Kanakadasa Information in Kannada , kanakadasa jayanthi speech in kannada , kanakadasa jayanthi kannada, ,ಕನಕದಾಸರ ಜಯಂತಿ ಭಾಷಣ, kanakadasa jayanti speech in kannada, kanakadasa jayanthi kannada, ಕನಕದಾಸರ ಜಯಂತಿ ಬಗ್ಗೆ ಭಾಷಣ
Kanakadasa Information in Kannada
ಕನಕದಾಸರ ಬಗ್ಗೆ ಕಿರು ಭಾಷಣವನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಹಾಗು ಶಿಕ್ಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ .
ಕನಕದಾಸರ ಜಯಂತಿ ಭಾಷಣ
ವೇದಿಕೆ ಮೇಲೆ ಆಸೀನರಾಗಿ ರುವ ಮುಖ್ಯೋಪದ್ಯಯರೆ, ಸಹ ಶಿಕ್ಷಕರೇ? , ಪೋಷಕರೇ ಹಾಗೂ ನನ್ನ ಪ್ರೀತಿಯ ಪುಟ್ಟ ಮಕ್ಕಳೇ ಎಲ್ಲರಿಗೂ ಶುಭೋದಯ. ಹಾಗು ಕನಕದಾಸ ಜಯಂತಿಯ ಶುಭಾಶಯಗಳು.
ಈ ದಿನ ಕನಕದಾಸರ ಕುರಿತು ಮಾತನಾಡಲು ಇಚ್ಛಿಸುತ್ತೇನೆ.
ಕನಕದಾಸ ಜಯಂತಿ ಬಗ್ಗೆ ಭಾಷಣ
ಶ್ರೀ ಕನಕದಾಸರು ಕರ್ನಾಟಕದಲ್ಲಿ 15ದು 16 ನೇ ಶತಮಾನ ದಲ್ಲಿ ಜನಪ್ರಿಯವಾದ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು.
ದಾಸ ಪರಂಪರೆಯಲ್ಲಿ ಬರುವ ಇನ್ನೂರೈವತ್ತಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಒಬ್ಬರೇ ಶೂದ್ರ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನ ಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿಟ್ಟವರು.
Kanakadasa Jayanti Essay in Kannada
ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರ ತಂದೆ ವೀರಪ್ಪ ನಾಯಕ ಮತ್ತು ತಾಯಿ ಬಚ್ಚಮ್ಮ ಅವರಿಗೆ ಅನೇಕ ದಿನಗಳಿಂದ ಒಂದು ಹಂಬಲವಿತ್ತು.
ಅದೇನೆಂದರೆ ತಮಗೆ ಒಬ್ಬ ಕುಲದೀಪಕನಾದ ಮಗ ಜನಿಸಬೇಕು ಎಂದು ವಂಶೋದ್ಧಾರಕನಾದ ಒಬ್ಬ ಮಗನನ್ನು ಕರುಣಿಸು ಎಂದು ಈ ದಂಪತಿಗಳು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತರು.
ಅವರ ಆಸೆ ಫಲಿಸಿತು. ಬೀರಪ್ಪನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಂದೆತಾಯಿಗೆ ಆನಂದವೋ ಆನಂದ ಆನಂದವೋ ಆನಂದ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ಅವರು ತಮ್ಮ ಮಗುವಿಗೆ ತಿಮ್ಮಪ್ಪ, ತಿಮ್ಮಪ್ಪ, ತಿಮ್ಮಪ್ಪ ಎಂದೇ ನಾಮಕರಣ ಮಾಡಿದರು.
about kanakadasa jayanthi in kannada
ತಿಮ್ಮಪ್ಪ ಜನಿಸಿದ ಕಾಲ ಇಂತದ್ದೇ ಎಂದು ತಿಳಿದು ಹದಿನೈದನೇ ಶತಮಾನದ ಕೊನೆಯ ವರ್ಷದಲ್ಲಿ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಹುಟ್ಟಿದರೆಂದು ಕೇಳಿದರು. ಬರಿ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ.
ಎಲ್ಲ ಜಾತಿ ಗಳಿಗೆ ಬೇಕಾದವರು 15 ಹದಿನಾರನೇ ಶತಮಾನ ದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಒಮ್ಮೆ ಯುದ್ಧ ದಲ್ಲಿ ಹೆಚ್ಚು ಗಾಯ ಗೊಂಡಿ ದ್ದಾಗ ಬೇಸರಗೊಂಡು ಯುದ್ಧ ವನ್ನು ಬಿಟ್ಟು ದೇವರನಾಮ ಗಳನ್ನು ಬರೆದು ಪರಮಾತ್ಮನನ್ನು ಧ್ಯಾನಿಸ ತೊಡಗಿದರು.
ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು.
ವ್ಯಾಸರಾಯರಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ, ಶ್ರೀ ಕೃಷ್ಣನ ಅನನ್ಯ ಭಕ್ತರಾದರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿ ಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವ ರಾಯ ಎಂಬುದಾಗಿದೆ.
kanakadasa jayanthi speech in kannada
ಉಡುಪಿಯ ಶ್ರೀಕೃಷ್ಣನಿಗೂ ಕನಕದಾಸರಿಗೂ ಅವಿನಾಭಾವ ಸಂಬಂಧ. ಒಮ್ಮೆ ಕನಕದಾಸರು ಶ್ರೀಕೃಷ್ಣ ದರ್ಶನಕ್ಕೆ ಉಡುಪಿಗೆ ಹೋದಾಗ ಕರ್ಮಠ ಪೂಜಾರಿಗಳು ಅವರನ್ನು ಒಳಗೆ ಬಿಡಲಿಲ್ಲವಂತೆ. ಆಗ ಕನಕದಾಸರು ದೇವಸ್ಥಾನದ ಹಿಂದಿನಿಂದ ಶ್ರೀಕೃಷ್ಣನ ಕೀರ್ತನೆಯನ್ನು ಹಾಡಲಾಗಿ ಶ್ರೀಕೃಷ್ಣ ಹಿಂದೆ ತಿರುಗಿ ಗೊಡೆಯ ಕಿಂಡಿ ಮೂಲಕ ದರ್ಶನ ನೀಡಿದನಂತೆ.
ಆ ಕಿಂಡಿ ಇಂದಿಗೂ ಕನಕನಕಿಂಡಿ ಎಂದೆ ಪ್ರಸಿದ್ಧವಾಗಿದೆ. ಇದು ನಿಜವಿರಬಹುದು. ಆದರೆ ಭಕ್ತಿ, ಕವಿತ್ವ ಮತ್ತು ಸಂಗೀತದಲ್ಲಿಯ ಸಾಧನೆ ಗೆ ಜಾತಿ ಎಂದೂ ತೊಡಕಾ ಗುವುದಿಲ್ಲ ಎನ್ನುವುದಕ್ಕೆ ಕನಕದಾಸರ ಜೀವನ ಒಂದು ಜ್ವಲಂತ ಉದಾಹರಣೆ.
Kanakadasa Life Story in Kannada
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆ ಗಳು, ಸುಳಾದಿಗಳು, ಉಗಾಭೋಗಗಳು, ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸುವುದು ಅಲ್ಲದೆ ಸಂಗೀತ ಪ್ರಪಂಚಕ್ಕೆ ತನ್ನ ದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ಮೂಲಕ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ.
ಕನಕದಾಸ ಜಯಂತಿ ಬಗ್ಗೆ ಭಾಷಣ
ಅವರು ಐದು ಮುಖ್ಯ ಕಾವ್ಯ ಕೃತಿಗಳು ಮೋಹನ ತರಂಗಿಣಿ, ನಳ ಚರಿತ್ರೆ, ರಾಮ ಧಾನ್ಯ ಚರಿತೆ, ಹರಿ ಭಕ್ತ ಸಾರ ಇತ್ಯಾದಿ ರಚಿಸಿದ್ದಾರೆ. 1109ರಲ್ಲಿ ತುಂಬು 100 ವರ್ಷ ಪೂರ್ಣವಾದ ನಂತರ ಮರಣ ಹೊಂದಿದರು ಎಂದು ಹೇಳಲಾಗುತ್ತದೆ.
ಇಲ್ಲಿಯವರೆಗೆ ಕನಕದಾಸರ ಬಗ್ಗೆ ಮಾತನಾಡಲು ಅವಕಾಶ ಕೊಟ್ಟ ತಮಗೆಲ್ಲರಿಗೂ ಧನ್ಯವಾದಗಳು.
ಕನಕದಾಸರಿಗೆ ಜಯವಾಗಲಿ, ಕನಕದಾಸರಿಗೆ ಜಯವಾಗಲಿ, ಕನ್ನಡಾಂಬೆಗೆ ಜಯವಾಗಲಿ. ಜೈ ಕನ್ನಡಾಂಬೆ ಧನ್ಯವಾದ.
FAQ
ಕನಕ ದಾಸ ಜಯಂತಿ 2022
Friday, 11 November
ಕನಕದಾಸರ ಮೊದಲ ಹೆಸರು
ತಿಮ್ಮಪ್ಪನಾಯಕ
Thank you🤝