Girish Karnad in Kannada, ಗಿರೀಶ್ ಕಾರ್ನಾಡ್ ಜೀವನ ಚರಿತ್ರೆ, ಗಿರೀಶ್ ಕಾರ್ನಾಡ್ ಅವರ ಜೀವನ ಚರಿತ್ರೆ ಕನ್ನಡ, girish karnad information in kannada, dr girish karnad information in kannada
Girish Karnad in Kannada
ಈ ಲೇಖನದಲ್ಲಿ ಗಿರೀಶ್ ಕಾರ್ನಾಡ್ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
Girish Karnad Information In Kannada
ಗಿರೀಶ್ ಕಾರ್ನಾಡ್
ಸ್ಥಳ : ಮಹಾರಾಷ್ಟ್ರ ಮಾದರಾಸ
ತಂದೆ : ರಘುನಾಥ್ ಕಾರ್ನಾಡ್ (ವೈದ್ಯರು }
ತಾಯಿ : ಕೃಷ್ಣಬಾಯಿ
Information About Girish Karnad In Kannada
ಗಿರೀಶ್ ಕಾರ್ನಾಡ್ ಜೀವನ ಚರಿತ್ರೆ
ವೃತ್ತಿ :
- ಸಿನಿಮಾ ಮದರಾಸಿನಲ್ಲಿ ಕನ್ನಡ ಪ್ರಸಿದ್ಧ ನಾಟಕಕಾರ ನಟ
- ನಿರ್ದೇಶಕ ಸಿನಿಮಾದಲ್ಲೂ ದಲ್ಲೂ ಸಹ ನಟ ನಿರ್ದೇಶಕ
- ಪೂನಾ ಫಿಲಂ ಇನ್ಸ್ಟಿಟ್ಯೂಟ್
- ಕೇಂದ್ರ ನಾಟಕ ಶಾಲೆಗಳ ನಿರ್ದೇಶಕರಾಗಿದ್ದವರು .
- ಕೆಲಕಾಲ ಕೇಂಬ್ರಿಡ್ಜ್ ವಿ.ವಿದ್ಯಾಲಯ ಪ್ರೆಸ್ ನ ವ್ಯವಸ್ಥಾಪಕರಾಗಿದ್ದರು
- ಕಾಲೇಜಿನಲ್ಲಿ ಓದುತ್ತಿರುವಾಗಲೇ ನಾಟಕಕಾರರಾಗಿ ರೂಪ ಪಡೆಯಲು ಜಿ.ಬಿ.ಜೋಷಿಯವರ ದಟ್ಟ ಪ್ರೇರಣೆ .
Dr Girish Karnad Information In Kannada
ಗಿರೀಶ್ ಕಾರ್ನಾಡ್ ನಾಟಕಗಳು
- ಯಯಾತಿ ( ರಾಜ್ಯ ಪ್ರಶಸ್ತಿ 1961 )
- ತುಘಲಕ್ ( ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ 1964 )
- ಹಯವದನ ಹಿಟ್ಟಿನ ಹುಂಜ , ಅಂಜು ಮಲ್ಲಿಗೆ , -1977
- ಮಾನಿಷಾದ
- ನಾಗಮಂಡಲ -1988
- ತಲೆದಂಡ 1990
- ಅಗ್ನಿ ಮತ್ತು ಮಳೆ ( 1995 )
- ಟಿಪ್ಪುವಿನ ಕನಸುಗಳು
ಗಿರೀಶ್ ಕಾರ್ನಾಡ್ ಅವರ ಜೀವನ ಚರಿತ್ರೆ ಕನ್ನಡ
ಇವರು ನಿರ್ದೇಶಿಸಿದ ಚಲನ ಚಿತ್ರಗಳು
- ಒಂದಾನ್ನೊಂದು ಕಾಲದಲ್ಲಿ
- ಕಾಡು ಉತ್ಸವ್ ( ಹಿಂದಿ )
- ಕಾನೂರು ಹೆಗ್ಗಡತಿ
- ತಬ್ಬಲಿಯು ನಿನಾದೆ ಮಗನೆ
- ಬಿ.ವಿ.ಕಾರಂತರೊಡನೆ ವಂಶವೃಕ್ಷ
ಗಿರೀಶ್ ಕಾರ್ನಾಡ್ ಕೇಂದ್ರ ಸಾಹಿತ್ಯ
ಪ್ರಶಸ್ತಿಗಳು
- 1998 ರಲ್ಲಿ ಜ್ಞಾನ ಪೀಠ ಪ್ರಶಸ್ತಿ ( ನಾಟಕ ರಂಗಕ್ಕೆ )
- ಪದ್ಮಶ್ರೀ ಪ್ರಶಸ್ತಿ -1974
- ರಾಜ್ಯೋತ್ಸವ ಪ್ರಶಸ್ತಿ ( 1970 ) ರಲ್ಲಿ
- ಪದ್ಮಭೂಷಣ
- ಕಮಲಾದೇವಿ ಚಟ್ಟೋಪಾದ್ಯಾಯ ಪ್ರಶಸ್ತಿ
- ಹಯವದನ ನಾಟಕಕ್ಕೆ ( ಕೊಲ್ಕತ್ತಾದ ನಂದಿಕಾರ್ / ಕಾಳಿದಾಸ್ ಸಮ್ಮಾನ್ ಪ್ರಶಸ್ತಿ )
- ತಸ್ವೀರ್ ಸಮ್ಮಾನ್ ಪ್ರಶಸ್ತಿ 2012 ರ ಗಂಗಾಶರಣ್‌ಸಿಂಗ್ ಪ್ರಶಸ್ತಿ ಲಭಿಸಿದೆ .
FAQ
ಗಿರೀಶ್ ಕಾರ್ನಾಡ್ ಅವರ ಕಾವ್ಯನಾಮ?
ಗಿರೀಶ ರಘುನಾಥ ಕಾರ್ನಾಡ.
ಗಿರೀಶ್ ಕಾರ್ನಾಡ್ ಅವರ ತಂದೆ ತಾಯಿಯ ಹೆಸರು?
ತಂದೆ : ರಘುನಾಥ್ ಕಾರ್ನಾಡ್ (ವೈದ್ಯರು }
ತಾಯಿ : ಕೃಷ್ಣಬಾಯಿ