ಒಗಟುಗಳು In Kannada With Answers Pdf | Kannada Ogatugalu With Answer Pdf

ಒಗಟುಗಳು ಕನ್ನಡದಲ್ಲಿ pdf | ogatugalu in kannada pdf Best No1 PDF In Kannada

ogatugalu in kannada pdf , ಒಗಟುಗಳು ಕನ್ನಡದಲ್ಲಿ pdf , ಒಗಟುಗಳು ಮತ್ತು ಉತ್ತರಗಳು pdf , kannada ogatugalu with answer pdf , riddle in kannada pdf download

Ogatugalu In Kannada Pdf

ಈ ಲೇಖನದಲ್ಲಿ 50 ಕ್ಕೂ ಹೆಚ್ಚು ಒಗಟುಗಳು ಮತ್ತು ಉತ್ತರಗಳನ್ನು PDF ಸಹಿತ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಾಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ ಹಾಗು ಇದನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.

Spardhavani Telegram

ಒಗಟುಗಳು ಮತ್ತು ಉತ್ತರಗಳು pdf

ಒಗಟುಗಳು ಕನ್ನಡದಲ್ಲಿ pdf | ogatugalu in kannada pdf Best No1 PDF In Kannada
  1. ಬಾ ಅಂದ್ರೆ ಬರೋಲ್ಲ ಹೋಗು ಅಂದೂ ಹೋಗಲ್ಲ.
  2. ಅಕ್ಕ-ತಂಗಿಯರು ಚಿಟ್ಟುಳ್ಳಿ ಮರದಲ್ಲಿ ಚಿಗುರು ಕೊಯ್ತಾರ.
  3. ಅಕ್ಷರಗಳಿದ್ದರೂ ಪುಸ್ತಕವದಲ್ಲ. ದುಂಡಿಗಿದ್ದರು. ಚಿತ್ರವದಲ್ಲ ಮೃಗರಾಜನಿದ್ದರೂ ಅರಣ್ಯವಲ್ಲ ಅದಿಲ್ಲದ್ದರೆ ದಿನಗಳೆಯುವಂತಿಲ್ಲ ಅದ್ಯಾರು.
  4. ಕೈಯಿಲ್ಲ-ಕಾಲಿಲ್ಲ-ಹೆಸರಿಲ್ಲ-ಕುಲ ಇಲ್ಲ ಅಂದ್ರೂ ಮನೆ ಬಿಟ್ಟು ಓಡ್ತಾನೆ-ಹಿಡಿಯಾಕ ಮಾತ್ರ ಆಗಲ್ಲ.
  5. ನೀರಿನಲ್ಲೇ ಹುಟ್ಟಿ ನೀರಿನಲ್ಲೇ ಬೆಳೆದು ಊರಿಗೆ ಒಂದು ಗಂಟಲು ಹರಿಯುವಂತೆ ಕೂಗುವ ನಾನು ಯಾರು, – ಶಂಖ
  6. ಅಕ್ಕ ತಂಗಿಯರಿಬ್ಬರ ಮನೆಗೂ ಒಂದೇ ಗೋಡೆ.
  7. ಅಣ್ಣ ತಮ್ಮನ ಮನೆಗೆ ಹೋಗಲ್ಲ ತಮ್ಮ ಅಣ್ಣನ ಮನೆಗೆ ಹೋಗಲ್ಲ ಅಕ್ಕ-ಪಕ್ಕದಲ್ಲೇ ಇರುವ ಸಹೋದರರು ಯಾರು.ಕಣ್ಣು
  8. ಅಕ್ಕಕ್ಕಾ ಸಿವನ್ ನೋಡೆ, ಸಿವನ ಸುತ್ತ ಪತ್ರೆ ನೋಡೆ, ಸಿವನ ಒಳ್ಳ ಗಂಗೆ ನೋಡೆ, ಮಸಣದ ಬೂದಿ ಮೈಮ್ಯಾಗ ನೋಡೆ, ಕುಂತ ಭಂಗಿ ತಪಸ್ಸು ನೋಡೆ.
  9. ಬರ್ತಾ ಇಳೀತಾನೆ ಹೋಗ್ತಾ ಏತ್ತಾನೆ.
  10. ಒಂದು ಕೆರೆಗೆ ನಾಲ್ಕು ತೂಬು ರಾತ್ರಿಯೆಲ್ಲಾ ತುಂಬಿಕೊತವೆ ಬೆಳಗಾಗ್ತಿದ್ದಂಗೆ ಖಾಲಿಯಾಗ್ತವೆ.
ಒಗಟುಗಳು ಕನ್ನಡದಲ್ಲಿ pdf | ogatugalu in kannada pdf Best No1 PDF In Kannada
ಒಗಟುಗಳು ಕನ್ನಡದಲ್ಲಿ pdf | ogatugalu in kannada pdf Best No1 PDF In Kannada
ಒಗಟುಗಳು ಕನ್ನಡದಲ್ಲಿ pdf | ogatugalu in kannada pdf Best No1 PDF In Kannada
ಒಗಟುಗಳು ಕನ್ನಡದಲ್ಲಿ pdf | ogatugalu in kannada pdf Best No1 PDF In Kannada

ಇತರೆ ವಿಷಯಗಳು

Leave a Reply

Your email address will not be published. Required fields are marked *