಲಿಗಾಡೆ ( 1984
ಸತತವಾಗಿ 3 ಬಾರಿ ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಪಡೆದುಕೊಂಡ ಕನ್ನಡಿಗ ಯಾರು ?
ಕೆ.ಕೆ. ಹೆಬ್ಬಾರ್
ಯುದ್ಧದಲ್ಲಿ ಮೊದಲ ಬಾರಿಗೆ ಕ್ಷಿಪಣಿಗಳ ಬಳಕೆ ಮಾಡಿದ ಕನ್ನಡಿಗ ಯಾರು ?
ಟಿಪ್ಪುಸುಲ್ತಾನ್
ಸ್ವತಂತ್ರ ಭಾರತದ ಮೊದಲ ದಂಡನಾಯಕರಾಗಿದ್ದ ಕನ್ನಡಿಗ ಯಾರು ?
ಜನರಲ್ ಕೆ.ಎಂ. ಕಾರ್ಯಪ್ಪ
ಬಿಲಿಯಡ್ಸ್ ಮತ್ತು ಸೂಕರ್ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಮೊದಲ ಕನ್ನಡಿಗ ಯಾರು ? –
ಟಿ.ಎ. ಸೆಲ್ವರಾಜ್
ವಿಶ್ವದ ಮೊದಲ ಸಂಚಾರಿ ನೇತ್ರ ಚಿಕಿತ್ಸಾಲಯ ಪ್ರಾರಂಭಿಸಿದ ಕನ್ನಡಿಗ ಯಾರು ?
ಎಂ.ಸಿ. ಮೋದಿ
ಕರ್ನಾಟಕದ ಮೊದಲ ವೈದ್ಯಕೀಯ ಕಾಲೇಜು ಎಲ್ಲಿ ಪ್ರಾರಂಭವಾಯಿತು ?
ಮೈಸೂರು
ರತ್ನಾಕರವರ್ಣಿಗಿದ್ದ ಬಿರುದು –
ಶೃಂಗಾರ ಕವಿ
ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ ಯಾವುದು ?
ಬೇಡರ ಕಣ್ಣಪ್ಪ
ಹಲ್ಮಡಿ ಶಾಸನ ಯಾವಾಗ ರಚನೆಯಾಯಿತು ?
ಕ್ರಿ.ಶ . 450
samanya gyan kannada General Knowledge in Kannada gk
ಕನ್ನಡದ ಮೊದಲ ಗದ್ಯಕೃತಿ ಯಾವುದು ?
ವಡ್ಡಾರಾಧನೆ
ಕನ್ನಡದ ಮೊದಲ ನಾಟಕ ಯಾವುದು ?
ಸಿಂಗರಾರ್ಯನ ಮಿತ್ರವಿಂದಾ ಗೋವಿಂದ
ಕನ್ನಡದ ಮೊದಲ ರಾಷ್ಟ್ರಕವಿ ಯಾರು ?
ಎಂ . ಗೋವಿಂದ ಪೈ
ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಮೊದಲ ಕನ್ನಡ ಕೃತಿ ಯಾವುದು ?
ರಾಮಾಯಣ ದರ್ಶನಂ ( 1955 )
ಇನ್ನಷ್ಟು ಓದಿ
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04
Karnataka GK Questions in Kannada-05
Super sir tq