ಕರ್ನಾಟಕ ಸರ್ಕಾರದ ಇಲಾಖೆಗಳು | Karnataka Government Departments List

ಕರ್ನಾಟಕ ಸರ್ಕಾರದ ಇಲಾಖೆಗಳು | Karnataka Government Departments List

karnataka government departments list, karnataka state government departments list pdf, karnataka government departments list in kannada, how many departments are there in karnataka , list of government departments in karnataka, water resources department karnataka, karnataka health department, health and family welfare department karnataka, panchayat raj karnataka, horticulture department karnataka,karnataka sarkarada ilakegalu in kannada

ಕರ್ನಾಟಕ ಸರ್ಕಾರದ ಇಲಾಖೆಗಳು Karnataka Government Departments List In Kannada

Spardhavani Telegram
ಕರ್ನಾಟಕ ಸರ್ಕಾರದ ಇಲಾಖೆಗಳು | Karnataka Government Departments List
ಕರ್ನಾಟಕ ಸರ್ಕಾರದ ಇಲಾಖೆಗಳು ಕನ್ನಡ
 1. ಕೃಷಿ ಇಲಾಖೆ
 2. ಪಶುಸಂಗೋಪನಾ ಮತ್ತು ಮೀನುಗಾರಿಕೆ ಇಲಾಖೆ
 3. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
 4. ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆ
 5. ಸಹಕಾರ ಇಲಾಖೆ
 6. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
 7. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಆಡಳಿತ ಸುಧಾರಣೆ) ಇಲಾಖೆ
 8. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆ
 9. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಜನಸ್ಪಂದನಾ) ಇಲಾಖೆ
 10. ಉನ್ನತ ಶಿಕ್ಷಣ ಇಲಾಖೆ
 11. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
 12. ಇಂಧನ ಇಲಾಖೆ
 13. ಹಣಕಾಸು ಇಲಾಖೆ
 14. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
 15. ಅರಣ್ಯ ಇಲಾಖೆ
 16. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
 17. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
 18. ವಸತಿ ಇಲಾಖೆ
 19. ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ
 20. ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
 21. ಕನ್ನಡ ಮತ್ತು ಸಂಸ್ಕೃತಿ ಇಲಾಖೆ
 22. ಕಾರ್ಮಿಕ ಇಲಾಖೆ
 23. ಕಾನೂನು ಇಲಾಖೆ
 24. ವೈದ್ಯಕೀಯ ಶಿಕ್ಷಣ ಇಲಾಖೆ
 25. ಸಣ್ಣ ನೀರಾವರಿ ಇಲಾಖೆ
 26. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
 27. ಸಂಸದೀಯ ಇಲಾಖೆ
 28. ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ
 29. ಸಾರ್ವಜನಿಕ ಉದ್ಯಮ ಇಲಾಖೆ
 30. ಲೋಕೋಪಯೋಗಿ , ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
 31. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
 32. ಕಂದಾಯ ಇಲಾಖೆ
 33. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
 34. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
 35. ಕೌಶಲ್ಯ ಅಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ
 36. ಸಮಾಜ ಕಲ್ಯಾಣ ಇಲಾಖೆ
 37. ಪ್ರವಾಸೋದ್ಯಮ ಇಲಾಖೆ
 38. ಸಾರಿಗೆ ಇಲಾಖೆ
 39. ನಗರಾಭಿವೃದ್ಧಿ ಇಲಾಖೆ
 40. ಜಲ ಸಂಪನ್ಮೂಲ ಇಲಾಖೆ
 41. ಗೃಹ ಇಲಾಖೆ
 42. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಕರ್ನಾಟಕ ಸರ್ಕಾರದ ಇಲಾಖೆಗಳು | Karnataka Government Departments List
ಕರ್ನಾಟಕ ಸರ್ಕಾರದ ಇಲಾಖೆಗಳು
ಕರ್ನಾಟಕ ಸರ್ಕಾರದ ಇಲಾಖೆಗಳು

ಇತರೆ ವಿಷಯಗಳ ಮಾಹಿತಿ ಲಿಂಕ್

Leave a Reply

Your email address will not be published. Required fields are marked *